1) ಪರ್ಲಿಯ ಪ್ರೇಮಕಥೆ : Great Love Story of Mermaid Pearly
ಪರ್ಲಿ ಒಬ್ಬಳು ಸುಂದರವಾದ ಮತ್ಯ್ಸ ಕನ್ಯೆ. ಜೊತೆಗೆ ಆಕೆ ಸಾಗರದ ರಾಣಿ. ಅವಳಿಗೆ ಸಮುದ್ರ ಜೀವನ ಬೇಸರವಾಗಿ ಒಬ್ಬ ಮಾಂತ್ರಿಕನ ಸಹಾಯ ಪಡೆದುಕೊಂಡು ಆಕೆ ಮನುಜೆಯಾಗಿ ಭೂಮಿಗೆ ಬರುತ್ತಾಳೆ. ಆಕೆ ಭೂಮಿಗೆ ಬಂದು ಭೂಮಿಯ ಸೌಂದರ್ಯವನ್ನು ಸವಿಯುವಾಗ ಆಕೆಗೆ ಒಬ್ಬ ಸುಂದರವಾದ ರಾಜಕುಮಾರ ಕಾಣಿಸುತ್ತಾನೆ. ಆಕೆ ಅವನನ್ನು ಪ್ರೀತಿಸಲು ಪ್ರಾರಂಭಿಸುತ್ತಾಳೆ. ಆದರೆ ಅವಳ ರಾಜಕುಮಾರ ಈ ಮೊದಲೇ ಬೇರೆಯವಳನ್ನು ಪ್ರೀತಿಸುತ್ತಿರುತ್ತಾನೆ. ಅದಕ್ಕಾಗಿ ಆಕೆ ಅವನ ಪ್ರೇಯಸಿಯನ್ನು ಕೊಂದು ತಾನು ಅವನೊಂದಿಗೆ ಬಾಳಲು ನಿರ್ಧರಿಸುತ್ತಾಳೆ. ಪರ್ಲಿಗೆ ಅವಳು ಇಷ್ಟಪಟ್ಟ ರಾಜಕುಮಾರನ ಪ್ರೀತಿ ಸಿಗುತ್ತದೆಯೋ ಅಥವಾ ಇಲ್ಲವೋ ಎಂಬ ಪ್ರಶ್ನೆಗೆ ಉತ್ತರವೇ ಪರ್ಲಿಯ ಪ್ರೇಮಕಥೆ...
ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
2) ಕಾದಿರುವೆ ನಿನಗಾಗಿ - One Dreamy Love Story of a Lonely lad in Kannada
"ಕಾದಿರುವೆ ನಿನಗಾಗಿ..." ಇದೊಂದು ಭಾರತದ ಒಂಟಿ ಹುಡುಗನ ಕನಸಿನ ಕನ್ಯೆಯ ಪ್ರೇಮಕಥೆ. ಯಾವುದೇ ಗರ್ಲಫ್ರೆಂಡಗಳಿಲ್ಲದ ಒಂಟಿ ಹುಡುಗ ಯಾವ ರೀತಿಯ ವ್ಯಥೆಯನ್ನು ಅನುಭವಿಸುತ್ತಾನೆ ಎಂಬುದರ ಮೇಲೆ ಈ ಕಥೆ ಬೆಳಕು ಚೆಲ್ಲುತ್ತದೆ. ಆ ಹುಡುಗನಿಗೆ ಕನಸ್ಸಲ್ಲೊಬ್ಬಳು ಅಪ್ಸರೆ ಸಿಗುತ್ತಾಳೆ. ಅವಳಿಗಾಗಿ ಆತ ಎಲ್ಲವನ್ನು ಮಾಡುತ್ತಾನೆ. ಆದರೆ ಆಕೆ ಅವನಿಂದ ದೂರಾಗುತ್ತಾಳೆ. ಅವನ ಕಾಯುವಿಕೆಯೊಂದಿಗೆ ಹೇಗೆ ಕಥೆ ಮುಗಿಯುತ್ತದೆ ಎಂಬುದಕ್ಕೆ ನೀವು ಪೂರ್ತಿ ಕಥೆಯನ್ನು ಓದಬೇಕು...
ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
3) ಛಾಯಾ ; ಸರಸ ಮತ್ತು ಸೇಡಿನ ಪ್ರೇಮಕಥೆ - Romance and Revenge Love Story in Kannada
"ಛಾಯಾ" ಇದೊಂದು ಸರಸ ಮತ್ತು ಸೇಡಿನ ಪ್ರೇಮಕಥೆಯಾಗಿದೆ. ಸಿಂಹಳದ ರಾಜ ಒಂದಿನ ಬೇಟೆಯಾಡಲು ಕಾಡಿಗೆ ಹೋಗಿದ್ದಾಗ ಓರ್ವ ಕಾಡು ಸುಂದರಿಗೆ ಮನಸೋಲುತ್ತಾನೆ. ಅವಳನ್ನೇ ಮದುವೆಯಾಗಿ ಅವಳನ್ನು ತನ್ನ ರಾಣಿ ಮಾಡುತ್ತಾನೆ. ಆದರೆ ಮುಂದೆ ಒಂದಿನ ಅವನ ಮೇಲೆ ಶತ್ರುಗಳು ದಾಳಿ ಮಾಡುತ್ತಾರೆ. ಆ ದಾಳಿಯಲ್ಲಿ ಶತ್ರುಗಳಿಂದ ರಾಜನನ್ನು ಕಾಪಾಡುವುದಕ್ಕಾಗಿ ರಾಣಿ ಮಧ್ಯೆ ಪ್ರವೇಶಿಸುತ್ತಾಳೆ. ರಾಜನಿಗೆ ತಾಗಬೇಕಿದ್ದ ಚೂರಿ ರಾಣಿಗೆ ತಾಗುತ್ತದೆ. ಆಕೆ ಬಂಜೆಯಾಗುತ್ತಾಳೆ. ಆಗ ರಾಜ ಅವಳ ಆಪ್ತ ಸಖಿ ಛಾಯಾಳನ್ನು ಬಲವಂತವಾಗಿ ಮದುವೆಯಾಗುತ್ತಾನೆ. ಛಾಯಾಳ ಸರಸದಲ್ಲಿ ರಾಜ ರಾಣಿಯನ್ನು ನಿರ್ಲಕ್ಷಿಸುತ್ತಾನೆ. ಇದರಿಂದ ರಾಣಿ ಛಾಯಾಳ ಮೇಲೆ ಸೇಡು ತೆಗೆದುಕೊಳ್ಳಲು ಮುಂದಾಗುತ್ತಾಳೆ. ರಾಣಿಯ ಸೇಡು ಗೆಲ್ಲುತ್ತಾ ಅಥವಾ ಛಾಯಾಳ ಸರಸ ಗೆಲ್ಲುತ್ತಾ ಎಂಬುದು ಈ ಕಥೆಯ ಕಥಾವಸ್ತುವಾಗಿದೆ.
ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
4) ಹೀಗೊಂದು ಪ್ರೇಮಕಥೆ - One Beautiful Love Story a Parrot and Fish in Kannada
"ಹೀಗೊಂದು ಪ್ರೇಮಕಥೆ..." ಇದೊಂದು ಸರೋವರದ ಮೀನು ಮತ್ತು ಕಾಡಿನ ಗಿಳಿಗಳ ಮಧ್ಯೆ ನಡೆಯುವ ಸುಂದರವಾದ ಪ್ರೇಮಕಥೆಯಾಗಿದೆ. ಮೀನು ಹಾಗೂ ಗಿಳಿಗಳು ಪರಸ್ಪರ ಪ್ರೀತಿಸುತ್ತವೆ. ಆದರೆ ಅವುಗಳಿಗೆ ಅವುಗಳ ದೈಹಿಕ ದುರ್ಬಲತೆಗಳ ಕಾರಣಗಳಿಂದ ಜೊತೆಯಾಗಿ ಬಾಳಲಾಗುವುದಿಲ್ಲ. ಹೀಗಾಗಿ ಅವು ಬೇರೆ ಬೇರೆಯಾಗುತ್ತವೆ. ಯಾಕೆ ಈ ಕಥೆ ಅವರಿಬ್ಬರ ದುರಂತ ಸಾವುಗಳಲ್ಲಿ ಕೊನೆಯಾಗುತ್ತದೆ ಎಂಬುದೇ ಈ ಪ್ರೇಮಕಥೆಯ ರಹಸ್ಯ....
ಈ ಪುಸ್ತಕ ಈ-ಬುಕ್ (eBook) ಫಾರ್ಮಾಟನಲ್ಲಿದೆ. ನೀವು ಈ ಪುಸ್ತಕವನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಈ ಬುಕಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಪುಸ್ತಕವನ್ನು ಪದೇಪದೇ ಓದಬಹುದು.
ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click
5) ಒಂದು ಭಯಾನಕ ಕನಸು... One Dangerous Dream Kannada Social Message Story
ನಾನು ಡಿಗ್ರಿ ಸೆಕೆಂಡ್ ಇಯರನಲ್ಲಿ ಓದುತ್ತಿರುವಾಗ ಒಂದಿನ ಸೆಮಿನಾರ್ ಡೇ ಇತ್ತು. ಆವತ್ತು ನಮ್ಮ ಕ್ಲಾಸ್ ಟಾಪರ್ ರಾಜಿ ಒಳ್ಳೆ ಮದುವೆ ಹೆಣ್ಣಿಗಿಂತಲೂ ಹೆಚ್ಚಾಗಿ ಮೇಕಪ್ ಮಾಡಿಕೊಂಡು ಬಂದಿದ್ದಳು. ಸೆಮಿನಾರ್ ಮಾಡಬೇಕು ಅಂತಾ ಅಷ್ಟೊಂದು ಮೇಕಪ್ ಮಾಡಿಕೊಂಡು ಬಂದಿದ್ದಳೋ ಅಥವಾ ಯಾರನ್ನೋ ಇಂಪ್ರೆಸ್ ಮಾಡಬೇಕು ಅಂತಾ ಬಂದಿದ್ದಳೋ ಅದು ಅವಳಿಗೆ ಗೊತ್ತು. ಅವತ್ತು ಸೆಮಿನಾರ್ ನಡೆಯುತ್ತಿರುವಾಗ ಬೋರಾಗಿ ನಾನು ಬೆಂಚ್ ಮೇಲೆಯೇ ನಿದ್ರೆಗೆ ಜಾರಿದೆ. ನಿದ್ರೆಯಲ್ಲಿ ನಾನೊಂದು ಭಯಾನಕ ಕನಸನ್ನು ಕಂಡೆ. ಆ ಕನಸನ್ನೇ ಈ ಪುಸ್ತಕದಲ್ಲಿ ಯಥಾವತ್ತಾಗಿ ಬರೆದಿರುವೆ. ಇದು ಎಲ್ಲ ಪುಸ್ತಕಗಳಂತೆ ಪ್ರೇಮ ಕಥೆಯಲ್ಲ. ಇದರಲ್ಲಿ ಒಂದು ಸಾಮಾಜಿಕ ಸಂದೇಶವಿದೆ, ಭವಿಷ್ಯದ ಬಗ್ಗೆ ಕಾಳಜಿಯಿದೆ ಅಷ್ಟೇ.