ಪ್ರೇಮ × ಕಾಮ ಕನ್ನಡ ರೊಮ್ಯಾಂಟಿಕ್ ಪ್ರೇಮಕಥೆ Love × Lust Kannada Romantic Love Story ಪ್ರೇಮ ಕಾಮ ಕಥೆ prema kama kathe - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ಪ್ರೇಮ × ಕಾಮ ಕನ್ನಡ ರೊಮ್ಯಾಂಟಿಕ್ ಪ್ರೇಮಕಥೆ Love × Lust Kannada Romantic Love Story ಪ್ರೇಮ ಕಾಮ ಕಥೆ prema kama kathe

ಪ್ರೇಮ × ಕಾಮ : ಕನ್ನಡ ರೊಮ್ಯಾಂಟಿಕ್ ಪ್ರೇಮಕಥೆ : Love × Lust - Kannada Romantic Love Story

ಪ್ರೇಮ × ಕಾಮ : ಕನ್ನಡ ರೊಮ್ಯಾಂಟಿಕ್ ಪ್ರೇಮಕಥೆ : Love × Lust - Kannada Romantic Love Story 

ಪುಸ್ತಕದ ವಿಷಯ  (About The Book)

                  "ಪ್ರೇಮ × ಕಾಮ" ಇದೊಂದು ವಿಭಿನ್ನ ಹಾಗೂ ವಿಚಿತ್ರ ರೋಮ್ಯಾಂಟಿಕ್ ಪ್ರೇಮಕಥೆಯಾಗಿದೆ. ಈ ರೋಮ್ಯಾಂಟಿಕ್ ಪ್ರೇಮಕಥೆಯಲ್ಲಿ ಪ್ರೇಮಕ್ಕಿಂತ ಕಾಮವೇ ಹೆಚ್ಚಾಗಿದೆ ಅನಿಸಿದರೂ ಅದು ಈ ಕಥೆಯ ಅನಿವಾರ್ಯ ಭಾಗವಾಗಿದೆ. ಪ್ರೇಮ ಹಾಗೂ ಕಾಮ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಅವೆರಡನ್ನು ಸರಿಯಾಗಿ ಬ್ಯಾಲೆನ್ಸ ಮಾಡಿದರೆ ಮಾತ್ರ ಬದುಕು ಸುಂದರವಾಗಿರುತ್ತದೆ. ಪ್ರೇಮವಿಲ್ಲದ ಕಾಮ, ಕಾಮವಿಲ್ಲದ ಪ್ರೇಮ ಎರಡೂ ಬದುಕಿನ ನೆಮ್ಮದಿಗೆ ಹಾನಿಕಾರಕವಾಗಿವೆ. ಹರೆಯದಲ್ಲಿ ಪ್ರೇಮಕಾಮಗಳಿಗಾಗಿ ಎಡವಿದರೂ ನಾವು ಸ್ವಲ್ಪ ಜಾಣ್ಮೆಯನ್ನು ತೋರಿದರೆ ಒಂದು ಸುಂದರ ಬದುಕನ್ನು ಕಟ್ಟಿಕೊಳ್ಳಬಹುದು ಎಂಬುದನ್ನು ಈ ಕಥೆ ರೂಪಿಸುತ್ತದೆ.                 

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 


ಪ್ರೇಮ × ಕಾಮ : ಕನ್ನಡ ರೊಮ್ಯಾಂಟಿಕ್ ಪ್ರೇಮಕಥೆ : Love × Lust - Kannada Romantic Love Story

ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 

                                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com    &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


              Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...


Director Satishkumar

ಪುಸ್ತಕದ ಹಕ್ಕುಗಳು - About The Book Rights 

             ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. 

                   All Rights of this book are fully reserved by Director Satishkumar and Roaring Creations Private Limited India. No part of this book can be copied, translated, printed or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only. 


               ©️Director Satishkumar 


ಕೊಂಡುಕೊಳ್ಳುವುದು ಹೇಗೆ ? (How to Buy?)

         ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಅಥವಾ ಚಿತ್ರದ ಮೇಲೆ ಕ್ಲಿಕ್ ಮಾಡಿ ನೀವು ಈ ಪುಸ್ತಕವನ್ನು ಖರೀದಿಸಬಹುದು.   Click Here


ಪ್ರೇಮ × ಕಾಮ : ಕನ್ನಡ ರೊಮ್ಯಾಂಟಿಕ್ ಪ್ರೇಮಕಥೆ : Love × Lust - Kannada Romantic Love Story                      

Special Information :

              To read small moral stories, love stories, motivational stories, motivational quotes, life changing articles, Business tips and tricks etc written by Director Satishkumar please visit @ www.Roaringcreationsfilms.com.

   
All Rights of this book fully reserved by Director Satishkumar and Roaring Creations Private Limited India. 

Images Source : Pixabay.com 

Note : All the images used in this story are for illustration purpose only. 

Thanks You for Purchasing and Reading this Book with Love...

ಪ್ರೇಮ × ಕಾಮ ಕನ್ನಡ ರೊಮ್ಯಾಂಟಿಕ್ ಪ್ರೇಮಕಥೆ Love × Lust Kannada Romantic Love Story ಪ್ರೇಮ ಕಾಮ ಕಥೆ prema kama kathe ಪ್ರೇಮ × ಕಾಮ  ಕನ್ನಡ ರೊಮ್ಯಾಂಟಿಕ್ ಪ್ರೇಮಕಥೆ  Love × Lust  Kannada Romantic Love Story  ಪ್ರೇಮ ಕಾಮ ಕಥೆ prema kama kathe Reviewed by Director Satishkumar on August 19, 2020 Rating: 4.5
Powered by Blogger.