ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧) ನಿಮ್ಮನ್ನು ಯಾವುದೇ ಕಾರಣಕ್ಕೂ ಬೇರೆಯವರೊಂದಿಗೆ ಹೋಲಿಸಿಕೊಳ್ಳಬೇಡಿ. ಹೀಗೆ ಮಾಡುವುದರಿಂದ ನಿಮ್ಮನ್ನು ನೀವು ಅವಮಾನಿಸಿಕೊಳ್ಳುತ್ತೀರಿ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೨) ಒಂದು ಕಠಿಣವಾದ ಕೆಲಸವನ್ನು ಮಾಡಲು ನಾನು ಒಬ್ಬ ಆಲಸಿ ವ್ಯಕ್ತಿಯನ್ನು ಹುಡುಕುತ್ತೇನೆ. ಏಕೆಂದರೆ ಆಲಸಿ ವ್ಯಕ್ತಿ ಆ ಕಠಿಣ ಕೆಲಸವನ್ನು ಮಾಡಲು ಸುಲಭವಾದ ಮಾರ್ಗವನ್ನು ಹುಡುಕಬಲ್ಲನು...
ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೩) ಯಶಸ್ಸು ಕೊಳಕಾದ ಶಿಕ್ಷಕನಿದ್ದಂತೆ. ಏಕೆಂದರೆ ಅದು ಬುದ್ಧಿಜೀವಿಗಳನ್ನು ಬಿಡದಂತೆ ಪ್ರೇರೇಪಿಸುತ್ತದೆ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೪) ನೀವು ಬಡವರಾಗಿ ಹುಟ್ಟಿದ್ದರೆ ಅದು ನಿಮ್ಮ ತಪ್ಪಲ್ಲ. ಆದರೆ ನೀವು ಬಡವರಾಗಿ ಸತ್ತರೆ ಖಂಡಿತ ಅದು ನಿಮ್ಮದೇ ತಪ್ಪು...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೫)  ಯಶಸ್ಸನ್ನು ಸಂಭ್ರಮಿಸುವುದು ತಪ್ಪಲ್ಲ. ಆದರೆ ಸೋಲಿನಿಂದ ಕಲಿತ ಪಾಠಗಳನ್ನು ನೆನಪಲ್ಲಿಟ್ಟುಕೊಳ್ಳುವುದು  ಅಷ್ಟೇ ಮುಖ್ಯವಾಗುತ್ತದೆ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೬) ಎಲ್ಲರಿಗೂ ಫಿಡಬ್ಯಾಕ ನೀಡುವ ಜನ ಬೇಕೇ ಬೇಕಾಗುತ್ತಾರೆ. ಏಕೆಂದರೆ ಅವರು ಸುಧಾರಿಸಿಕೊಳ್ಳಲು ನಮಗೆ ಸಹಾಯ ಮಾಡುತ್ತಾರೆ....

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೭) ತಡೆಗಟ್ಟುವಿಕೆಯಿಲ್ಲದ ಚಿಕಿತ್ಸೆಯು ಪ್ರಯೋಜನಕ್ಕೆ ಬರುವುದಿಲ್ಲ....

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೮)  ನಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಲು ನಾವು ಅತೀ ಹೆಚ್ಚಿನ ಬೆಲೆಯನ್ನು ತೆರಬೇಕಾಗುತ್ತದೆ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೯) ಕಾಲೇಜಿನಲ್ಲಿನ ಪಾಠಗಳು, ಉಪನ್ಯಾಸಗಳು ಸಂಗೀತ ಕಚೇರಿಗಳಂತೆ ಹಿತವಾಗಿರಬೇಕು...
ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೦) ಬಯಕೆಗಳು ಮೊದಲ ದರ್ಜೆಯ ಸತ್ಯಗಳು. ಜನ ಅವುಗಳನ್ನು ಸುಲಭವಾಗಿ ನಂಬುತ್ತಾರೆ. ಇದು ಸತ್ಯ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೧) ನಿಮ್ಮ ಶಿಕ್ಷಕರು ಸ್ಟ್ರಿಕ್ಟಾಗಿದ್ದಾರೆಂದು ನೀವು ಬೈದುಕೊಳ್ಳುತ್ತಿದ್ದರೆ ನಿಮ್ಮ ಬಾಸ್ ಬರುವರೆಗೆ ಕಾಯಿರಿ. ಅವನಿಗೆ ಕೆಲಸದ ಅವಧಿಯಿಲ್ಲ...
ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೨) ನಿಮ್ಮ ಅತೃಪ್ತ ಗ್ರಾಹಕರು ನಿಮ್ಮ ಕಲಿಕೆಯ ಆತ್ಯುತ್ತಮ ಮೂಲವಾಗಿದ್ದಾರೆ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೩) ನಾನು ಎಕ್ಸಾಮ್ಮಲ್ಲಿ ಫೇಲಾಗಿರುವೆ. ನನ್ನೆಲ್ಲ ಗೆಳೆಯರು ಎಕ್ಸಾಮ್ಮಲ್ಲಿ ಪಾಸಾಗಿ ಇವತ್ತು ಮೈಕ್ರೋಸಾಫ್ಟನಲ್ಲಿ ಇಂಜಿನಿಯರ ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ನಾನು ಮೈಕ್ರೋಸಾಫ್ಟನ ಮಾಲೀಕನಾಗಿದ್ದೇನೆ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೪) ಯಾವುದಾದರೂ ಒಂದನ್ನು ನಿಮ್ಮಿಂದ ಉತ್ತಮಗೊಳಿಸಲು ಸಾಧ್ಯವಾಗದಿದ್ದರೆ, ಕನಿಷ್ಠ ಅದನ್ನು ಉತ್ತಮವಾಗಿ ಕಾಣುವಂತೆ ಮಾಡಿ.
ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೫) ತಾಳ್ಮೆ ಯಶಸ್ಸಿನ ಕೀಲಿ ಕೈಯಾಗಿದೆ.

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೬) ಮೊದಲು ನಿಮ್ಮನ್ನು ನೀವು ಕಂಡುಕೊಳ್ಳಿ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೭) ದೊಡ್ಡ ಮಟ್ಟದ ಯಶಸ್ಸನ್ನು ಪಡೆಯಲು ಕೆಲವು ಸಲ ದೊಡ್ಡ ರಿಸ್ಕಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೮) ಒಂದೇ ನಿರ್ಧಾರವನ್ನು ಎರಡೆರಡು ಸಲ ಮಾಡಬೇಡಿ. ಮೊದಲ ಸಲವೇ ಸರಿಯಾದ ಸಮಯವನ್ನು ನೀಡಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಿ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೧೯) ವೈಫಲ್ಯದ ಪ್ರಯೋಗಕ್ಕೆ ಯೋಗ್ಯ ಪ್ರತಿಫಲವನ್ನು ನೀಡಿರಿ...

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

೨೦) ಜಗತ್ತು ನಿಮ್ಮ ಒಣ ಸ್ವಾಭಿಮಾನದ ಬಗ್ಗೆ ಕಾಳಜಿ ಮಾಡುವುದಿಲ್ಲ. ನಿಮ್ಮನ್ನು ನೀವು ಒಳ್ಳೆಯವರೆಂದು ಭಾವಿಸುವ ಮೊದಲು ಜಗತ್ತು ನಿಮ್ಮ ಸಾಧನೆಯ ಬಗ್ಗೆ ಕೇಳುತ್ತದೆ....

ಬಿಲಗೇಟ್ಸರವರ ಚಿಂತನೆಗಳು : Best Quotes of Bill Gates in Kannada

Blogger ನಿಂದ ಸಾಮರ್ಥ್ಯಹೊಂದಿದೆ.