ತಾಯಿಗೊಂದು ನಮನ - Mother Quotes in Kannada - Mother Day Quotes in Kannada - Amma Quotes in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ತಾಯಿಗೊಂದು ನಮನ - Mother Quotes in Kannada - Mother Day Quotes in Kannada - Amma Quotes in Kannada

ತಾಯಿಗೊಂದು ನಮನ - Mother Amma Tayi Quotes in Kannada

1) ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ...
Mother Amma Tayi Quotes in Kannada

2) ದುಡ್ಡು ಕೊಟ್ಟರೆ ಬೇಕಾದ ಸಿಗತೈತಿ ಈ ಜಗದೊಳು ಕಾಣೋ, ಹಡೆದ ತಾಯಿನಾ ಕಳಕೊಂಡ ಮೇಲೆ ಮತ್ತೆ ಸಿಗುವಳೆನೋ?

Mother Amma Tayi Quotes in Kannada

3) ತಾಯಿ ದೇವರಾಗಬಹುದು, ಆದರೆ ದೇವರು ತಾಯಿಯಾಗಲಾರ. ಅದಕ್ಕಾಗಿ ತಾಯಿಗಿಂತ ದೊಡ್ಡ ದೇವರಿಲ್ಲ... 
Mother Amma Tayi Quotes in Kannada

4) ತಾಯಿ ಪ್ರೀತಿಗಿಂತ ಶ್ರೇಷ್ಠವಾದ ಪ್ರೀತಿಯಿಲ್ಲ. ತಾಯಿಗಿಂತ ದೊಡ್ಡ ದೇವರಿಲ್ಲ...
Mother Amma Tayi Quotes in Kannada

5) ನೂರು ಜನ್ಮವೆತ್ತಿ ಹಗಲು ರಾತ್ರಿ ತಾಯಿಯ ಸೇವೆ ಮಾಡಿದರೂ ತಾಯಿಯ ಋಣ ತೀರಿಸಲು ಸಾಧ್ಯವಿಲ್ಲ...
Mother Amma Tayi Quotes in Kannada

6) ತಾಯಿಯಿಂದ ಸಿಕ್ಕ ಜೀವವನ್ನು ತಾಯ್ನಾಡಿಗೆ ಸಮರ್ಪಿಸಿದಾಗಲೇ ನಮ್ಮ ಜೀವನ ಸಾರ್ಥಕವಾಗುವುದು... 
Mother Amma Tayi Quotes in Kannada

7) ದೇವರಿಗೆ ಎಲ್ಲ ಸಂದರ್ಭಗಳಲ್ಲಿ ಎಲ್ಲ ಕಡೆಗಳಲ್ಲಿ ಇರಲು ಸಾಧ್ಯವಿಲ್ಲ ಅಂತಾನೇ ದೇವರು ತಾಯಿಯನ್ನು ಸೃಷ್ಟಿಸಿದ್ದಾನೆ. ದೇವರ‌ ಇನ್ನೊಂದು ಹೆಸರೇ ‌ತಾಯಿ... 
Mother Amma Tayi Quotes in Kannada


Mother Amma Tayi Quotes in Kannada

8) ತಾಯಿಯೇ ಪ್ರತಿ ಮಗುವಿನ ಮೊದಲ ಗುರು... 
Mother Amma Tayi Quotes in Kannada

9) ಪ್ರತಿ ಮಗುವಿನ ಜನನದೊಂದಿಗೆ ಪ್ರತಿ ತಾಯಿ ಸತ್ತು ಮತ್ತೆ ಜನಿಸುತ್ತಾಳೆ. ಮಗುವಿನ ನಗೆಯಲ್ಲಿ ತಾಯ್ತನದ ನೋವನ್ನು ನಗುನಗುತ್ತಾ ಮರೆತು ಬಿಡುತ್ತಾಳೆ... 
Mother Amma Tayi Quotes in Kannada

10) ತಾಯಿಯನ್ನು ಕಳೆದುಕೊಂಡ ಮೇಲೆಯೇ ತಾಯಿಯ ಬೆಲೆ ಗೊತ್ತಾಗುತ್ತದೆ...

Mother Amma Tayi Quotes in Kannada

Mother Amma Tayi Quotes in Kannada

11) ತಾಯಿ ಬೇಕಾದರೆ ಡಜನ‌ ಮಕ್ಕಳನ್ನು ಕೂಲಿ ಮಾಡಿ ಸಾಕುತ್ತಾಳೆ. ಆದರೆ ಅದೇ ಡಜನ ಮಕ್ಕಳು ಸರ್ಕಾರಿ ನೌಕರಿಯಲ್ಲಿದ್ದರೂ ಸಹ ತಾಯಿಯನ್ನು ಸಂತೋಷದಿಂದ ಸಾಕಲಾರರು... 
Mother Amma Tayi Quotes in Kannada

12) ಪ್ರತಿ ತಾಯಿ ಹತ್ತು ಕೈಗಳ ಕೆಲಸವನ್ನು ಒಬ್ಬಳೇ ಮಾಡುತ್ತಾಳೆ. ಕೆಲವು ಸಲ ಡಾಕ್ಟರ್ ಆಗುತ್ತಾಳೆ, ಟೀಚರ್ ಆಗುತ್ತಾಳೆ, ಮನೆ ಗೆಲಸದಾಕೆಯಾಗುತ್ತಾಳೆ. ಆದರೆ ಯಾರಿಗೂ ಸಹ ಅವಳ ಮನದಾಸೆಗಳು, ತ್ಯಾಗಗಳು ಹಾಗೂ ನಿಸ್ವಾರ್ಥ ಸೇವೆಗಳು ಅರ್ಥವಾಗಲ್ಲ...
Mother Amma Tayi Quotes in Kannada

Blogger ನಿಂದ ಸಾಮರ್ಥ್ಯಹೊಂದಿದೆ.