ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

                 ಈಗ ಜಗತ್ತು ಇಂಟರನೆಟ್ ಮತ್ತು ಸಾಮಾಜಿಕ ಜಾಲತಾಣಗಳಿಗೆ ಅಂಟಿಕೊಂಡಿದೆ. ಪ್ರತಿಯೊಂದು ಬ್ಯುಸಿನೆಸಗೆ ಇಂಟರನೆಟ್ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇವತ್ತಿನ ಜಮಾನಾದಲ್ಲಿ ಯಾರೊಬ್ಬರು ಸಹ ಟಿವಿ ಮತ್ತು ದಿನಪತ್ರಿಕೆಗಳ ಅಡ್ವಟೈಜಮೆಂಟಗಳನ್ನು (ಜಾಹೀರಾತುಗಳನ್ನು) ನೋಡಲು ಆಸಕ್ತಿಯನ್ನು ತೋರಿಸುತ್ತಿಲ್ಲ. ಆದರೆ ಬಹಳಷ್ಟು ಜನ ಫೇಸ್ಬುಕ್, ಗೂಗಲ್ ಮತ್ತು ಯ್ಯುಟ್ಯೂಬಗಳಲ್ಲಿ ಬರುವ ಆನಲೈನ್ ಅಡ್ವಟೈಜಗಳೆಡೆಗೆ ಆಕರ್ಷಿತರಾಗುತ್ತಾರೆ. ಜಾಹೀರಾತುಗಳು ಜೀವ ತಿನ್ನುತ್ತವೆ ಎಂಬ ಮಾತಿದೆ. ಆದರೆ ವೀಕ್ಷಕರ ಮನಗೆದ್ದ ಲಕ್ಷಾಂತರ ಜಾಹೀರಾತುಗಳು ಆನಲೈನ ಮಾಧ್ಯಮಗಳ ಬತ್ತಳಿಕೆಯಲ್ಲಿವೆ. ಆನಲೈನ ಅಡ್ವಟೈಜಿಂಗನಿಂದಾಗುವ ಮಹತ್ತರ ಲಾಭಗಳು ಇಲ್ಲಿವೆ ;

೧) ಟಿವಿ ಮತ್ತು ನ್ಯೂಸಪೇಪರನಂಥ ಆಫಲೈನ ಅಡ್ವಟೈಜಮೆಂಟಗಳಿಗೆ ಹೋಲಿಸಿದರೆ ಆನಲೈನ ಅಡ್ವಟೈಜಮೆಂಟಗಳು ದುಬಾರಿಯೇನಲ್ಲ. ಆನಲೈನ ಅಡ್ವಟೈಜಮೆಂಟಗಳು ರಿಯಾಯಿತಿ ದರದಲ್ಲಿವೆ.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

೨) ಆನಲೈನ ಅಡ್ವಟೈಜಿಂಗ ಮೂಲಕ ನಾವು ನಿರ್ದಿಷ್ಟ ಗ್ರಾಹಕರನ್ನು ತಲುಪಬಹುದು. ಎಲ್ಲ ಆನಲೈನ ಅಡ್ವಟೈಜಮೆಂಟಗಳು ವೀಕ್ಷಕರ ಮತ್ತು ಗ್ರಾಹಕರ ಆಸಕ್ತಿಗಳ ಮೇಲೆಯೇ ಆಧಾರಿತವಾಗುತ್ತವೆ.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

೩) ಈಗ ಜಗತ್ತು ವೇಗವಾಗಿ ಡಿಜಿಟಲ ಮಾಧ್ಯಮಕ್ಕೆ ಅಂಟಿಕೊಳ್ಳುತ್ತಿದೆ. ಹೀಗಾಗಿ ಆನಲೈನ ಅಡ್ವಟೈಜಿಂಗನಲ್ಲಿ ಕಾಸ್ಟ್ ಆಫ್ ಕಸ್ಟಮರ್ ಅಕ್ವಿಜಿಷನ್ ಕಡಿಮೆಯಾಗುತ್ತದೆ.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

೪) ಆನಲೈನ ಮಾರುಕಟ್ಟೆ ಅತ್ಯಂತ ವಿಶಾಲವಾಗಿದೆ. ಸದ್ಯಕ್ಕೆ ಭಾರತದಲ್ಲಿ 42 ಕೋಟಿಗಳಿಗಿಂತ ಅಧಿಕ ಇಂಟರನೆಟ್ ಬಳಕೆದಾರರಿದ್ದಾರೆ.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

೫) ಆನಲೈನ ಅಡ್ವಟೈಜಮೆಂಟಗಳು ಸದಾಕಾಲ ನಮ್ಮ ಹಿಡಿತದಲ್ಲಿರುತ್ತವೆ. ನಾವು ಯಾವಾಗ ಬೇಕಾದರೂ ಅವುಗಳನ್ನು ತಿದ್ದುಪಡಿ (Edit) ಮಾಡಬಹುದು ಇಲ್ಲವೇ ಶಾಶ್ವತವಾಗಿ ಅಳಿಸಿ (Delete) ಹಾಕಬಹುದು.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

೬) ಆನಲೈನ ಅಡ್ವಟೈಜಿಂಗ್ ಸೂಪರ ಫಾಸ್ಟ್ ಮತ್ತು ಪರಿಣಾಮಕಾರಿಯಾಗಿದೆ.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

೭) ಆನಲೈನ ಅಡ್ವಟೈಜಿಂಗ ಮೂಲಕ ನಾವು ನಮ್ಮ ಬ್ಯುಸಿನೆಸ್ಸಿಗೆ ಅತ್ಯಂತ ವೇಗವಾಗಿ ಕಡಿಮೆ ಸಮಯಾವಕಾಶ ಮತ್ತು ಕಡಿಮೆ ಖರ್ಚಿನಲ್ಲಿ ದೊಡ್ಡ ಫ್ಯಾನ್ ಫಾಲೋವಿಂಗನ್ನು ಸೃಷ್ಟಿಸಬಹುದು.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

೮) ಆನಲೈನ ಅಡ್ವಟೈಜಿಂಗ ಬ್ಯುಸಿನೆಸ್ಸನ್ನು ಬ್ಯ್ರಾಂಡ ಮಾಡುವಲ್ಲಿ ಅತ್ಯಂತ ಸಹಾಯಕಾರಿಯಾಗಿದೆ.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

೯) ಸ್ಟ್ಯಾಟಿಕ ಇಮೇಜ್, ಆ್ಯನಿಮೇಟೆಡ್ ಟೆಕ್ಷ್ಟ, ಫ್ಲೋಟಿಂಗ್ ಬ್ಯಾನರ್, ವಾಲಪೇಪರ್, ಪಾಪ್ ಅಪ್ ಆ್ಯಡ್ಸ ಮತ್ತು ವಿಡಿಯೊಗಳ ಮೂಲಕ ಆನಲೈನ ಅಡ್ವಟೈಜಿಂಗ್ ಅತ್ಯಂತ ಆಕರ್ಷಿತವಾಗಿರುತ್ತದೆ.

ಆನಲೈನ್ ಅಡ್ವಟೈಜಿಂಗನಿಂದಾಗುವ 9 ಲಾಭಗಳು - Great Benefits from Online Advertising in Kannada

          ನಿಮ್ಮದೇ ಆದ ಒಂದು ಆಫೀಸಿಯಲ್ ವೆಬಸೈಟನ್ನು ಕ್ರಿಯೆಟ್ ಮಾಡುವ ಮೂಲಕ ನೀವು ನಿಮ್ಮ ಬ್ಯುಸಿನೆಸ್ಸನ್ನು ಆರ್ಗ್ಯಾನಿಕ್ಕಾಗಿ ಅಡ್ವಟೈಜ ಮಾಡಬಹುದು. ಇಲ್ಲ ಫೇಸ್ಬುಕ್ ಮತ್ತು ಯ್ಯುಟ್ಯೂಬಗಳಲ್ಲಿ ಪೇಡ್ ಪ್ರಮೋಷನ್ಸಗಳನ್ನು ಮಾಡಬಹುದು. ಆಧುನಿಕ ಜಗತ್ತಿಗೆ ತಕ್ಕಂತೆ ಅಪಡೇಟ್ ಆಗಿ. ಆಫಲೈನ ಅಡ್ವಟೈಜಿಂಗಲ್ಲಿ ಸುಮ್ಮನೆ ಹಣ ವ್ಯರ್ಥ ಮಾಡದೆ ಆನಲೈನ ಅಡ್ವಟೈಜಿಂಗನ್ನು ಅನುಸರಿಸಿ ನಿಮ್ಮ ಬ್ಯುಸಿನೆಸ್ಸನ್ನು ಬ್ರ್ಯಾಂಡ ಮಾಡಿ ಯಶಸ್ವಿ ಬ್ಯುಸಿನೆಸಮ್ಯಾನಗಳಾಗಿ. ಗುಡ್ ಲಕ್...

Best Online Advertising Company in India ;
Blogger ನಿಂದ ಸಾಮರ್ಥ್ಯಹೊಂದಿದೆ.