ನನ್ನ ಎಲ್ಲ ಕಥೆ ಪುಸ್ತಕಗಳ ಮೇಲೆ ಅತಿ ದೊಡ್ಡ ಡಿಸ್ಕೌಂಟ - Biggest Discount on Director Satishkumar Books in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನನ್ನ ಎಲ್ಲ ಕಥೆ ಪುಸ್ತಕಗಳ ಮೇಲೆ ಅತಿ ದೊಡ್ಡ ಡಿಸ್ಕೌಂಟ - Biggest Discount on Director Satishkumar Books in Kannada

ನನ್ನ ಎಲ್ಲ ಕಥೆ ಪುಸ್ತಕಗಳ ಮೇಲೆ ಅತಿ ದೊಡ್ಡ ಡಿಸ್ಕೌಂಟ - Biggest Discount on all my Story Books - Story Books,ebooks,director satishkumar books,kannada books,reading,stories books buy,kannada ebooks online,love story books,romantic books in kannada,fictional story books in kannada,biggest offer,Kannada eBooks,Kannada Readers,Read ebooks online,ebook download from google books,amazon kindle,google play books,kannada detective novels,novels in kannada,thriller novels in kannada,ebooks sales

                        ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. (Multi Language Writer, Public Speaker and Entrepreneur). ಕರೋನಾದಿಂದಾಗಿ ನಮ್ಮ ದೇಶ ಲಾಕಡೌನ ಆಗಿದೆ. ನೀವೆಲ್ಲರೂ ನಿಮ್ಮ ಮನೆಗಳಲ್ಲಿದ್ದೀರಿ. ನಿಮಗೆ ಬೇಜಾರಾಗ್ತಿದೆ, ನಷ್ಟವಾಗ್ತಿದೆ ಎಂಬುದು ನಂಗೊತ್ತು. ಈ ಸಿಚುವೇಷನನ್ನು ನೆಗೆಟಿವ್ ಆಗಿ ತೆಗೆದುಕೊಳ್ಳಬೇಡಿ. ಒಂದು Opportunityಯಾಗಿ ತೆಗೆದುಕೊಳ್ಳಿ. ಏಕೆಂದರೆ ನಿಮಗೆ ಒಂದಲ್ಲ, ಎರಡಲ್ಲ ಸರಿಯಾಗಿ 21 ದಿನಗಳ ಕಾಲ ಟೈಮ ಸಿಕ್ಕಿದೆ. ಈ ಟೈಮನ್ನು ಸರಿಯಾಗಿ ಬಳಸಿಕೊಳ್ಳಿ. ನಿಮ್ಮ Mindset ಮತ್ತು Skill Set ಎರಡನ್ನೂ ಇಂಪ್ರೂವ ಮಾಡಿಕೊಳ್ಳಿ. 

                ನಾನು ನಿಮಗಾಗಿ ಒಂದು ಸ್ಪೆಷಲ ಆಫರನ್ನು ಕೊಡುತ್ತಿರುವೆ. ಹೌದು ಗೆಳೆಯರೇ, ನಾನು ನಿಮಗಾಗಿ ಒಂದು ಸ್ಪೆಷಲ ಆಫರನ್ನು ಕೊಡುತ್ತಿರುವೆ. ಈ ತರಹದ ಆಫರನ್ನು ಹಿಂದೆ ನಾನು ಯಾವತ್ತು ಕೊಟ್ಟಿಲ್ಲ, ಮುಂದೆ ಯಾವತ್ತು ಕೊಡುವುದಿಲ್ಲ. ಸದ್ಯಕ್ಕೆ ಮಾತ್ರ ಕೊಡುತ್ತಿರುವೆ. Are you ready? ನಾನು ನನ್ನ ಎಲ್ಲ ಕಥೆ ಪುಸ್ತಕಗಳ ಮೇಲೆ ಅತಿ ದೊಡ್ಡ ಡಿಸ್ಕೌಂಟನ್ನು ಕೊಡುತ್ತಿರುವೆ. ಹೌದು ಗೆಳೆಯರೇ, ನಾನು ನನ್ನ ಎಲ್ಲ ಕಥೆ ಪುಸ್ತಕಗಳ ಮೇಲೆ ಬಿಗ್ ಡಿಸ್ಕೌಂಟ ಕೊಡುತ್ತಿರುವೆ. ಈ ಆಫರ್ ಕರೋನಾ ಎಫೆಕ್ಟ ಮುಗಿಯುವ ತನಕ ಮಾತ್ರ ಇರುತ್ತೆ. 

              ಈಗ ನಿಮ್ಮತ್ರ ಸಾಕಷ್ಟು ಟೈಮಿದೆ. ನೀವು ನನ್ನೆಲ್ಲ ಕಥೆಪುಸ್ತಕಗಳನ್ನು ಡಿಸ್ಕೌಂಟ ಆಫರನಲ್ಲಿ ಓದಬಹುದು. ನನ್ನೆಲ್ಲ ಕಥೆ ಪುಸ್ತಕಗಳು ಈ-ಬುಕ್ ಫಾರ್ಮಾಟನಲ್ಲಿವೆ. ನೀವು ಇವುಗಳನ್ನು ಪರಚೇಸ್ ಮಾಡಿ ನಿಮ್ಮ ಮೊಬೈಲ್, ಲ್ಯಾಪಟಾಪ, ಕಂಪ್ಯೂಟರ್, ಟ್ಯಾಬ್ಲೆಟ್ ಯಾವುದರಲ್ಲಿ ಬೇಕಾದರೂ ಓದಬಹುದು. ಇವುಗಳಿಗೆ ಲೈಫಟೈಮ ವ್ಯಾಲಿಡಿಟಿಯಿದೆ. ನೀವು ಒಮ್ಮೆ ಖರೀದಿಸಿ ಜೀವನಪೂರ್ತಿ ಈ ಬುಕ್ಸಗಳನ್ನು ಪದೇಪದೇ ಓದಬಹುದು. 

               ನೀವು ಅಮೆಜಾನ್, ಅಮೆಜಾನ್ ಕಿಂಡಲ್, ಗೂಗಲ್ ಬುಕ್ಸ್, ಗುಡರಿಡ್ಸಗಳಲ್ಲಿ ನನ್ನ ಕಥೆ ಪುಸ್ತಕಗಳನ್ನು ಪರಚೇಸ್ ಮಾಡಿ ಓದಬಹುದು. ಇಲ್ಲವೇ ನಮ್ಮ ಕಂಪನಿಯ Online Book Storeನಲ್ಲಿ ಪರಚೇಸ್ ಮಾಡಬಹುದು.

                ಈ ಸ್ಪೆಷಲ್ ಆಫರ್ ನನ್ನ ಎಲ್ಲ ಬುಕ್ಸಗಳಿಗೆ ಮತ್ತು ಎಲ್ಲ ಭಾಷೆಯ ಬುಕ್ಸಗಳಿಗೆ ಅಪ್ಲಾಯ ಆಗುತ್ತದೆ. ಕನ್ನಡ, ಇಂಗ್ಲೀಷ, ಹಿಂದಿ ಎಲ್ಲ ಭಾಷೆಯ ಬುಕ್ಸಗಳಿಗೆ ಭಾರೀ ಡಿಸ್ಕೌಂಟಿದೆ. ಎಲ್ಲದರ ಪರಚೇಸ್ ಲಿಂಕಗಳನ್ನು ಕಮೆಂಟ್ ಹಾಗೂ ಡಿಸ್ಕ್ರಿಪ್ಷನ ಬಾಕ್ಸಲ್ಲಿ ಕೊಡಲಾಗಿದೆ. ಚೆಕ್ ಮಾಡಿ ಮತ್ತು ಓದಿ. 

ಕನ್ನಡ ಬುಕ್ಸ್ ಗಳನ್ನೂ ಓದಲು ಕ್ಲಿಕ್  ಮಾಡಿ 
Click Here <                   ನಿಮಗೆ ಫ್ರಿಯಾಗಿ ಕನ್ನಡ ಅಂಕಣಗಳನ್ನು, ಕಥೆಕವನಗಳನ್ನು, ಮೋಟಿವೇಷನಲ್ ಕಥೆಗಳನ್ನು, ಐತಿಹಾಸಿಕ ಪ್ರೇಮಕಥೆಗಳನ್ನು ಫ್ರಿಯಾಗಿ ಓದುವ ಆಸಕ್ತಿಯಿದ್ದರೆ ನಮ್ಮ ಆಫೀಷಿಯಲ್ ವೆಬ್ಸೈಟ್ www.Skkannada.comಗೆ ವಿಸಿಟ್ ಮಾಡಿ. First Read, then Lead. ಪಡೋ ಔರ ಆಗೇ ಬಡೋ. All the Best and take care. 

Blogger ನಿಂದ ಸಾಮರ್ಥ್ಯಹೊಂದಿದೆ.