About Skkannada.com
"Skkannada.com" is the E-book Publishing and Content Creation website owned by Director Director and Roaring Creations Private Limited, India. This website sells E-books and publishes Stories, Poems, Life Changing Articles, Motivational Articles, Business Lessons, Educational Articles, Travel stories etc in different languages like Hindi, English, Marathi and Kannada. All the Stories, Books, Poems and Articles published in this website are written by Director Satishkumar.
"Skkannada.com" ಎನ್ನುವುದು ಡೈರೆಕ್ಟರ್ ಸತೀಶಕುಮಾರ್ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದ ಇ-ಬುಕ್ ಪಬ್ಲಿಷಿಂಗ್ ಮತ್ತು ಕಂಟೆಂಟ್ ಕ್ರಿಯೇಷನ್ ವೆಬ್‌ಸೈಟ್ ಆಗಿದೆ. ಈ ವೆಬ್‌ಸೈಟ್ ಇ-ಬುಕಗಳನ್ನು ಮಾರಾಟ ಮಾಡುತ್ತದೆ ಮತ್ತು ಕನ್ನಡ, ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ಪ್ರೇಮಕಥೆ, ಕವನ, ಲೇಖನ, ಬದುಕು ಬದಲಿಸುವ ಅಂಕಣ, ಜೀವನ ಕಥೆ, ಮೋಟಿವೇಶನಲ್ ಕಥೆ, ಮೋಟಿವೇಶನಲ್ ಅಂಕಣ, ಬಿಜನೆಸ್ಸ ಲೆಸ್ಸನ್, ಟ್ರಾವೆಲ್ ಸ್ಟೋರಿ ಇತ್ಯಾದಿಗಳನ್ನು ಪ್ರಕಟಿಸುತ್ತದೆ. ಈ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಎಲ್ಲ ಕಥೆ, ಕವನ, ಪುಸ್ತಕ ಮತ್ತು ಅಂಕಣಗಳನ್ನು ಡೈರೆಕ್ಟರ್ ಸತೀಶಕುಮಾರ್ ಅವರು ಬರೆದಿದ್ದಾರೆ.