ಇಂದೇ ಈ‌ ತಪ್ಪನ್ನು ‌ಮಾಡುವುದನ್ನು ನಿಲ್ಲಿಸಿ : Stop Doing this Today... - One Minute Life Changing Video in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಇಂದೇ ಈ‌ ತಪ್ಪನ್ನು ‌ಮಾಡುವುದನ್ನು ನಿಲ್ಲಿಸಿ : Stop Doing this Today... - One Minute Life Changing Video in Kannada

ಇಂದೇ ಈ‌ ತಪ್ಪನ್ನು ‌ಮಾಡುವುದನ್ನು ನಿಲ್ಲಿಸಿ : Stop Doing this Today... One Minute Life Changing Video in Kannada

                     ಹಾಯ್ ಗೆಳೆಯರೇ, ನಾನು‌ ಈ ಅಂಕಣದಲ್ಲಿ ಹೇಳಲು ಹೊರಟಿರುವ ವಿಷಯ ಬಹಳಷ್ಟು ಜನರಿಗೆ ಇಷ್ಟವಾಗಲ್ಲ. ಆದರೂ ಸಹ ನಾನು ಹೇಳಲೇಬೇಕು. ಏಕೆಂದರೆ ಒಬ್ಬ ಮೆಂಟರ ಆಗಿ ಯುವಕರಿಗೆ ಸರಿಯಾದ ಗೈಡನ್ಸ ಕೊಡುವುದು ನನ್ನ ಜವಾಬ್ದಾರಿಯಾಗಿದೆ‌. ನಾನದನ್ನ ನಿಭಾಯಿಸಲೇಬೇಕು. ಓಕೆ ವೆಲ್. ‌ಸದ್ಯಕ್ಕೆ ಭಾರತದಲ್ಲಿನ 99% ಯುವಕ ಯುವತಿಯರ 100% ಟೈಮ & ಎನರ್ಜಿ ಈ ಮೊಬೈಲ, ಸೋಸಿಯಲ್ ಮೀಡಿಯಾ, ಇಂಟರ್ನೆಟ್, ಬ್ಲೂ***ಫಿಲ್ಮ, ಪೋ**ರ್ನೊ**ಗ್ರಾಫಿ, ಮ್ಯಾ**ಸ್ಟರ**ಬೇಷನ, ಇಲಲೀಗಲ ಅಫೇರ್, ಅಡ*ಲ್ಟ ಅಂಡರರೆಟೆಟ ಕಾಮಿಡಿ, ಲವ್, ಸೆ**ಕ್ಸ, ದೋಖಾ, ಬ್ಯಾಡ್ ಹ್ಯಾಬಿಟ್ಸ, ಬ್ಯಾಡ್ ರಿಲೇಷನಶೀಪ್ಸ, ಯುಜಲೆಸ್ ಟ್ರೋಲ್ಸ, ಯುಜಲೆಸ ನ್ಯೂಜ, ಕ್ರಿಕೆಟ & ಫಿಲ್ಮ ಡಿಬೇಟ, ಟೈಮಪಾಸ, ಲೇಜಿನೆಸ್, ಡಿಪ್ರೆಶನಗಳಲ್ಲಿ ವೇಸ್ಟಾಗುತ್ತಿದೆ. ಯಂಗಸ್ಟರಗಳಿಗೆ ಪ್ರತಿ ದಿನ ಸಿಗುತ್ತಿರುವ 3 GB ಇಂಟರನೆಟ ಡಾಟಾದಲ್ಲಿ ಭವ್ಯ ಭಾರತ ದೇಶದ ಕನಸುಗಳು ‌ಸುಟ್ಟು ಬೂದಿಯಾಗುತ್ತಿವೆ‌‌. ಮೇಜ್ಯಾರಿಟಿ ಆಫ್ ಯಂಗಸ್ಟರ್ಸಗಳ ಭವಿಷ್ಯ ಬಾಥರೂಮಲ್ಲಿ ವೇಸ್ಟಾಗುತ್ತಿದೆ. 

ಇಂದೇ ಈ‌ ತಪ್ಪನ್ನು ‌ಮಾಡುವುದನ್ನು ನಿಲ್ಲಿಸಿ : Stop Doing this Today... One Minute Life Changing Video in Kannada

                    ಯುವಕರ ಟೈಮ ಹಾಗೂ ಎನರ್ಜಿ ಯುಜಲೆಸ ವಿಷಯಗಳಲ್ಲಿ ‌ಹಾಳಾಗುತ್ತಿದೆ‌. ಅವರು ಮೊಬೈಲನ್ನು ಯುಜ ಮಾಡುತ್ತಿಲ್ಲ, ಮೊಬೈಲೇ ಅವರನ್ನು ಯುಜ ಮಾಡಿಕೊಳ್ಳುತ್ತಿದೆ, ಸೋಸಿಯಲ್ ಮೀಡಿಯಾಗಳು, ದೋನ್ ನಂಬರ ಫಾರೇನ ಕಂಪನಿಗಳು ಭಾರತದಲ್ಲಿರುವ ಡಮ್ಮಿ ಹೀರೋಗಳನ್ನು, ಕ್ರಿಕೆಟರಗಳನ್ನು ಬಳಸಿಕೊಂಡು ಅವರನ್ನು ದಾರಿ ತಪ್ಪಿಸಿ ತಾವು ಬಿಲಿಯನಗಟ್ಟಲೇ ಹಣ ಮಾಡಿಕೊಳ್ಳುತ್ತಿವೆ. ಸದ್ಯಕ್ಕೆ ಬರೀ 1% ಯುವಕರು ಮಾತ್ರ ತಮ್ಮ ಲೈಫಲ್ಲಿ ಸಕ್ಸೆಸಫುಲ್ಲಾಗುತ್ತಿದ್ದಾರೆ. ಅದಕ್ಕೆ ಏಕೈಕ ಕಾರಣ ಏನಪ್ಪ ಅಂದರೆ ಅವರು ಈ ಮೊಬೈಲ್ ಹಾಗೂ ಇಂಟರನೆಟಗಳನ್ನು ಲಿಮಿಟಲ್ಲಿ ಯುಜ ಮಾಡುತ್ತಿದ್ದಾರೆ. ಸ್ಮಾರ್ಟಫೋನನ್ನು ಸ್ಮಾರ್ಟಾಗಿ ಯುಜ ಮಾಡುತ್ತಿದ್ದಾರೆ. ಅ*ಶ್ಲೀಲತೆ ಲವ್, ಸೆ**ಕ್ಸ, ದೋಖಾಗಳಿಂದ ದೂರವಿದಾರೆ. ಶಾರ್ಟ್ ಟೈಮ್ ಸುಖಗಳನ್ನು ಸ್ಯಾಕ್ರಿಫೈಸ್ ಮಾಡಿ ತಮ್ಮ ಸಂಪೂರ್ಣ ಟೈಮ್, ಟ್ಯಾಲೆಂಟ್ ಹಾಗೂ ಎನರ್ಜಿಯನ್ನು ತಮ್ಮ ಪ್ಯಾಷನಗಾಗಿ ಯುಜ್ ಮಾಡಿಕೊಳ್ಳುತ್ತಿದ್ದಾರೆ, ತಮ್ಮ ಗೋಲನ್ನು ರಿಚ್ ಆಗುವುದಕ್ಕಾಗಿ ಹಗಲು ರಾತ್ರಿ ಎಫರ್ಟ್ ಹಾಕುತ್ತಿದ್ದಾರೆ. ಅದಕ್ಕೆ ಅವರು ಹ್ಯಾಪಿ & ಸಕ್ಸೆಸಫುಲ್ಲಾಗಿದ್ದಾರೆ. ನಾನು ಇರೋ ಫ್ಯಾಕ್ಟನ್ನು ಹೇಳಿರುವೆ. ಸದ್ಯಕ್ಕೆ ಚಾಯ್ಸ ನಿಮ್ಮ‌ ಕೈಯಲ್ಲಿದೆ. 99% ಕುರಿಹಿಂಡಿಗೆ ಜಾಯಿನಾಗ್ತಿರೋ ಅಥವಾ 1% ಹುಲಿಗಳ ಗುಂಪಿಗೆ ಜಾಯಿನ್ತಾಗಿರೋ ಅದು ನಿಮಗೆ ಬಿಟ್ಟ ವಿಷಯ.‌ ನಿಮ್ಮ ಲೈಫ ನಿಮ್ಮಿಷ್ಟ. ಯೋಚಿಸಿ ಮೊಬೈಲ್ ಯುಜ ಮಾಡಿ, ಯೋಚಿಸಿ ಬೇರೆಯವರನ್ನು ಫಾಲೋ ಮಾಡಿ. All the Best and Thanks You...

ಇಂದೇ ಈ‌ ತಪ್ಪನ್ನು ‌ಮಾಡುವುದನ್ನು ನಿಲ್ಲಿಸಿ : Stop Doing this Today... One Minute Life Changing Video in Kannada

Blogger ನಿಂದ ಸಾಮರ್ಥ್ಯಹೊಂದಿದೆ.