ಅಕ್ರಮ ಸಂಬಂಧ - Illegal Affair - Kannada Romantic Love Story - Director Satishkumar in Kannada - Stories, Ebooks, Love Stories, Kannada Kavanagalu, Kannada Quotes

ಅಕ್ರಮ ಸಂಬಂಧ - Illegal Affair - Kannada Romantic Love Story

ಅಕ್ರಮ ಸಂಬಂಧ - Illegal Affair - Kannada Romantic Love Story

ಅಕ್ರಮ ಸಂಬಂಧ - Illegal Affair - Kannada Romantic Love Story 

ಪುಸ್ತಕದ ವಿಷಯ  (About The Book)

                "ಅಕ್ರಮ ಸಂಬಂಧ" ಇದೊಂದು ವಿಚಿತ್ರ ರೋಮ್ಯಾಂಟಿಕ್ ಪ್ರೇಮ ಕಥೆಯಾಗಿದ್ದು ಈ ಕಥೆಯ ನಾಯಕ ಸುಶಾಂತ ತನಗೆ ಕಾಲೇಜಿನಲ್ಲಿ ವಿದ್ಯೆ ಕಲಿಸುವ ಲೇಡಿ ಲೆಚ್ಚರರ್ ಆಕಾಂಕ್ಷಾಳ ಕಡೆಗೆ ಆಕರ್ಷಿತನಾಗುತ್ತಾನೆ, ಅವಳ ಮೇಲೆ ಮೋಹಿತನಾಗುತ್ತಾನೆ, ಅವಳ ಸೌಂದರ್ಯದ ದಾಸನಾಗುತ್ತಾನೆ, ಕೊನೆಗೆ ಅವಳನ್ನೇ ಹುಚ್ಚನಂತೆ ಗುಟ್ಟಾಗಿ ಪ್ರೀತಿಸುತ್ತಾನೆ. ಧೈರ್ಯವಾಗಿ ಅವಳಿಗೆ ತನ್ನ ಮನಸ್ಸಿನ ಹುಚ್ಚು ಪ್ರೀತಿಯನ್ನು, ಮೋಹವನ್ನು ಹೇಳಿ ಅವಳಿಂದ ಕಪಾಳ ಮೋಕ್ಷ ಮಾಡಿಸಿಕೊಳ್ಳುತ್ತಾನೆ. ಆದರೆ ಅವನಂತೆ ಆಕೆಯೂ ಸಹ ಅವನನ್ನು ಗುಟ್ಟಾಗಿ ಪ್ರೀತಿಸಿರುತ್ತಾಳೆ. ಆದರೆ ಸಮಾಜದ ಭಯದಿಂದ ತನ್ನ ಪ್ರೀತಿಯನ್ನು ಮುಚ್ಚಿಟ್ಟಿರುತ್ತಾಳೆ. ಕೊನೆಗೆ ಒಂದಿನ ತನ್ನ ಪ್ರೀತಿಯನ್ನು ಬಾಯಿಬಿಟ್ಟು ಸುಶಾಂತನಿಗೆ ಹೇಳುತ್ತಾಳೆ. ಆಗ ಸುಶಾಂತ ಎಲ್ಲರ ವಿರುದ್ಧ ಹೋರಾಡಿ ಹೇಗೆ ತನ್ನ ಪ್ರೀತಿಯನ್ನು, ಪ್ರೇಯಸಿಯನ್ನು ಪಡೆದುಕೊಳ್ಳುತ್ತಾನೆ ಎಂಬುದು ಈ ಕಥೆಯ ಜೀವವಾಗಿದೆ. ಸಮಾಜ ಅವರಿಬ್ಬರ ಪ್ರೇಮವನ್ನು ಅಕ್ರಮ ಸಂಬಂಧ ಎಂದು ನಿಂದಿಸಿದರೂ ಹೇಗೆ ಅವರಿಬ್ಬರು ಹಾಯಾಗಿ ಬದುಕುತ್ತಾರೆ ಎಂಬುದನ್ನು ಈ ಕಥೆ ರೊಮ್ಯಾಂಟಿಕ್ ಆಗಿ ವಿವರಿಸುತ್ತದೆ. ಒಟ್ನಲ್ಲಿ ಇದೊಂದು ರೋಮ್ಯಾಂಟಿಕ್ ಪ್ರೇಮ ಕಥೆಯಾಗಿದ್ದು  ಸರಸ, ಸಲ್ಲಾಪ, ವಿರಸ, ಸಮರಸ, ಪ್ರೇಮ, ಕಾಮಗಳನ್ನು ಒಟ್ಟೊಟ್ಟಿಗೆ ಇಷ್ಟಪಡುವ ಓದುಗರು ಇದನ್ನು ಓದಬಹುದು. ಇವುಗಳನ್ನು ಇಷ್ಟಪಡದವರು ಈ ಕಥೆಯನ್ನು ಓದದಿರುವುದು ಉತ್ತಮ... 

ಈ ಪುಸ್ತಕವನ್ನು ಓದಲು ಕ್ಲಿಕ್ ಮಾಡಿ. Click 


ಅಕ್ರಮ ಸಂಬಂಧ - Illegal Affair - Kannada Romantic Love Story


ಲೇಖಕರ ಮಾಹಿತಿ - ಡೈರೆಕ್ಟರ್ ಸತೀಶಕುಮಾರ (About Author - Director Satishkumar) 

                                   ಡೈರೆಕ್ಟರ್ ಸತೀಶಕುಮಾರ ಅವರು ಒಬ್ಬ ಯುವ ಬಹುಭಾಷಾ ಲೇಖಕರಾಗಿದ್ದಾರೆ. ಅವರು ಇಂಗ್ಲೀಷ, ಹಿಂದಿ, ಮರಾಠಿ ಹಾಗೂ ಕನ್ನಡ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬರೆಯುತ್ತಾರೆ. ಬರವಣಿಗೆಯನ್ನು ಹೊರತುಪಡಿಸಿ ಅವರೊಬ್ಬ ಮೋಟಿವೇಶನಲ್ ಸ್ಪೀಕರ್, ಬಿಜನೆಸಮ್ಯಾನ್ ಹಾಗೂ ಇಂಡಿಪೆಂಡೆಂಟ್ ಫಿಲ್ಮಮೇಕರ್ ಆಗಿದ್ದಾರೆ. ಜೊತೆಗೆ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿಯ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರ ಬಗ್ಗೆ ಇನ್ನು ತಿಳಿಯಲು ಅವರ ಆಫೀಸಿಯಲ್ ವೆಬಸೈಟ್ www.Skkannada.com    &  www.Roaringcreationsfilms.comಗೆ ಭೇಟಿ ನೀಡಿ ಮತ್ತು ಅವರನ್ನು ಎಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಫಾಲೋ ಮಾಡಿ.  


              Director Satishkumar is a young multi language writer (English, Hindi, Marathi and Kannada), Motivational Speaker, Entrepreneur and independent filmmaker from India. And also he is the founder and CEO of Roaring Creations Pvt Ltd India. For more updates follow him on all social media sites. Thanks You...


Director Satishkumar

ಪುಸ್ತಕದ ಹಕ್ಕುಗಳು - About The Book Rights 

             ಈ ಪುಸ್ತಕದ ಎಲ್ಲ ಹಕ್ಕುಗಳನ್ನು ಡೈರೆಕ್ಟರ್ ಸತೀಶಕುಮಾರ ಹಾಗೂ ರೋರಿಂಗ್ ಕ್ರಿಯೇಷನ್ಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ವತಿಯಿಂದ ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ. ಡೈರೆಕ್ಟರ್ ಸತೀಶಕುಮಾರ ಅವರ ಅನುಮತಿಯಿಲ್ಲದೆ ಈ ಪುಸ್ತಕದ ಯಾವುದೇ ಭಾಗವನ್ನು ಕಾಪಿ ಮಾಡುವಂತಿಲ್ಲ, ಬೇರೆ ಭಾಷೆಗಳಿಗೆ ಅನುವಾದಿಸುವಂತಿಲ್ಲ ಮತ್ತು ಇದನ್ನು ಬೇರೆಡೆಗೆ ಪ್ರಕಟಿಸುವಂತಿಲ್ಲ. ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವಂತಿಲ್ಲ. ಮುದ್ರಣ ಮಾಡುವಂತಿಲ್ಲ. ಒಂದು ವೇಳೆ ಯಾರಾದರೂ ಕಾಪಿ ರೈಟ್ಸ ನಿಯಮಗಳನ್ನು ಉಲ್ಲಂಘಿಸಿದರೆ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಆಗಿರುವ ನಷ್ಟವನ್ನು ಅವರಿಂದಲೇ ವಸೂಲಿ ಮಾಡಲಾಗುವುದು. 

                   All Rights of this book are fully reserved by Director Satishkumar and Roaring Creations Private Limited India. No part of this book can be copied, translated, printed or re published anywhere without the written permission of Director Satishkumar. If such violation of copy rights found to us, then we legally punish to copy cats and recover our loss by them only. 


               ©️Director Satishkumar 


ಕೊಂಡುಕೊಳ್ಳುವುದು ಹೇಗೆ ? (How to Buy?)

         ಈ ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಅಥವಾ ಚಿತ್ರದ ಮೇಲೆ ಕ್ಲಿಕ್ ಮಾಡಿ ನೀವು ಈ ಪುಸ್ತಕವನ್ನು ಖರೀದಿಸಬಹುದು.   Click Here


ಅಕ್ರಮ ಸಂಬಂಧ - Illegal Affair - Kannada Romantic Love Story
                                

Special Information :

              To read small moral stories, love stories, motivational stories, motivational quotes, life changing articles, Business tips and tricks etc written by Director Satishkumar please visit @ www.Roaringcreationsfilms.com.

   
All Rights of this book fully reserved by Director Satishkumar and Roaring Creations Private Limited India. 

Images Source : Pixabay.com 

Note : All the images used in this story are for illustration purpose only. 

Thanks You for Purchasing and Reading this Book with Love...

ಅಕ್ರಮ ಸಂಬಂಧ - Illegal Affair - Kannada Romantic Love Story ಅಕ್ರಮ ಸಂಬಂಧ - Illegal Affair - Kannada Romantic Love Story Reviewed by Director Satishkumar on July 31, 2020 Rating: 4.5
Powered by Blogger.
close
skkkannada.com