ಲಾಲ ಬಹಾದ್ದೂರ ಶಾಸ್ತ್ರಿಯವರ ಚಿಂತನೆಗಳು : Quotes and Thoughts of Lal Bahadur Shashtri in Kannada : Birthday Special of Lal Bahadur Shashtri - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಲಾಲ ಬಹಾದ್ದೂರ ಶಾಸ್ತ್ರಿಯವರ ಚಿಂತನೆಗಳು : Quotes and Thoughts of Lal Bahadur Shashtri in Kannada : Birthday Special of Lal Bahadur Shashtri

ಲಾಲ ಬಹಾದ್ದೂರ ಶಾಸ್ತ್ರಿಯವರ ಚಿಂತನೆಗಳು : Quotes and Thoughts of Lal Bahadur Shashtri in Kannada

                                ಭಾರತದಲ್ಲಿ ಗಾಂಧೀಜಿಯವರ ನಂತರ ಅಂತರರಾಷ್ಟ್ರೀಯ ಮಟ್ಟದಲ್ಲಿ ಸರಳತೆ, ಸತ್ಯ ಹಾಗೂ ಅಹಿಂಸೆಯನ್ನು ಸಾರಿದ ವ್ಯಕ್ತಿ ಯಾರಾದರೂ ಇದ್ದರೆ ಅದು ನಮ್ಮ ದೇಶದ ಎರಡನೇ ಪ್ರಧಾನಿ ಹಾಗೂ ಶಾಂತಿ ದೂತ ಲಾಲ ಬಹಾದ್ದೂರ ಶಾಸ್ತ್ರಿಜಿಯವರು‌‌. ಶಾಸ್ತ್ರಿಜಿಯವರ ಜನ್ಮದಿನ ಹಾಗೂ ಗಾಂಧೀಜಿಯವರ ಜನ್ಮದಿನ ಎರಡು ಒಂದೇ ದಿನವಾಗಿದೆ. ಅಕ್ಟೋಬರ್‌ 2 ಇಬ್ಬರು ಮಹಾ ಶಾಂತಿದೂತರ ಜನ್ಮದಿನಕ್ಕೆ ಸಾಕ್ಷಿಯಾಗಿದೆ. ಶಾಸ್ತ್ರಿಜಿಯವರ ಜನ್ಮದಿನದ ಪ್ರಯುಕ್ತ ಅವರ ಕೆಲವು ಚಿಂತನೆಗಳು ಇಲ್ಲಿವೆ ; 

ಲಾಲ ಬಹಾದ್ದೂರ ಶಾಸ್ತ್ರಿಯವರ ಚಿಂತನೆಗಳು : Quotes and Thoughts of Lal Bahadur Shashtri in Kannada

1) ಸ್ವಾತಂತ್ರ್ಯವನ್ನು ಕಾಪಾಡುವ ಜವಾಬ್ದಾರಿ ಬರೀ ಯೋಧರದ್ದಲ್ಲ. ಅದು ಈಡಿ ದೇಶದ ಜವಾಬ್ದಾರಿಯಾಗಿದೆ.
Quotes and Thoughts of Lal Bahadur Shashtri in Kannada

2) ನಾವು ಬರೀ ನಮಗಾಗಿ ಶಾಂತಿಯನ್ನು ಬಯಸುತ್ತಿಲ್ಲ, ಈಡೀ ಜಗತ್ತಿನ ಏಳ್ಗೆಗಾಗಿ ಶಾಂತಿಯನ್ನು ಪ್ರತಿಪಾದಿಸುತ್ತಿದ್ದೇವೆ. 
Quotes and Thoughts of Lal Bahadur Shashtri in Kannada

3) ಸುಳ್ಳು ಹಾಗೂ ಹಿಂಸೆಯಿಂದ ನಿಜವಾದ ಪ್ರಜಾಪ್ರಭುತ್ವ ಸೃಷ್ಟಿಯಾಗಲು ಸಾಧ್ಯವೇ ಇಲ್ಲ.
Quotes and Thoughts of Lal Bahadur Shashtri in Kannada

4) ನಮ್ಮ ಕೆಲಸ ಮಾತಿನಿಂದಲ್ಲ ಫಲಿತಾಂಶದಿಂದ ವ್ಯಕ್ತವಾಗಬೇಕು. 
Quotes and Thoughts of Lal Bahadur Shashtri in Kannada

5) ನಾವು ಆಂತರಿಕವಾಗಿ ಬಲಿಷ್ಟರಾಗಿ ಬಡತನ ಮತ್ತು ನಿರುದ್ಯೋಗವನ್ನು ಶಾಶ್ವತವಾಗಿ ನಮ್ಮ ದೇಶದಿಂದ ತೊಲಗಿಸಿದರೆ ಮಾತ್ರ ನಾವು ಜಗತ್ತಿನ ಗೌರವವನ್ನು ಸಂಪಾದಿಸಬಹುದು.‌
Quotes and Thoughts of Lal Bahadur Shashtri in Kannada

6) ಶಿಸ್ತು ಮತ್ತು ಒಗ್ಗಟ್ಟು ದೇಶದ ಶಕ್ತಿಯ ಮೂಲವಾಗಿವೆ. 
Quotes and Thoughts of Lal Bahadur Shashtri in Kannada

7) ದೇಶದ ಪ್ರಜಾತಂತ್ರ ಗಟ್ಟಿಯಾಗಿ ಉಳಿಯಬೇಕೆಂದರೆ ಪ್ರತಿಯೊಬ್ಬರು ಕಾನೂನನ್ನು ಗೌರವಿಸುವುದು ಅನಿವಾರ್ಯವಾಗಿದೆ. 
Quotes and Thoughts of Lal Bahadur Shashtri in Kannada

8) ಜೈ ಜವಾನ ; ಜೈ ಕಿಸಾನ
Quotes and Thoughts of Lal Bahadur Shashtri in Kannada
Blogger ನಿಂದ ಸಾಮರ್ಥ್ಯಹೊಂದಿದೆ.