ಕನ್ನಡ ಕ್ರೈಂ ಕಥೆಗಳು - Kannada Crime Stories - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಕನ್ನಡ ಕ್ರೈಂ ಕಥೆಗಳು - Kannada Crime Stories

ಕನ್ನಡ ಕ್ರೈಂ ಕಥೆಗಳು - Kannada Crime Stories - Kannada Crime Story

1) ನೀಲಿ ಕಂಗಳ ಹುಡುಗಿ :  ಒಂದು ಪತ್ತೆದಾರಿ ಕ್ರೈಂ ಸ್ಟೋರಿ  - One Detective Crime Story in Kannada - Kannada Stories

1) ನೀಲಿ ಕಂಗಳ ಹುಡುಗಿ :  ಒಂದು ಪತ್ತೆದಾರಿ ಕ್ರೈಂ ಸ್ಟೋರಿ  - One Detective Crime Story in Kannada - Kannada Stories

                    "ನೀಲಿ ಕಂಗಳ ಹುಡುಗಿ" ಇದೊಂದು ಪತ್ತೆದಾರಿ ಕ್ರೈಂ ಸ್ಟೋರಿಯಾಗಿದೆ. ಈ ಕ್ರೈಂ ಸ್ಟೋರಿಯಲ್ಲಿ ಒಂದು ಸ್ಯಾಡ್ ಲವ್ ಸ್ಟೋರಿ ಇದೆ. ಈ ಕಥೆಯ ನಾಯಕಿ ನೀಲಿ ಕಂಗಳ ಹುಡುಗಿ ನಮ್ರತಾಳ ನಿಗೂಢ ಸಾವಿನ ಸುತ್ತ ಈ ಕಥೆ ಸುತ್ತುತ್ತದೆ. ಈ ಕಥೆಯ ನಾಯಕ ಇನ್ಸಪೆಕ್ಟರ ಸತ್ಯ ಹೇಗೆ ತನ್ನ ಮಾಜಿ ಪ್ರೇಯಸಿ ನಮ್ರತಾಳ ಕೊಲೆ ರಹಸ್ಯವನ್ನು ಭೇದಿಸುತ್ತಾನೆ ಎಂಬುದು ಈ ಕಥೆಯ ವಿಷಯವಾಗಿದೆ. ಇದು ಸಂಪೂರ್ಣವಾಗಿ ಕಮರ್ಷಿಯಲ್ ಕಥೆಯಾಗಿದ್ದು ಕ್ರೈಂ ಸ್ಟೋರಿಗಳಲ್ಲಿ ಆಸಕ್ತಿ ಇರುವವರು ಮಾತ್ರ ಓದಬಹುದು... 

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

2) ಮೋಸಗಾರ ರಾಜ - The King Cheater - Kannada Sad Love Stories 

ಮೋಸಗಾರ ರಾಜ - The King Cheater - Kannada Sad Love Stories

             "ಮೋಸಗಾರ ರಾಜ" ಇದು ರಾಜಕುಮಾರಿ ಅಮೃತಾ ಹಾಗೂ ಸಾಮಾನ್ಯ ಗುಮಾಸ್ತ ಅಗಸ್ತ್ಯನ ಕಾಲ್ಪನಿಕ ಪ್ರೇಮಕಥೆಯಾಗಿದೆ. ಅಮೃತಾಳ ತಂದೆ ಕ್ರೂರ ರಾಜ ಸುದರ್ಶನನೇ ಈ ಕಥೆಯ ಮೋಸಗಾರ ರಾಜ. ಅವನು ಕ್ರೂರ ರಾಜನಾಗಿದ್ದರೂ ತನ್ನ ಮಗಳನ್ನು ತುಂಬಾ ಪ್ರೀತಿಸುತ್ತಿದ್ದನು. ಆದರೆ ಕೊನೆಯಲ್ಲಿ ಆತ ಅಮೃತಾಳನ್ನು ಬರ್ಬರವಾಗಿ ಕೊಲ್ಲುತ್ತಾನೆ. ಆತ ಯಾಕೆ ಅವಳನ್ನು ಕೊಲ್ಲುತ್ತಾನೆ? ಹೇಗೆ ಕೊಲ್ಲುತ್ತಾನೆ? ಅಗಸ್ತ್ಯ ಏನಾಗುತ್ತಾನೆ? ಎಂಬುದೇ ಈ ಕಥೆಯ ಮುಖ್ಯ ಕಥಾವಸ್ತು. ಒಟ್ಟಿನಲ್ಲಿ ಇದು ಅಮೃತಾಳ ಪ್ರೀತಿ ಹಾಗೂ ಸುದರ್ಶನನ ದ್ವೇಷದ ರೋಚಕ ಕಥೆಯಾಗಿದೆ.

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

 ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click      

3) ಸಂಜೆರಾಣಿಯ ಮೊದಲ ರಾತ್ರಿ - ಒಂದು ರೊಮ್ಯಾಂಟಿಕ್ ಪ್ರೇಮಕಥೆ - One Romantic Love Story in Kannada 

ಸಂಜೆರಾಣಿಯ ಮೊದಲ ರಾತ್ರಿ - ಒಂದು ರೊಮ್ಯಾಂಟಿಕ್ ಪ್ರೇಮಕಥೆ - One Romantic Love Story in Kannada
  
                  "ಸಂಜೆರಾಣಿಯ ಮೊದಲ ರಾತ್ರಿ" ಇದು ಸಂಜೆಗುರುಡುತನವನ್ನು ಹೊಂದಿದ ಸುಮಾ ಎಂಬ ಸುಂದರ ಯುವತಿಯ ರೊಮ್ಯಾಂಟಿಕ ಪ್ರೇಮಕಥೆಯಾಗಿದೆ. ಸುಮಾಳಿಗೆ ಸಂಜೆಗುರುಡುತನ ಇರುತ್ತದೆ. ಆಕೆ ಅದನ್ನು ಗುಟ್ಟಾಗಿಟ್ಟುಕೊಂಡು ಒಂದು ಶಾಲೆಯಲ್ಲಿ ಟೀಚರಾಗಿ ಕೆಲಸ ಮಾಡುತ್ತಿರುತ್ತಾಳೆ. ಆದರೆ ರಾಕೇಶ್ ಅವಳ ಗುಟ್ಟು ಗೊತ್ತಾದ ಮೇಲೂ ಅವಳನ್ನು ಇಷ್ಟಪಟ್ಟು ಪ್ರೀತಿಸಿ ಮದುವೆಯಾಗುತ್ತಾನೆ. ಸಂಜೆಯ ಸಮಯದಲ್ಲಿ ಕಣ್ಣು ಕಾಣಿಸದ ಯುವತಿ ಮದುವೆಯಾದ ನಂತರ ತನ್ನ ವೈವಾಹಿಕ ಜೀವನವನ್ನು ಹೇಗೆ ನಿಭಾಯಿಸುತ್ತಾಳೆ ಎಂಬುದನ್ನು ಈ ಕಥೆ ರೊಮ್ಯಾಂಟಿಕ್ಕಾಗಿ ವಿವರಿಸುತ್ತದೆ. ತನ್ನ ಮೊದಲ ರಾತ್ರಿಯ ಮಿಲನ ಮಹೋತ್ಸವದಲ್ಲಿ ಆಕೆ ತೆಗೆದುಕೊಂಡ ನಿರ್ಧಾರ ಅವಳ ಪೋಲಿ ಗಂಡನನ್ನು ಮತ್ತಷ್ಟು ಪೋಲಿಯಾಗಿಸುತ್ತದೆ.  ಸಂಜೆ ಕಣ್ಣು ಕಾಣಿಸದ ಸುಂದರ ಪತ್ನಿಯೊಡನೆ ರಾಕೇಶ ರಸಿಕ ರಾತ್ರಿಗಳನ್ನು ಕಳೆಯುತ್ತಿರುತ್ತಾನೆ. ತನ್ನನ್ನು ಪ್ರೀತಿಸುತ್ತಾ ಪೋಲಿಯಾಟಗಳನ್ನು ಆಡುತ್ತಿರುವ ಪತಿಯ ಜೊತೆಯಲ್ಲಿ ಸುಮಾ ಸಂತೋಷವಾಗಿರುತ್ತಾಳೆ. ಆದರೆ ಅವಳ ಸೌಂದರ್ಯದ ಮೇಲೆ ಒಬ್ಬ ಕಾಮುಕನ ಕಣ್ಣು ಬೀಳುತ್ತದೆ. ಆತ ಅವಳ ಗಂಡನ ಅನುಪಸ್ಥಿತಿಯಲ್ಲಿ ಸಂಜೆ ಅವಳ ಮನೆಗೆ ನುಗ್ಗಿ ಅವಳನ್ನು ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಾನೆ. ಅವಳ ಗಂಡನಂತೆ ನಟಿಸುತ್ತಾ  ಅವಳ ಸೆರಗಿಗೆ ಕೈಹಾಕುತ್ತಾನೆ. ಸಂಜೆ ವೇಳೆ ಕಣ್ಣು ಕಾಣಿಸದ ಸುಮಾ ಆ ಕಾಮುಕನಿಂದ ಹೇಗೆ ತಪ್ಪಿಸಿಕೊಳ್ಳುತ್ತಾಳೆ ಹಾಗೂ ಮುಂದೆ ಹೇಗೆ ತನ್ನ ಜೀವನವನ್ನು ರೊಮ್ಯಾಂಟಿಕ್ಕಾಗಿ ಮುಂದುವರೆಸುತ್ತಾಳೆ ಎಂಬುದು ಈ ಕಥೆಯ ಜೀವವಾಗಿದೆ. ಇದು ಕ್ರೈಂ ಥ್ರಿಲ್ಲರನ ನೆರಳನ್ನು ಹೊಂದಿರುವ ವಿವಾಹಿತ ದಂಪತಿಗಳ ಶುದ್ಧ ಪ್ರಣಯ ಪ್ರೇಮಕಥೆಯಾಗಿದೆ. ರೋಮ್ಯಾಂಟಿಕ್ ಕಥೆಗಳನ್ನು ಒಳ್ಳೆ ಮನಸ್ಸಿನಿಂದ ಎಂಜಾಯ್ ಮಾಡುವವರು ಈ ಕಥೆಯನ್ನು ಓದಬಹುದು. 

     ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
  
4) ಪ್ರೇಯಸಿಯ ವಶೀಕರಣ : Mesmerism of Girlfriend - Kannada Thriller Crime story

ಪ್ರೇಯಸಿಯ ವಶೀಕರಣ : Mesmerism of Girlfriend - Kannada Thriller Crime story

                    "ಪ್ರೇಯಸಿಯ ವಶೀಕರಣ" ಇದೊಂದು ಕಾಲ್ಪನಿಕ ಕ್ರೈಂ ಥ್ರಿಲ್ಲರ್ ಕಥೆಯಾಗಿದೆ. ವಿಶಾಲ ಎಂಬ ಕೆಟ್ಟ ಹುಡುಗ ಲತಾ ಎಂಬ ಸುಂದರ ಹುಡುಗಿಯ ಸೌಂದರ್ಯದೆಡೆಗೆ ಆಕರ್ಷಿತನಾಗಿರುತ್ತಾನೆ. ಅವಳನ್ನು ಮೋಹಿಸಲು ಅವಳೊಂದಿಗೆ ಪ್ರೀತಿ ಪ್ರೇಮದ ನಾಟಕವನ್ನು ಆಡುತ್ತಾನೆ. ಆದರೆ ಅವಳು ಅವನನ್ನು ಮತ್ತು ಅವಳ ಹುಸಿ ಪ್ರೀತಿಯನ್ನು ನಿರಾಕರಿಸುತ್ತಾಳೆ. ಆಗ ವಿಶಾಲ ಒಬ್ಬ ಬಂಗಾಳಿ ಮಾಂತ್ರಿಕನ ಸಹಾಯದಿಂದ ಅವಳ ವಶೀಕರಣ ಮಾಡುತ್ತಾನೆ ಮತ್ತು ಅವಳನ್ನು ಅಪಹರಿಸಿಕೊಂಡು ಹೋಗುತ್ತಾನೆ. ಮುಂದೇನಾಗುತ್ತೆ ಎಂಬುದನ್ನು ತಿಳಿಯಲು ಈ ಪುಸ್ತಕವನ್ನು ಓದಿ...   

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

5) ಕಾಡಿನಲ್ಲೊಂದು ಕ್ರೈಮಸ್ಟೋರಿ - Crime Love Story in Kannada

ಕಾಡಿನಲ್ಲೊಂದು ಕ್ರೈಮಸ್ಟೋರಿ - Crime Love Story in Kannada

                "ಕಾಡಿನಲ್ಲೊಂದು ಕ್ರೈಮಸ್ಟೋರಿ" ಇದು ವಾರಾಂತ್ಯದಲ್ಲಿ ಪರಿಶುದ್ಧ ಏಕಾಂತವನ್ನು ಅರಸಿ ಒಂದು ಜನ ನಿಬಿಡ ಬೆಟ್ಟಕ್ಕೆ ಹೋದ ಯುವ ಪ್ರೇಮಿಗಳ ದುರಂತ  ಕಥೆಯಾಗಿದೆ.   ದುರದೃಷ್ಟವಶಾತ್ ಬೆಟ್ಟಕ್ಕೆ ಹೋದ ಆ ಕಾಲೇಜ ಪ್ರೇಮಿಗಳು, ಅಲ್ಲಿ ಈಗಾಗಲೇ ಬೇರೊಬ್ಬರಿಗಾಗಿ ಕಾಯುತ್ತಿದ್ದ ಗೂಂಡಾಗಳ ಬಲೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ. ಆ ಪ್ರೇಮಿಗಳಲ್ಲಿ, ಹುಡುಗನನ್ನು ಆ ಗೂಂಡಾಗಳು ಬೆಟ್ಟದಿಂದ ತಳ್ಳಿ ಸಾಯಿಸುತ್ತಾರೆ ಮತ್ತು ಹುಡುಗಿಯನ್ನು ತಮ್ಮ ಕಾಮದಾಹಕ್ಕೆ ಬಳಸಿಕೊಳ್ಳುತ್ತಾರೆ. ಕಮರ್ಷಿಯಲ್ ಬ್ಲೂ ಫಿಲಂ ತಯಾರಿಸುವುದಕ್ಕಾಗಿ ಅವಳನ್ನು ನಾನಾ ತರಹದಲ್ಲಿ ಹಿಂಸಿಸುತ್ತಾರೆ. ಅವಳ ಕೋಮಲ ದೇಹ ಕಾಮದ ಬೇಗೆಯಲ್ಲಿ ದಹಿಸಿ ಹೋದರೂ ಆ ಕಾಮುಕರ ದಾಹ ತೀರುವುದಿಲ್ಲ. ಆಕೆ ಅಲ್ಲಿಯೇ ಕಣ್ಮುಚ್ಚುತ್ತಾಳೆ.  ಇಂತಹ ಅಪಾಯಕಾರಿ ಸ್ಥಳಗಳಿಗೆ ಡೇಟಿಂಗ್ ಮಾಡಲು ಹೋಗುವ ಯುವ ಪ್ರೇಮಿಗಳಿಗೆ ಈ ಕ್ರೈಂ ಸ್ಟೋರಿ ಒಂದು ಎಚ್ಚರಿಕೆಯ ಗಂಟೆಯಾಗಿದೆ.   

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

6) ಪೊಲೀಸ್ ಲವ್ ಸ್ಟೋರಿ : Police Love Story - One Crime Story in Kannada 

ಪೊಲೀಸ್ ಲವ್ ಸ್ಟೋರಿ : Police Love Story - One Crime Story in Kannada

           ಪೊಲೀಸ್ ಲವ್ ಸ್ಟೋರಿ" ಇದು ಹಳ್ಳಿಯ  ಅನಾಥ ಹುಡುಗಿಯೊಬ್ಬಳನ್ನು ಪ್ರೀತಿಸುವ ಪ್ರಾಮಾಣಿಕ ಪೊಲೀಸ್ ಅಧಿಕಾರಿಯ ಕಥೆಯಾಗಿದೆ. ವಾಸ್ತವವಾಗಿ ಇದು ಒಂದು ಕ್ರೈಂ ಸ್ಟೋರಿಯಾಗಿದೆ. ಇದರ ಪೋಸ್ಟರ್ ನೋಡುವ ಮೂಲಕ ನೀವು ಅದನ್ನುಊಹಿಸಬಹುದು. ಪ್ರಸ್ತುತ ಭಾರತೀಯ ಸಮಾಜವು ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳಿಗೆ ಮತ್ತು ಮುಗ್ಧ ನಾಗರಿಕರಿಗೆ, ವಿಶೇಷವಾಗಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬುದನ್ನು ಈ ಕಥೆ ಸಾಬೀತುಪಡಿಸುತ್ತದೆ.  

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

 ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

7) ಒಂದು ದುರಂತ ಪ್ರೇಮಕಥೆ  - Kannada Tragic Love Story

ಒಂದು ದುರಂತ ಪ್ರೇಮಕಥೆ  - Kannada Tragic Love Story

             ಪಶ್ಚಿಮ ಘಟ್ಟಗಳ ಮಡಿಲಲ್ಲಿ ಶಿವಾಪುರ ಎಂಬ ಸುಂದರ ಹಳ್ಳಿಯಿರುತ್ತದೆ. ಆ ಹಳ್ಳಿಯ ಪೊಲೀಸ್ ಠಾಣೆಗೆ ರುದ್ರ ಎಂಬ ಪೋಲಿ ಸಬ್ ಇನ್ಸಪೇಕ್ಟರ್ ಇರುತ್ತಾನೆ. ಅವನ ಕೆಟ್ಟ ಕಣ್ಣು ಅದೇ ಊರಿನ ಸುಮಾಳ ಮೇಲೆ ಬೀಳುತ್ತದೆ. ರುದ್ರ ಅವಳಿಗೆ ತೊಂದರೆ ಕೊಡುತ್ತಾನೆ. ಅಲ್ಲದೇ ಆತ ಅವಳ ತಂದೆತಾಯಿಗಳ ಸಾವಿಗೆ ಕಾರಣನಾಗುತ್ತಾನೆ. ಆಗ ಸುಮಾ ರುದ್ರನನ್ನು ಚಾಕುವಿನಿಂದ ಇರಿದು ಸಾಯಿಸುತ್ತಾಳೆ. ಅವಳನ್ನು ಪಕ್ಕದ ಊರಿನ ಶಿವ ಎಂಬ ರೌಡಿ ಕಾಪಾಡುತ್ತಾನೆ ಮತ್ತು ಅವಳ ಬದಲಾಗಿ ಜೈಲಿಗೆ ಹೋಗುತ್ತಾನೆ. ಆತ ಹೊರಬಂದ ನಂತರ ಸುಮಾ ಶಿವನನ್ನು ಮದುವೆಯಾಗಿ ಹೊಸ ಜೀವನ ಪ್ರಾರಂಭಿಸುತ್ತಾಳೆ. ಆದರೆ ರುದ್ರನ ಆತ್ಮ ಪ್ರೇತಾತ್ಮವಾಗಿ ಅವಳ ಮನೆಗೆ ಕಾಲಿಡುತ್ತದೆ. ಮುಂದೇನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ. 

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

8) ರೆಡಲೈಟ್ ಹುಡುಗಿಯ ಲೈಫಪಾಠ - Fictional Romance and Social Message Story in Kannada - Kannada Romantic Story

    ರೆಡಲೈಟ್ ಹುಡುಗಿಯ ಲೈಫಪಾಠ - Fictional Romance and Social Message Story in Kannada - Kannada Romantic Story
        "ರೆಡಲೈಟ್ ಹುಡುಗಿಯ ಲೈಫಪಾಠ" ಇದು ಫಿಕ್ಷನಲ್ ರೋಮ್ಯಾನ್ಸ್ ಮತ್ತು ಸಾಮಾಜಿಕ ಸಂದೇಶವುಳ್ಳ ಸುಂದರ ಕಥೆಯಾಗಿದೆ. ಸಾರಾಯಿ ಕುಡಿದು ತಮ್ಮ ಬೆಡ್ರೂಮ್ ರಹಸ್ಯಗಳನ್ನು ಬೀದಿಗೆ ತಂದು ತಮ್ಮ ಹೆಂಡತಿಯರಿಗೆ ಕಿರುಕುಳ ಕೊಡುವ ಎಲ್ಲ ಗಂಡಂದಿರಿಗೆ ಇದು ಬದುಕು ಬದಲಾಯಿಸುವ ಕಥೆಯಾಗಿದೆ. ಹರಿ ಎಂಬ ದುಷ್ಟನ ಗೆಳೆತನ ಮಾಡಿ ತನ್ನ ಹೆಂಡತಿ ಲಕ್ಷ್ಮಿಗೆ ಕಿರುಕುಳ ಕೊಡುವ ಸಂತೋಷ ಈ ಕಥೆಯ ಮುಖ್ಯ ಪಾತ್ರದಾರಿಯಾಗಿದ್ದಾನೆ. ತನ್ನ ಗೆಳೆಯನ ಹೆಂಡತಿ ಲಕ್ಷ್ಮಿಯ ಮೇಲೆ ಕೆಟ್ಟ ಕಣ್ಣಿಟ್ಟಿರುವ ಹರಿ ಈ ಕಥೆಯ ವಿಲನ್ ಆಗಿದ್ದಾನೆ. ಹರಿ ಲಕ್ಷ್ಮಿಯನ್ನು ಪಡೆಯಲು ಅವಳಿಗೆ ಕಾಟ ಕೊಡುತ್ತಾನೆ. ಸಂತೋಷ ಮತ್ತು ಲಕ್ಷ್ಮಿಯ ಪರ್ಸನಲ್ ಜೀವನದಲ್ಲಿ ಮೂಗು ತೂರಿಸಿ ಅವರಿಬ್ಬರ ನಡುವೆ ತಡೆಗೋಡೆಯಾಗುತ್ತಾನೆ. ಆದರೆ ಓರ್ವ ರೆಡ್ ಲೈಟ್ ಹುಡುಗಿಯಿಂದಾಗಿ ಸಂತೋಷ ಸಂಪೂರ್ಣವಾಗಿ ಬದಲಾಗುತ್ತಾನೆ ಮತ್ತು ಲಕ್ಷ್ಮಿಯೊಡನೆ ಮತ್ತೆ ಒಂದಾಗುತ್ತಾನೆ. ಆ ರೆಡ್ ಲೈಟ್ ಹುಡುಗಿ ಯಾರು? ಅವಳ ಕಥೆಯೇನು? ಲಕ್ಷ್ಮಿ ಹರಿಯ ಸೊಕ್ಕನ್ನು ಹೇಗೆ ಮುರಿಯುತ್ತಾಳೆ? ಎಂಬೆಲ್ಲ ರೋಚಕ ವಿಷಯಗಳನ್ನು ತಿಳಿದುಕೊಳ್ಳಲು ಈ ರೋಮ್ಯಾಂಟಿಕ್ ಕಥೆಯನ್ನೊಮ್ಮೆ ಓದಿ. 

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

9) ದಾರಿ ತಪ್ಪಿದ ಹೆಂಡತಿ - One Sad Love Story of The Cunning Wife in Kannada

ದಾರಿ ತಪ್ಪಿದ ಹೆಂಡತಿ - One Sad Love Story of The Cunning Wife in Kannada

                   "ದಾರಿ ತಪ್ಪಿದ ಹೆಂಡತಿ" ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಯಾವುದೇ ರೀತಿಯಲ್ಲಿ ಯಾರಿಗೂ ಸಂಬಂಧ ಪಟ್ಟಿರುವುದಿಲ್ಲ. ಈ ಕಥೆಯನ್ನು ಸಾಮಾಜಿಕ ಜಾಗೃತಿಯ ದೃಷ್ಟಿಕೋನದಿಂದ ಹಾಗೂ ಕಮರ್ಷಿಯಲ್ ಉದ್ದೇಶಕ್ಕಾಗಿ ಬರೆಯಲಾಗಿದೆ. ಈ ಕಥೆಯ ನಾಯಕಿ ರೂಪಾ ತನ್ನ ಸಹೋದ್ಯೋಗಿ ಹರೀಶನನ್ನು ಮನಸಾರೆ ಪ್ರೀತಿಸುತ್ತಿದ್ದಳು. ಆದರೆ ಆತ ಅವಳನ್ನು ಬರೀ ದುಡ್ಡು ಹಾಗೂ ದೇಹಸುಖಕ್ಕಾಗಿ ಪ್ರೀತಿಸುತ್ತಿದ್ದನು. ಇದವಳಿಗೆ ಗೊತ್ತಿರಲಿಲ್ಲ. ರೂಪಾ ಹಾಗೂ ಹರೀಶನ ಮದುವೆಗೆ ಅವಳ ಮನೆಯವರು ಒಪ್ಪುವುದಿಲ್ಲ. ಜೊತೆಗೆ ಅವಳನ್ನು ಬ್ಲಾಕ್ಮೆಲ್ ಮಾಡಿ  ಬೇರೆಯವನೊಂದಿಗೆ ಅವಳ ಮದುವೆ ಮಾಡಿಸುತ್ತಾರೆ. ಅವಳ ಗಂಡ ಒಳ್ಳೆಯವನಾಗಿರುತ್ತಾನೆ. ಆದರೆ ಅವಳೇ ಹರೀಶನಿಗಾಗಿ ಅವನಿಗೆ ಮೋಸ ಮಾಡುತ್ತಾಳೆ. ಅವನೊಂದಿಗೆ ಜಗಳವಾಡಿ ಹರೀಶನೊಂದಿಗೆ ಸೇರಿ ಎಲ್ಲ ಹದ್ದುಗಳನ್ನು ಮೀರುತ್ತಾಳೆ. ಕೊನೆಗೆ ತನ್ನ ಗಂಡನಿಗೆ ಡೈವೋರ್ಸ್ ಕೊಟ್ಟು ಹರೀಶನನ್ನು ಮದುವೆಯಾಗಲು ಮುಂದಾಗುತ್ತಾಳೆ. ಆಗ ಹರೀಶನ ಅಸಲಿ ಮುಖ ಅವಳಿಗೆ ಗೊತ್ತಾಗುತ್ತದೆ. ಆದರೆ ಅವಳು ಏನನ್ನೂ ಮಾಡುವ ಸ್ಥಿತಿಯಲ್ಲಿರಲಿಲ್ಲ. ಏಕೆಂದರೆ ಅವಳು ಈಗಾಗಲೇ ದಾರಿ ತಪ್ಪಿದ್ದಳು. ಅವಳು ಮುಂದೇನು ಮಾಡುತ್ತಾಳೆ? ಅವಳೊಂದಿಗೆ ಮತ್ತೇನಾಗುತ್ತೆ? ಎಂಬುದೇ ಈ ಪುಸ್ತಕದ ಕಥಾವಸ್ತುವಾಗಿದೆ. 

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

10) ಸೌಂದರ್ಯದ ಶಾಪ : ಒಂದು ಸಣ್ಣ ಕಥೆ - Curse of Beauty - Short Stories in Kannada

ಸೌಂದರ್ಯದ ಶಾಪ : ಒಂದು ಸಣ್ಣ ಕಥೆ - Curse of Beauty - Short Stories in Kannada

              "ಸೌಂದರ್ಯದ ಶಾಪ" ಇದು ಬಡ ಹುಡುಗಿಯೊಬ್ಬಳ ಮನ ಕಲುಕುವ ಕಥೆಯಾಗಿದೆ. ಅವಳು ಸುಂದರಿ ಎನ್ನುವುದರಲ್ಲಿ ಸಂದೇಹವಿರಲಿಲ್ಲ. ಸೌಂದರ್ಯ ಅವಳಿಗೆ ಸಿಕ್ಕ ವರವಾಗಿತ್ತು. ಆದರೆ ಅವಳ ಬಡತನ ಅವಳಿಗೆ ದೊಡ್ಡ ಶಾಪವಾಗಿತ್ತು. ಅವಳನ್ನು ಸಾಕುವ ಶಕ್ತಿ ಅವಳ ಹೆತ್ತವರಿಗೆ ಇರಲಿಲ್ಲ. ಅದಕ್ಕಾಗಿ ಅವರು ೫೦ ಸಾವಿರ ತೆಗೆದುಕೊಂಡು ಒಬ್ಬ ಸುಳ್ಳು ಶ್ರೀಮಂತನಿಗೆ ಅವಳನ್ನು ಮದುವೆ ಮಾಡಿಕೊಟ್ಟರು. ಆತ ಅವಳನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಆಗಾಕೆ ಹೊಟ್ಟೆಪಾಡಿಗಾಗಿ ಮೈಮಾರಿಕೊಳ್ಳಲು ಪ್ರಾರಂಭಿಸುತ್ತಾಳೆ. ಈಗಲೂ ಅವಳಿಗೆ ಅವಳ ಸೌಂದರ್ಯದ ಮೇಲೆ ಗರ್ವವಿತ್ತು. ಆದರೆ ಮುಂದೊಂದಿನ ಅವಳ ಸೌಂದರ್ಯವೇ ಅವಳಿಗೆ ಶಾಪವಾಗುತ್ತದೆ. ಅದು ಹೇಗೆ? ಅವಳ ಕಥೆಯೇನು? ಎಂಬುದನ್ನು ದಾರಿ ತಪ್ಪುವ ಯೋಚನೆ ಮಾಡುತ್ತಿರುವ ಪ್ರತಿಯೊಬ್ಬರು ಓದಲೇಬೇಕು... 

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

11) ಮುದ್ದು ಹುಡುಗಿಯ ಪೆದ್ದು ಪ್ರೇಮಕಥೆ - Kannada Sad Love Story

ಮುದ್ದು ಹುಡುಗಿಯ ಪೆದ್ದು ಪ್ರೇಮಕಥೆ - Kannada Sad Love Story

              ಪೂಜಾಳಿಗೆ ಪ್ರಾಮಾಣಿಕತೆಯಿತ್ತು, ಸಮಾಜದ ಪರಿಜ್ಞಾನವಿತ್ತು, ಆದರೆ ಪ್ರೀತಿ ಪ್ರೇಮದಾಟದ ಇನ್ನೊಂದು ಮುಖದ ಪರಿಚಯವಿರಲಿಲ್ಲ. ಅದಕ್ಕಾಗಿ ಅವಳು ಮೋಸದ ಪ್ರೀತಿಗೆ ತನ್ನ ಮೈಯೊಪ್ಪಿಸಿ ಮೋಸ ಹೋದಳು. ಆಕೆ ಪ್ರೀತಿಸುತ್ತಿದ್ದ ಹುಡುಗ ವಿಶಾಲ ದೇಹದ ಬೇಡಿಕೆಯನ್ನು ಪೂರೈಸಿಕೊಳ್ಳಲು ಅಡ್ಡದಾರಿ ತುಳಿದನೆಂಬ ಕಾರಣಕ್ಕೆ ಆಕೆ ಅವನ ಹಾಸಿಗೆಯನ್ನು ಬೆಚ್ಚಗಾಗಿಸುತ್ತಾಳೆ. ನಂತರ ಆಕೆ ತನ್ನ ಮನೆಯವರಿಗೆ "ನಾನು ವಿಶಾಲ ಎಂಬ ಹುಡುಗನನ್ನು ಪ್ರೀತಿಸುತ್ತಿರುವೆ, ಅವನನ್ನೇ ಮದುವೆಯಾಗುತ್ತೇನೆ" ಎಂದೇಳಿ ಹಠ ಹಿಡಿಯುತ್ತಾಳೆ. ಅವಳ ಬೇಡಿಕೆಗೆ ಅವಳ ಮನೆಯವರು ಒಪ್ಪುತ್ತಾರೆ. ಆದರೆ ಅವಳನ್ನು ಮದುವೆಯಾಗಲು ಅವಳ ಪ್ರಿಯಕರ ವಿಶಾಲ ಒಪ್ಪುವುದಿಲ್ಲ. ಪ್ರೀತಿಯಲ್ಲಿ ಮೋಸ ಹೋದ ಪೆದ್ದು ಹುಡುಗಿ ಪೂಜಾ ಮುಂದೇನಾಗುತ್ತಾಳೆ ಎಂಬುದೇ ಈ ಕಥೆಯ ರಹಸ್ಯವಾಗಿದೆ...

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

12) ಛಾಯಾ ;  ಸರಸ ಮತ್ತು ಸೇಡಿನ ಪ್ರೇಮಕಥೆ - Romance and Revenge Love Story in Kannada

ಛಾಯಾ ;  ಸರಸ ಮತ್ತು ಸೇಡಿನ ಪ್ರೇಮಕಥೆ - Romance and Revenge Love Story in Kannada

             "ಛಾಯಾ" ಇದೊಂದು  ಸರಸ ಮತ್ತು ಸೇಡಿನ ಪ್ರೇಮಕಥೆಯಾಗಿದೆ. ಸಿಂಹಳದ ರಾಜ ಒಂದಿನ ಬೇಟೆಯಾಡಲು ಕಾಡಿಗೆ ಹೋಗಿದ್ದಾಗ ಓರ್ವ ಕಾಡು ಸುಂದರಿಗೆ ಮನಸೋಲುತ್ತಾನೆ. ಅವಳನ್ನೇ ಮದುವೆಯಾಗಿ ಅವಳನ್ನು ತನ್ನ ರಾಣಿ ಮಾಡುತ್ತಾನೆ. ಆದರೆ ಮುಂದೆ ಒಂದಿನ ಅವನ ಮೇಲೆ ಶತ್ರುಗಳು ದಾಳಿ ಮಾಡುತ್ತಾರೆ. ಆ ದಾಳಿಯಲ್ಲಿ ಶತ್ರುಗಳಿಂದ ರಾಜನನ್ನು ಕಾಪಾಡುವುದಕ್ಕಾಗಿ ರಾಣಿ ಮಧ್ಯೆ ಪ್ರವೇಶಿಸುತ್ತಾಳೆ. ರಾಜನಿಗೆ ತಾಗಬೇಕಿದ್ದ ಚೂರಿ ರಾಣಿಗೆ ತಾಗುತ್ತದೆ. ಆಕೆ ಬಂಜೆಯಾಗುತ್ತಾಳೆ. ಆಗ ರಾಜ ಅವಳ ಆಪ್ತ ಸಖಿ ಛಾಯಾಳನ್ನು ಬಲವಂತವಾಗಿ ಮದುವೆಯಾಗುತ್ತಾನೆ. ಛಾಯಾಳ ಸರಸದಲ್ಲಿ ರಾಜ ರಾಣಿಯನ್ನು ನಿರ್ಲಕ್ಷಿಸುತ್ತಾನೆ. ಇದರಿಂದ ರಾಣಿ ಛಾಯಾಳ ಮೇಲೆ ಸೇಡು ತೆಗೆದುಕೊಳ್ಳಲು ಮುಂದಾಗುತ್ತಾಳೆ. ರಾಣಿಯ ಸೇಡು ಗೆಲ್ಲುತ್ತಾ ಅಥವಾ ಛಾಯಾಳ ಸರಸ ಗೆಲ್ಲುತ್ತಾ ಎಂಬುದು ಈ ಕಥೆಯ ಕಥಾವಸ್ತುವಾಗಿದೆ. 

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

13) ಅವನು ಮತ್ತು ಅಮಾಯಕಿ : True Sad Story of Lady Lecturer in Kannada

ಅವನು ಮತ್ತು ಅಮಾಯಕಿ : True Sad Story of Lady Lecturer in Kannada

                             "ಅವನು ಮತ್ತು ಅಮಾಯಕಿ" ಇದೊಂದು ಕಾಲೇಜ ಲೇಡಿ ಲೆಕ್ಚರರ್ ಜೀವನದಲ್ಲಿ ನಡೆದ ಒಂದು ಕಾಲ್ಪನಿಕ ಕೆಟ್ಟ ಘಟನೆಯಾಗಿದ್ದು, ಕಾಮಕ್ಕೆ ಕಣ್ಣಿಲ್ಲ ಎಂಬುದನ್ನು ಇದು ಸಾಬೀತು ಪಡಿಸುತ್ತದೆ. ಕಲಿಯುವಾಗ ತನ್ನ ಕ್ಲಾಸ್ಮೆಟಗೆ ಮೈಯೊಪ್ಪಿಸಿ ಮೋಸ ಹೋದ ಹುಡುಗಿ ಮುಂದೆ ಲೆಕ್ಚರರ್ ಆಗಿ ಕಲಿಸುವಾಗ ತನ್ನ ಸ್ಟೂಡೆಂಟಗೆ ಮೈಯೊಪ್ಪಿಸಿ ಹೇಗೆ ಮತ್ತೆ ಮೋಸ ಹೋಗುತ್ತಾಳೆ ಎಂಬುದನ್ನು ಈ ಕಥೆ ವಿವರಿಸುತ್ತದೆ. ಈ ಕಥೆಯನ್ನು ನಿಜವೆಂದು ನಂಬಲು ಅಸಾಧ್ಯ. ಆದರೆ ಇಂಥ ಅದೆಷ್ಟೋ ಕೆಟ್ಟ ಘಟನೆಗಳು ನಡೆದಿವೆ. ಆದರೆ ಬೆಳಕಿಗೆ ಬಂದಿಲ್ಲ ಅಷ್ಟೇ. ಕೆಟ್ಟವರು ಅಮಾಯಕಿಯರನ್ನು ಹೇಗೆ ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದು ಈ ಕಥೆ ವಿವರಿಸುತ್ತದೆ. ಈ ಕಥೆ ಕೆಲವು ನಿರ್ದಿಷ್ಟ ಓದುಗರಿಗೆ ಬರೆಯಲಾಗಿರುವುದರಿಂದ ಇದನ್ನು ಸಭ್ಯ ಓದುಗರು ಓದದೇ ಇರುವುದು ಉತ್ತಮ. ರೋಮ್ಯಾಂಟಿಕ್ ಕ್ರೈಂ ಕಥೆಗಳನ್ನು ಓದುವವರು ಇದನ್ನು ಧಾರಾಳವಾಗಿ ಓದಬಹುದು. 

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

14) ಪಾಪಿಗಳ ಬೇಟೆ - ಒಂದು ಸಾಹಸ ಕಥೆ - Kannada Thriller Story - Kannada Crime Stories

ಪಾಪಿಗಳ ಬೇಟೆ - ಒಂದು ಸಾಹಸ ಕಥೆ - Kannada Thriller Story - Kannada Crime Stories

                       ಕರಿಸಿದ್ದಪ್ಪ ತನ್ನ ತಂದೆ ಅಕ್ರಮವಾಗಿ ಸಂಪಾದಿಸಿದ ಕಪ್ಪು ಹಣವನ್ನೆಲ್ಲ ಎಲೆಕ್ಷನ್‌ನಲ್ಲಿ ಸುರಿದು MLA ಆದನು. ಅವನಿಗೆ ಹೆಣ್ಣಿನ ಹಂಬಲ ಅತಿಯಾಗಿತ್ತು. ಆತ ದಿನಕ್ಕೊಂದು ಅಮಾಯಕ ಹೆಣ್ಣನ್ನು ಬಲವಂತವಾಗಿ ಬಳಸಿಕೊಂಡು ತನಗಿರುವ ಹಣಬಲದಿಂದ, ಅಧಿಕಾರ ಬಲದಿಂದ ಮುಚ್ಚಾಕುತ್ತಿದ್ದನು. ಅವನೊಂದಿನ ಒಂದು  ಹಾಲಿವುಡ್ ಸಿನಿಮಾ ನೋಡಿ ಹನಿಮೂನಿನ ಆಸೆಗಾಗಿ ರೂಪಶ್ರೀ ಎಂಬ ಸುಂದರ ಯುವತಿಯನ್ನು ಮದುವೆಯಾದನು. ಅವಳನ್ನು ಆ ಸಿನಿಮಾದಲ್ಲಿ ತೋರಿಸಿದಂತೆ ಅನುಭವಿಸಲು ಗೋವಾದ ಒಂದು ರಹಸ್ಯ ರೆಸಾರ್ಟಿಗೆ ಸೆಕ್ಯುರಿಟಿಯಿಲ್ಲದೆ ಒಂಟಿಯಾಗಿ ಹೋದನು. ಅವನಿಗೆ ಬೇರೆ ಹೆಣ್ಣು ಮತ್ತು ಹೆಂಡತಿ ನಡುವಿನ ವ್ಯತ್ಯಾಸವೂ ಗೊತ್ತಾಗುವುದಿಲ್ಲ. ಆತ ಅವಳನ್ನು ಬಲವಂತವಾಗಿ ಅನುಭವಿಸಿದನು. ಆದರೆ ಮರುದಿನ  ಕರಿಸಿದ್ದಪ್ಪ ಅಲ್ಲಿಯೇ ರಹಸ್ಯವಾಗಿ ಕೊಲೆಯಾಗುತ್ತಾನೆ. ಆ ಸಮಯದಲ್ಲಿ ಅಲ್ಲಿ ರೂಪಶ್ರೀಯನ್ನು ಬಿಟ್ಟರೆ ಬೇರೆ ಯಾರು ಇರುವುದಿಲ್ಲ. ಹೀಗಾಗಿ ಪೊಲೀಸರು ಅವಳ ಮೇಲೆ ಅನುಮಾನಪಟ್ಟು ಅವಳನ್ನು ವಿಚಾರಿಸಿ ಅವಳಿಗೆ ಚಿತ್ರಹಿಂಸೆ ಕೊಡುತ್ತಾರೆ. ಆದರೆ ಅವನ ರಹಸ್ಯ ಕೊಲೆ ಹಿಂದೆ ಪಾಪಿಗಳನ್ನು ಸಾಲುಸಾಲಾಗಿ ಕೊಲ್ಲುತ್ತಿರುವ ಒಂದು ಸಾಹಸಿ ಯುವಕರ ಕೈಯಿರುತ್ತದೆ. ಮುಂದೆನಾಗುತ್ತೆ ಎಂಬುದನ್ನು ಕಥೆಯಲ್ಲಿ ಓದಿ...

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

15) ರತಿ - ಒಂದು ರಹಸ್ಯ ಕೊಲೆ ಕಥೆ - Kannada Revenge Love Story

ರತಿ - ಒಂದು ರಹಸ್ಯ ಕೊಲೆ ಕಥೆ - Kannada Revenge Love Story
  
                          ರತಿ ಅವಳೂರಿನ ಹೆಮ್ಮೆಯ ಗಂಡು ರಾಜಪ್ಪ ಗೌಡರನ್ನು ಹೈಸ್ಕೂಲಿನಿಂದಲೇ ಪ್ರೀತಿಸುತ್ತಿರುತ್ತಾಳೆ. ಆದರೆ ಗೌಡ್ರನ್ನು ಅವಳ ಅತ್ತೆ ಮಗಳಾದ ಗೀತಾ ಪಟಾಯಿಸಿ ತನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡು ಬಿಡುತ್ತಾಳೆ. ಗೀತಾ ಹಾಗೂ ಗೌಡ್ರ ಪ್ರೇಮಕಥೆ ರತಿಗೆ ವ್ಯಥೆಯಾಗುತ್ತದೆ. ರತಿ ಯಾವುದೇ ಕಾರಣಕ್ಕೂ ಗೌಡ್ರನ್ನು ಕಳೆದುಕೊಳ್ಳಲು ತಯಾರಿರಲಿಲ್ಲ. ಅಷ್ಟರಲ್ಲಿ ಚುನಾವಣೆ ಸಮೀಸುತ್ತದೆ. ಎದುರಾಳಿಗಳು ಗೌಡ್ರ ಹೆಸರಿಗೆ ಮಸಿ ಬಳಿಯುವುದಕ್ಕಾಗಿ ರತಿಯನ್ನು ದಾಳವಾಗಿ ಬಳಸಿಕೊಳ್ಳುತ್ತಾರೆ. ರತಿ "ಗೌಡ್ರು ನನ್ನನ್ನು ಮಾನಭಂಗ ಮಾಡಲು ಪ್ರಯತ್ನಿಸಿದರು" ಎಂದು ಸುಳ್ಳೇಳಿ ಗೌಡ್ರನ್ನು ಮದುವೆಯಾದಳು. ಆದರೆ ಗೌಡ್ರು ಅವಳ ಮೋಸವನ್ನು ಕ್ಷಮಿಸದೇ ಅವಳನ್ನು ಮೈಮನಸ್ಸಿನಿಂದ ದೂರವಿಡುತ್ತಾರೆ. ಆಗ ದೇಹದ ಬಯಕೆ ತಾಳಲಾರದೇ ರತಿ ಗೌಡ್ರನ್ನು ಸೇರಲು ಚಿತ್ರವಿಚಿತ್ರ ರಂಗೀನಾಟಗಳನ್ನು ಮಾಡುತ್ತಾಳೆ, ಅಂಗ ಪ್ರದರ್ಶನೆ ಮಾಡಿ ಗೌಡ್ರನ್ನು ಮಂಗ ಮಾಡಲು ಪ್ರಯತ್ನಿಸುತ್ತಾಳೆ. ಆದರೆ ಒಂದಿನ ರಾತ್ರಿ ರಹಸ್ಯವಾಗಿಯೇ ಕೊಲೆಯಾಗುತ್ತಾಳೆ. ಅವಳ  ಕೊಲೆಯ ರಹಸ್ಯವೇ ಈ ರೊಮ್ಯಾಂಟಿಕ್ ಕ್ರೈಂ  ಕಥೆಯಾಗಿದೆ.

      ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 

Blogger ನಿಂದ ಸಾಮರ್ಥ್ಯಹೊಂದಿದೆ.