22+ ಹೊಸ ವರ್ಷದ ಶುಭಾಷಯಗಳು 2021 - Happy New Year Wishes in Kannada 2021 - New Year Greetings in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

22+ ಹೊಸ ವರ್ಷದ ಶುಭಾಷಯಗಳು 2021 - Happy New Year Wishes in Kannada 2021 - New Year Greetings in Kannada

ಹ್ಯಾಪಿ ನ್ಯೂ ಇಯರ ಕೋಟ್ಸ - Happy New Year Wishes in Kannada

1) ಈ ಹೊಸ ವರುಷ ನಿನ್ನ ಬಾಳಲ್ಲಿ ಹೊಸ ಹರುಷವನ್ನು ತುಂಬಲಿ, ನೋವೆಲ್ಲ ಮಾಯವಾಗಿ ನಗುವಿನ ಖಜಾನೆ ನಿನಗೆ ಸಿಗಲಿ. ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

2) ನಿಮಗೆ ಹಾಗೂ ನಿಮ್ಮ ಮುದ್ದು ಕುಟುಂಬಕ್ಕೆ ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ನೂರು ವರ್ಷ ನಗುನಗುತಾ ಬಾಳಿ... 
Happy New Year Wishes in Kannada

3) ಈ ಹೊಸ ವರುಷ ನಿನಗೆ ನೀ ಕಂಡ ಕನಸುಗಳನ್ನೆಲ್ಲ ನನಸಾಗಿಸುವ ಶಕ್ತಿಯನ್ನು ನೀಡಲಿ. ನೀ ಬಯಸಿದ್ದೆಲ್ಲವು ನಿನಗೆ ಸಿಗಲಿ. ಆಲ ದ ಬೆಸ್ಟ & ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

4) ಪ್ರತಿ ವರ್ಷ ಕ್ಯಾಲೆಂಡರ್ ಮಾತ್ರ ಬದಲಾಗುತ್ತದೆ. ಆದರೆ ನಮ್ಮ ಬದುಕು ಇದ್ದಲ್ಲೇ ಇರುತ್ತದೆ ಎಂಬ ಮಾತನ್ನು ಈ ವರ್ಷ ಸುಳ್ಳಾಗಿಸು. ನಿನ್ನ ಶಕ್ತಿ ಮೀರಿ ಕೆಲಸ ಮಾಡು. ಗುಡ್ ಲಕ್ & ಹ್ಯಾಪಿ ನ್ಯೂ ಇಯರ... 
Happy New Year Wishes in Kannada

5) ಕಂಗ್ರ್ಯಾಟ್ಸ, ಮತ್ತೆ ಹೊಸ ವರ್ಷ ಬಂದಿದೆ, ಮತ್ತೆ 365 ಹೊಸ ದಿನಗಳು ಸಿಕ್ಕಿವೆ. ಅವುಗಳನ್ನು ವೇಸ್ಟ ಮಾಡದೇ ಸರಿಯಾಗಿ ಬಳಸಿಕೊಂಡು ಈ ವರ್ಷ ಸಕ್ಸೆಸಫುಲ ಆಗೋಣಾ. ಆಲ ದ ಬೆಸ್ಟ & ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

6) ಹೊಸ ವರ್ಷ ಬಂದಿದೆ, ಹಳೆಯದನ್ನೆಲ್ಲ ಮರೆತು ಹೊಸ ಹೆಜ್ಜೆ ಇಡು, ಹೊಸ ಕನಸುಗಳನ್ನು ಕಾಣು. ಹೊಸ ಕೆಲಸಗಳನ್ನು ಮಾಡು. ಬೇಗನೆ ಲೈಫಲ್ಲಿ ಸೆಟ್ಲಾಗು & ಸಕ್ಸೆಸಫುಲ್ಲಾಗು. ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

7) ಬರೀ ಕನಸುಗಳನ್ನು ಕಾಣುತ್ತಾ ಕುಂತರೆ ಕನಸುಗಳು ನನಸಾಗಲ್ಲ. ಕನಸು ನನಸಾಗಬೇಕೆಂದರೆ ಕೆಲಸ ಮಾಡಬೇಕಾಗುತ್ತದೆ. ಹೊಸ ವರ್ಷಕ್ಕೆ ಹೊಸ ಹರುಷದೊಂದಿಗೆ ಕೆಲಸ ಸ್ಟಾರ್ಟ ಮಾಡಿ. ನಿಮ್ಮ ಕನಸುಗಳನ್ನೆಲ್ಲ ನನಸಾಗಿಸಿಕೊಳ್ಳಿ. ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

Happy New Year Wishes in Kannada

8) ನೆನಪು ಶಾಪವಾದಾಗ ಮರೆವು ವರವಾಗುತ್ತದೆ. ಹಳೆಯ ಕೆಟ್ಟ ಘಟನೆಗಳನ್ನೆಲ್ಲ ಮರೆತು ಬಿಡಿ. ಹೊಸ ಜೋಷಿನೊಂದಿಗೆ ಹೊಸ ವರುಷವನ್ನು ಬರಮಾಡಿಕೊಳ್ಳಿ. ಹ್ಯಾಪಿ ನ್ಯೂ ಇಯರ್ & ಹ್ಯಾವ ಎ ಹ್ಯಾಪಿ ಸ್ಟಾರ್ಟಿಂಗ... 

Happy New Year Wishes in Kannada

9) ಹೊಸ ವರುಷದೊಂದಿಗೆ ಹೊಸ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರಲಿ, ನಿಮ್ಮ ಆಸೆಗಳೆಲ್ಲ ಈಡೇರಲಿ. ಆಲ ದ ಬೆಸ್ಟ & ಹ್ಯಾಪಿ ನ್ಯೂ ಇಯರ್... 

Happy New Year Wishes in Kannada

10) ಪ್ರತಿ ಅಂತ್ಯದಲ್ಲಿಯೂ ಒಂದು ಶುಭಾರಂಭದ ಸಂಕೇತವಿರುತ್ತದೆ. ಆದದ್ದು ಆಗಿ ಹೋಯಿತು. ಅದನ್ನು ಮರೆತು ಹೊಸ ವರುಷದೊಂದಿಗೆ ಹೊಸ ಲೈಫ ಸ್ಟಾರ್ಟ ಮಾಡಿ. ಹ್ಯಾಪಿ ನ್ಯೂ ಇಯರ್...
Happy New Year Wishes in Kannada

11) ನಮ್ಮ ಹಣೆಬರಹವನ್ನು ಬರೆಯುವ ಜವಾಬ್ದಾರಿ ನಕ್ಷತ್ರಗಳ ಮೇಲಿಲ್ಲ, ಅದು ನಮ್ಮ ಕೈಯಲ್ಲಿದೆ. ನಿಮ್ಮ ಹಣೆ ಬರಹವನ್ನು ನಿಮಗೆ ಬೇಕಾದಂತೆ ನೀವೇ ಬರೆಯಿರಿ. ಹ್ಯಾಪಿ ನ್ಯೂ ಇಯರ್... 

Happy New Year Wishes in Kannada

12) ನಿರಾಶಾವಾದಿಯಂತೆ ಹಳೇ ನೆನಪುಗಳಲ್ಲಿ ಕೊಳೆಯಬೇಡಿ. ಆಶಾವಾದಿಯಾಗಿ ಹೊಸ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಲೈಫಲ್ಲಿ ಮುಂದೆ ಸಾಗಿ, ಮುಗಿಲೆತ್ತರಕ್ಕೆ ಬೆಳೆದು ನಿಲ್ಲಿ. ಹೊಸ ವರ್ಷದ ಹಾರ್ದಿಕ ಶುಭಾಷಯಗಳು. ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

13) ಯಾವುದೇ ಕೆಲಸದ ಶುಭಾರಂಭ ಅರ್ಧ ಕೆಲಸ ಮುಗಿದ ಸಂಕೇತ. ಬೇಗನೆ ನಿಮ್ಮ ಕೆಲಸ ಸ್ಟಾರ್ಟ ಮಾಡಿ. ಹೊಸ ವರುಷದೊಂದಿಗೆ ಹೊಸ ಗೋಲಗಳನ್ನು ಸೆಟ ಮಾಡಿ ಲೈಫಲ್ಲಿ ಸಕ್ಸೆಸಫುಲ್ಲಾಗಿ. ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

14) ಈ ವರುಷವನ್ನು ಹರುಷದಿಂದ ಬರಮಾಡಿಕೊಳ್ಳಿ. ಪ್ರತಿದಿನವು ಬೆಸ್ಟಾಗಿರುವಂತೆ ಬದುಕಿ. ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

15) ಹಳೆ ಕಹಿ ಇತಿಹಾಸಕ್ಕಿಂತ ಹೊಸ ಸಿಹಿ ಕನಸುಗಳು ಮುಖ್ಯವಾಗುತ್ತವೆ. ಅವುಗಳ ಮೇಲೆ ಫೋಕಸ ಮಾಡಿ. ಕಳೆದು ಹೋದದ್ದು ಮರಳಿ ಬರಲ್ಲ. ಮುಂದೆ ಬರುವುದನ್ನು ಎದುರಿಸಲು‌ ಸಿದ್ಧರಾಗಿ. ಕಳೆದುಕೊಂಡಿದ್ದಕ್ಕಿಂತ ಹೆಚ್ಚಿನದ್ದು ಸಿಗುತ್ತದೆ. ಜೋಷಿನೊಂದಿಗೆ ಮುಂದೆ ಸಾಗಿ. ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

16) ಮತ್ತೆ 365 ದಿನಗಳ ಒಂದು ದೊಡ್ಡ ಖಾಲಿ ಬುಕ ಸಿಗ್ತಿದೆ. ಇದನ್ನಾದರೂ ಸರಿಯಾಗಿ ಬಳಸಿಕೊಳ್ಳಿ. ಇದರಲ್ಲಾದರೂ ನಿಮ್ಮ ಹಣೆಬರೆಹವನ್ನು ಚೆನ್ನಾಗಿ ಬರೆದುಕೊಳ್ಳಿ. ಆಲ ದ ಬೆಸ್ಟ & ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

Happy New Year Wishes in Kannada

17) ಕನಸುಗಳನ್ನು ಕಾಣಲು ಟ್ಯಾಕ್ಸ ಕಟ್ಟಬೇಕಾಗಿಲ್ಲ. ಕನಸುಗಳನ್ನು ಕಾಣಿ, ನಿಮ್ಮ ಕನಸುಗಳನ್ನು ನನಸು ಮಾಡಲು ಶಕ್ತಿ ಮೀರಿ‌ ದುಡಿಯಿರಿ. ನಿಮ್ಮ ಕನಸುಗಳು ನನಸಾದಾಗ ನೀವು ಬಯಸಿದ್ದೆಲ್ಲವು ನಿಮ್ಮ ಬಳಿ ಬರುತ್ತದೆ. ಬೆಸ್ಟ ಆಫ್ ಲಕ್ & ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

18) ಹೊಸ ವರ್ಷಕ್ಕೆ ನಿಮಗೆ ಹೊಸ ಶಕ್ತಿ ಸಾಮರ್ಥ್ಯ ಸಕ್ಸೆಸ ಎಲ್ಲವೂ ಸಿಗಲಿ. ನೀವು ಮತ್ತಷ್ಟು ಶಕ್ತಿಶಾಲಿಗಳಾಗಿ. ಗುಡ್ ಲಕ್‌ & ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

19) ನಿಮ್ಮ ಹೊಸ ವರುಷದ ಆರಂಭ ನಿಮಗೆ ಅದ್ಭುತ ಯಶಸ್ಸನ್ನು ತಂದು ಕೊಡಲಿ. ಅನಂತ ಸುಖ ಶಾಂತಿ ಸಂತೋಷ ಸಂಪತ್ತು ಸಕ್ಸೆಸ ನಿಮ್ಮದಾಗಲಿ. ಹೊಸ ವರ್ಷದ ಹಾರ್ದಿಕ ಶುಭಾಷಯಗಳು... ‌
Happy New Year Wishes in Kannada

20) ನನ್ನ ನ್ಯೂ ಇಯರ್ ವಿಶ್ ಫಸ್ಟ ಆಗಿರದಿದ್ದರೂ ಬೆಸ್ಟ ಆಗಿರುತ್ತದೆ. ಬೆಸ್ಟ ಪರ್ಸನಗೆ ಬೆಸ್ಟ ಹ್ಯಾಪಿ ನ್ಯೂ ಇಯರ್... 
Happy New Year Wishes in Kannada

21) ಹೊಸ ವರುಷವನ್ನು ಎಂಜಾಯ ಮಾಡುತ್ತಾ ಬರಮಾಡಿಕೊಳ್ಳಿ. ಆದರೆ ಹಳೆ ವರ್ಷದಿಂದ ಕಲಿತ ಪಾಠಗಳನ್ನು ಯಾವತ್ತೂ ಮರೆಯಬೇಡಿ. ಹ್ಯಾಪಿ ನ್ಯೂ ಇಯರ್... 

Happy New Year Wishes in Kannada

22)  ಪ್ರತಿ ಕ್ಷಣವೂ ಒಂದು ಹೊಸ ಆರಂಭವಾಗಿದೆ. ಪ್ರತಿ ಕ್ಷಣವನ್ನು ಸರಿಯಾಗಿ ಬಳಸಿಕೊಳ್ಳಿ, ಪ್ರತಿ‌ ಕ್ಷಣವನ್ನು ಆನಂದಿಸಿ. ಹ್ಯಾಪಿ ನ್ಯೂ ಇಯರ್... 

Happy New Year Wishes in Kannada


ಹ್ಯಾಪಿ ನ್ಯೂ ಇಯರ ಕೋಟ್ಸ -Happy New Year Wishes in Kannada

Blogger ನಿಂದ ಸಾಮರ್ಥ್ಯಹೊಂದಿದೆ.