ಸತ್ತ ಕವಿತೆಗಳ ಮಸಣದಲ್ಲಿ - Kannada Sad Love Poem - Sad Love Kavanagalu in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಸತ್ತ ಕವಿತೆಗಳ ಮಸಣದಲ್ಲಿ - Kannada Sad Love Poem - Sad Love Kavanagalu in Kannada

ಸತ್ತ ಕವಿತೆಗಳ ಮಸಣದಲ್ಲಿ - Sad Love Kavanagalu in Kannada

ಕನಸ್ಸಲ್ಲು ನನಸ್ಸಲ್ಲು ಅವಳ್ದೆ ಧ್ಯಾನ
ಈ ಮನಸಿಗಿಲ್ಲ ಒಂಚೂರು ಸಮಾಧಾನ...
ಅವಳಿಗೆ ಮೈತುಂಬ ಬಿಗುಮಾನ
ಅವಳಿಲ್ದೆ ಹೇಗೆ ನನ್ನ ಜೀವನ...?


Sad Love Kavanagalu in Kannada

Sad Love Kavanagalu in Kannada

ಎಷ್ಟಂತ ಬರೆಯಲಿ
ಅವಳ ಮೇಲೆನೆ ಹನಿಗವನ...?
ಅವಳೇ ಒಲಿಯದಿದ್ದ್ರೆ
ಆಗೋದ್ಯಾಗೆ ನನ್ನ ಪ್ರೀತಿ ಪಾವನ...?

Sad Love Kavanagalu in Kannada

ಇರೋ ಪ್ರೀತಿನ್ಯಾಕೆ ಮರೆಮಾಚ್ತಿದೆ
ಆಕೆಯ ತುಂಟ ನಯನ?
ಉತ್ತರಿಸಲಾಗದ ಪ್ರಶ್ನೆಗಳನ್ನೇ
ಕೇಳೊದ್ಯಾಕೆ ನನ್ನೀ ಹುಚ್ಚು ಮನ?

Sad Love Kavanagalu in Kannada

ಆಕೆಯ ಉತ್ತರಕ್ಕಾಗಿ ಕಾದು
ಕಳೆದೋಯ್ತು ನನ್ನ ಯೌವ್ವನ...
ಆಕೆ ಖುಷಿಯಿಂದಲೇ ಬರೆದಳಾ
ಮನೆಮದ್ವೆಗೆ ಮೌನ ಚರಣ...?

Sad Love Kavanagalu in Kannada

ಆಕೆ ನನಗೆ ಪ್ರಶ್ನೆಯಾಗೆ ಉಳಿದು
ಪ್ರಾರಂಭಿಸಿದಳು ಹೊಸ ಜೀವನ...
ಅವಳ ವಿರಹ ವೇದನೆಯಲ್ಲೇ
ನಾ ಸೇರಿದೆ ಸತ್ತ ಕವಿತೆಗಳ ಮಸಣ...

Sad Love Kavanagalu in Kannada
Blogger ನಿಂದ ಸಾಮರ್ಥ್ಯಹೊಂದಿದೆ.