ವಿಡಿಯೋ ಮಾರ್ಕೆಟಿಂಗ್ - Video Marketing in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ವಿಡಿಯೋ ಮಾರ್ಕೆಟಿಂಗ್ - Video Marketing in Kannada

ವಿಡಿಯೋ ಮಾರ್ಕೆಟಿಂಗ್ - Video Marketing

                                                           ಬಿಜನೆಸ್ ಲೆಸನ 17 

                                 ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಇವತ್ತಿನ ಬಿಜನೆಸ್ ಲೆಸ್ಸನಲ್ಲಿ ನಾವು ವಿಡಿಯೋ ಮಾರ್ಕೆಟಿಂಗ್ ಬಗ್ಗೆ ನೋಡೋಣಾ. ಸದ್ಯಕ್ಕೆ ವಿಡಿಯೋ ಮಾರ್ಕೆಟಿಂಗ್ ಒನ್ ಆಫ್‌ ‌ದಿ ಬೆಸ್ಟ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಯಾಗಿದೆ. ವಿಡಿಯೋ ಮಾರ್ಕೆಟಿಂಗ್ ‌ಮೂಲಕ ನೀವು ನಿಮ್ಮ ಬಿಜನೆಸನ್ನು ಪ್ರೋಮೋಟ ಮಾಡಬಹುದು, ನಿಮ್ಮ‌ ಪ್ರೋಡಕ್ಟಗಳನ್ನು, ಸರ್ವಿಸಗಳನ್ನು ಈಜಿಯಾಗಿ ಸೇಲ್ ಮಾಡಬಹುದು.


ವಿಡಿಯೋ ಮಾರ್ಕೆಟಿಂಗ್ - Video Marketing

                          ಸದ್ಯಕ್ಕೆ ಜನರತ್ರ ದೊಡ್ಡ ದೊಡ್ಡ ಆರ್ಟಿಕಲಗಳನ್ನು, ಬ್ಲಾಗಗಳನ್ನು, ಬುಕ್ಸಗಳನ್ನು ಓದುವಷ್ಟು ತಾಳ್ಮೆ, ಆಸಕ್ತಿ ಹಾಗೂ ಟೈಮಿಲ್ಲ. ಈಗ ಜನ ವಿಡಿಯೋಗಳನ್ನು ನೋಡಲು ಹೆಚ್ಚಿಷ್ಟಪಡುತ್ತಾರೆ. ಜನ ವಿಡಿಯೋಗಳನ್ನು ನೋಡಲು ಅಡಿಕ್ಟಾಗಿದ್ದಾರೆ. ಅದಕ್ಕಾಗಿ ವಿಡಿಯೋ ಮಾರ್ಕೆಟಿಂಗ್ ಕೂಡ ಒಂದು ಬೆಸ್ಟ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿಯಾಗಿದೆ. ನೀವು ಹಾಯ್ ಕ್ವಾಲಿಟಿ ಅಟ್ರ್ಯಾಕ್ಟಿವ ವಿಡಿಯೋಗಳ ಮೂಲಕ ನಿಮ್ಮ ಕಸ್ಟಮರಗಳನ್ನು ನಿಮ್ಮ ಬಿಜನೆಸ್ಸನೊಂದಿಗೆ ಎಂಗೇಜ ಮಾಡಿಸಬಹುದು. ಜೊತೆಗೆ ಅವರೊಂದಿಗೆ ಎಮೊಷನಲಿ ಕನೇಕ್ಟಾಗಿ ನಿಮ್ಮ‌ ಪ್ರೋಡಕ್ಟಗಳನ್ನು ಸರ್ವಿಸಗಳನ್ನು ಅವರಿಗೆ ಈಜಿಯಾಗಿ ಮಾರಬಹುದು. ಬಹಳಷ್ಟು ಜನ ವಿಡಿಯೋಗಳಲ್ಲಿ ನೋಡಿದ್ದನ್ನ ನಿಜ ಅಂತಾ ನಂಬುತ್ತಾರೆ. ಮತ್ತದ್ದನ್ನು ಫಾಸ್ಟೆಸ್ಟಾಗಿ ಶೇರ್ ಮಾಡುತ್ತಾರೆ. ಒಂದು ವೇಳೆ ನಿಮ್ಮ ವಿಡಿಯೋ ವೈರಲ್ ಆದರೆ ನಿಮ್ಮ ಬಿಜನೆಸ್ ರಾತ್ರೋರಾತ್ರಿ ದೊಡ್ಡ ಲೆವೆಲನಲ್ಲಿ ದೇಶಾದ್ಯಂತ ಪ್ರೊಮೋಟ ಆಗುತ್ತದೆ. ನಿಮ್ಮ ಬಿಜನೆಸ್ ಬೇಗನೆ ಗ್ರೋ ಆಗುತ್ತದೆ. ‌

ಉದಾಹರಣೆಗೆ : ಕಳೆದ ದೀಪಾವಳಿಗೆ ನಮಗೊಬ್ಬರು ಹಾಯ್ಲಿ ಪ್ಯಾಷಿನೆಟ ಕಸ್ಟಮರ ಸಿಕ್ಕಿದ್ದರು. ಅವರದ್ದು ದೀಪಾವಳಿಗೆ ಬೇರೆಬೇರೆ ತರಹದ ದೀಪಗಳನ್ನು ತಯಾರಿಸುವ ಬಿಜನೆಸ್ ಇದೆ. ಅವರು ನಮ್ಮ ಕಂಪನಿಯನ್ನು ಕ್ಯಾಂಟ್ಯಾಕ್ಟ ಮಾಡಿ ನಮ್ಮಿಂದ ‌ಅವರ ಎಲ್ಲ ದೀಪಗಳನ್ನು ಅಡ್ವಟೈಜ ಮಾಡಿಸುವುದಕ್ಕಾಗಿ ಸ್ಪೆಷಲ್ ವಿಡಿಯೋಗಳನ್ನು, ಆ್ಯಡಗಳನ್ನು ಮಾಡಿಸಿಕೊಂಡರು. ಜೊತೆಗೆ ನಮ್ಮ ಕಂಪನಿ ವತಿಯಿಂದಲೇ ಡಿಜಿಟಲಿ ಪ್ರೋಮೊಟ ಮಾಡಿಸಿದರು. ನಾವು ಮಾಡಿಕೊಟ್ಟ ವಿಡಿಯೋಗಳು ಎಲ್ಲೆಡೆಗೆ ವೈರಲ ಆದವು. ಜನ ಆನಲೈನನಲ್ಲಿ ಆರ್ಡರ್ ಮಾಡಿ ಲಕ್ಷಾಂತರ ದೀಪಗಳನ್ನು ಖರೀದಿಸಿದರು. ಅವರ ಸೇಲ್ಸನಲ್ಲಿ ಕಳೆದ ವರ್ಷಕ್ಕಿಂತಲೂ 40% ಹೆಚ್ಚಿಗೆ ಗ್ರೋಥಾಯಿತು. ಸೋ ನೀವು ಸಹ ಇದೇ ರೀತಿ ವಿಡಿಯೋಗಳನ್ನು, ಆ್ಯಡಫಿಲ್ಮಗಳನ್ನು ಮಾಡಿ ನಿಮ್ಮ ಬಿಜನೆಸ್ಸನ್ನು ಫಾಸ್ಟೆಸ್ಟಾಗಿ ಗ್ರೋ ಮಾಡಬಹುದು.


ವಿಡಿಯೋ ಮಾರ್ಕೆಟಿಂಗ್ - Video Marketing

ಜನ ಕೇಳಿದ್ದನ್ನು 20% ನೆನಪಿಡುತ್ತಾರೆ,
ನೋಡಿದ್ದನ್ನು 30% ನೆನಪಿಡುತ್ತಾರೆ,
ಒಟ್ಟಿಗೆ ಕೇಳಿದ್ದನ್ನು ಮತ್ತು ನೋಡಿದ್ದನ್ನು 70% ನೆನಪಿಡುತ್ತಾರೆ, ಆದರೆ ಒಟ್ಟಿಗೆ ಕೇಳಿದನ್ನ, ನೋಡಿದನ್ನ, ಅದರೊಂದಿಗೆ ಎಂಗೇಜಾಗಿದನ್ನ, ಇಂಟರ್ಯಾಕ್ಟ ಮಾಡಿದನ್ನ, ಅದರ ಬಗ್ಗೆ ಥಿಂಕ‌ ಮಾಡಿದ್ದನ್ನ 100% ನೆನಪಿಡುತ್ತಾರೆ. 


ವಿಡಿಯೋ ಮಾರ್ಕೆಟಿಂಗ್ - Video Marketing

                    ಜನ ನಿಮ್ಮ ಬಿಜನೆಸ್ಸನ್ನು, ಪ್ರೋಡಕ್ಟನ್ನು, ಸರ್ವಿಸನ್ನು ಮರೆಯದೇ ಯಾವಾಗಲೂ ನೆನಪಲ್ಲಿಡಬೇಕೆಂದರೆ ನೀವು ಅಟ್ರ್ಯಾಕ್ಟಿವ ವಿಡಿಯೋಗಳ ಮೂಲಕ ಹಾಗೂ ಆ್ಯಡಫಿಲ್ಮಗಳ ಮೂಲಕ ಅವರನ್ನು ತಲುಪಬೇಕು, ಅವರನ್ನು ನಿಮ್ಮ ಬಿಜನೆಸ್ಸನೊಂದಿಗೆ ಎಮೊಷನಲಿ ಕನೇಕ್ಟ ಮಾಡಬೇಕು. ಇದು ವಿಡಿಯೋ ಮಾರ್ಕೆಟಿಂಗನಿಂದ ಮಾತ್ರ ಸಾಧ್ಯ. ಅದಕ್ಕಾಗಿ ಎಲ್ಲ ತರಹದ ಬಿಜನೆಸ್ಸಗಳಿಗೆ ವಿಡಿಯೋ ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ದಿ ಬೆಸ್ಟಾಗಿದೆ.

* ಗೆಳೆಯರೇ, ವಿಡಿಯೋಗಳ ಮೂಲಕ ನೀವು ನಿಮ್ಮನ್ನು ಸೇಲ್ ಮಾಡಿಕೊಳ್ಳಬಹುದು, ಅಂದರೆ ನಿಮ್ಮ ಟ್ಯಾಲೆಂಟನ್ನು, ಕಲೆಯನ್ನು, ನಾಲೆಡ್ಜನ್ನು ಸೇಲ್ ಮಾಡಬಹುದು.


ವಿಡಿಯೋ ಮಾರ್ಕೆಟಿಂಗ್ - Video Marketing

* ಒಂದು ವೇಳೆ ನೀವು ಇಂಡಿಜುವಲ್ ವರ್ಕಿಂಗ್ ಪ್ರೊಫೆಷನಲ್ಲಿದ್ದರೆ ವಿಡಿಯೋ ಮಾರ್ಕೆಟಿಂಗ್ ನಿಮಗೆ ಹೇಳಿ ಮಾಡಿಸಿದಂತ ಸ್ಟ್ರ್ಯಾಟರ್ಜಿಯಾಗಿದೆ. 

ಉದಾಹರಣೆಗೆ : ನೀವು CA, CS, Legal Advisor, Lawyer, Doctor, Teacher, Tourist Guide, Trainer, Motivational Speaker ಆಗಿದ್ದರೆ ನೀವು ವಿಡಿಯೋಗಳ ಮೂಲಕ ನಿಮ್ಮ ಕಸ್ಟಮರಗಳನ್ನು ಈಜಿಯಾಗಿ ಅಕ್ವೈರ ಮಾಡಬಹುದು. ಇಂಟರವ್ಯುವ, ಪ್ರಜೆಂಟೆಷನ್, ಆನಲೈನ ಈವೆಂಟ, ವೆಬಿನಾರ, ಲೈವ ಸೆಷನ್, ಟುಟೋರಿಯಲ್ಸ, ಟ್ರೇನಿಂಗ ವಿಡಿಯೋಜ, ಎಜುಕೇಶನ್ ಆ್ಯಂಡ್ ಅವೆರಸೆಸ್ ವಿಡಿಯೋಜ ಇತ್ಯಾದಿಗಳ ಮೂಲಕ ನಿಮ್ಮ ಬಿಜನೆಸ್ಸನ್ನು ಮತ್ತು ಸರ್ವಿಸನ್ನು ಈಜಿಯಾಗಿ ಪ್ರೋಮೋಟ ಮಾಡಬಹುದು.


ವಿಡಿಯೋ ಮಾರ್ಕೆಟಿಂಗ್ - Video Marketing

* ಒಂದು ವೇಳೆ ನಿಮ್ಮ‌ ಬಿಜನೆಸ್ ಪ್ರೋಡಕ್ಟ ಬೆಸ್ಡ ಆಗಿದ್ದರೆ ನೀವು ನಿಮ್ಮ ಪ್ರೋಡಕ್ಟಗಳ ಡೆಮೊ ವಿಡಿಯೋ, ಎಕ್ಸಪ್ಲೇನೆಟರಿ ವಿಡಿಯೋ, ಆ್ಯನಿಮೆಟೆಡ ವಿಡಿಯೋ, ಟೆಸ್ಟಿಮೊನಿಯಲ್ ವಿಡಿಯೋಗಳನ್ನು ಮಾಡಿಸಿ ನಿಮ್ಮ ಪ್ರೋಡಕ್ಟಗಳನ್ನು ಈಜಿಯಾಗಿ ಸೇಲ್ ಮಾಡಬಹುದು.

                    ಗೆಳೆಯರೇ, ವಿಡಿಯೋ ಮಾರ್ಕೆಟಿಂಗ್ ಬೆಸ್ಟ ಸ್ಟ್ರ್ಯಾಟರ್ಜಿಯಾಗಿದೆ. ಇವತ್ತಿನಿಂದಲೇ ವಿಡಿಯೋಗಳನ್ನು ಶೂಟ ಮಾಡಲು ಪ್ರಾರಂಭಿಸಿ, ಅವುಗಳನ್ನು ಯುಟ್ಯೂಬ, ಫೇಸ್ಬುಕ್, ಇನ್ಸಸ್ಟಾಗ್ರಾಮಗಳಲ್ಲಿ ರೆಗ್ಯುಲರಾಗಿ ಅಪಲೋಡ ಮಾಡಿ ಮತ್ತು ನಿಮ್ಮ ಬಿಜನೆಸ್ಸನ್ನು ಫಾಸ್ಟೆಸ್ಟಾಗಿ ಗ್ರೋ ಮಾಡಿ. ಒಂದು ವೇಳೆ ನಿಮಗೆ ನಮ್ಮ Offline Workshopಗಳಿಗೆ  ಹಾಗೂ Online Courseಗಳಿಗೆ ಜಾಯಿನ್ ಆಗಿ ವಿಡಿಯೋ ಮಾರ್ಕೆಟಿಂಗ್ ಹಾಗೂ ವಿಡಿಯೋ ಪ್ರೊಡಕ್ಷನನ್ನು ಪ್ರ್ಯಾಕ್ಟೀಕಲ್ಲಾಗಿ ಕಲಿಯಲು ಇಂಟರೆಸ್ಟಯಿದ್ದರೆ ಕಮೆಂಟ ಹಾಗೂ ವಿಡಿಯೋ ಡಿಸ್ಕ್ರಿಪ್ಷನನಲ್ಲಿ ಕೊಟ್ಟಿರುವ ಫಾರ್ಮನ್ನು ಫಿಲ ಮಾಡಿ. All the Best and Thanks You...

Video Production Course Notification Form : https://www.roaringcreations.com/video-production-course-notification-form/

Blogger ನಿಂದ ಸಾಮರ್ಥ್ಯಹೊಂದಿದೆ.