ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? - How to Earn Money from Writing? in Kannada - How to Earn Money from Kannada Blog - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? - How to Earn Money from Writing? in Kannada - How to Earn Money from Kannada Blog

ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? - How to Earn Money from Writing? in Kannada - Kannada Blog

                    ಹಾಯ್ ಗೆಳೆಯರೇ, ನಾನು ನಿಮ್ಮ ‌ಸತೀಶಕುಮಾರ‌‌. ಇವತ್ತಿನ ಎಪಿಸೋಡಗೆ ಸೆಲೆಕ್ಟಾದ ಪ್ರಶ್ನೆ ನನ್ನ ಪರ್ಸನಲ ಕರಿಯರಗೆ ಬಹಳಷ್ಟು ಹತ್ತಿರವಾಗಿದೆ‌‌. ಆ ಪ್ರಶ್ನೆ ಏನಪ್ಪ ಅಂದ್ರೆ "ಸರ್ ನನ್ನ‌ ಪ್ಯಾಷನ ಕೂಡ ಬರವಣಿಗೆ ಆಗಿದೆ‌‌. ನಾನು ಚೆನ್ನಾಗಿ ಬರೆಯುತ್ತೇನೆ. ಅದರಿಂದ ದುಡ್ಡು ಮಾಡೋದು ಹೇಗೆ?"‌. ಈ ಪ್ರಶ್ನೆಯನ್ನು ವಿಜಯಕುಮಾರ ಅವರು‌ ಕೇಳಿದ್ದಾರೆ. Thanks you Vijaykumar for asking this question. ಓಕೆ‌ ಬನ್ನಿ ಗೆಳೆಯರೇ ಇವತ್ತಿನ ಎಪಿಸೋಡನಲ್ಲಿ ರೈಟಿಂಗನಿಂದ ಲಕ್ಷಗಟ್ಟಲೆ ಗಳಿಸುವುದು ಹೇಗೆ ಅಂತಾ ನೋಡೋಣಾ. 

ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? How to Earn Money from Writing?


1) Blogging : 

                 ರೈಟಿಂಗನಿಂದ ಹಣ ಗಳಿಸಲು ಇರುವ ಬೇಸಿಕ ಮೆಥಡ ಎಂದರೆ ಬ್ಲಾಗಿಂಗ್. ನೀವು ನಿಮ್ಮ ಅಭಿಪ್ರಾಯಗಳನ್ನು, ಅಂಕಣಗಳನ್ನು, ಕಥೆ, ಕವನಗಳನ್ನು ನಿಮ್ಮದೇ‌ ಆದ ಒಂದು ಆಫೀಸಿಯಲ್ ವೆಬಸೈಟ ಮೂಲಕ‌ ಪ್ರಕಟಿಸಿ ಸುಲಭವಾಗಿ ಹಣ ಗಳಿಸಬಹುದು. ನೀವು ಬ್ಲಾಗಿಂಗ್ ಸ್ಟಾರ್ಟ ಮಾಡಿದ ತಕ್ಷಣವೇ ನಿಮಗೆ ಲಕ್ಷಾಂತರ ರೂಪಾಯಿ ಹಣ ಬರುತ್ತೆ ಅಂತಾ ಹೇಳೊಕ್ಕಾಗಲ್ಲ.‌ ಇಲ್ಲಿ ಸ್ವಲ್ಪ ಜಾಸ್ತಿನೇ ಟೈಮ ಹಾಗೂ ಟ್ಯಾಲೆಂಟ್‌ ಬೇಕಾಗುತ್ತದೆ. ನೀವು ಬರೆದ ಬ್ಲಾಗಗಳ ಮಧ್ಯೆ ಗೂಗಲ ಆ್ಯಡಸೆನ್ಸ ಆ್ಯಡಗಳನ್ನು ಹಾಕಿ ಹಣ ಗಳಿಸಬಹುದು. ಜೊತೆಗೆ ಬ್ರ್ಯಾಂಡ್ ಪ್ರಮೋಷನ‌ ಹಾಗೂ ಸ್ಪಾನ್ಸರಶೀಪಗಳ ಮೂಲಕವೂ ಹಣ ಗಳಿಸಬಹುದು. ನಿಮ್ಮ ಬರವಣಿಗೆಯಲ್ಲಿ ಧಮ ಇದ್ದರೆ ಬ್ರ್ಯಾಂಡಗಳು ನಿಮ್ಮನ್ನು ತಾನಾಗಿಯೇ ಹುಡುಕಿಕೊಂಡು ಬರುತ್ತವೆ. ಬ್ಲಾಗಿಂಗನಿಂದ ನಿಮಗೆ ಹಣ ಬರಲು ಲೇಟಾಗುತ್ತೆ, ಆದರೆ ನೀವು ರೆಗುಲರಾಗಿ ಬರೆದು ದೊಡ್ಡ ‌ಓದುಗ ಬಳಗವನ್ನು ಸಂಪಾದಿಸಿದರೆ ಸಾಕಷ್ಟು ಹಣ ಬರುತ್ತದೆ. ಮೊದಲು ಜನರನ್ನು ಸಂಪಾದಿಸಿ, ಆಮೇಲೆ ‌ಹಣ ತಾನಾಗಿಯೇ ಹರಿದು ಬರುತ್ತದೆ. 

ಉದಾಹರಣೆಗಾಗಿ : ನೀವು ನನ್ನ ಆಫೀಸಿಯಲ್ ವೆಬಸೈಟ www.skkannada.comಗೆ ವಿಸಿಟ ಮಾಡಿ ನೋಡಬಹುದು. ನನ್ನ ವೆಬಸೈಟಗೆ  ಈಗಾಗಲೇ 50 ಲಕ್ಷಕ್ಕಿಂತಲೂ ಅಧಿಕ ಜನ ವಿಜಿಟ್ ಮಾಡಿದ್ದಾರೆ. 

ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? How to Earn Money from Writing?


2) Facebook Instant Articles : 

                   ನೀವು ನಿಮ್ಮ ಆಫೀಸಿಯಲ್ ವೆಬಸೈಟನಲ್ಲಿ ಬರೆದ ಬ್ಲಾಗಗಳನ್ನು ‌ಫೇಸ್ಬುಕ್ ಇನ್ಸ್ಟಂಟ ಆರ್ಟಿಕಲಗಳನ್ನಾಗಿ ಕನವರ್ಟ ಮಾಡಿ ಫೇಸ್ಬುಕನಿಂದಲೂ ಸಾಕಷ್ಟು ಹಣ ಗಳಿಸಬಹುದು. ನಿಮ್ಮತ್ರ ಓದುವ ಜನರಿದ್ರೆ ಅಂದ್ರೆ ಫ್ಯಾನ ಫಾಲೋಯಿಂಗ ಇದ್ರೆ ನೀವು ರೈಟಿಂಗನಿಂದ ಈಜಿಯಾಗಿ ಹಣ ಗಳಿಸಬಹುದು. ಈ ಫೇಸ್ಬುಕ್ ಇನ್ಸ್ಟಂಟ ಆರ್ಟಿಕಲ್ಸಗಳು ಹೇಗೆ ವರ್ಕಾಗುತ್ತವೆ ಎಂಬುದನ್ನು ತಿಳಿದುಕೊಳ್ಳಲು ನೀವು ನನ್ನ‌ ಆಫೀಸಿಯಲ್ ಫೇಸ್ಬುಕ್ ಪೇಜ "Director Satishkumar"ನ್ನ ಫಾಲೋ ಮಾಡಬಹುದು. 

ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? How to Earn Money from Writing?


3) E-Books : 

                 ನೀವು ಬರೆದ ಕಥೆ, ಕವನ, ಕಾದಂಬರಿ ಇತ್ಯಾದಿಗಳನ್ನು ಈಬುಕ್ಸಗಳಲ್ಲಿ ಕನವರ್ಟ ಮಾಡಿ ನೀವು ಅವುಗಳನ್ನು ಮಾರಿ‌ ಹಣ ಗಳಿಸಬಹುದು. ಮೊದಲು ನೀವು ಈಬುಕಗಳನ್ನು ಮಾಡುವುದು ಹೇಗೆ ಎಂಬುದನ್ನು ಕಲಿಯಿರಿ. ಆನಂತರ ನಿಮ್ಮ ಕಥೆ, ಕಾದಂಬರಿ ಅಥವಾ  ಕವನ ಸಂಕಲನವನ್ನು ಸರಿಯಾಗಿ ಎಡಿಟ ಮಾಡಿ. ನಂತರ ಅದನ್ನು ಕಾಪಿರೈಟ ಮಾಡಿಸಿ. ನಿಮ್ಮ ಈಬುಕನ ಕಾಪಿರೈಟ ನಿಮ್ಮ ಕೈಸೇರಿದ ನಂತರ ನೀವು ನಿಮ್ಮ ಈಬುಕನ್ನು Amazon Kindle, Google Booksಗಳ ಮೂಲಕ‌ ಮಾರಾಟ ಮಾಡಿ‌ ಹಣ ಗಳಿಸಬಹುದು. ಇಲ್ಲವೇ ನಿಮ್ಮದೇ ಆದ ಒಂದು ಸ್ವಂತ ಆನಲೈನ ಬುಕ್ ಸ್ಟೋರ ಮೂಲಕವೂ ‌ಮಾರಾಟ ಮಾಡಬಹುದು.‌ ನಾನು ಈಗಾಗಲೇ ಅಮೆಜಾನ್, ಗೂಗಲ್ ಹಾಗೂ ನಮ್ಮ ಕಂಪನಿಯ ಬುಕ್ ಸ್ಟೋರ್ ಮೂಲಕ ಸಾವಿರಾರು ಇಬುಕ್ಸಗಳನ್ನು ಸೆಲ್ ಮಾಡಿರುವೆ. ಈಗಲೂ ಮಾಡುತ್ತಿರುವೆ. 

ಉದಾಹರಣೆಗಾಗಿ :  ನೀವು ನನ್ನ ಈಬುಕ್ಸಗಳನ್ನು ಅಮೆಜಾನ ಕಿಂಡಲ ಹಾಗೂ ಗೂಗಲ ಬುಕ್ಸಗಳಲ್ಲಿ ಪರಚೇಸ್ ಮಾಡಿ ನೋಡಬಹುದು. ಇಲ್ಲವೇ ನಮ್ಮ ಕಂಪನಿಯ ಆನಲೈನ ಬುಕ್ ಸ್ಟೋರ್ www.Roaringcreationsfilms.comಗೆ ವಿಜಿಟ ಮಾಡಿ ನೋಡಬಹುದು. ‌ಎಲ್ಲವುಗಳ ಲಿಂಕ ವಿಡಿಯೋ ಡಿಸ್ಕ್ರಿಪ್ಷನಲ್ಲಿದೆ ಚೆಕ್ ಮಾಡಿಕೊಳ್ಳಿ. 

ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? How to Earn Money from Writing?


4) Content Writing : 

                 ನಿಮ್ಮ ಬರವಣಿಗೆ ಪ್ರೊಫೆಷನಲ್ಲಾಗಿದ್ದರೆ ನೀವು ಬೇರೆ ಕಂಪನಿಗಳ ಕಂಟೆಂಟ ವೆಬಸೈಟಗಳಿಗೆ ಆರ್ಟಿಕಲಗಳನ್ನು ಬರೆದು ಹಣ ಗಳಿಸಬಹುದು‌‌. ನಿಮಗೆ ನ್ಯೂಜ ಆರ್ಟಿಕಲಗಳನ್ನು ಬರೆಯಲು ಬರುತ್ತಿದ್ದರೆ ನೀವು ನ್ಯೂಜ ವೆಬಸೈಟಗಳಿಗೆ ನ್ಯೂಜ ಆರ್ಟಿಕಲಗಳನ್ನು ಬರೆದು ಈಜಿಯಾಗಿ ಹಣ ಗಳಿಸಬಹುದು. 

ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? How to Earn Money from Writing?


5) Script Writing : 

                            ನಿಮ್ಮ ಥಿಂಕಿಂಗ ಹಾಗೂ ರೈಟಿಂಗ ಕ್ರಿಯೆಟಿವ ಆಗಿದ್ದರೆ, ಕಮರ್ಷಿಯಲ್ ಆಗಿದ್ದರೆ ‌ನೀವು ಸ್ಕ್ರಿಪ್ಟ ರೈಟಿಂಗ ಮೂಲಕವೂ ಸಹ ಸಾಕಷ್ಟು ಹಣವನ್ನು ಗಳಿಸಬಹುದು. ನೀವು ಟಿವಿ ಹಾಗೂ ಸೋಸಿಯಲ್ ಮಿಡಿಯಾ ಅಡ್ವಟೈಜಮೇಂಟಗಳಿಗೆ, ಶಾರ್ಟ ಫಿಲ್ಸಗಳಿಗೆ, ವೆಬ ಸೀರಿಜಗಳಿಗೆ, ಫಿಲ್ಮಗಳಿಗೆ, ಟಿವಿ ಶೋ ಹಾಗೂ ಸೀರಿಯಲಗಳಿಗೆ ಸ್ಕ್ರಿಪ್ಟನ್ನು ಬರೆದು ಲಕ್ಷಗಟ್ಟಲೆ ಹಣ ಗಳಿಸಬಹುದು. 

ರೈಟಿಂಗನಿಂದ ಲಕ್ಷಗಟ್ಟಲೆ ಹಣ ಗಳಿಸೋದು ಹೇಗೆ? How to Earn Money from Writing?

                        ಗೆಳೆಯರೇ ಈ ರೀತಿ ನೀವು ಬ್ಲಾಗಿಂಗನಿಂದ, ಫೇಸ್ಬುಕ್ ಇನ್ಸ್ಟಂಟ ಆರ್ಟಿಕಲ್ಸಗಳಿಂದ, ಈಬುಕ್ಸಗಳಿಂದ, ಕಂಟೆಂಟ ರೈಟಿಂಗನಿಂದ ಹಾಗೂ ಸ್ಕ್ರಿಪ್ಟ್ ರೈಟಿಂಗನಿಂದ ಸಾಕಷ್ಟು ಹಣ ಗಳಿಸಬಹುದು. ರೈಟರರಾಗಿ ಹಣ ಮಾಡುವುದು ಅಷ್ಟೊಂದು ಸುಲಭವಲ್ಲ. ಆದರೆ ನಿಮ್ಮಲ್ಲಿ ನಿಜವಾದ ಪ್ರತಿಭೆಯಿದ್ದರೆ, ರೈಟಿಂಗ ಸ್ಕೀಲಯಿದ್ದರೆ ನೀವು ಸಾಕಷ್ಟು ಹಣ ಗಳಿಸಬಹುದು. ನಿಮ್ಮಲ್ಲಿ ರೈಟಿಂಗ ಟ್ಯಾಲೆಂಟ್‌ ಇದ್ದರೆ ಸುಮ್ಮನೆ ಟೈಮ ವೇಸ್ಟ ಮಾಡಬೇಡಿ.‌ ಇವತ್ತಿನಿಂದಲೇ ಬರೆಯಲು ಸ್ಟಾರ್ಟ ಮಾಡಿ. ಒಂದು ವೇಳೆ ನಿಮಗೆ ಗೈಡನ್ಸನ ಅವಶ್ಯಕತೆ ಇದ್ದರೆ ನೀವು ನಮ್ಮ ಬ್ಲಾಗಿಂಗ್, ಈಬುಕ್ ಪ್ರೊಡಕ್ಷನ್ ಹಾಗೂ ಸ್ಕ್ರಿಪ್ಟ್ ರೈಟಿಂಗ ಕೋರ್ಸಗಳಿಗೆ ಜಾಯಿನಾಗಿ ಎಲ್ಲವನ್ನು ಪ್ರೊಫೆಷನಲ್ಲಾಗಿ ಕಲಿಯಬಹುದು‌. ಈ ಮೂರು‌ ಕೋರ್ಸಗಳನ್ನು ನಾನೇ ಖುದ್ದಾಗಿ ಕಲಿಸುವೆ ಹಾಗೂ ನನ್ನೆಲ್ಲ ಎಕ್ಸಪಿರಿಯನ್ಸನ್ನು ಈ ಕೋರ್ಸಗಳಲ್ಲಿ ಶೇರ್ ಮಾಡುವೆ‌. ಹೆಚ್ಚಿನ ಮಾಹಿತಿಗಾಗಿ ವಿಡಿಯೋ ಡಿಸ್ಕ್ರಿಪ್ಷನಲ್ಲಿ‌ ಕೊಟ್ಟಿರುವ ಫಾರ್ಮನ್ನು ಫಿಲ ಮಾಡಿ ನಿಮಗೆ ನಮ್ಮ ಕೋರ್ಸುಗಳು ರಿಲಿಜಾದಾಗ ನೊಟಿಫಿಕೆಷನ ಸಿಗುತ್ತದೆ. Thanks You and All the Best... 


1) Blogging Course Notification Form : Click Here

2) Facebook Instant Articles Course Notification Form : Click Here
3) E-Book Creating and Publishing Course Notification Form : Click Here
4) Script Writing Course Notification Form : Click Here
5) Content Writing Course Notification Form : Click Here

*ನಮ್ಮ ಬುಕ್ಸಗಳ ಲಿಂಕ್ - Click Here
*ಬದುಕು ಬದಲಿಸುವ ಅಂಕಣಗಳ ಲಿಂಕ್ - Click Here


Blogger ನಿಂದ ಸಾಮರ್ಥ್ಯಹೊಂದಿದೆ.