16+ ಹ್ಯಾಪಿ ಬರ್ಥಡೇ Wishಗಳು - Happy Birthday Wishes in Kannada - Birthday Wishes in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

16+ ಹ್ಯಾಪಿ ಬರ್ಥಡೇ Wishಗಳು - Happy Birthday Wishes in Kannada - Birthday Wishes in Kannada

ಹ್ಯಾಪಿ ಬರ್ಥಡೇ Wishಗಳು - Happy Birthday Wishes in Kannada

1) ನೀನು ಬಯಸಿದ್ದೆಲ್ಲವು ನಿನಗೆ ಸಿಗಲಿ, ನೀ ಕಂಡ ಕನಸುಗಳೆಲ್ಲ ನನಸಾಗಲಿ. ಹುಟ್ಟು ಹಬ್ಬದ ಹಾರ್ದಿಕ ಶುಭಾಷಯಗಳು. ಹ್ಯಾಪಿ ಬರ್ಥ ಡೇ... 
Happy Birthday Wishes in Kannada

2)  ನೀನು ಹೆಜ್ಜೆಯಿಟ್ಟ ಕಡೆಗೆಲ್ಲ ಹೊನ್ನು ಬೆಳೆಯಿಲಿ, ನೀನು ಕೈ ಹಾಕಿದ ಕೆಲಸಗಳಲ್ಲೆಲ್ಲ ಯಶಸ್ಸು ಸಿಗಲಿ. ನೂರು ಕಾಲ ನಗುನಗುತಾ ಬಾಳು ನೀ. ಹ್ಯಾಪಿ ಬರ್ಥಡೇ. ಆಲ್ ದ ಬೆಸ್ಟ... 
Happy Birthday Wishes in Kannada

3) ಸುಡುವ ಕ್ಯಾಂಡಲಗಳನ್ನ ಕೌಂಟ ಮಾಡಬೇಡ, ಅದರ ಬೆಳಕನ್ನು ನೋಡು. ಎಷ್ಟು ವರ್ಷ ಕಳೆದವು ಎಂದು ಕೌಂಟ ಮಾಡಬೇಡ, ಇನ್ನೂ ಎಷ್ಟು ವರ್ಷ ಉಳಿದಿವೆ ಎಂಬುದನ್ನು ಲೆಕ್ಕ ಹಾಕು. ಜೀವನ ದೊಡ್ಡದಾಗಿದೆ. ಮುಂದಿನ ದಿನಗಳೆಲ್ಲ ಸುಖ ಸಂತೋಷದಿಂದ ಕೂಡಿವೆ. ಹ್ಯಾಪಿಯಾಗಿರು, ಹ್ಯಾಪಿ ಬರ್ಥಡೇ... 
Happy Birthday Wishes in Kannada

4) ಇವತ್ತು ನೀನು ಭೂಮಿಗೆ ಬಂದ ಶುಭ ದಿನ. ನಿನ್ನಂಥ ಒಬ್ಬ ಮಹಾನ ವ್ಯಕ್ತಿ ಹಿಂದೆ ಬದುಕ್ಕಿದ್ದ ಎಂದು ಮುಂದಿನ ಜನ ಓದುವಂತೆ ಬದುಕಿ ತೋರಿಸು. ಎಂದೂ ಮರೆಯದ ಕೊಡುಗೆಯನ್ನು ಈ ಭೂಮಿಗೆ ನೀಡು. ಹ್ಯಾಪಿ ಬರ್ಥಡೇ ಬೆಸ್ಟಿ. ಬೆಸ್ಟ ಆಪ್ ಲಕ್... 
Happy Birthday Wishes in Kannada

5) ಹ್ಯಾಪಿ ಬರ್ಥಡೇ ಫ್ರೆಂಡ್. ನಾನು ‌ಫೇಸ್ಬುಕ ನೋಡಿ ನೆನಪಾಗಿ ವಿಷ್ ಮಾಡ್ತಿಲ್ಲ, ಮೈಂಡಬುಕ್ ನೆನಪು ಮಾಡಿದಾಗ ನಿನಗೆ ಬರ್ಥಡೇ ವಿಷ್ ಮಾಡ್ತಿರುವೆ‌. ಹ್ಯಾಪಿ ಬರ್ಥಡೇ. ‌ಹ್ಯಾಪಿಯಾಗಿರು, ಸಕ್ಸೆಸಫುಲ್ಲಾಗಿರು, ಜೊತೆಗೆ ನನ್ನನ್ನು ಮರೆಯದಿರು... 
Happy Birthday Wishes in Kannada


Happy Birthday Wishes in Kannada

6) ಪಾಸ್ಟನ್ನು ಮರೆತು ಬಿಡು, ಏಕೆಂದರೆ ಅದನ್ನು ಬದಲಾಯಿಸಲು ನಿನ್ನಿಂದ ಸಾಧ್ಯವಿಲ್ಲ. ಆದರೆ ನೀನು ಫ್ಯುಚರನ್ನು ನಿನಗೆ ಬೇಕಾದಂತೆ ಕ್ರಿಯೆಟ್ ಮಾಡಿಕೊಳ್ಳಬಹುದು. ಅದಕ್ಕೆ ಫ್ಯುಚರ್ ಮೇಲೆ ಫೋಕಸ ಮಾಡು. ಹ್ಯಾಪಿ ಬರ್ಥಡೇ ದೋಸ್ತ... 
Happy Birthday Wishes in Kannada


7) ನಾನು ಫಸ್ಟ ವಿಷರರಾಗಿಲ್ಲ, ಲಾಸ್ಟ ವಿಷರ ಆದರೂ ಬೆಸ್ಟ ವಿಷರ ಆಗಿರುವೆ. ಸಿಂಪಲ್ ಬರ್ಥಡೇ ವಿಷ್ ಟು ಸೂಪರ ಪರ್ಸನ್, ಸೂಪರ್ ಫ್ರೆಂಡ್... 

Happy Birthday Wishes in Kannada 

8) ನನಗೆ ದೊಡ್ಡ ದೊಡ್ಡ ಡೈಲಾಗಗಳನ್ನು ಹೇಳಲು ಅಥವಾ ಬರೆಯಲು ಬರಲ್ಲ. ನಾನು ಜಸ್ಟ ಇಷ್ಟನ್ನೇ ಹೇಳುವೆ, ಹೃದಯದಿಂದ ಪ್ರೀತಿಯಿಂದ ಹೇಳುವೆ; ಹ್ಯಾಪಿಯಾಗಿರು, ಹೆಲ್ದಿಯಾಗಿರು ಯಾವಾಗಲೂ ಸಕ್ಸೆಸಫುಲ್ಲಾಗಿರು, ನೂರು ವರ್ಷ ಸುಖವಾಗಿರು... 
Happy Birthday Wishes in Kannada

 Happy Birthday Wishes in Kannada

9) ನಿನ್ನ ನೋಡಿದಾಗ ನನ್ನ ಮುಖದ ಮೇಲೆ ಸ್ಮೈಲ ತಾನಾಗಿಯೇ ಮೂಡುತ್ತದೆ. ಅದಕ್ಕೆ ಯಾವುದೇ ಕಾರಣಕ್ಕೂ ಅಳಬೇಡ. ನಿನ್ನೊಂದಿಗೆ ನಾನು ಯಾವಾಗಲೂ ಇರುವೆ. ನಿನ್ನ ಕಷ್ಟನಷ್ಟಗಳಲ್ಲಿ ಸಾಥ ಕೊಡುವೆ. ನನ್ನ ಲೈಫಿನ ಸ್ಪೆಷಲ್ ವ್ಯಕ್ತಿಗೆ ಸ್ಪೆಷಲ್ ಬರ್ಥಡೇ ವಿಷ್... 
Happy Birthday Wishes in Kannada

10) ನೀನು ನಿನ್ನ ಲೈಫ ಜರ್ನಿಯ ಪ್ರತಿ ಮೈಲಿಗಲ್ಲನ್ನು ಎಂಜಾಯ ಮಾಡುತ್ತಾ ನಿನ್ನ ಗುರಿ ಮುಟ್ಟುವೆ ಎಂಬ ನಂಬಿಕೆ ನನಗಿದೆ. ದೇವರು ನಿನಗೆ ಆ ಶಕ್ತಿ ಕೊಡಲಿ. ಹ್ಯಾಪಿ ಬರ್ಥಡೇ ಗೆಳೆಯ... 
Happy Birthday Wishes in Kannada

11) ನಿನ್ನ ಬರ್ಥಡೇ ದಿನ ನ್ಯಾಷನಲ್ ಹಾಲಿಡೇ ಕೊಡಬೇಕು ಅಷ್ಟು ಎತ್ತರಕ್ಕೆ ನೀ ಬೆಳೆಯಬೇಕು ಎಂದು ಬಯಸುವೆ. ಏಕೆಂದರೆ ನಿನ್ನ ಬರ್ಥಡೇ ಸೆಲೆಬ್ರೆಟ ಮಾಡಲು ರಜಾ ಸಿಗಲಲ್ಲ‌. ಸೋ ಸಾಧನೆ ಮಾಡು. ನಿನ್ನ ಬರ್ಥಡೇ ದಿನ ಹಾಲಿಡೇ ಕೊಡಬೇಕು ಆ ತರ ಸಾಧನೆ ಮಾಡು. ಹ್ಯಾಪಿ ಬರ್ಥಡೇ ಫ್ರೆಂಡ್... 
Happy Birthday Wishes in Kannada

12) ವಯಸ್ಸಾದಂತೆ ಎಲ್ಲರೂ ಓಲ್ಡ ಆಗುತ್ತಾ ಹೋಗುತ್ತಾರೆ. ಆದರೆ ನೀ ಮತ್ತಷ್ಟು ಯಂಗ ಆಗುತ್ತಿರುವೆ‌. ಎಷ್ಟೇ ವಯಸ್ಸಾದರೂ ಇದೇ ರೀತಿ ಯಂಗ ಆಗಿರು. ಹ್ಯಾಪಿ ಬರ್ಥಡೇ... 
Happy Birthday Wishes in Kannada

13) ಇವತ್ತು ಹಳೆ ವರ್ಷದ ಕೊನೆಯಲ್ಲ, ಹೊಸ ವರ್ಷದ ಆರಂಭವಾಗಿದೆ. ಜೋಷಿನಿಂದ ಹೊಸ ವರ್ಷಕ್ಕೆ ಕಾಲಿಡು. ಗಡ್ಡ ಬೆಳ್ಳಗಾದರೂ ಹಲ್ಲು ಉದುರಿದರೂ ಹ್ಯಾಪಿಯಾಗಿರು. ಹ್ಯಾಪಿ ಬರ್ಥಡೇ & ಬೆಸ್ಟ ಆಫ್ ಲಕ್... 
Happy Birthday Wishes in Kannada

14) ಬರ್ಥಡೇ ಬಂದಾಗ ಒಂದು ವರ್ಷ ದೊಡ್ಡವನಾದೆ ಅಂತಾ ಕೊರಗಬೇಡ. ರಾತ್ರಿ ಬರ್ಥಡೇ ಪಾರ್ಟಿಲಿ ಹತ್ತು ವರ್ಷ ಚಿಕ್ಕವನಾಗೋಕೆ ಚಾನ್ಸ ಸಿಕ್ತು ಅಂತಾ ಖುಷಿ ಪಡು... 
Happy Birthday Wishes in Kannada

15) ಜಗತ್ತಿನ ಅತಿ ದೊಡ್ಡ ಹೃದಯ ನಿನ್ನದಾಗಿದೆ‌. ಅದರಲ್ಲಿ ನನಗೊಂದು ಜಾಗ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹ್ಯಾಪಿ ಹೆಲ್ದಿ ವೆಲ್ದಿ ಮೆಮೊರೇಬಲ ಬರ್ಥಡೇ... 
Happy Birthday Wishes in Kannada

16) ಪ್ರತಿದಿನವೂ ನಿನ್ನ ದಿನವೆಂಬಂತೆ ಬದುಕು. ಹ್ಯಾಪಿ ಬರ್ಥಡೇ.‌.‌.
Happy Birthday Wishes in Kannada

Blogger ನಿಂದ ಸಾಮರ್ಥ್ಯಹೊಂದಿದೆ.