ಲೈಂಗಿಕ ಶಕ್ತಿಯ ರೂಪಾಂತರಣ : Transformation of Sex Energy - Think & Grow Rich in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಲೈಂಗಿಕ ಶಕ್ತಿಯ ರೂಪಾಂತರಣ : Transformation of Sex Energy - Think & Grow Rich in Kannada

                                            ಲೈಂಗಿಕ ಶಕ್ತಿಯ ರೂಪಾಂತರಣ : Transformation of Sex Energy - Think & Grow Rich in Kannada

                           ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ ನಾನು ನಿಮಗೆ ಲೈಂಗಿಕ ಶಕ್ತಿಯ ರೂಪಾಂತರಣದ ಬಗ್ಗೆ ಹೇಳಿ ಕೊಡುವವನಿದ್ದೇನೆ. ಇದರಿಂದ ನಿಮಗೆ ಹೇಗೆ ಸೆಕ್ಸ ಎನರ್ಜಿಯನ್ನು ಯುಜ್ ಮಾಡಿಕೊಂಡು ಬೇಗನೆ ಸಕ್ಸೆಸಫುಲ್ ಆಗಬಹುದು? ಶ್ರೀಮಂತರಾಗಬಹುದು? ಎಂಬುದು ಗೊತ್ತಾಗುತ್ತದೆ. So let's Begin...  

Love + Romance + Sex = Success = Richness 

                ಮೊದಲನೇದಾಗಿ ನಾವು ರೂಪಾಂತರಣ ಅಂದರೆ ಏನು ಅಂತಾ ನೋಡೋಣಾ. ರೂಪಾಂತರಣ ಅಂದರೆ Transformation. ಶಕ್ತಿಯನ್ನು ಒಂದು ರೂಪದಿಂದ ಇನ್ನೊಂದು ರೂಪಕ್ಕೆ ವರ್ಗಾಯಿಸುವುದು ಎಂದರ್ಥ. Sex  Energyಯನ್ನು ನಮ್ಮಿಂದ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಿಲ್ಲ. ಏಕೆಂದರೆ ಇದು ಬಹಳಷ್ಟು ಪವರಫುಲ್ ಆಗಿರುವ ಶಕ್ತಿಯಾಗಿದೆ. ಆದರೆ ಇದನ್ನು ನಾವು ರೂಪಾಂತರಿಸಬಹುದು. 

ಲೈಂಗಿಕ ಶಕ್ತಿಯ ರೂಪಾಂತರಣ : Transformation of Sex Energy - Think & Grow Rich in Kannada

ಸೆಕ್ಸ್ ಎನರ್ಜಿ ಒಳ್ಳೆಯದಾಗಿದೆ. ಇದರಿಂದ 

1) ಮಾನವ ಜಾತಿ ಮುಂದುವರಿಯುತ್ತಿದೆ. 

2) ಸೆಕ್ಸನಿಂದ ಆರೋಗ್ಯದ ಸಂರಕ್ಷಣೆಯಾಗುತ್ತದೆ. 

3) ಸೆಕ್ಸ ಎನರ್ಜಿಯ ರೂಪಾಂತರಣದಿಂದ ಒಬ್ಬ ಆರ್ಡಿನರಿ ವ್ಯಕ್ತಿ ಎಕ್ಸಟ್ರಾರ್ಡಿನರಿ ಆಗಬಹುದು. ಸಕ್ಸೆಸಫುಲ್ ಆಗಬಹುದು, ಶ್ರೀಮಂತನಾಗಬಹುದು. 

                   ಸೆಕ್ಸನಿಂದ ಅಥವಾ ಮಹಿಳೆಯರಿಂದ ಉದ್ಧಾರವಾದವರು ಬಹಳಷ್ಟಿದ್ದಾರೆ, ಅದೇ ರೀತಿ ಹಾಳಾದವರು ಸಹ ಬಹಳಷ್ಟಿದ್ದಾರೆ. ಹೆಂಗೆ ದುಡ್ಡಿಗಾಗಿ ಜನ ಏನು ಬೇಕಾದರೂ ಮಾಡ್ತಾರೋ ಅದೇ ರೀತಿ ಸೆಕ್ಸಗಾಗಿ ಏನು ಬೇಕಾದರೂ ಮಾಡ್ತಾರೆ. Money & Sex ಇವೆರಡು Biggest Motivationಗಳಾಗಿವೆ. ಅದಕ್ಕಾಗಿ ಸೆಕ್ಸ ಎನರ್ಜಿಯನ್ನು ರೂಪಾಂತರಿಸುವುದು ಬಹಳಷ್ಟು ಇಂಪಾರಟಂಟ ಆಗಿದೆ‌. 

ಲೈಂಗಿಕ ಶಕ್ತಿಯ ರೂಪಾಂತರಣ : Transformation of Sex Energy - Think & Grow Rich in Kannada

                   ಸೆಕ್ಸ ಎನರ್ಜಿಯನ್ನು ರೂಪಾಂತರಿಸುವುದು ಬಹಳಷ್ಟು ಸಿಂಪಲಾಗಿದೆ. ಬಹಳಷ್ಟು ಜನ ಸೆಕ್ಸನ್ನು ಬರೀ ಫಿಜಿಕಲ ಫಾರ್ಮನಲ್ಲಿ ನೋಡ್ತಾರೆ. ಆದರೆ ಯಾವಾಗ ನೀವು ಇದನ್ನು ಮೆಂಟಲ್ ಫಾರ್ಮನಲ್ಲಿಯೂ ನೋಡ್ತಿರೋ ಆವಾಗ ಗೇಮ ಚೇಂಜ್ ಆಗುತ್ತೆ. ನೀವು ಹೆಣ್ಣನ್ನು ಬರೀ ಫಿಜಿಕಲ್ ಬ್ಯೂಟಿ ಅಥವಾ ಸೌಂದರ್ಯದಿಂದ ನೋಡಬೇಡಿ‌. ಮೆಂಟಲ್ ಸ್ಟೇಟಸದಿಂದ ನೋಡಿ. ಲವ್, ರೋಮ್ಯಾನ್ಸ ಹಾಗೂ ಸೆಕ್ಸ, ಈ ಮೂರನ್ನು ಸೇರಿಸಿ. ಆವಾಗ ಸೆಕ್ಸ ಎನರ್ಜಿಯ ಸರಿಯಾದ ರೂಪಾಂತರಣವಾಗುತ್ತದೆ. ಇದರಿಂದ ನಿಮಗೆ ಸಕ್ಸೆಸ ಸಿಗುತ್ತದೆ. 

ಲೈಂಗಿಕ ಶಕ್ತಿಯ ರೂಪಾಂತರಣ : Transformation of Sex Energy - Think & Grow Rich in Kannada

                  ಯಾವಾಗ ಒಬ್ಬ ಪುರುಷನ ಲೈಫಲ್ಲಿ ಒಬ್ಬಳು ಹೆಣ್ಣು ಎಂಟರ್ ಆಗ್ತಾಳೋ ಆವಾಗ ಅವನಲ್ಲಿ ಸೆಕ್ಸ್ ಎನರ್ಜಿ ಹೆಚ್ಚಾಗುತ್ತದೆ. ಆತ ಈ ಎನರ್ಜಿಯನ್ನು ಹಾಳು ಮಾಡಿದ್ರೆ ಇಲ್ಲ ಬರೀ ಇದನ್ನ ಫಿಜಿಕಲ ಫಾರ್ಮನಲ್ಲಿಟ್ರೆ ಆತ ಹಾಳಾಗ್ತಾನೆ. ಆದರೆ ಆತ ಇದನ್ನು ಮೆಂಟಲ್ ಫಾರ್ಮಗೆ ಟ್ರಾನ್ಸಫಾರ್ಮ ಮಾಡಿದ್ರೆ ಅವನಲ್ಲಿ ಕರೇಜ, ಕಾನ್ಫಿಡೆನ್ಸ್, ಇಮ್ಯಾಜಿನೇಷನ್, ಪ್ಯಾಷನ್, ಕ್ರಿಯೆಟಿವಿಟಿ ಎಲ್ಲವೂ ಹೆಚ್ಚಾಗುತ್ತದೆ. ಇದರಿಂದ ಅವನ ಪ್ರೊಡಕ್ಟಿವಿಟಿ ಹೆಚ್ಚಾಗುತ್ತದೆ.‌ ಇದರಿಂದ ಅವನ ಅರ್ನಿಂಗ್ ಹೆಚ್ಚಾಗುತ್ತದೆ. ಆತ ಸಕ್ಸೆಸಫುಲ್ ಆಗ್ತಾನೆ, ಶ್ರೀಮಂತನಾಗ್ತಾನೆ. 

               ಪ್ರಬಲ ಇಚ್ಛಾಶಕ್ತಿ + ಮೆಡಿಟೇಶನ್ + ಕ್ಲೀನ್ ಮೈಂಡನಿಂದ ನೀವು ಸೆಕ್ಸ್ ಎನರ್ಜಿಯನ್ನು ರೂಪಾಂತರಿಸಬಹುದು. ಒಬ್ಬ ರೈಟರ್, ಡೈರೆಕ್ಟರ್, ಆರ್ಟಿಸ್ಟ್, ಸಿಂಗರ್, ಡ್ಯಾನ್ಸರ್, Businessmanನ ಗ್ರೇಟ್ ಸಕ್ಸಸನ ಹಿಂದೆ ಒಬ್ಬಳು ಹೆಣ್ಣು ಇನ್ಸ್ಪಿರೇಷನ್ ಆಗಿ ಇದ್ದೆ ಇರ್ತಾಳೆ. 

ಲೈಂಗಿಕ ಶಕ್ತಿಯ ರೂಪಾಂತರಣ : Transformation of Sex Energy - Think & Grow Rich in Kannada

              ಬಹಳಷ್ಟು ಜನ ಎಜರೇಜ ಆಗಿ 40 ವರ್ಷ ವಯಸ್ಸಾದ ನಂತರ ಸಕ್ಸೆಸಫುಲ್ ಆಗ್ತಾರೆ. ಯಾಕೆಂದರೆ ಆವಾಗ ಅವರಿಗೆ ಸೆಕ್ಸ ಎನರ್ಜಿಯನ್ನು ಕಂಟ್ರೊಲ್ ಮಾಡೋದು ಹೇಗೆ ಅಂತಾ ಗೊತ್ತಾಗಿರುತ್ತದೆ. ಆದರೆ ನೀವು ಅಲ್ಲಿ ತನಕ ಕಾಯಬೇಕಾಗಿಲ್ಲ. ಈಗ ನಿಮಗೆ ಸೆಕ್ಸ ಟ್ರಾನ್ಸಫಾರ್ಮಾಮೇಷನ ಸೀಕ್ರೆಟ ಗೊತ್ತಾಗಿದೆಯಲ್ಲ. ಸೋ ನೀವು ಸೆಕ್ಸ ಎನರ್ಜಿಯನ್ನು ಟ್ರಾನ್ಸಫಾರ್ಮ ಮಾಡಿ ಬೇಗನೆ ನಿಮ್ಮ ಲೈಫಲ್ಲಿ ಸಕ್ಸೆಸಫುಲ್ ಆಗಿ, ಶ್ರೀಮಂತರಾಗಿ. ಈ ಸೀಕ್ರೆಟನ್ನು ನಾನು "Think and Grow Rich" ಪುಸ್ತಕದಿಂದ ಕಲಿತಿರುವೆ‌. ನೀವು ಇದನ್ನು ಓದಬಹುದು ಲಿಂಕ್ ಇಲ್ಲಿದೆ. Click Here to Read. ಹೆಚ್ಚಿನ ಮಾಹಿತಿಗಾಗಿ Director Satishkumar ಯುಟ್ಯೂಬ ಚಾನೆಲನ್ನು ಫಾಲೋ ಮಾಡಿ. ಧನ್ಯವಾದಗಳು...

ಲೈಂಗಿಕ ಶಕ್ತಿಯ ರೂಪಾಂತರಣ : Transformation of Sex Energy - Think & Grow Rich in Kannada

Blogger ನಿಂದ ಸಾಮರ್ಥ್ಯಹೊಂದಿದೆ.