ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers in Kannada

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

                  ನಮಸ್ಕಾರ ಗೆಳೆಯರೇ, ಮೊದಲಿಗೆ ನಿಮಗೆಲ್ಲರಿಗೂ ಧನ್ಯವಾದಗಳು. ನಾನು ಬರೆದ ಕಥೆ, ಕವನ, ಅಂಕಣಗಳನ್ನು ಓದಿ ಮೆಚ್ಚಿ ಶೇರ್ ಮಾಡುವ ಮೂಲಕ ನೀವು ನನ್ನನ್ನು ಒಂದು ಮಟ್ಟಕ್ಕೆ ಸೆಲೆಬ್ರಿಟಿಯನ್ನಾಗಿ ಮಾಡಿರುವಿರಿ. ಝೀರೋದಿಂದ ಪ್ರಾರಂಭವಾದ ನನ್ನ ಓದುಗರ ಸಂಖ್ಯೆ ಇವತ್ತು ಲಕ್ಷ ದಾಟಿದೆ. ನಾನು ಬರೆದ ಕಥೆ, ಕವನ, ಅಂಕಣಗಳು ಬರೀ ಕರುನಾಡಿನ ಮನೆಮನ ತಲುಪುವುದಲ್ಲದೆ ವಿದೇಶದಲ್ಲಿರುವ ಕನ್ನಡಿಗರ ಮನೆಮನವನ್ನು ತಲುಪಿವೆ. ಭಾರತದಿಂದಷ್ಟೇ ಅಲ್ಲದೆ ಬೇರೆ ದೇಶಗಳಿಂದಲೂ ಓದುಗರು ನನಗೆ ಶುಭಾಷಯಗಳನ್ನು ಕಳುಹಿಸುತ್ತಿದ್ದಾರೆ. ದಿನಕ್ಕೆ ಸಾವಿರಕ್ಕೂ ಅಧಿಕ ಸಂದೇಶಗಳು ಬರುತ್ತಿವೆ. ತುಂಬಾ ಜನ ನನ್ನೊಂದಿಗೆ ಮಾತನಾಡುವ ಬಯಕೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ನನ್ನನ್ನು ಭೇಟಿಯಾಗಲು ಹಂಬಿಸುತ್ತಿದ್ದಾರೆ. ಜನ ನನ್ನನ್ನು ಗುರ್ತಿಸುತ್ತಿದ್ದಾರೆ. ಇದಕ್ಕೆಲ್ಲ ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹವೇ ಕಾರಣ. ಅದಕ್ಕೆ ನಿಮಗೆಲ್ಲರಿಗೂ ನಾನು ಸದಾ ಚಿರಋಣಿ. ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹ ಸದಾ ನನ್ನ ಮೇಲೆ ಹೀಗೆ ಇರಲಿ.

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

                          ನನ್ನ ಜೀವನದಲ್ಲಿ ಸಂಕಷ್ಟಗಳು ಬಂದಾಗ ಪರಿಚಿತರೆಲ್ಲರು ಅಪರಿಚಿತರಾದರು. ಆದರೆ ನಾನು ನನ್ನ ಆತ್ಮವಿಶ್ವಾಸವನ್ನು ಕಳೆದುಕೊಳ್ಳದೆ ಮುಂದೆ ಸಾಗಿದೆ. ನನ್ನ ಬರವಣಿಗೆಯನ್ನು ಮುಂದುವರೆಸಿದೆ. ಆಗ ನನ್ನ ಕಥೆ, ಕವನ, ಅಂಕಣಗಳನ್ನು ಓದುತ್ತಾ, ಶೇರ್ ಮಾಡುತ್ತಾ ಅಪರಿಚಿತರಾಗಿದ್ದ ನೀವು ನನಗೆ ಚಿರಪರಿಚಿತರಾದಿರಿ. ಕನ್ನಡ, ಇಂಗ್ಲೀಷ, ಹಿಂದಿ, ಮರಾಠಿ ಸೇರಿ ನಾಲ್ಕು ಭಾಷೆಗಳಲ್ಲಿ ನಾನು ಬರೆಯುತ್ತಿರುವೆ. ಎಲ್ಲ ಭಾಷೆಗಳಲ್ಲಿಯೂ ನೀವು ನನಗೆ ಪ್ರೋತ್ಸಾಹವನ್ನು ನೀಡಿ ಬೆಳೆಸಿರುವಿರಿ. ಕಳೆದ ವರ್ಷ ನಾನು ಪ್ರಾರಂಭಿಸಿದ ಸ್ಟಾರ್ಟಪ್ ಬ್ಯುಸಿನೆಸ್ ಸಕ್ಸೆಸಫುಲ್ಲಾಗಿ ಸಾಗಿ ಅಂದುಕೊಂಡಿದ್ದಕ್ಕಿಂತ ಹೆಚ್ಚಿಗೆ ಲಾಭ ಗಳಿಸಿದೆ. ಈಗ ಎಲ್ಲವೂ ಸೂಪರಾಗಿದೆ. ಆದರೆ ನನಗೀಗ ನಿಮ್ಮಿಂದ ಒಂದು ಸಣ್ಣ ಸಹಾಯವಾಗಬೇಕು. ಅದೇನೆಂದರೆ ನಮ್ಮ ಕನ್ನಡದ ಕೀರ್ತಿ ಇನ್ನು ವಿದೇಶ ಮಟ್ಟದಲ್ಲಿ ಬೆಳೆಯಬೇಕೆಂದರೆ ನೀವು ನಾನು ಬರೆದ ಅಂಕಣಗಳನ್ನು, ಕಥೆ, ಕವನಗಳನ್ನು ಇನ್ನು ಹೆಚ್ಚಿನ ಮಟ್ಟದಲ್ಲಿ ಎಲ್ಲೆಡೆಗೆ  ಶೇರ್ ಮಾಡಬೇಕು. ಅವುಗಳನ್ನು ಎಲ್ಲೆಡೆಗೆ ಬೆಂಕಿಯಂತೆ ಹಬ್ಬಿಸಬೇಕು. 


ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

                                                                          ಗೆಳೆಯರೇ, ನಿಮ್ಮ ಗೆಳೆಯರ ಬಳಗದಲ್ಲಿ ಓದುವ ಆಸಕ್ತಿಯಿದ್ದವರಿಗೆ ನನ್ನ ಪೇಜನ್ನು  (https://www.facebook.com/Directorsatishkumar/) ಮತ್ತು ವೆಬಸೈಟನ್ನು (https://www.skkannada.com/) ಶೇರ್ ಮಾಡಿ. ತಪ್ಪದೆ ನನ್ನ ಪೇಜನ್ನು ನಿಮ್ಮ ಟೈಮಲೈನಿಗೆ ಶೇರ್ ಮಾಡಿಕೊಳ್ಳಿ. ನಿಮಗಾಗಿ ಇನ್ನು ಹೆಚ್ಚಿನ ವಿಷಯಗಳನ್ನು, ಅಚ್ಚರಿಗಳನ್ನು, ಉಡುಗೊರೆಗಳನ್ನು ಕೊಡಲು ನಮ್ಮ ತಂಡ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ನಿಮಗೆಲ್ಲರಿಗೂ ಇದೇ ರೀತಿಯ ಮನರಂಜನೆ, ಮೋಟಿವೇಷನ್, ಲೈಫ್ ಅಡ್ವೈಜಗಳು ನನ್ನ ಅಂಕಣಗಳ ಮೂಲಕ ಸಿಗುತ್ತವೆ. ಜೊತೆಗೆ ಈ ವರ್ಷದ ಅಂತ್ಯಕ್ಕೆ ನಿಮ್ಮೆಲ್ಲರನ್ನು ನೇರವಾಗಿ ಭೇಟಿಯಾಗಲು ಒಂದು ಮೀಟ್ ಆ್ಯಂಡ್ ಗ್ರೀಟ್ ಸಮಾರಂಭವನ್ನು ಸಹ ಹಮ್ಮಿಕೊಳ್ಳಲಾಗುತ್ತದೆ. ಅದಕ್ಕೆ ತಪ್ಪದೆ ನನ್ನ ಪೇಜನ್ನು ನಿಮ್ಮ ಟೈಮಲೈನಿಗೆ ಶೇರ್ ಮಾಡಿಕೊಂಡು ಮತ್ತಷ್ಟು ನನಗೆ ಪ್ರೋತ್ಸಾಹಿಸಿ ಮತ್ತು ಹರಿಸಿ.

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

                      ಗೆಳೆಯರೇ, ನಿಮ್ಮಲ್ಲಿ ಮತ್ತೊಂದು ಕೋರಿಕೆ. ನಾನು ಬರೆದ ಕಥೆ, ಕವನ ಅಂಕಣಗಳಿಂದ ನಿಮ್ಮ ಜೀವನದಲ್ಲಿ ನಿಜವಾಗಿಯೂ ಏನಾದರೂ ಒಂದು ಮಹತ್ತರವಾದ ಬದಲಾವಣೆಯಾಗಿದ್ದರೆ, ನಿಮಗೆ ಸ್ಪೂರ್ತಿ ಸಿಕ್ಕಿದ್ದರೆ, ನಿಮಗೆ ಮನರಂಜನೆ ಸಿಕ್ಕಿದ್ದರೆ  ನೀವು ನನಗೆ ಧನ ಸಹಾಯ ಮಾಡುವ ಮೂಲಕ ಪ್ರೋತ್ಸಾಹಿಸಬಹುದು. ನೀವು ಬಯಸಿದರೆ ನನಗೆ 1 ರೂಪಾಯಿನಿಂದ ಹಿಡಿದು ಎಷ್ಟು ಬೇಕಾದರೂ ಸಹ ಡೊನೆಟ್ ಮಾಡಬಹುದು. ನೀವು ದಾನ ಮಾಡುವ ಸಂಪೂರ್ಣ ಹಣವನ್ನು ನನ್ನ ಮೊದಲ ಫಿಲ್ಮನ ನಿರ್ಮಾಣಕ್ಕಾಗಿ ಬಳಸಿಕೊಳ್ಳಲಾಗುವುದು. ನೀವು ಕೆಳಗೆ ಕೊಟ್ಟಿರುವ ಲಿಂಕಗಳ ಮೇಲೆ ಕ್ಲಿಕ್ ಮಾಡಿ ಪೇಟಿಎಮ್ (Paytm), ಪೇಪಾಲ್ (PayPal) ಹಾಗೂ ಪೇಟ್ರಿಯಾನ (Patreon)ಗಳ ಮೂಲಕ ನೇರವಾಗಿ ಹಣ ಸಂದಾಯ ಮಾಡಬಹುದು. ಜೊತೆಗೆ ಅಮೆಜಾನನಲ್ಲಿ ನಾನು ಬರೆದ ಪುಸ್ತಕಗಳನ್ನು ಖರೀದಿಸಿ ನನಗೆ ಸಹಾಯ ಮಾಡಬಹುದು.


ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

1) ಪೇಟಿಯಮ (Paytm) ಡೋನೆಟ್ ಲಿಂಕ್ - Directorsatishkumar/Paytm

2) ಪೇಪಾಲ್ (Paypal) ಡೋನೆಟ್ ಲಿಂಕ್  - Directorsatishkumar/PayPal

3) ಪೇಟ್ರಿಯಾನ್ (Patreaon) ಡೋನೆಟ್ ಲಿಂಕ್ - Directorsatishkumar/Patreaon

4) ಅಮೆಜಾನನಲ್ಲಿ (Amazon.com) ನನ್ನ ಪುಸ್ತಕಗಳನ್ನು ಕೊಳ್ಳುವ ಲಿಂಕ್ - Directorsatishkumar/Amazon   

ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

                   ಧನ್ಯವಾದಗಳು ಗೆಳೆಯರೇ, ನಿಮ್ಮ ಪ್ರೀತಿ ಹಾಗೂ ಪ್ರೋತ್ಸಾಹ ಹೀಗೆ ಇರಲಿ. ಪ್ರತಿದಿನ ಪ್ರೇಮಕಥೆ, ಕವನ, ಅಂಕಣ, ಬ್ಯುಸಿನೆಸ್ ಟಿಪ್ಸ, ಮೋಟಿವೇಷನಲ್ ಆರ್ಟಿಕಲ್ಸ್, ಲೈಫ್ ಚೇಂಜಿಂಗ್ ಆರ್ಟಿಕಲ್ಸಗಳನ್ನು ಓದಲು ಫೇಸ್ಬುಕ್, ಟ್ವೀಟರ್, ಇನಸ್ಟಾಗ್ರಾಮ, ಯುಟ್ಯೂಬಗಳಲ್ಲಿ ತಪ್ಪದೆ ನನ್ನನ್ನು ಫಾಲೋ ಮಾಡಿ (Search as Director Satishkumar and Roaring Creations)  All the Best and Thanks you


ಒಂದು ಕೋರಿಕೆ ಮತ್ತು ಧನ್ಯವಾದಗಳು - Thanks to all Readers

Blogger ನಿಂದ ಸಾಮರ್ಥ್ಯಹೊಂದಿದೆ.