34+ ಆ್ಯಟಿಟ್ಯೂಡ ಕೋಟ್ಸ : Best Attitude Quotes in Kannada - 34+ Kannada Attitude Quotes - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

34+ ಆ್ಯಟಿಟ್ಯೂಡ ಕೋಟ್ಸ : Best Attitude Quotes in Kannada - 34+ Kannada Attitude Quotes

ಆ್ಯಟಿಟ್ಯೂಡ ಕೋಟ್ಸ : Best Attitude Quotes in Kannada


1) ನನ್ನ ಆ್ಯಟಿಟ್ಯೂಡನ್ನು, ಸೆಲ್ಪ ರೆಸ್ಪೆಕ್ಟನ್ನು ನೀವು ಅಹಂಕಾರವೆಂದುಕೊಂಡರೆ ಅದು ನಿಮ್ಮ ಮಾನಸಿಕ ಸಮಸ್ಯೆ, ನನ್ನ ಸಮಸ್ಯೆಯಲ್ಲ... 

Attitude Quotes in Kannada

2) ನೆಗೆಟಿವ್ ಆಲೋಚನೆಗಳಿಗೆ ಹಾಗೂ ನೆಗೆಟಿವ್ ಜನರಿಗೆ ನನ್ನ ಮೈಂಡಲ್ಲಿ ಜಾಗವಿಲ್ಲ, ಮುಂದೆ ಹೋಗಿ... 
Attitude Quotes in Kannada

3) ನೀನು ನನ್ನೊಂದಿಗೆ ಹೇಗೆ ವರ್ತಿಸುತ್ತಿಯಾ ಎಂಬುದರ ಮೇಲೆ ನನ್ನ ಆ್ಯಟಿಟ್ಯೂಡ ಡಿಸೈಡಾಗುತ್ತದೆ. ನೀನು ಗುಡ್ ಆದರೆ ನಾನು ಬೆಸ್ಟ‌ ಆಗುವೆ. ನೀನು ಬ್ಯಾಡ್ ಆದರೆ ನಾನು ನಿನ್ನ ಡ್ಯಾಡ್ ಆಗುವೆ...  
Attitude Quotes in Kannada

4) ನಾನು ಸತ್ಯ ಹೇಳುವೆ. ಅದಕ್ಕೆ ನನಗೆ ಕಡಿಮೆ‌ ಜನ ಸ್ನೇಹಿತರಿದ್ದಾರೆ. ಆದರೆ ಇದ್ದವರೆಲ್ಲ 100% ಗೋಲ್ಡ ಆಗಿದ್ದಾರೆ. ಕಾಗೆ ಬಂಗಾರದಂಥ ಕಪಟಿಗಳ ಜೊತೆಗೆ ಫ್ರೆಂಡಶೀಪ ಮಾಡುವಷ್ಟು ಕೆಟ್ಟ ಕಾಲ ನನಗಿನ್ನೂ ಬಂದಿಲ್ಲ... 
Attitude Quotes in Kannada

5) ನಾನು ಬಿದ್ದೆ ಎಂದು ತುಳಿಯಲು ಬರಬೇಡ, ಎದ್ದು ಬಂದು ಎದೆಗೆ ಒದೆಯುವೆ. ಬಿದ್ದವನು ಎದ್ದೇ ಏಳುತ್ತಾನೆ, ಸೋತವನು ಗೆದ್ದೇ ಗೆಲ್ಲುತ್ತಾನೆ... 

Attitude Quotes in Kannada

6) ನೀನು ಈಗೋದಿಂದ ನನ್ನೊಂದಿಗೆ ಮಾತನಾಡಿದರೆ ನಾ ನಿನಗೆ ನನ್ನ ಆ್ಯಟಿಟ್ಯೂಡದಿಂದ ಉತ್ತರಿಸುವೆ. ನನಗೆ ಹರ್ಟ ಮಾಡಲು ಹೋಗಿ ನಿನಗೆ ನೀನೇ ಹರ್ಟ ಮಾಡಿಕೊಳ್ಳಬೇಡ...‌
Attitude Quotes in Kannada

7) ನಿನಗೆ ನಾನು ಆಪ್ಷನ ಆದ ದಿನವೇ ನೀ ನನಗೆ ಒಂದು ಸ್ಯಾಡ್ ಮೆಮೊರಿಯಾದೆ. ಆದರೆ ಈಗ ಆ ಮೆಮೊರಿಯೂ ನನಗಿಲ್ಲ‌‌‌... 
Attitude Quotes in Kannada

8) ನನ್ನ ಬಗ್ಗೆ ಪೂರ್ತಿ ತಿಳಿದುಕೊಳ್ಳದೇ ನನ್ನ ಬೆನ್ನ ಹಿಂದೆ ಮಾತಾಡಬೇಡ. ನನ್ನ ತಪ್ಪುಗಳನ್ನು ನನಗೆ ಹೇಳು, ನೀನು ಸರಿಯಾಗಿದ್ರೆ ನಾನು ನನ್ನ ತಪ್ಪುಗಳನ್ನು ತಿದ್ದಿಕೊಳ್ಳುವೆ, ಇಲ್ಲವೇ ನಿನ್ನನ್ನು ತಿದ್ದುವೆ... 
Attitude Quotes in Kannada

9) ಒಳ್ಳೇ ಆ್ಯಟಿಟ್ಯೂಡನಿಂದ ಉದ್ಧಾರವಾದವರು ಕಡಿಮೆ ಜನ ಇದಾರೆ. ಆದರೆ ಕೆಟ್ಟ ಆ್ಯಟಿಟ್ಯೂಡದಿಂದ ಹಾಳಾದವರು ಬಹಳಷ್ಟಿದ್ದಾರೆ. ಆ್ಯಟಿಟ್ಯೂಡದಿಂದ ಹಾರಾಡುವ ಮೊದಲು ನಿಮ್ಮ ಆ್ಯಟಿಟ್ಯೂಡ ಒಳ್ಳೆದಾ ಕೆಟ್ಟದಾ ಎಂಬುದನ್ನು ಕನಫರ್ಮ ಮಾಡಿಕೊಳ್ಳಿ... 
Attitude Quotes in Kannada

10) ನನ್ನತ್ರ ಕೊಡಲು ಏನಿಲ್ಲ ಅಂತಾ ಕೊಂಕಿನಿಂದ ನಗಬೇಡ. ನನ್ನ ನಗು ಹಾಗೂ ಆತ್ಮವಿಶ್ವಾಸದಿಂದ ಎಲ್ಲವನ್ನೂ ಸಂಪಾದಿಸುವ ಸಾಮರ್ಥ್ಯ ನನಗಿದೆ... 
Attitude Quotes in Kannada

11) ನನ್ನ ಸಕ್ಸೆಸ್ ನೋಡಿ ನಿನಗೆ ದು:ಖವಾಗುತ್ತಿದೆ ಎಂಬುದು ಗೊತ್ತಾದ ಮೇಲೆಯೇ ನಾನು ಹೆಚ್ಚಿಗೆ ಕೆಲಸ ಮಾಡುತ್ತಿರುವೆ‌. ನಿನ್ನ ಹೊಟ್ಟೆ ‌ಉರಿಸುವುದರಲ್ಲಿ ಒಂಥರಾ ಮಜಾಯಿದೆ... 
Attitude Quotes in Kannada

 

Attitude Quotes in Kannada

12) ನಿನಗೆ ಹರ್ಟಾದರೂ ನಾನು ಸತ್ಯವನ್ನೇ ಹೇಳುವೆ‌. ಏಕೆಂದರೆ ಸುಳ್ಳೇಳಿ ನಿನ್ನನ್ನು ಇಂಪ್ರೆಸ್ ಮಾಡಿ ನಿನ್ನನ್ನು ಹಾಳು ಮಾಡಿ ನನಗೇನು‌ ಸಿಗಲ್ಲ. ನಾನು ಸತ್ಯ ಹೇಳಿದಾಗ ನೀ ನನ್ನಿಂದ ದೂರಾದರೆ ಅದು ನಿನ್ನ ನಷ್ಟ, ನನ್ನದಲ್ಲ... 
Attitude Quotes in Kannada

13) ನೀವು ನನ್ನ ಕಾಲೆಳೆದಷ್ಟು ನಾನು ಮೇಲೆರುವೆ, ನೀವು ನನ್ನ ಹೇಟ್ ಮಾಡಿದಷ್ಟು ನಾನು ಫೇಮಸ್ ಆಗುವೆ. ನೀವು ಏನೇ ಮಾಡಿದರೂ ನಾನು ನಿಲ್ಲಲ್ಲ‌. ಏಕೆಂದರೆ ನಾನು ನಿಮ್ಮ ಬಲದ ಮೇಲೆ ಮುಂದೆ ಹೊರಟಿಲ್ಲ, ನಾನು ನನ್ನ ಸ್ವಂತ ಬಲದ ಮೇಲೆ ಮುಂದೆ ಹೊರಟಿರುವೆ... 
Attitude Quotes in Kannada

14) ನೀನು ಸಿಗಲಿಲ್ಲ ಅಂತಾ ನಾನೇನು ಸೂಸೈಡ ಮಾಡಿಕೊಂಡು ಸಾಯಲ್ಲ. ಏಕೆಂದರೆ ನೀನಿಲ್ಲದೆ ಬದುಕಲ್ಲ ಅನ್ನೋಕೆ ನೀನೇನು ಆಕ್ಸಿಜನ್ ಅಲ್ಲ... 
Attitude Quotes in Kannada

15) ನನ್ನ ಸಕ್ಸೆಸ ನೋಡಿ ನಿನಗೆ ಸಂಕಟವಾಗುತ್ತಿದ್ದರೆ ಅದು ನಿನ್ನ ಮನೋರೋಗ. ಅದಕ್ಕೆ ನಾನೇನು ಮಾಡಕ್ಕಾಗಲ್ಲ...
Attitude Quotes in Kannada

16) ನನ್ನ ಮುಖ ಎಷ್ಟು ಸುಂದರವಾಗಿದೇಯೋ ನನ್ನ ಮನಸ್ಸು ಕೂಡ ಅಷ್ಟೇ ಸುಂದರವಾಗಿದೆ‌. ಆದರೆ ನನ್ನ ಮುಖ ನೋಡಿ ಪ್ರೀತಿಸಬೇಡಿ. ಏಕೆಂದರೆ ಮುಖದ ಸೌಂದರ್ಯ ಮಾಸಿ ಹೋಗುತ್ತದೆ, ಮನಸ್ಸಿನ ಸೌಂದರ್ಯ ಶಾಶ್ವತವಾಗಿರುತ್ತದೆ. 
Attitude Quotes in Kannada

17) ಸದ್ಯಕ್ಕೆ ಜೀವನದಲ್ಲಿ ಯಾವುದೇ ರಿಗ್ರೆಟ್ಸಗಳಿಲ್ಲ. ಸ್ವಾರ್ಥಿಗಳೊಂದಿಗೆ ದೋಸ್ತಿ ಮಾಡಿ, ಮನಸ್ಸಿಲ್ಲದವಳನ್ನು ಪ್ರೀತಿಸಿ ನಾನು ಸಾಕಷ್ಟು ಲೈಫ ಲೆಸನಗಳನ್ನು ಕಲಿತಿರುವೆ. ನಿಮಗಿಂತಲೂ ಮುಂದೆ ಬಂದಿರುವೆ. ಇಷ್ಟು ಸಾಕಲ್ಲವೇ ನಿಮ್ಮ ತಪ್ಪನ್ನು ನಿಮಗೆ ಅರ್ಥ ಮಾಡಿಸಲು? 
Attitude Quotes in Kannada

18) ನನಗೆ ಯಾವುದೇ ಅಟಿಟ್ಯೂಡ ಪ್ರಾಬ್ಲಮಿಲ್ಲ. ಆದರೆ ನಾನು ನಿನ್ನನ್ನು ನಂಬಿದಾಗ ನೀನು ಮೋಸ ಮಾಡಿದರೆ, ನಾನು ನಿನ್ನನ್ನು ಹೇಗಲ ಮೇಲೆ ಕೂಡಿಸಿಕೊಂಡು ಮುಂದೆ ಹೊರಟಾಗ ನೀನು ತಲೆ ಮೇಲೆರಿ ನನ್ನ ಕಾಲೆಳೆದರೆ ನನ್ನ ಅಟಿಟ್ಯೂಡ ನಿನಗೆ ಪಾಠವಾಗುತ್ತದೆ... 
Attitude Quotes in Kannada

19) ನೀನು ನನ್ನನ್ನು ರಿಜೆಕ್ಟ ಮಾಡಿದಕ್ಕೆ ನನಗೇನು ಬೇಜಾರಿಲ್ಲ. ಏಕೆಂದರೆ ಬಡವರಿಗೆ ಕಾಸ್ಟ್ಲಿ ವಸ್ತುಗಳನ್ನು ಪಡೆದುಕೊಳ್ಳುವ ಯೋಗ್ಯತೆ ಇರುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳುವಷ್ಟು ಮ್ಯಾಚುರಿಟಿ ನನ್ನಲ್ಲಿದೆ... 
Attitude Quotes in Kannada

20) ನನ್ನ ಕನಸುಗಳನ್ನು ಕೇಳಿ ನನ್ನನ್ನು ನೀವು ಹುಚ್ಚನೆಂದುಕೊಂಡರೆ ನಿಜವಾದ ಹುಚ್ಚರು ನೀವೇ ಹೊರತು ನಾನಲ್ಲ‌. ಏಕೆಂದರೆ ನೌಕರರ ಲೈಫಿಗೂ ಬಿಜನೆಸಮ್ಯಾನಗಳ ರಾಯಲ ಲೈಫಿಗೂ ಬಹಳಷ್ಟು ವ್ಯತ್ಯಾಸ ಇದೆ. ಮನೆಗೂ ಅರಮನೆಗೂ ವ್ಯತ್ಯಾಸ ಇದೆ. ಇದು ನಿಮಗೆ ಗೊತ್ತಾದ ದಿನ ಅಸಲಿ ಹುಚ್ಚರು ಯಾರೆಂಬುದು ನಿಮಗೆ ಅರ್ಥವಾಗುತ್ತದೆ... 
Attitude Quotes in Kannada

21) ನೀನು ನನ್ನೊಂದಿಗೆ ಹೇಗೆ ಬಿಹೇವ ಮಾಡುತ್ತೀಯಾ ಎಂಬುದರ ಮೇಲೆ ನನ್ನ ಅಟಿಟ್ಯೂಡನ ಲೆವೆಲ ಡಿಸೈಡಾಗುತ್ತದೆ...
Attitude Quotes in Kannada

22) ನನ್ನ ಬೆನ್ನ ಹಿಂದೆ‌ ಬೊಗಳುವ ನಾಯಿಗಳಿಗೆಲ್ಲ ನಾನು ಕೇರ್ ಮಾಡಲ್ಲ. ಏಕೆಂದರೆ ನಾಯಿಗಳ ಜೊತೆಗೆ ಡಿಸ್ಕಸ ಮಾಡುವಂಥ ಸಿಲ್ಲಿ ವಿಷಯಗಳು ನನ್ನತ್ರ ಇಲ್ಲ... 
Attitude Quotes in Kannada

23) ನನಗೆ ಮೋಸ ಮಾಡಿದವರಿಗೆ, ನಂಬಿಸಿ ಕತ್ತು ಕೊಯ್ದವರಿಗೆ, ಜೊತೆಗಿದ್ದು ಬೆನ್ನಿಗೆ ಚೂರಿ ಹಾಕಿದವರಿಗೆ, ಸುಳ್ಳೇಳಿ ಸ್ವಾರ್ಥ ಸಾಧಿಸಿಕೊಂಡವರಿಗೆ, ಕಷ್ಟದಲ್ಲಿರುವಾಗ ಕೈಬಿಟ್ಟವರಿಗೆ, ಪ್ರೀತಿಸಿ ದ್ವೇಷಿಸಿದವರಿಗೆಲ್ಲ ದೊಡ್ಡ ಥ್ಯಾಂಕ್ಸ. ಏಕೆಂದರೆ ನಿಮ್ಮಿಂದಲೇ ನಾನು ಸ್ಟ್ರಾಂಗ್ & ಸಕ್ಸೆಸಫುಲ್ಲಾಗಿರುವೆ...
Attitude Quotes in Kannada

24) ಜೀವನಪೂರ್ತಿ ಕಂಫರ್ಟ ಝೋನನಲ್ಲಿ ಕೊಳೆಯುವ ಸಾಮರ್ಥ್ಯ ನನಗಿಲ್ಲ. ಹೀಗಾಗಿ ನಾನು ರಿಸ್ಕ ತೆಗೆದುಕೊಂಡಿರುವೆ. ನಾನು ಮೊದಲು ಸೋಲಬಹುದು, ಆದರೆ ಸಾಧಿಸದೇ ಸಾಯಲ್ಲ... 
Attitude Quotes in Kannada

25) ನಿನ್ನನ್ನು ನಂಬಿ ಕೆಟ್ಟ ಮೇಲೆ ಮತ್ತೆ ನಿನ್ನನ್ನು ನಂಬಲು ನಾನು ನಿನ್ನಂತೆ ಸಮಯ ಸಾಧಕನಲ್ಲ... 
Attitude Quotes in Kannada

26) ನಾನು ಮೌನವಾಗಿರುವೆ ಎಂದು ನನ್ನನ್ನು ಈಜಿಯಾಗಿ ತೆಗೆದುಕೊಳ್ಳಬೇಡ.‌ ಬರೀ ಮಾತಾಡುವ ಕ್ಯಾರೆಕ್ಟರ್ ನನ್ನದಲ್ಲ, ಮಾತಾಡದೇ ಮಾಡಿ‌ ತೋರಿಸುವ ಅಟಿಟ್ಯೂಡ ನನ್ನದಾಗಿದೆ.... 
Attitude Quotes in Kannada

27) ನಾನು ಮೊದಲು ನನ್ನನ್ನು ಪ್ರೀತಿಸಿ ಲೈಫಲ್ಲಿ ಸರಿಯಾಗಿ ಸೆಟ್ಲಾಗಿದಕ್ಕೆ ಕೆಲವರು ನನ್ನನ್ನು ಪ್ರೀತಿಸುತ್ತಿದ್ದಾರೆ. ಇಷ್ಟಕ್ಕೆ ನಾನು ನಿಲ್ಲಲ್ಲ. ಮುಂದೆ ನಾನು ಸಕ್ಸೆಸಫುಲ್ಲಾದಾಗ ಕೋಟ್ಯಾಂತರ ಜನ ನನ್ನನ್ನು ಪ್ರೀತಿಸುತ್ತಾರೆ, ಫಾಲೋ ಮಾಡುತ್ತಾರೆ. ಸ್ವಲ್ಪ ದಿನ ವೇಟ ಮಾಡಿ... 
Attitude Quotes in Kannada

28) ಹಡಗು ಸಮುದ್ರ ತೀರದಲ್ಲಿ‌ ಯಾವಾಗಲೂ ಸೇಫಾಗಿರುತ್ತದೆ.‌ ಆದರೆ ಅದನ್ನು ದಡದಲ್ಲಿ ‌ನಿಲ್ಲಿಸಲು ತಯಾರಿಸಿಲ್ಲ, ಸಮುದ್ರದ ಅಲೆಗಳನ್ನು ಸೀಳಿಕೊಂಡು ಗುರಿ ತಲುಪಲು ಅದನ್ನು ತಯಾರಿಸಲಾಗಿದೆ... 
Attitude Quotes in Kannada

29) ಡಮ್ಮಿ ಸಿನಿಮಾ ಹೀರೋಗಳ ಅಂಧ ಭಕ್ತ ನಾನಲ್ಲ. ನನಗೆ ನಾನೇ ಹೀರೋ. ಏಕೆಂದರೆ ನಾನು ರಿಯಲ್ ಲೈಫಲ್ಲಿ ಎಲ್ಲ ಜವಾಬ್ದಾರಿ ನಿಭಾಯಿಸಿ ಸರಿಯಾಗಿ ಸೆಟ್ಲಾಗಿ ಎಲ್ಲರಿಗಿಂತ ಸುಖವಾಗಿರುವೆ... 
Attitude Quotes in Kannada

30) ನನ್ನ ಹ್ಯಾಪಿನೆಸ ನನ್ನಲ್ಲಿದೆ. ಅದಕ್ಕೆ ನಾನು ನೀನಿಲ್ಲದಿದ್ದರೂ ಹ್ಯಾಪಿಯಾಗಿರುವೆ... 
Attitude Quotes in Kannada

31) ನನ್ನ ಸಹನೆಯನ್ನು, ತಾಳ್ಮೆಯನ್ನು ಹೇಡಿತನ ಎಂದುಕೊಂಡರೆ‌ ಅದು ನಿನ್ನ ಹುಚ್ಚತನ‌. ನನ್ನ ಶತ್ರುವಾಗಲು ಸಹ ನೀನು ಲಾಯಕ್ಕಾದ ವ್ಯಕ್ತಿಯಲ್ಲ ಎಂಬ ಕಾರಣಕ್ಕೆ ನಾನು ಸುಮ್ಮನಿರುವೆ. ಶತ್ರುವಾಗಲು ಸಹ ಒಂದು ಯೋಗ್ಯತೆ ಬೇಕು, ಅದು ನಿನಗಿಲ್ಲ... 
Attitude Quotes in Kannada

32) ಜಗತ್ತು ಮಲಗಿದರೂ ನಾನು ಕೆಲಸ ಮಾಡುವೆ, ಜಗತ್ತು ಎದ್ದೇಳುವುದಕ್ಕಿಂತ ಮುಂಚೆ ಎದ್ದು ನಾನು ಕೆಲಸ ಪ್ರಾರಂಭಿಸುವೆ‌. ಮುಂದೊಂದು ದಿನ ಜಗತ್ತು ಕತ್ತೆ ತರ ಕೆಲಸ ಮಾಡುವಾಗ ನಾನು ನನ್ನ ಲೈಫನ್ನು ರಾಜನ ತರಹ ಎಂಜಾಯ ಮಾಡುವೆ... 
Attitude Quotes in Kannada

33) ನಾನು ಸಿಂಗಲಾಗಿದ್ದರೂ ಸಂತೋಷವಾಗಿರುವೆ. ನೀನು ಮಿಂಗಲಾದರೂ ಸ್ಯಾಡ್ ಆಗಿರುವೆ. ಏಕೆಂದರೆ ಸರ್ಕಸ್ಸಿನ ಸಿಂಹಕ್ಕೂ ಕಾಡಿನಲ್ಲಿರುವ ಸಿಂಹಕ್ಕೂ ವ್ಯತ್ಯಾಸವಿದೆ. ಪಂಜರದ ಪಕ್ಷಿಗೂ ಕಾಡಿನಲ್ಲಿರುವ ಪಕ್ಷಿಗೂ ವ್ಯತ್ಯಾಸವಿದೆ. ಆ ವ್ಯತ್ಯಾಸ ನಿನಗೆ ಗೊತ್ತಾಗಿದ್ದರೆ ನಿನಗೆ ನೀನೇ ಮೋಸ ಮಾಡಿಕೊಳ್ಳುತ್ತಿರಲಿಲ್ಲ...
Attitude Quotes in Kannada

34) ನಾನು ನನಗಾಗಿ ಬದುಕುತ್ತಿರುವೆ, ನನ್ನ ಖುಷಿಗಾಗಿ ಬದುಕುತ್ತಿರುವೆ, ನಿಮ್ಮನ್ನು ಮೆಚ್ಚಿಸಲು ಸಲ್ಲ...
Attitude Quotes in Kannada
Blogger ನಿಂದ ಸಾಮರ್ಥ್ಯಹೊಂದಿದೆ.