ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4 ಟಿಪ್ಸ - 4 Tips to Develop Good Communication Skills in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4 ಟಿಪ್ಸ - 4 Tips to Develop Good Communication Skills in Kannada

ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4  ಟಿಪ್ಸ - Tips to Develop Good Communication Skills in Kannada

                        ಹಾಯ್ ಗೆಳೆಯರೇ, ನೀವು ನಿಮ್ಮ ಪರ್ಸನಲ್ ಲೈಫಲ್ಲಿ ಹ್ಯಾಪಿಯಾಗಿರಬೇಕೆಂದರೆ ಮತ್ತು ಪ್ರೊಫೆಷನಲ್ ಲೈಫಲ್ಲಿ ಸಕ್ಸೆಸಫುಲ್ಲಾಗಿರಬೇಕೆಂದರೆ ನೀವು ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲೇಬೇಕು. ನಿಮಗೆ ಬೇರೆಯವರೊಂದಿಗೆ ಸರಿಯಾಗಿ ಕಮ್ಯುನಿಕೇಟ ಮಾಡಲು ಬಂದರೆ ಸಾಕು ನೀವು ನಿಮಗೆ ಬೇಕಾಗಿರುವುದನ್ನೆಲ್ಲ ಸೈಲೆಂಟಾಗಿ ಪಡೆದುಕೊಳ್ಳಬಹುದು. ನೀವು ಸರಿಯಾಗಿ ಮಾತನಾಡುವುದನ್ನ ಕಲಿತರೆ ಮನಸ್ಸುಗಳನ್ನು ಗೆಲ್ಲಬಹುದು. ಮಾತುಗಳನ್ನು ಮಾರುವುದನ್ನು ಕಲಿತರೆ ನಿಮ್ಮ ಪ್ರೊಫೆಷನಲ್ ಲೈಫಲ್ಲಿ, ಬಿಜನೆಸ್ಸಲ್ಲಿ ಬೇಗನೆ ಗ್ರೋ ಆಗಬಹುದು, ನಿಮ್ಮ ನೆಟವರ್ಕನ್ನು ಹೆಚ್ಚಿಸಿಕೊಂಡು ನೀವೇ ಒಂದು ಪಬ್ಲಿಕ ಬ್ರ್ಯಾಂಡ್ ಆಗಬಹುದು. ಸೋ ಗೆಳೆಯರೇ, ನಿಮ್ಮ ಸಕ್ಸೆಸನಲ್ಲಿ ಈ ಕಮ್ಯುನಿಕೇಷನ್ ಸ್ಕೀಲ ಕೂಡ ಒಂದು ಇಂಪಾರಟಂಟಾದ ರೋಲನ್ನು ಪ್ಲೇ ಮಾಡುತ್ತದೆ‌. ನಿಮಗೆ ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4 ಈಜಿ ಟಿಪ್ಸ ಇಲ್ಲಿವೆ ; 

ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4  ಟಿಪ್ಸ - Tips to Develop Good Communication Skills in Kannada

1) First Listen then Talk : ಮೊದಲು ಆಲಿಸಿ ಆನಂತರ ಮಾತನಾಡಿ 

                   ಬಹಳಷ್ಟು ಜನ ಬೇರೆಯವರೊಂದಿಗೆ ಮಾತನಾಡುವಾಗ ಎದುರುಗಡೆಯಿರುವ ವ್ಯಕ್ತಿ ಏನು ಹೇಳುತ್ತಿದ್ದಾನೆ ಎಂಬುದನ್ನು ಮೊದಲು ಸರಿಯಾಗಿ ಕೇಳಿಸಿಕೊಳ್ಳದೆ ಹಾಗೇಯೇ ಮಾತನಾಡುತ್ತಲೇ ಹೋಗುತ್ತಾರೆ. ನೀವೊಬ್ಬ ಉತ್ತಮ ಕಮ್ಯುನಿಕೇಟರ ಆಗಬೇಕೆಂದರೆ ನೀವು ಈ ತಪ್ಪನ್ನು ಮಾಡಬೇಡಿ. ಪ್ರತಿಯೊಬ್ಬರು ಮಾತನಾಡಲು ಹಂಬಲಿಸುತ್ತಾರೆ, ಆದರೆ ಸರಿಯಾಗಿ ಕೇಳಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ. ನೀವೊಬ್ಬ ಗುಡ್ ಕಮ್ಯುನಿಕೇಟರ ಆಗಬೇಕೆಂದರೆ ಮೊದಲು ಎದುರುಗಡೆಯಿರುವ ವ್ಯಕ್ತಿ ಏನು ಮಾತನಾಡುತ್ತಿದ್ದಾನೆ ಎಂಬುದನ್ನು ಸರಿಯಾಗಿ ಆಲಿಸಿ. ಮೊದಲು ಆಲಿಸದೆ ಮಾತನಾಡಲು ಆತುರ ಪಡಬೇಡಿ. ಮೊದಲು ಕೇರಫುಲ್ಲಾಗಿ ಕೇಳಿಸಿಕೊಳ್ಳಿ, ಕೇಳಿದ್ದನ್ನು ಕ್ವೀಕ ಆಗಿ ಅರ್ಥ ಮಾಡಿಕೊಳ್ಳಿ. ಆನಂತರ ಫಾಸ್ಟಾಗಿ ಯೋಚನೆ ಮಾಡಿ ಕೂಲಾಗಿ ಮಾತಾಡಿ. First Listen carefully, then talk wisely. 

ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4  ಟಿಪ್ಸ - Tips to Develop Good Communication Skills in Kannada

2) Talk with Open Body Language with Attention : ಓಪನ ಬಾಡಿ ಲಾಂಗ್ವೇಜದೊಂದಿಗೆ ಅಟೆನಷನ ಕೊಟ್ಟು ಮಾತನಾಡಿ‌ 

                         ನೀವು ಬೇರೆಯವರೊಂದಿಗೆ ಮಾತನಾಡುವಾಗ ಓಪನ ಬಾಡಿ ಲಾಂಗ್ವೇಜದೊಂದಿಗೆ ಅಟೆನಷನ ಕೊಟ್ಟು ಮಾತನಾಡಿ. ಕೈಕಟ್ಟಿ ನಿಂತು ಇಲ್ಲ ಕೆಳಗಡೆ ಕಾಲಿನಿಂದ ನೆಲ ಕೆರೆಯುತ್ತಾ ಇಲ್ಲ ಎಲ್ಲೋ ನೋಡುತ್ತಾ ಮಾತನಾಡಬೇಡಿ. ಎದುರುಗಡೆಯಿರುವ ವ್ಯಕ್ತಿಗೆ ಅಟೆನಷನ ಕೊಟ್ಟು Eye Contact ಮಾಡುತ್ತಾ ಫ್ರಿಯಾಗಿ ಮಾತಾಡಿ. ಸ್ಟ್ರೇಸ ಫ್ರಿಯಾಗಿ, ಟೆನ್ಶನ ಫ್ರಿಯಾಗಿ ಮಾತಾಡಿ. ಕಂಫರ್ಟೇಬಲಾಗಿ ಮಾತಾಡಿ. ನೀವು ಕಂಫರ್ಟೇಬಲಾಗಿರಿ, ನಿಮ್ಮ ಎದುರುಗಡೆಯಿರುವವರಿಗೂ ಕಂಫರ್ಟೇಬಲ್ ಫೀಲ್ ಮಾಡಿಸಿ. 

ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4  ಟಿಪ್ಸ - Tips to Develop Good Communication Skills in Kannada

3) Speak with Confidence & Smile - ನಗು ಮತ್ತು ಆತ್ಮವಿಶ್ವಾಸದೊಂದಿಗೆ ಮಾತನಾಡಿ. 

                    ನೀವು ಯಾರೊಂದಿಗೂ ಬೇಕಾದರೂ ಯಾವ ಭಾಷೆಯಲ್ಲಿ ಬೇಕಾದರೂ ಮಾತಾಡಿ. ನಿಮಗೆ ಭಾಷೆಯ ಮೇಲೆ ಬಹಳಷ್ಟು ಹಿಡಿತವಿಲ್ಲದಿದ್ದರೂ ಕಾನ್ಫಿಡೆಂಟಾಗಿ ಸ್ಮೈಲನೊಂದಿಗೆ ಕ್ಲಿಯರಾಗಿ ಮಾತಾಡಿ. ನಿಮ್ಮೊಂದಿಗೆ ಮಾತನಾಡುತ್ತಿರುವ ವ್ಯಕ್ತಿಯನ್ನು ಗೌರವದಿಂದ ಹಾಗೂ ಪ್ರೀತಿಯಿಂದ ಟ್ರೀಟ ಮಾಡಿ. ಅವರಿಗೆ ಗುಡ್ ಫೀಲ್ ಮಾಡಿಸಿ. ಕ್ಲಿಯರಾಗಿ ಮಾತಾಡಿ, ಕಾನ್ಫಿಡೆಂಟಾಗಿ ಮಾತಾಡಿ, ನಗುನಗುತ್ತಾ ಫ್ರೆಶ ಮೂಡನೊಂದಿಗೆ ಮಾತಾಡಿ. ನಿಮ್ಮ ಧ್ವನಿಯ ಏರಿಳಿತ, ನಿಮ್ಮ ಎಕ್ಸಪ್ರೇಷನ, ಬಾಡಿ ಲಾಂಗ್ವೇಜ್ ಕಡೆಗೆ ಸ್ವಲ್ಪ ಗಮನ ಹರಿಸಿ. ಎಷ್ಟು ಅವಶ್ಯಕತೆ ಇದೆಯೋ ಅಷ್ಟೇ ಮಾತಾಡಿ. ಯಾವುದು ಅತ್ಯವಶ್ಯಕವಾಗಿದೆಯೋ ಅದನ್ನಷ್ಟೇ ಮಾತಾಡಿ. ಸುಮ್ಮನೆ ಅನಾವಶ್ಯಕವಾಗಿ ಏನೇನೋ ಮಾತಾಡಿ ಎದುರುಗಡೆಯಿರುವ ವ್ಯಕ್ತಿಗೆ ಬೋರ ಹೊಡೆಸಬೇಡಿ. ಅವರ ಟೈಮ ವೇಸ್ಟ ಮಾಡಬೇಡಿ. ಬೇರೆಯವರ ಟೈಮಿಗೆ ಬೆಲೆ ಕೊಡಿ. ಕೂಲಾಗಿ ಕಾನ್ಫಿಡೆಂಟಾಗಿ ಬ್ಯಾಲನ್ಸ್ಡಆಗಿ ಮಾತಾಡಿ. 

ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4  ಟಿಪ್ಸ - Tips to Develop Good Communication Skills in Kannada

4) Practice, Practice & Practice - ಸಿಕ್ಕಾಪಟ್ಟೆ ಪ್ರ್ಯಾಕ್ಟೀಸ್ ಮಾಡಿ. 

                        ನೀವು ಒಂದೇ ದಿನದಲ್ಲಿ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಸಿಕ್ಕಾಪಟ್ಟೆ ಪ್ರ್ಯಾಕ್ಟೀಸ್ ಮಾಡಬೇಕಾಗುತ್ತದೆ. ನೀವು ಎಷ್ಟು ಪ್ರ್ಯಾಕ್ಟೀಸ್ ಮಾಡುತ್ತಿರೋ ಅಷ್ಟು ಬೇಗನೆ ಕಮ್ಯುನಿಕೇಷನ್ ಮಾಡುವಲ್ಲಿ ಎಕ್ಸಪರ್ಟ ಆಗುತ್ತಿರಿ. ಸೋ ಪ್ರ್ಯಾಕ್ಟೀಸ್ ಮಾಡಿ. ಕನ್ನಡಿ ಮುಂದೆ ನಿಂತು ನಿಮ್ಮೊಂದಿಗೆ ನೀವು ಮಾತನಾಡಿ. ಬಸ್ಸಲ್ಲಿ ಟ್ರೇನಲ್ಲಿ ಟ್ರಾವೆಲ ಮಾಡುವಾಗ ನಿದ್ದೆ ಮಾಡುವುದನ್ನು ಬಿಟ್ಟು ಅಪರಿಚಿತರೊಂದಿಗೆ ಮಾತಾಡಿ. ಕಾಲ ಸೆಂಟರಗಳಿಂದ ಕರೆಗಳು ಬಂದಾಗ ಕಟ್ ಮಾಡದೇ ಅವರೊಂದಿಗೆ ನೈಸಾಗಿ ಮಾತಾಡಿ. ನಿಮ್ಮ ಸ್ಪೀಚನ್ನು ನೀವೇ ನಿಮ್ಮ ಮೊಬೈಲನಲ್ಲಿ ರೆಕಾರ್ಡ್ ಮಾಡಿ, ಆನಂತರ ಅದನ್ನು ಕೇಳಿ, ನೀವೇ ನಿಮ್ಮ ಮಿಸ್ಟೇಕಗಳನ್ನು ಕರೆಕ್ಟ ಮಾಡ್ಕೊಳ್ಳಿ. 

ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4  ಟಿಪ್ಸ - Tips to Develop Good Communication Skills in Kannada

                        ಇವೀಷ್ಟು ಗುಡ್ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು ನನ್ನ ಪರ್ಸನಲ್ ಟಿಪ್ಸಗಳು. ಈ ಟಿಪ್ಸಗಳನ್ನು ಫಾಲೋ ಮಾಡಿದರೆ ನೀವು ಸಹ ಗುಡ್ ಕಮ್ಯುನಿಕೇಟರ ಆಗಬಹುದು. ಓಕೆ, ನಿಮಗೆ ನನ್ನ ವಿಡಿಯೋಗಳಿಂದ ಏನಾದರೂ ಹೆಲ್ಪ ಆಗಿದ್ದರೆ ನೀವು ಯುಟ್ಯೂಬನ ಜಾಯಿನ ಆಪ್ಷನ ಮೂಲಕ ನೀವು ನನಗೆ ಸಪೋರ್ಟ್ ಮಾಡಬಹುದು ಇಲ್ಲವೇ ವಿಡಿಯೋ ಡಿಸ್ಕ್ರಿಪ್ಷನಲ್ಲಿ‌ ಕೊಟ್ಟಿರೋ ಸಪೋರ್ಟ್ ಫಾರ್ಮ ಮೇಲೆ ಕ್ಲಿಕ್ ಮಾಡಿ ಗೂಗಲ ಪೇ ಮೂಲಕ ಡೈರೆಕ್ಟ್ ಸಪೋರ್ಟ್ ಮಾಡಬಹುದು. Thanks you and all the Best....

ಉತ್ತಮ ಕಮ್ಯುನಿಕೇಷನ್ ಸ್ಕೀಲನ್ನು ಬೆಳೆಸಿಕೊಳ್ಳಲು 4  ಟಿಪ್ಸ - Tips to Develop Good Communication Skills in Kannada

Blogger ನಿಂದ ಸಾಮರ್ಥ್ಯಹೊಂದಿದೆ.