ಪ್ರಾಬ್ಲಮ್ಸಗಳ ಪವರ್ - Power of Problems - Motivational Article in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪ್ರಾಬ್ಲಮ್ಸಗಳ ಪವರ್ - Power of Problems - Motivational Article in Kannada

ಪ್ರಾಬ್ಲಮ್ಸಗಳ ಪವರ್ - Power of Problems - Motivational Article in Kannada

                       ಹಾಯ್ ಗೆಳೆಯರೇ, ಬಹಳಷ್ಟು ಜನ ತಮ್ಮ ಲೈಫಲ್ಲಿ ಪ್ರಾಬ್ಲಮಗಳು ಬಂದಾಗ ಅವುಗಳನ್ನ ಹೇಟ್ ಮಾಡುತ್ತಾರೆ, ಅವುಗಳಿಂದ ಡಿಮೋಟಿವೇಟಾಗಿ ತಮ್ಮ ಕೆಲಸವನ್ನು ಅರ್ಧಕ್ಕೆ ಬಿಡುತ್ತಾರೆ. ಆ್ಯಕ್ಚುಲಿ ಪ್ರಾಬ್ಲಮ್ಸಗಳು ಕೆಟ್ಟವಲ್ಲ. ಅವು ಮನುಷ್ಯನಿಗೆ ಬದುಕುವುದನ್ನ ಕಲಿಸಿ ಅವನನ್ನು ಬಲಿಷ್ಟನನ್ನಾಗಿಸುತ್ತವೆ. ಸೋ ಪ್ರಾಬ್ಲಮ್ಸಗಳನ್ನು ಹೇಟ್ ಮಾಡಬೇಡಿ. ಅವುಗಳ ಬಗ್ಗೆ ನಿಮಗಿರುವ ಮನಸ್ಥಿತಿಯನ್ನು ಬದಲಿಸಿ, ಆನಂತರ ನಿಮ್ಮ ಕೆಟ್ಟ ಪರಿಸ್ಥಿತಿ ಕೂಡ ನಿಮಗೆ ಲಾಭ ಮಾಡಿಕೊಡುತ್ತದೆ. 

ಪ್ರಾಬ್ಲಮ್ಸಗಳ ಪವರ್ - Power of Problems - Motivational Article in Kannada

                ಪ್ರಾಬ್ಲಮ್ಸಗಳ ಕಡೆಗೆ ಪೋಜಿಟಿವ ಮೈಂಡಸೆಟನಿಂದ ನೋಡಿ. ‌ನಿಮ್ಮ‌ ಲೈಫಲ್ಲಿ ಪ್ರಾಬ್ಲಮ್ಸಗಳು ಬಂದು ಹೋದಾಗಲೇ ನೀವೊಬ್ಬ ಗ್ರೇಟ್, ಪವರಫುಲ್ & ಅಟ್ರ್ಯಾಕ್ಟಿವ್ ವ್ಯಕ್ತಿಯಾಗುತ್ತೀರಿ. ಪ್ರಾಬ್ಲಮ್ಸಗಳು ನಿಮ್ಮನ್ನು ಬಲಿಷ್ಟರನ್ನಾಗಿಸುತ್ತವೆ. ಪ್ರಾಬ್ಲಮ್ಸಗಳು ನಿಮಗೆ ಬದುಕುದನ್ನು ಕಲಿಸಿ ನಿಮ್ಮನ್ನು ಒಳ್ಳೇ ವ್ಯಕ್ತಿಯನ್ನಾಗಿಸುತ್ತವೆ. ಪ್ರಾಬ್ಲಮ್ಸಗಳು ನಿಮ್ಮ ಕರೇಜ ಹಾಗೂ ಕಾನ್ಫಿಡೆನ್ಸನ್ನು ಹೆಚ್ಚಿಸುತ್ತವೆ. ಪ್ರಾಬ್ಲಮ್ಸಗಳು ನಿಮ್ಮಲ್ಲಿ ಅಡಗಿರುವ ಹಿಡನ್ ಟ್ಯಾಲೆಂಟ್‌ ಹಾಗೂ ಟ್ರೂ ಪೊಟೆನಷಿಯಲನ್ನು ಹೊರಗೆಳೆಯುತ್ತವೆ. ಪ್ರಾಬ್ಲಮ್ಸಗಳು ನಿಮಗೆ ಯಾರು ನಿಮ್ಮ ನಿಜವಾದ ಫ್ರೆಂಡ್ಸ, ನಿಜವಾದ ಸಪೋರ್ಟರ್ಸ ಎಂಬುದನ್ನು ನಿಮಗೆ ತೋರಿಸುತ್ತವೆ. ಪ್ರಾಬ್ಲಮ್ಸಗಳಿಂದಲೇ ನಿಮ್ಮಲ್ಲಿ ಪೋಜಿಟಿವ ಆ್ಯಟಿಟ್ಯೂಡ ಬರುತ್ತದೆ, ಒಂದು ಅಟ್ರ್ಯಾಕ್ಟಿವ ಪರ್ಸನಾಲಿಟಿ ಡೆವಲಪ ಆಗುತ್ತದೆ. ಪ್ರಾಬ್ಲಮ್ಸಗಳಿಂದಲೇ ನೀವು ಪವರಫುಲ್ ವ್ಯಕ್ತಿಯಾಗುತ್ತೀರಿ. ಪ್ರಾಬ್ಲಮ್ಸಗಳಿಂದಲೇ ನೀವು ಸಕ್ಸೆಸಫುಲ ವ್ಯಕ್ತಿಯಾಗುತ್ತೀರಿ.

ಪ್ರಾಬ್ಲಮ್ಸಗಳ ಪವರ್ - Power of Problems - Motivational Article in Kannada

                    ಒಂದು ವೇಳೆ ನಿಮ್ಮ ಲೈಫಲ್ಲಿ ಪ್ರಾಬ್ಲಮ್ಸಗಳು ಬರದಿದ್ದರೆ ನೀವು ಆಲಸಿಯಾಗಿ ಹಾಳಾಗುತ್ತೀರಿ. ಯಾರು ತಮ್ಮ ಲೈಫಲ್ಲಿ ಏನು ಅಚೀವ್ ಮಾಡಿಲ್ಲವೋ ಅವರ ಲೈಫಲ್ಲಿ ಯಾವುದೇ ದೊಡ್ಡ ಪ್ರಾಬ್ಲಮ್ಸ ಬಂದಿಲ್ಲ ಎಂದರ್ಥ. ಪ್ರಾಬ್ಲಮ್ಸಗಳಿಂದಲೇ ಒಬ್ಬ ಆರ್ಡಿನರಿ ಮನುಷ್ಯ ಎಕ್ಸಟ್ರಾರ್ಡಿನರಿಯಾಗೋದು. ಇದು ಪ್ರಾಬ್ಲಮ್ಸಗಳ ಪವರ್. ಅಲ್ಲದೇ ಪ್ರಾಬ್ಲಮ್ಸಗಳು ಮನುಷ್ಯನ ಯೋಗ್ಯತೆಗೆ ತಕ್ಕಂತೆ ಬರುತ್ತವೆ. ನೀವು ಲಕ್ಷಾಧಿಪತಿಯಾಗಿದ್ದರೆ ನಿಮಗೆ ಬರುವ ಪ್ರಾಬ್ಲಮ್ಸ ಲಕ್ಷಗಳಲ್ಲೇ ಇರುತ್ತವೆ, ಕೋಟ್ಯಾಧಿಪತಿಯಾಗಿದ್ದರೆ ನಿಮಗೆ ಕೋಟಿಗಳ ಲೆಕ್ಕಾಚಾರದಲ್ಲೆ ಪ್ರಾಬ್ಲಮ್ಸಗಳು ಬರುತ್ತವೆ. ನಿಮ್ಮ ಯೋಗ್ಯತೆಗೆ ಮೀರಿದ ಪ್ರಾಬ್ಲಮ್ಸಗಳು, ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಪ್ರಾಬ್ಲಮ್ಸಗಳು ನಿಮಗೆ ಬರಲು ಸಾಧ್ಯವೇ ಇಲ್ಲ. ಸೋ ಪ್ರಾಬ್ಲಮ್ಸಗಳು ಬಂದಾಗ ಧೈರ್ಯಗೆಡಬೇಡಿ. ಏಕೆಂದರೆ ನಿಮ್ಮ ಶಕ್ತಿ ಸಾಮರ್ಥ್ಯಗಳಿಗೆ ಅನುಸಾರವಾಗಿಯೇ ನಿಮಗೆ ಪ್ರಾಬ್ಲಮ್ಸಗಳು ಬರುತ್ತವೆ. ಓಕೆ ಗೆಳೆಯರೇ, ಪ್ರಾಬ್ಲಮ್ಸಗಳ ಪವರನ್ನು ಅರ್ಥಮಾಡಿಕೊಳ್ಳಿ. ಪ್ರಾಬ್ಲಮ್ಸಗಳು ಬಂದಾಗ ಖುಷಿ ಪಡಿ. ಅವುಗಳನ್ನು ಧೈರ್ಯವಾಗಿ ಫೇಸ್ ಮಾಡಿ ಪವರಫುಲ್ ವ್ಯಕ್ತಿಯಾಗಿ. All the Best and Thanks You...

ಪ್ರಾಬ್ಲಮ್ಸಗಳ ಪವರ್ - Power of Problems - Motivational Article in Kannada
Blogger ನಿಂದ ಸಾಮರ್ಥ್ಯಹೊಂದಿದೆ.