ಮನಶಾಸ್ತ್ರದ 15 ವಿಚಿತ್ರ ಸಂಗತಿಗಳು - 15 Most Interesting Psychological Facts in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮನಶಾಸ್ತ್ರದ 15 ವಿಚಿತ್ರ ಸಂಗತಿಗಳು - 15 Most Interesting Psychological Facts in Kannada

 ಮನಶಾಸ್ತ್ರದ 15 ವಿಚಿತ್ರ ಸಂಗತಿಗಳು - 15 Most Interesting Psychological Facts in Kannada

೧)ಯಾರಾದರೂ ಸಣ್ಣಪುಟ್ಟ ವಿಷಯಗಳಿಗಾಗಿ ಸುಮ್ಮಸುಮ್ಮನೆ ಕೋಪಿಸಿಕೊಂಡು ಸಿಡುಕುತ್ತಿದ್ದರೆ, ಅವರಿಗೆ ಪ್ರೀತಿಯ ಅವಶ್ಯಕತೆಯಿದೆ ಎಂದರ್ಥ.

Interesting Psychological Facts in Kannada

೨) ಯಾರಾದರೂ ಸಣ್ಣಸಣ್ಣ ಸಂಗತಿಗಳಿಗಾಗಿ ಕಣ್ಣಿರಾಕುತ್ತಿದ್ದರೆ, ಅವರು ಮೃದು ಹೃದಯದವರು, ಮುಗ್ಧರು ಎಂದರ್ಥ. 

crying Interesting Psychological Facts in Kannada

೩) ಯಾರಾದರೂ ಅಳದಿದ್ದರೆ, ಅವರು ಮಾನಸಿಕವಾಗಿ ದುರ್ಬಲರು ಎಂದರ್ಥ. 

Interesting Psychological Facts in Kannada

೪) ಯಾರಾದರೂ ಸಿಕ್ಕಾಪಟ್ಟೆ ನಿದ್ದೆ ಮಾಡುತ್ತಿದ್ದರೆ, ಅವರು ದು:ಖಿ ಇದಾರೆ ಎಂದರ್ಥ. 

sleeping Interesting Psychological Facts in Kannada

೫) ಯಾರಾದರೂ ಅಸಹಜ ರೀತಿಯಲ್ಲಿ ತಿನ್ನುತ್ತಿದ್ದರೆ, ಅವರು ಉದ್ವಿಗ್ನವಾಗಿದ್ದಾರೆ ಎಂದರ್ಥ.

eating Interesting Psychological Facts in Kannada

೬) ಪ್ರೀತಿಸಿದ ವ್ಯಕ್ತಿಯನ್ನು ಕಳೆದುಕೊಂಡಾಗ ಕಣ್ಣೀರು ಬರುವುದಿಲ್ಲ. ಆದರೆ ಅವರನ್ನು ಕಳೆದುಕೊಳ್ಳಬಾರದು ಎಂದುಕೊಂಡಾಗ ಕಣ್ಣೀರು ತಾನಾಗಿಯೇ ಬರುತ್ತದೆ.

Interesting Psychological Facts in Kannada

೭) ಪ್ರೀತಿ ಮುಂಜಾನೆ ಪ್ರಾರಂಭವಾಗಿ ಮುಸ್ಸಂಜೆ ಕೊನೆಯಾಗುವುದಿಲ್ಲ. ಪ್ರೀತಿ ಬೇಡದಿರುವಾಗ ಪ್ರಾರಂಭವಾಗಿ ಬೇಕಾದಾಗ ಮುಕ್ತಾಯವಾಗಿರುತ್ತದೆ.

love Interesting Psychological Facts in Kannada

೮) ದೈಹಿಕ ನೋವಿಗಿಂತ ಮಾನಸಿಕ ನೋವು ಹೆಚ್ಚಿಗೆ ನೋಯಿಸುತ್ತದೆ.

mind Interesting Psychological Facts in Kannada

೧೦) ಯಾವುದೇ ಭಾವುಕ ವ್ಯಕ್ತಿಗೆ ಪ್ರೀತಿಯಲ್ಲಿ ಬೀಳಲು 4 ನಿಮಿಷ ಸಾಕಂತೆ.

love Interesting Psychological Facts in Kannada

೧೧) ಕಾಮಿಡಿಯನಗಳ ಬದುಕಲ್ಲಿ ಹೆಚ್ಚಿಗೆ ಟ್ರ್ಯಾಜಿಡಿ ಕಥೆಗಳಿರುತ್ತವೆ.

Interesting Psychological Facts in Kannada
೧೨) ಬಹಳಷ್ಟು ಜನ ಭಾವನೆಗಳಿಂದ ಬಚ್ಚಿಟ್ಟುಕೊಳ್ಳಲು ಸಂಗೀತವನ್ನು ಆಲಿಸುತ್ತಾರೆ.
music Interesting Psychological Facts in Kannada

೧೩) ಕಾಳಜಿ ವಹಿಸದಂತೆ ನಡೆದುಕೊಳ್ಳುವುದು ಅತಿಯಾಗಿ ಕಾಳಜಿ ವಹಿಸುವವರ ಒಂದು ವಿಚಿತ್ರ ಲಕ್ಷಣ.

Interesting Psychological Facts in Kannada

೧೪) ಎಲ್ಲರನ್ನು ಎಲ್ಲ ಸಮಯದಲ್ಲಿ ಖುಷಿಯಾಗಿಡಲು ಪ್ರಯತ್ನಿಸುವ ವ್ಯಕ್ತಿ ಕೊನೆಗೆ ಏಕಾಂಗಿಯಾಗಿ ದು:ಖಿಸುತ್ತಾನೆ. 
Interesting Psychological Facts in Kannada

೧೫) ಸಾಮಾನ್ಯ ವ್ಯಕ್ತಿಗಳಂತೆ ಸಕ್ಸೇಸಫುಲ್ ವ್ಯಕ್ತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಗೆಳೆಯರಿರುವುದಿಲ್ಲ. ಬುದ್ಧಿವಂತ ಜನ ಈ ವಿಷಯದಲ್ಲಿ ತುಂಬಾ ಚ್ಯೂಜಿಯಾಗಿರುತ್ತಾರೆ. 
success Interesting Psychological Facts in Kannada

Source : Google and YouTube. 

Blogger ನಿಂದ ಸಾಮರ್ಥ್ಯಹೊಂದಿದೆ.