ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗುವುದು ಹೇಗೆ? : Wake Up before Sunrise and Become Successful - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗುವುದು ಹೇಗೆ? : Wake Up before Sunrise and Become Successful

  ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗುವುದು ಹೇಗೆ? : Wake Up before Sunrise and Become Successful

       ನಾವು ನಮ್ಮ ಜೀವನದಲ್ಲಿ ಸಕ್ಸೆಸಫುಲ್ ಆಗಬೇಕೆಂದರೆ ಕೆಲವೊಂದಿಷ್ಟು ಒಳ್ಳೆಯ ಅಭ್ಯಾಸಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಲೇಬೇಕಾಗುತ್ತದೆ. ಸಕ್ಸೆಸಫುಲ್ ವ್ಯಕ್ತಿಗಳಿಂದ ಕೆಲವು ಒಳ್ಳೆಯ ಅಭ್ಯಾಸಗಳನ್ನು ನೋಡಿ ಕಲಿಯಬೇಕಾಗುತ್ತದೆ. ನಾನು ಸಕ್ಸೆಸಫುಲ್ ವ್ಯಕ್ತಿಗಳ ಜೀವನ ಕಥೆಗಳನ್ನು ಟೈಮ ಸಿಕ್ಕಾಗ ಓದುತ್ತಲೇ ಇರುತ್ತೇನೆ. ಅಲ್ಲದೆ ನನ್ನ ಕಂಪನಿ ಬ್ಯುಸಿಸೆನ್ ಮೀಟಿಂಗ್ ಹಾಗೂ ಪ್ರಸೆಂಟೆಷನಗಳಿಗಾಗಿ ದೇಶದ ಮೂಲೆಮೂಲೆ ಸಂಚರಿಸುವುದರಿಂದ ನನಗೆ ದಿನಾಲು ಸಕ್ಸೆಸಫುಲ್ ವ್ಯಕ್ತಿಗಳು ಸುಲಭವಾಗಿ ಸಿಗುತ್ತಾರೆ. ಅವರೆಲ್ಲರಲ್ಲಿ ನಾನು ಗಮನಿಸಿದ ಒಂದು ಕಾಮನ ವಿಷಯವೇನೆಂದರೆ ಅವರೆಲ್ಲರೂ ದಿನಾಲು ತಪ್ಪದೆ ಸುರ್ಯೋದಯಕ್ಕಿಂತ ಮುಂಚೆ ಏದ್ದೇಳುತ್ತಾರೆ. ನಾವಿನ್ನೂ ಹಾಸಿಗೆಯಲ್ಲಿ ಹಗಲುಗನಸು ಕಾಣುತ್ತಿರುವಾಗ ಅವರೆದ್ದು ತಮ್ಮ ಕೆಲಸವನ್ನು ಪ್ರಾರಂಭಿಸಿರುತ್ತಾರೆ. ಆದ್ದರಿಂದ ನೀವು ಸಹ ನಿಮ್ಮ ಜೀವನದಲ್ಲಿ ಸಕ್ಸೆಸಫುಲ್ ಆಗಬೇಕೆಂದರೆ ನೀವು ದಿನಾಲು ತಪ್ಪದೆ ಸುರ್ಯೋದಯಕ್ಕಿಂತ ಮುಂಚೆ ಏದ್ದೇಳಲೇಬೇಕು.

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗಿ : Wake Up before Sunrise and Become Successful

                              ನಿಮಗೆ ಕೇಳಲು ಸ್ವಲ್ಪ ಆಶ್ಚರ್ಯವೆನಿಸಬಹುದು, ಸುರ್ಯೋದಯಕ್ಕಿಂತ ಮುಂಚೆ ಎದ್ದೇಳುವುದರಿಂದ ಕೆಲವು ಮಹತ್ತರ ಲಾಭಗಳಿವೆ. ಪ್ರತಿದಿನ ಸುರ್ಯೋದಯಕ್ಕಿಂತ ಮುಂಚೆ ಏಳುವುದರಿಂದ ನಿಮಗೆ ಕೆಲಸ ಮಾಡಲು ಬಹಳಷ್ಟು ಸಮಯ ಸಿಗುತ್ತದೆ. ಇದರಿಂದ ನಿಮ್ಮ ಪ್ರೊಡಕ್ಟಿವಿಟಿ ಹೆಚ್ಚಾಗುತ್ತದೆ. ದಿನಾಲು ಬೇಗನೇದ್ದು ಸ್ವಲ್ಪ ವ್ಯಾಯಾಮ ಇತ್ಯಾದಿಗಳನ್ನು ಮಾಡುವುದರಿಂದ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮತೋಲನದಲ್ಲಿರುತ್ತದೆ. ನಿಮ್ಮಲ್ಲಿ ಒಂದು ತಾಜಾತನ, ಲವಲವಿಕೆ ಇರುತ್ತದೆ. ಇದರಿಂದ ನಿಮಗೆ ಕೆಲಸ ಮಾಡಲು ಸಾಕಷ್ಟು ಎನರ್ಜಿ ಸಿಗುತ್ತದೆ. ನೀವು ದಿನಾಲು ಬೇಗನೆ ಎದ್ದೇಳುತ್ತಿದ್ದರೆ ಜೀರ್ಣಕ್ರಿಯೆ, ಮಲಮೂತ್ರ ವಿಸರ್ಜನೆ ಸಮಸ್ಯೆ, ಅಸಿಡಿಟಿಗೆ ಸಂಬಂಧಿಸಿದ ರೋಗಗಳಿಗೆ ನೀವು ತುತ್ತಾಗುವುದಿಲ್ಲ. ನಿಮ್ಮ ದೇಹವೇ ನಿಮ್ಮ ದೊಡ್ಡ ಆಸ್ತಿ. Yes, your body is your biggest asset. Value it and keep it healthy. ಸದೃಢವಾದ ದೇಹದಲ್ಲಿ ಮಾತ್ರ ಸದೃಢವಾದ ಮನಸ್ಸಿರುತ್ತದೆ. ಆದ್ದರಿಂದ ನೀವು ಮೊದಲು ದೈಹಿಕವಾಗಿ ಬಲಿಷ್ಟರಾಗಿ, ಆಮೇಲೆ ನೀವು ಮಾನಸಿಕವಾಗಿ ತಾನಾಗಿಯೇ ಬಲಿಷ್ಟರಾಗುತ್ತೀರಿ. ಅದಕ್ಕಾಗಿ ದಿನಾಲು ಸುರ್ಯೋದಯಕ್ಕಿಂತ ಮುಂಚೆ ಎದ್ದು ಪ್ರಾಣಾಯಾಮ ಯೋಗ ಧ್ಯಾನಗಳನ್ನು ಮಾಡಿ.

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗಿ : Wake Up before Sunrise and Become Successful

                        ಸುರ್ಯೋದಯಕ್ಕಿಂತ ಮುಂಚೆ ಎದ್ದರೆ ನೀವು ಖಂಡಿತವಾಗಿಯೂ ಸಕ್ಸೆಸಫುಲ್ ಆಗುತ್ತಿರಾ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಸುರ್ಯೋದಯಕ್ಕಿಂತ ಮುಂಚೆ ಏಳುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆ ಎಂಬುದು ಗೊತ್ತಾದಾಗ ನಿಮಗೂ ಸಹ ಈಗ ಮುಂಚಾನೆ ಬೇಗನೆ ಎದ್ದೇಳಬೇಕು ಅಂತಾ ಅನ್ನಿಸ್ತಿದೆ ಅಲ್ವಾ? ಆದರೆ ಏನು ಮಾಡೋದು ನೀವು ಮಹಾನ್ ಆಲಸಿಗಳು. ನೀವು ಎಷ್ಟೋ ಸಲ ಬೆಳಿಗ್ಗೆ ಬೇಗನೆ ಎದ್ದೇಳಲು ಪ್ರಯತ್ನಿಸಿ ಸೋತಿದ್ದಿರಿ. ಅದಕ್ಕಾಗಿ ನಾನು ನಿಮಗೆ ಬೆಳಿಗ್ಗೆ ಬೇಗನೆ ಏಳಲು ಕೆಲವೊಂದಿಷ್ಟು ಸಲಹೆಗಳನ್ನು ಕೊಡುವೆ.

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗಿ : Wake Up before Sunrise and Become Successful

೧) ಮೊದಲು ನೀವು ಯಾಕೆ ಮುಂಜಾನೆ ಬೇಗನೆ ಏಳಬೇಕು? ಎದ್ದು ಏನು ಮಾಡೋದಿದೆ? ಎಂಬುದನ್ನು ನಿರ್ಧರಿಸಿ. ಯಾಕೆ ಬೇಗನೆ ಎದ್ದೇಳಬೇಕು? ಎಂಬುದಕ್ಕೆ ಮಾನಸಿಕವಾಗಿ ಸಿದ್ಧರಾಗಿ. ನಿಮ್ಮ ಮೆದುಳು ನಿಮ್ಮನ್ನು ದೈಹಿಕವಾಗಿ ಸಿದ್ಧಗೊಳಿಸುತ್ತದೆ.

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗಿ : Wake Up before Sunrise and Become Successful

೨) ತಡರಾತ್ರಿಯಾದರೂ ಮಲಗುವುದನ್ನು ಬಿಟ್ಟು ಮೊಬೈಲ್ ಲ್ಯಾಪಟಾಪ ಇತ್ಯಾದಿಗಳನ್ನು ಬಳಸಬೇಡಿ. ಬೇಗನೆ ಮಲಗಿ ಬೇಗನೆ ಎದ್ದೇಳಿ. ನಿಮ್ಮ ಮೊಬೈಲ ಸ್ಕ್ರೀನನಿಂದ ಹೊರ ಹೊಮ್ಮುವ ನೀಲಿ ಬೆಳಕು ನಿಮ್ಮ ನಿದ್ರೆಯನ್ನು ಕಿತ್ತುಕೊಳ್ಳುತ್ತದೆ. ಆದ್ದರಿಂದ ಮಲಗುವ ಮುಂಚೆ ಮೊಬೈಲನ್ನು ಬಳಸಬೇಡಿ. ಬೇಗನೆ ಮಲಗಿ ಬೇಗನೆ ಏಳಿ.

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗಿ : Wake Up before Sunrise and Become Successful

೩) ಮಲಗುವ ಮುಂಚೆ ಒಂದು ಗ್ಲಾಸ್ ನೀರನ್ನು ಕುಡಿದು ಮಲಗಿ.

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗಿ : Wake Up before Sunrise and Become Successful

೪) ಆರಂಭದಲ್ಲಿ ನಿಮ್ಮ ಅಲಾರಾಮ ಅಥವಾ ಮೊಬೈಲನ್ನು ನಿಮ್ಮ ಹಾಸಿಗೆಯಿಂದ ದೂರವಿಡಿ. ನೀವು ಅಲಾರಾಮನ್ನು ಆರಿಸಲು ಹಾಸಿಗೆಯಿಂದ ಎದ್ದು ನಡೆದಾಗ ನಿಮ್ಮ ನಿದ್ದೆ ಹಾರಿ ಹೋಗುತ್ತದೆ. ಕೆಲ ದಿನಗಳ ನಂತರ ಅಲಾರಾಮ ಇಲ್ಲದೆ ಏದ್ದೇಳಲು ಪ್ರಯತ್ನಿಸಿ. ಯಾವತ್ತೂ ನೀವು ಅಲಾರಾಮ ಇಲ್ಲದೆ ಎದ್ದೇಳುತ್ತಿರೋ ಅವತ್ತು ನೀವು ಅಲರ್ಟಾಗಿದ್ದೀರಿ ಎಂದರ್ಥ.

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗಿ : Wake Up before Sunrise and Become Successful

ಇವಿಷ್ಟು ಉಪಾಯಗಳು ನಿಮಗೆ ಬೇಗನೆ ಏಳಲು ಸಾಕಾಗುತ್ತವೆ. ಇವತ್ತೇ ದೃಢ ನಿರ್ಧಾರ ಮಾಡಿ. ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಗಳಾಗಿ. All the best and Thanks you all...

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗಿ : Wake Up before Sunrise and Become Successful

ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗುವುದು ಹೇಗೆ? : Wake Up before Sunrise and Become Successful ಸುರ್ಯೋದಯಕ್ಕಿಂತ ಮುಂಚೆ ಎದ್ದು ಸಕ್ಸೆಸಫುಲ್ ವ್ಯಕ್ತಿಯಾಗುವುದು ಹೇಗೆ? : Wake Up before Sunrise and Become Successful Reviewed by Director Satishkumar on March 03, 2019 Rating: 4.5
Powered by Blogger.
close
skkkannada.com