ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? - Photography Lessons in Kannada - Photography Course in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? - Photography Lessons in Kannada - Photography Course in Kannada


                                                 
                                           Hi ಗೆಳೆಯರೇ, ಫೋಟೋಗ್ರಾಫಿಗೆ ಸಂಬಂಧಿಸಿದಂತೆ ಕೆಲವೊಂದಿಷ್ಟು ಪ್ರಶ್ನೆಗಳು ಬಂದಿವೆ. ಉದಾಹರಣೆಗಾಗಿ ;
1) ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? ಫೋಟೋಗ್ರಾಫಿಯಿಂದ ಎಷ್ಟು ಹಣ ಗಳಿಸಹುದು?
1) ಫೋಟೋಗ್ರಾಫಿಯಲ್ಲಿ ಎಷ್ಟು ಟೈಪ್ಸ ಇವೆ? ಅದರಲ್ಲಿ ಯಾವುದು ಬೆಸ್ಟ? ಇತ್ಯಾದಿ.

ಓಕೆ ವೆಲ್, ಇವತ್ತಿನ ಎಪಿಸೋಡ್ನಲ್ಲಿ ಫೋಟೋಗ್ರಾಫಿ ಕರಿಯರ್ ಆಪ್ಷನ್ ಬಗ್ಗೆ ಶಾರ್ಟ ಆಗಿ ಡಿಸ್ಕಸ್ ಮಾಡೋಣಾ. ಲೆಟ್ಸ ಬೀಗಿನ್...


ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? Photography Lessons in Kannada


1) ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? ಫೋಟೋಗ್ರಾಫಿಯಿಂದ ಎಷ್ಟು ಹಣ ಗಳಿಸಹುದು?

                      ಯೆಸ್, ಫೋಟೋಗ್ರಾಫಿಯಲ್ಲಿ ಖಂಡಿತ ಫ್ಯೂಚರ್ ಇದೆ. ಫೋಟೋಗ್ರಾಫಿ ಕೂಡ ಒಂದು ದೊಡ್ಡ ಇಂಡಸ್ಟ್ರಿ ಆಗಿದೆ. ಇದು ಕೂಡ ಒಂದು ಬೆಸ್ಟ ಕರಿಯರ್ ಆಪ್ಷನ್ ಆಗಿದೆ. ನೀವು ಪರ್ಫೆಕ್ಟ ಫೋಟೋಗ್ರಾಫಿ ಸ್ಕಿಲ್ಲನ್ನು ಬೆಳೆಸಿಕೊಂಡು ಕ್ರಿಯೇಟಿವ್ ಆಗಿ ಹಾಗೂ ಕಮರ್ಷಿಯಲ್ ಆಗಿ ಕೆಲಸ ಮಾಡುವುದನ್ನು ಕಲಿತರೆ ಫೋಟೋಗ್ರಾಫಿಯಿಂದ ನೀವು ಲಕ್ಷಗಟ್ಟಲೆ ಗಳಿಸಬಹುದು. ಫೋಟೋಗ್ರಾಫಿಯಲ್ಲಿ ನಿಮ್ಮ ಸ್ಯಾಲರಿ ನಿಮ್ಮ ಸ್ಕಿಲ್ ಹಾಗೂ ಟ್ಯಾಲೆಂಟ್ ಮೇಲೆ ಡಿಪೆಂಡ್ ಆಗುತ್ತದೆ. ಸದ್ಯಕ್ಕೆ ಇಂಡಸ್ಟ್ರಿಯಲ್ಲಿ ಗಂಟೆಗೆ 10 ಸಾವಿರ ಚಾರ್ಜ್ ಮಾಡುವ ಫೋಟೋಗ್ರಾಫರಗಳು ಇದ್ದಾರೆ, ಗಂಟೆಗೆ 1 ಲಕ್ಷ ಚಾರ್ಜ್ ಮಾಡುವ ಫೋಟೋಗ್ರಾಫರಗಳೂ ಇದ್ದಾರೆ. ಫೋಟೋಗ್ರಾಫಿ ಒಂದು ಕಲೆಯಾಗಿದೆ. ನಿಮ್ಮ ಕಲೆಗೆ ತಕ್ಕಂತೆ ನೀವು ಚಾರ್ಜ್ ಮಾಡಬಹುದು. ಇಷ್ಟೇ ಮಾಡಬೇಕು ಅನ್ನೋ ರೂಲ್ಸ ಏನಿಲ್ಲ. ನೀವು ಫೋಟೋಗ್ರಾಫಿಯಲ್ಲಿ ಎಕ್ಸ್ಪರ್ಟ್ ಆದರೆ ನಿಮಗೆ ಇನ್ಫೈನೈಟ್ ಅಪಾರ್ಚುನಿಟಿಗಳಿವೆ. ಫೋಟೋಗ್ರಾಫಿ ಬರೀ ಹುಡುಗರಿಗಷ್ಟೇ ಅಲ್ಲ ಹುಡುಗಿಯರಿಗೂ ಸಹ ಬೆಸ್ಟ ಪಾರ್ಟ್ ಟೈಮ್ ಅಥವಾ ಫುಲ್ ಟೈಮ್ ಕರಿಯರ್ ಆಪ್ಷನ್ ಆಗಿದೆ. ಈಗಾಗಲೇ ಬಹಳಷ್ಟು ಜನ ಹುಡುಗಿಯರು ಟ್ರಾವೆಲ್ ಬ್ಲಾಗ್ ಮತ್ತು Vlogging ಮಾಡುತ್ತಾ ದೇಶ ಸುತ್ತುತ್ತಿದ್ದಾರೆ. ಸೊ ಫೋಟೋಗ್ರಾಫಿಯಲ್ಲಿ ಡೆಫನೇಟ್ಲಿ ಫ್ಯೂಚರ್ ಇದೆ.  


ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? Photography Lessons in Kannada


2) ಫೋಟೋಗ್ರಾಫಿಯಲ್ಲಿ ಎಷ್ಟು ಟೈಪ್ಸ ಇವೆ? ಅದರಲ್ಲಿ ಯಾವುದು ಬೆಸ್ಟ ಆಗಿದೆ?

                  ಫೋಟೋಗ್ರಾಫಿಯಲ್ಲಿ ಬಹಳಷ್ಟು ವಿಧಗಳಿವೆ. ನಿಮಗೆ ಯಾವುದರಲ್ಲಿ ಇಂಟರೆಸ್ಟ ಹುಟ್ಟುತ್ತೋ ಅದು ನಿಮಗೆ ಬೆಸ್ಟ ಅನಿಸುತ್ತೆ. ನೀವು ಯಾವುದರಲ್ಲಿ ಎಕ್ಸ್ಪರ್ಟ್ ಆಗುತ್ತಿರೋ ಅದೇ ನಿಮಗೆ ಬೆಸ್ಟ ಆಗುತ್ತೆ. ಇದು ಬೆಸ್ಟ ಅದು ವರ್ಸ್ಟ ಅಂತಾ ಹೇಳೊಕ್ಕಾಗಲ್ಲ. ಏಕೆಂದರೆ ಎಲ್ಲದಕ್ಕೂ ತಮ್ಮದೇ ಆದ ಒಂದು ಮಾರ್ಕೆಟ್ ಇದೆ. ಎಲ್ಲವೂ ಚೆನ್ನಾಗಿ ಪ್ರೋಫಿಟ್ ಮಾಡ್ತಿವೆ. ಫೋಟೋಗ್ರಾಫಿಯಲ್ಲಿರುವ ಟೈಪ್ಸ ಇಂತಿವೆ.

1) People Photography

2) Lifestyle Photography

3) Commercial Photography

a) Industrial Photography
b) Product Photography
c) E commerce Photography
d) Service / Business / Brand Promotion Photography
e) Advertisements Photography

4) Scientific Photography

a) Scientific Projects Photography
b) Documentary & Experiment Photography
c) Technical Illustration Photography
d) Underwater Photography
e) Astro-photography

5) Journalism / News Photography

(Newspaper, Magazine, Books, online websites etc)

6) Sports Photography  

7) Fashion & Beauty Photography

8) Wedding Photography

a) Pre Wedding Photography
b) Candid Photography
c) Post Wedding Photography
d) Wedding Event Photography
e) Family Photo shoots
f) Newly Born Baby Shoots
g) Maternity Photo shoots

9) Event Photography

(College Fests, Corporate Events, Political Fests, Religious Ceremony & Festivals)

10) Travel & Tourism Photography

11) Real Estate Photography & Architectural Photography

12) Food Photography

13) Fine Art Photography

14) Stock Photography

15) Aerial / Drone Photography

16) Adventure Photography

17) Film Photography

18) Mobile Phone / Smartphone Photography

19) Nature & Wildlife photography


ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? Photography Lessons in Kannada

            ಓಕೆ ಗೆಳೆಯರೇ, ಈ ರೀತಿ ಫೋಟೋಗ್ರಾಫಿಯಲ್ಲಿ ಬಹಳಷ್ಟು ವಿಧಗಳಿವೆ. ಎಲ್ಲವೂ ಬೆಸ್ಟ ಆಗಿವೆ. ನೀವು ಯಾವುದರಲ್ಲಿ ಬೇಕಾದರೂ ಎಕ್ಸ್ಪರ್ಟ್ ಆಗಬಹುದು. ಬೇಕಾದಷ್ಟು ಹಣ ಗಳಿಸಬಹುದು. ಬರೀ ಯೂಟ್ಯೂಬ್ ವೀಡಿಯೋ ನೋಡಿ ನೀವು ಫೋಟೋಗ್ರಾಫಿಯಲ್ಲಿ ಎಕ್ಸ್ಪರ್ಟ್ ಆಗಕ್ಕಾಗಲ್ಲ. ಕ್ಯಾಮೆರಾ ಹಿಡಿದು ಪ್ರ್ಯಾಕ್ಟೀಸ್  ಮಾಡಬೇಕಾಗುತ್ತದೆ. ಫೋಟೋಗ್ರಾಫಿ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ನೀವು ನಮ್ಮ official website www.roaringcreations.inಗೆ visit ಮಾಡಿ. ಜೊತೆಗೆ ಇನ್ಸ್ಟಾಗ್ರಾಮಲ್ಲಿ "Roaring Creations"ನ್ನು follow ಮಾಡಿ. ಒಂದು ವೇಳೆ ನಿಮಗೆ ಫೋಟೋಗ್ರಾಫಿಯನ್ನು ಪ್ರ್ಯಾಕ್ಟಿಕಲ್ಲಾಗಿ ಕಲಿಯುವ ಆಸೆಯಿದ್ದರೆ ವೀಡಿಯೋ  ಡಿಸ್ಕ್ರಿಪ್ಷನನಲ್ಲಿ ಕೊಟ್ಟಿರೋ ಫಾರ್ಮನ್ನು ಫೀಲ್ ಮಾಡಿ. ನಮ್ಮ ಫೋಟೋಗ್ರಾಫಿ ಕ್ಲಾಸ್ ಹಾಗೂ ವರ್ಕಶಾಪಗಳು ಸ್ಟಾರ್ಟ್ ಆದಾಗ ನಿಮಗೆ notifications ಬರುತ್ತವೆ. All the Best & Thanks You....

ಫೋಟೋಗ್ರಾಫಿಯಲ್ಲಿ ಫ್ಯೂಚರ್ ಇದೆಯಾ? Photography Lessons in Kannada


Blogger ನಿಂದ ಸಾಮರ್ಥ್ಯಹೊಂದಿದೆ.