ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

               ಗೆಳೆಯರೇ, ಮಹಾಭಾರತ ಮುಗಿದು ಕೌರವರು ಮಣ್ಣಾದರೂ ಶಕುನಿ ಇನ್ನು ಮಣ್ಣಾಗಿಲ್ಲ. ಆತ ನಿಮ್ಮೊಂದಿಗೆ ನಿಮ್ಮ ಮಧ್ಯೆದಲ್ಲಿಯೇ ಇದ್ದಾನೆ. ನಿಮ್ಮ ಜೊತೆಯಲ್ಲಿಯೂ ಇದ್ದಾನೆ. ಹೇಗೆ ಅಂತೀರಾ?

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನೀವು ತಪ್ಪು ಮಾಡಿದಾಗ ತಿದ್ದಿ ಬುದ್ಧಿ ಹೇಳದೇ ನಿಮ್ಮ ತಪ್ಪುಗಳಿಗೆ ತುಪ್ಪ ಸವರುವ ಸಂಬಂಧಿಕರು ಸಹ ನಿಮಗೆ ಶಕುನಿಗಳೇ...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನೀವು ಮಾಡೋ ಕೆಟ್ಟ ಕೆಲಸಗಳಿಗೆ ಕುಮ್ಮಕ್ಕು ಕೊಡೋ ನಿಮ್ಮ ಮಿತ್ರರು ಸಹ ಶಕುನಿಗಳೇ...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನೀವು ಸುಟ್ಟಾ ಸೇದೊವಾಗ ನಿಮ್ಮ ಸುತ್ತಲೂ ನಿಂತು ಹಲ್ಲು ಕಿಸಿಯುವ ನಿಮ್ಮ ಸ್ನೇಹಿತರು ಶಕುನಿಗಳೇ...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ಚಿನ್ನದ ಆಸೆಗಾಗಿ ಗಂಡನಿಗೆ ಲಂಚ ಮುಟ್ಟಲು ಹೇಳುವ ಹೆಂಡತಿಯರು ಶಕುನಿಗಳೇ...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ಪುಟಗೋಸಿ ಗಿಫ್ಟಗಳನ್ನು ನೀಡಿ ಪ್ರೇಯಸಿಯನ್ನು ಮಂಚ ಹತ್ತುವಂತೆ ಪ್ರೇರೇಪಿಸುವ ಪ್ರಿಯತಮರು ಶಕುನಿಗಳೇ...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನಿಮ್ಮ ತಲೆಯಲ್ಲಿ ಕಸವನ್ನು ತಂದು ಸುರಿಯುತ್ತಿರುವ ಟಿವಿ ಚಾನೆಲಗಳು ಸಹ ನಿಮಗೆ ಶಕುನಿಗಳೇ...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನಿಮ್ಮನ್ನು ದಾರಿ ತಪ್ಪಿಸುತ್ತಿರುವ ಡಮ್ಮಿ ಹೀರೋಗಳು, ಫೇಕ್ ಫೆಮಿನಿಸ್ಟಗಳು, ಡರ್ಟಿ ಪೊಲಿಟಿಷಿಯನಗಳು ಸಹ ನಿಮಗೆ ಶಕುನಿಗಳೇ...
ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನಿಮ್ಮ ಮೈಮನಸ್ಸಲಿರುವ ಆಲಸ್ಯವು ಸಹ ನಿಮಗೆ ಶಕುನಿಯೇ...
ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ಅಷ್ಟೇ ಏಕೆ ನಿಮ್ಮ ತಲೆಯಲ್ಲಿರುವ ನೆಗೆಟಿವ್ ಆಲೋಚನೆಗಳು ಸಹ ಶಕುನಿಗಳೇ...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

ನಿಮ್ಮ ಮನಸ್ಸಲ್ಲಿರುವ ಮೂರ್ಖ ಮತಾಂಧ ಭಾವನೆಗಳು, ಮೂಢ ನಂಬಿಕೆಗಳು ಸಹ ನಿಮಗೆ ಶಕುನಿಗಳೇ...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada

                                 ಈ ರೀತಿ ಶಕುನಿಗಳು ನಿಮ್ಮೊಂದಿಗೆ ನಿಮ್ಮ ಮಧ್ಯೆದಲ್ಲಿಯೇ ಇದ್ದಾರೆ. ಜೀವನದಲ್ಲಿ ಮುಂದೆ ಬರೋ ಆಸೆಯಿದ್ದರೆ ಇವತ್ತೇ ಈ ಕ್ಷಣದಲ್ಲೇ ಹಿಂದುಮುಂದು ನೋಡದೆ ನಿಮ್ಮ ಶಕುನಿಗಳಿಂದ ದೂರವಾಗಿ ಬಿಡಿ. ಶಕುನಿಗಳನ್ನು ಒದ್ದು ದೂರತಳ್ಳಿ,  ಶ್ರೀಕೃಷ್ಣರೊಂದಿಗೆ ಸ್ನೇಹ ಬೆಳೆಸಿ. Best of Luck...

ನಿಮ್ಮ ಶಕುನಿಗಳಿಂದ ದೂರವಿರಿ : Be away from your Shakunis - Motivational Article in Kannada
Blogger ನಿಂದ ಸಾಮರ್ಥ್ಯಹೊಂದಿದೆ.