ವಿನ್ನಿಂಗ್ ಆ್ಯಡಿಟುಡ್ ಬೆಳೆಸಿಕೊಳ್ಳುವುದು ಹೇಗೆ? - How to develop Winning Attitude? in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ವಿನ್ನಿಂಗ್ ಆ್ಯಡಿಟುಡ್ ಬೆಳೆಸಿಕೊಳ್ಳುವುದು ಹೇಗೆ? - How to develop Winning Attitude? in Kannada

                                  ವಿನ್ನಿಂಗ್ ಆ್ಯಡಿಟುಡ್ ಬೆಳೆಸಿಕೊಳ್ಳುವುದು ಹೇಗೆ? How to develop Winning Attitude? Kannada Motivational Articles

                          ಹಾಯ್ ಗೆಳೆಯರೇ, ನಾವು ನಮ್ಮ ಗುರಿಯನ್ನು ತಲುಪಬೇಕೆಂದರೆ ನಮ್ಮಲ್ಲಿ ವಿನ್ನಿಂಗ್ ಆ್ಯಡಿಟುಡ್ (Winning Attitude) ಇರಲೇಬೇಕು. ವಿನ್ನಿಂಗ್ ಆ್ಯಡಿಟುಡ್ ಇರದಿದ್ದರೆ ಕಷ್ಟಗಳು ಬಂದಾಗ ನಾವು ನಮ್ಮ ಗುರಿಯಿಂದ ವಿಚಲಿತರಾಗುತ್ತೇವೆ. ಸೋಲಿಗೆ ಹೆದರಿ ಹಿಂದೆ ಸರಿಯುತ್ತೇವೆ.

                        ಸೋತ ನಂತರವೂ ಮತ್ತೆಮತ್ತೆ ಪ್ರಯತ್ನಿಸುವವನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ನೋವಿನಲ್ಲೂ ನಗುವವನನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಜೀವನದಲ್ಲಿ ಕಷ್ಟಗಳು ಬಂದರೂ, ನೋವಾದರೂ, ನಷ್ಟವಾದರೂ ನೀವು ನಿಮ್ಮ ಗುರಿ ತಲುಪಬೇಕೆಂದರೆ ನಿಮ್ಮಲ್ಲಿ ವಿನ್ನಿಂಗ ಆ್ಯಡಿಟುಡ್ ಇರಲೇಬೇಕು. ನೀವು ವಿನ್ನಿಂಗ್ ಆ್ಯಡಿಟುಡನ್ನು ಬೆಳೆಸಿಕೊಳ್ಳಲೇಬೇಕು.

ವಿನ್ನಿಂಗ್ ಆ್ಯಡಿಟುಡ್ ಬೆಳೆಸಿಕೊಳ್ಳುವುದು ಹೇಗೆ? How to develop Winning Attitude? Kannada Motivational Articles

             ಎಲ್ಲ ಸರಿ ಆದರೆ ವಿನ್ನಿಂಗ್ ಆ್ಯಡಿಟುಡನ್ನು ಬೆಳೆಸಿಕೊಳ್ಳುವುದು ಹೇಗೆ? ವಿನ್ನಿಂಗ್ ಆ್ಯಡಿಟುಡ್ ಸುಮ್ಮನೆ ಬರುವುದಿಲ್ಲ. ವಿನ್ನಿಂಗ್ ಆ್ಯಡಿಟುಡ್ ಬರಬೇಕೆಂದರೆ ಮೊದಲು ನೀವು ಕಂಫರ್ಟ ಝೋನನಿಂದ ಹೊರ ಬರಲು ತಯಾರಿರಬೇಕು. ಕ್ಯಾಲ್ಕುಲೆಡೆಡ ರಿಸ್ಕಗಳನ್ನು ತೆಗೆದುಕೊಳ್ಳಲು ತಯಾರಿರಬೇಕು. ಸೋಲನ್ನು  ಹ್ಯಾಂಡಲ್ ಮಾಡುವುದನ್ನು ಕಲಿಯಬೇಕು. ತಾಳ್ಮೆಯಿಂದಿರಲು ಕಲಿಯಬೇಕು. ಹಾರ್ಡ & ಸ್ಮಾರ್ಟ್ ವರ್ಕಿಂಗ ನೇಚರನ್ನು ಬೆಳೆಸಿಕೊಳ್ಳಬೇಕು. ಎಮೋಷನಲ ಫೂಲ್ ಆಗದೆ ಮೆಂಟಲಿ ಬ್ಯಾಲನ್ಸ್ಡ ಆಗಿ ಡಿಸಿಜನಗಳನ್ನು ತೆಗೆದುಕೊಳ್ಳಬೇಕು. ಕಷ್ಟಗಳಿಗೆ ಕುಗ್ಗದೇ ಬೆದರಿಕೆಗಳಿಗೆ ಬಗ್ಗದೇ ಮುಂದೆ ಸಾಗಬೇಕು. ಅಂದಾಗಲೇ ನಿಮ್ಮಲ್ಲಿ ವಿನ್ನಿಂಗ್ ಆ್ಯಡಿಟುಡ್ ಬೆಳೆಯುತ್ತದೆ.

ವಿನ್ನಿಂಗ್ ಆ್ಯಡಿಟುಡ್ ಬೆಳೆಸಿಕೊಳ್ಳುವುದು ಹೇಗೆ? How to develop Winning Attitude? Kannada Motivational Articles

          ನಿಮ್ಮಲ್ಲಿ ವಿನ್ನಿಂಗ್ ಆ್ಯಡಿಟುಡ ಬೆಳೆಯಬೇಕೆಂದರೆ ನೀವು ಮೆಂಟಲಿ ಫಿಟ ಆಗಬೇಕು. Never Give Up ಸಿದ್ಧಾಂತದಲ್ಲಿ ವಿಶ್ವಾಸವಿಡಬೇಕು. Desire, Dream and Determination ಎಂಬ 3Dಗಳಲ್ಲಿ ನಂಬಿಕೆಯಿಟ್ಟು ಕೆಲಸ ಮಾಡಬೇಕು. ನಿಮ್ಮಲ್ಲಿ ವಿನ್ನಿಂಗ್ ಆ್ಯಡಿಟುಡ್ ಬೆಳೆಯಬೇಕೆಂದರೆ ನೀವು ಏನಾದರೂ ಗುರಿಯನ್ನು ಮುಟ್ಟೇ ಮುಟ್ಟುತ್ತೇನೆ, ಸಾಧಿಸಿಯೇ ಸಾಧಿಸುತ್ತೇನೆ ಎಂಬ ಹುಚ್ತನವನ್ನು ಬೆಳೆಸಿಕೊಳ್ಳಬೇಕು. ಸರಿಯಾದ Actionsಗಳನ್ನು ತೆಗೆದುಕೊಳ್ಳಬೇಕು. ಬರೀ ಮೋಟಿವೇಶನಲ್ ವಿಡಿಯೋಗಳನ್ನು ನೋಡುವುದರಿಂದ ನಿಮ್ಮಲ್ಲಿ ವಿನ್ನಿಂಗ್ ಆ್ಯಡಿಟುಡ ಬೆಳೆಯುವುದಿಲ್ಲ. ಅದಕ್ಕಾಗಿ ಛಲ ಹಾಗೂ ಹಠದಿಂದ ಕೆಲಸ ಮಾಡಬೇಕಾಗುತ್ತದೆ. 

ನಿಮಗೆ ಸಿಗುವ ರಿಜೆಕ್ಷನನ್ನು ಗಿಫ್ಟಾಗಿ ತೆಗೆದುಕೊಳ್ಳಿ.

ನಿಮಗಾಗುವ ಅವಮಾನವನ್ನು ಗಿಫ್ಟಾಗಿ ತೆಗೆದುಕೊಳ್ಳಿ. 

Accept rejection as a gift. 

Accept insult as a gift.

ನೋವಾದರೂ ಕೆಲಸ ಮಾಡಿ,

ನಷ್ಟವಾದರೂ ಕೆಲಸ ಮಾಡಿ,

ಜನ ನಿಮ್ಮನ್ನು ನೋಡಿ ನಗುತ್ತಿದ್ದರೂ ಕೆಲಸ ಮಾಡಿ,

ನೆಪಗಳನ್ನು ಬಿಟ್ಟು ಕೆಲಸ ಮಾಡಿ,

ಆಲಸಿತನವನ್ನು ಬಿಟ್ಟು ಕೆಲಸ ಮಾಡಿ,

ಲೂಸರ್ ಮೆಂಟ್ಯಾಲಿಟಿಯನ್ನು ಸಾಯಿಸಿ ಕೆಲಸ ಮಾಡಿ,

ನೆಗೆಟಿವ್ ಆಲೋಚನೆಗಳನ್ನು ಬಿಟ್ಟು ಕೆಲಸ ಮಾಡಿ,

ಕೆಲಸ ಮಾಡುವುದಕ್ಕಾಗಿ ಕೆಲಸ ಮಾಡಿ.

ಕೆಲಸ ಒಂದೇ ನಿಮ್ಮನ್ನು ನಿಮ್ಮ ಗುರಿ ತಲುಪಿಸುತ್ತದೆ. 

ಪರಿಶ್ರಮವೇ ನಿಮ್ಮ ಗುರಿಗೆ ದಾರಿದೀಪ.

ಏನಾದರೂ ನಾನು ನನ್ನ ಗುರಿಯನ್ನು ಮುಟ್ಟೇ ಮುಟ್ಟುತ್ತೇನೆ, ಎಷ್ಟೇ ಕಷ್ಟವಾದರೂ ಹಿಡಿದ ಕೆಲಸವನ್ನು ಕಂಪ್ಲೀಟ್ ಮಾಡುತ್ತೇನೆ ಎಂಬ ಹಸಿವು, ಹುಚ್ತನ, ಫೋಕಸ್ ಇವೇ ವಿನ್ನಿಂಗ್ ಆ್ಯಡಿಟುಡನ ಬುನಾದಿಯಾಗಿವೆ. 

ವಿನ್ನಿಂಗ್ ಆ್ಯಡಿಟುಡ್ ಬೆಳೆಸಿಕೊಳ್ಳುವುದು ಹೇಗೆ? How to develop Winning Attitude? Kannada Motivational Articles

ಕಗ್ಗತ್ತಲ ಹಿಂದೆ ಬೆಳಕಿದೆ,

ರಾತ್ರಿಯ ಹಿಂದೆ ಹಗಲಿದೆ,

ಕಷ್ಟದ ಹಿಂದೆ ಸುಖವಿದೆ,

ನೋವಿನ ಹಿಂದೆ ನಲಿವಿದೆ,

ಸಮಸ್ಯೆಯ ಹಿಂದೆ ಸಕ್ಸೆಸ್ ಇದೆ.

ನಷ್ಟದ ಹಿಂದೆ ಲಾಭವಿದೆ.

ಅದಕ್ಕಾಗಿ ಸಮಸ್ಯೆಗಳಿಗೆ ಹೆದರಿ ಹಿಡಿದ ಕೆಲಸವನ್ನು ಅರ್ಧಕ್ಕೆ ಬಿಟ್ಟು ಲೂಸರ್ ಆಗಬೇಡಿ. ವಿನ್ನಿಂಗ್ ಆ್ಯಡಿಟುಡನ್ನು ಬೆಳೆಸಿಕೊಂಡು ವಿನ್ನರ ಆಗಿ. All the best and Thanks you...

ವಿನ್ನಿಂಗ್ ಆ್ಯಡಿಟುಡ್ ಬೆಳೆಸಿಕೊಳ್ಳುವುದು ಹೇಗೆ? How to develop Winning Attitude? Kannada Motivational Articles




Blogger ನಿಂದ ಸಾಮರ್ಥ್ಯಹೊಂದಿದೆ.