ನಿನ್ನೊಂದಿಗೆ ನೀನಿದ್ದರೆ ಸಾಕು - One Minute Motivation in Kannada - kannada inspiration motivational kavan and shayari
ಕಷ್ಟ ನಷ್ಟಗಳಿಗೆ ಕಲ್ಲಾಗು
ಚುಚ್ಚು ಮಾತುಗಳಿಗೆ ಮುಳ್ಳಾಗು,
ಕಷ್ಟ ನಷ್ಟಗಳಿಗೆ ಕಲ್ಲಾಗು
ಚುಚ್ಚು ಮಾತುಗಳಿಗೆ ಮುಳ್ಳಾಗು,
ಏನಾದರೂ ಮುಖದ ಮೇಲಿರಲಿ ಒಂದು ನಗು...

ನಿನ್ನ ಕನಸುಗಳಿಗೆ ನಿನ್ನ ಮನೆಯವರು ಪ್ರೋತ್ಸಾಹ ನೀಡದಿದ್ದರೆ ಏನಾಯ್ತು?
ನಿನ್ನ ಸ್ನೇಹಿತರು ನಿನ್ನನ್ನು ನಿನ್ನ ಸಂಕಷ್ಟದ ಸಮಯದಲ್ಲಿ ಒಬ್ಬಂಟಿಯಾಗಿ ಬಿಟ್ಟೋದರೆ ಏನಾಯ್ತು?
ನೀನು ಸೋತಾಗ ನಿನ್ನ ಸಂಬಂಧಿಕರು ನಿನ್ನನ್ನು ನೋಡಿ ನಕ್ಕರೆ ಏನಾಯ್ತು?
ನಿನ್ನೊಂದಿಗೆ ನೀನಿರುವೆಯಲ್ಲ?
ನಿನ್ನೊಂದಿಗೆ ನೀನಿರುವಾಗ ನಿನಗೆ ಬೇರೆ ಯಾವ ಅಗತ್ಯವೂ ಇಲ್ಲ.
ನಿನ್ನನ್ನು ನೀನು ನಂಬು ಮತ್ತು ಧೈರ್ಯದಿಂದ ಮುಂದೆ ಸಾಗು.
ಜೀವನದಲ್ಲಿ ಮುಂದೆ ಬರಲು ನಿನ್ನೊಂದಿಗೆ ನೀನಿದ್ದರೆ ಸಾಕು...
All The Best and Thanks You...
