
ನಮಸ್ಕಾರ ಗೆಳೆಯರೇ, ನಾನು ನಿಮ್ಮ ಸತೀಶ್‌ಕುಮಾರ್. ಸ್ನೇಹಿತರೇ, ಈ ಜಗತ್ತಿನಲ್ಲಿ 99% ಜನ ಅಸಫಲರಾಗಿದ್ದಾರೆ. ಅವರು ಏಕೆ ಅಸಫಲರಾಗಿದ್ದಾರೆಂಬುದು ಅವರಿಗೆ ಗೊತ್ತಿಲ್ಲ. ಅದಕ್ಕಾಗಿಯೇ ನಾನು ನಿಮಗೆ ಅಸಫಲತೆಯ 30 ಕಾರಣಗಳನ್ನು ಹೇಳುತ್ತಿದ್ದೇನೆ. ನಿಮ್ಮಲ್ಲಿ ಯಾವುದಾದರೂ ಕೊರತೆಯಿದ್ದರೆ ಅಥವಾ ನೀವು ಯಾವುದಾದರೂ ತಪ್ಪನ್ನು ಮಾಡುತ್ತಿದ್ದರೆ ದಯವಿಟ್ಟು ಅದನ್ನು ಸುಧಾರಿಸಿಕೊಳ್ಳಿ ಮತ್ತು ಯಶಸ್ವಿಯಾಗಿ. ಅಸಫಲತೆಯ 30 ಕಾರಣಗಳು ಹೀಗಿವೆ.
1) Harmful Genetic Background and Bad Family Background - ಹಾನಿಕಾರಕ ಆನುವಂಶಿಕ ಹಿನ್ನೆಲೆ & ಕೆಟ್ಟ ಕೌಟುಂಬಿಕ ಹಿನ್ನೆಲೆ.

2) Lack of well defined goal in life - ಜೀವನದಲ್ಲಿ ಉತ್ತಮವಾಗಿ ವ್ಯಾಖ್ಯಾನಿಸಲಾದ ಗುರಿಯ ಕೊರತೆ

3) Lack of ambition to rise above mediocrity - ಸಾಧಾರಣತೆಗಿಂತ ಮೇಲೇರುವ ಮಹತ್ವಾಕಾಂಕ್ಷೆಯ ಕೊರತೆ

4) Insufficient Education - ಅಪರ್ಯಾಪ್ತ ಶಿಕ್ಷಣ

5) Lack of Self Discipline - ಸ್ವಯಂ ಶಿಸ್ತಿನ ಕೊರತೆ

6) Bad Health - ಕೆಟ್ಟ ಆರೋಗ್ಯ

7) Bad Effects of Environment in Childhood - ಬಾಲ್ಯದಲ್ಲಿ ಪರಿಸರದ ಕೆಟ್ಟ ಪರಿಣಾಮಗಳು

8) Procrastination - ಆಲಸ್ಯ

9) Lack of Passion - ಉತ್ಸಾಹದ ಕೊರತೆ

10) Negative Personality - ನಕಾರಾತ್ಮಕ ವ್ಯಕ್ತಿತ್ವ

11) Lack of control over Libido - ಕಾಮಾಸಕ್ತಿಯ ಮೇಲೆ ನಿಯಂತ್ರಣದ ಕೊರತೆ

12) Desire to get Crores without doing any work - ಯಾವುದೇ ಕೆಲಸ ಮಾಡದೆ ಕೋಟಿಗಳನ್ನು ಪಡೆಯುವ ಆಸೆ. Ex: Lottery, Betting, Shortcuts etc

13) Lack of Decision Making Power - ನಿರ್ಧಾರ ತೆಗೆದುಕೊಳ್ಳುವ ಶಕ್ತಿಯ ಕೊರತೆ

14) Fear of Failure - ವೈಫಲ್ಯದ ಭಯ

15) Selection of wrong Life partner - ತಪ್ಪಾದ ಜೀವನ ಸಂಗಾತಿಯ ಆಯ್ಕೆ

16) Extreme Caution - ತೀವ್ರ ಎಚ್ಚರಿಕೆ. Ex: Dying in Comfort zone, Not taking any risk.

17) Selection of Wrong Business Partner - ತಪ್ಪಾದ ಬಿಜನೆಸ್ ಪಾರ್ಟ್ನರಗಳ ಆಯ್ಕೆ

18) Superstition and Prejudice - ಮೂಢನಂಬಿಕೆ ಮತ್ತು ಪೂರ್ವಾಗ್ರಹ

19) Selection of the Wrong Business - ತಪ್ಪಾದ ವ್ಯಾಪಾರದ ಆಯ್ಕೆ. Ex: Doing not interested Business or Job.

20) Lack of Concentration - ಏಕಾಗ್ರತೆಯ ಕೊರತೆ

21) Prodigal Habits - ಅನಾವಶ್ಯಕ ಖರ್ಚುಗಳ ಅಭ್ಯಾಸ

22) Lack of Interest - ಆಸಕ್ತಿಯ ಕೊರತೆ

23) Intolerance - ಅಸಹಿಷ್ಣುತೆ

24) Incontinence - ಅಸಂಯಮ

25) Inability to cooperate with others - ಇತರರೊಂದಿಗೆ ಸಹಕರಿಸುವಲ್ಲಿ ಅಸಮರ್ಥತೆ

26) Inherited Wealth and Shortcut Success - ಪಿತ್ರಾರ್ಜಿತ ಸಂಪತ್ತು ಮತ್ತು ಶಾರ್ಟ್‌ಕಟ್ ಯಶಸ್ಸು

27) Intentional Foul - ಉದ್ದೇಶಪೂರ್ವಕವಾಗಿ ಮಾಡಿದ ಮೋಸ

28) Pride and Arrogance - ಗರ್ವ ಮತ್ತು ಅಹಂಕಾರ

29) Guessing instead of Thinking - ಯೋಚಿಸುವ ಬದಲು ಊಹಿಸುವುದು

30) Lack of Capital - ಬಂಡವಾಳದ ಕೊರತೆ

ಸ್ನೇಹಿತರೇ, ಇವಿಷ್ಟು ಅಸಫಲತೆಯ 30 ಕಾರಣಗಳು. ಈ ವಿಷಯದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ. ಈ ಕಾರಣಗಳನ್ನು ನಾನು "ಥಿಂಕ್ ಮತ್ತು ಗ್ರೋ ರಿಚ್" ಪುಸ್ತಕದಿಂದ ಕಲಿತಿದ್ದೇನೆ. ನೀವು ಬಯಸಿದರೆ ಈ ಪುಸ್ತಕವನ್ನು ಓದಬಹುದು. ಲಿಂಕ್ ಇಲ್ಲಿದೆ - Click Here to Read. ಹೆಚ್ಚಿನ ಮಾಹಿತಿಗಾಗಿ Director Satishkumar ಯೂಟ್ಯೂಬ್ ಚಾನೆಲ್ ಅನ್ನು ಫಾಲೋ ಮಾಡಿ. ಧನ್ಯವಾದಗಳು.
