ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage in Kannada

                                      ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage

                      ಹಾಯ್ ಗೆಳೆಯರೇ, ಮದುವೆಗೂ ಮುಂಚೆ ಜಾತಕ‌ ಟೆಸ್ಟ ಮಾಡಿಸೋದು ಬಿಡೋದು ನಿಮ್ಮ ಪರ್ಸನಲ್ ಚಾಯ್ಸ & ಇಂಟರೆಸ್ಟ. ಆದರೆ ಮದುವೆಗೂ ಮುಂಚೆ ಕಂಪಲ್ಸರಿಯಾಗಿ ಬ್ಲಡ ಟೆಸ್ಟ ಮಾಡಿಸಿಕೊಳ್ಳಿ‌. ನಿಮ್ಮ ಹಾಗೂ ನಿಮ್ಮ ಫ್ಯೂಚರ್‌ ಲೈಫ ಪಾರ್ಟನರನ ಬ್ಲಡ್ ಟೆಸ್ಟ ಮಾಡಿಸಿಕೊಳ್ಳದೇ ಮದುವೆಯಾಗಬೇಡಿ. ಬ್ಲಡ್ ಟೆಸ್ಟ ಮಾಡಿಸಿಕೊಳ್ಳುವುದರಲ್ಲಿ ಮುಜುಗುರಪಡುವಂಥದ್ದು ಏನಿಲ್ಲ. ಬ್ಲಡ ಟೆಸ್ಟ ಮಾಡಿಸಿಕೊಂಡ ನಂತರವೇ ಮದುವೆಯಾಗಿ. ಏಕೆಂದರೆ ಈಗ ಫಾಸ್ಟ ಜಮಾನಾಯಿದೆ. ಹುಡುಗರು ಹುಡುಗಿಯರು ಇಬ್ಬರು ಏನು ಯಾವುದಕ್ಕೂ ಕಮ್ಮಿಯಿಲ್ಲ‌. ಮದುವೆಗೂ ಮುಂಚೆ ಏನೇನು ಯಡವಟ್ಟು ಮಾಡಿಕೊಂಡಿರುತ್ತಾರೆ ಅವರಿಗೆ ‌ಗೊತ್ತು. ಸೋ ಮದುವೆಯಾದ ಮೇಲೆ ಪಶ್ಚಾತ್ತಾಪ ಪಡುವುದಕ್ಕಿಂತ ಮದುವೆಗೂ ‌ಮುಂಚೆ ಒಂದ್ಸಲ ಬ್ಲಡ ಟೆಸ್ಟ ಮಾಡಿಸಿಕೊಂಡು ಆನಂತರ ಮದುವೆಯಾಗಿ, ಹ್ಯಾಪಿ ಲೈಫನ್ನು ಎಂಜಾಯ ಮಾಡಿ. 

ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage

ಬ್ಲಡ ಟೆಸ್ಟ ಮಾಡಿಸುವುದರಿಂದ ಬೇಸಿಕ್ಕಾಗಿ ನಾಲ್ಕು ಲಾಭಗಳಿವೆ ; 

1) ಸೆಕ್ಸುವಲ್ ಡಿಸಿಜಗಳ ಬಗ್ಗೆ ಗೊತ್ತಾಗುತ್ತದೆ.

                           ಮದುವೆಗೂ ಮುಂಚೆ ನೀವು ಹಾಗೂ ನಿಮ್ಮ ಫ್ಯೂಚರ್ ಲೈಫ ಪಾರ್ಟನರ ಇಬ್ಬರು ಒಟ್ಟಾಗಿ ಬ್ಲಡ ಟೆಸ್ಟ ಮಾಡಿಸಿಕೊಂಡರೆ ನಿಮ್ಮಿಬ್ಬರಲ್ಲಿ ಯಾರಿಗಾದರೂ ಸೆಕ್ಸುವಲಿ ಟ್ರಾನ್ಸಮಿಟೆಡ ಡಿಸಿಜಗಳು ಇವೆಯಾ ಅಥವಾ ಇಲ್ವಾ ಎಂಬುದು ಗೊತ್ತಾಗುತ್ತದೆ. ನಿಮ್ಮ ಫ್ಯುಚರ ಲೈಫ ಪಾರ್ಟನರ ದಾರಿತಪ್ಪಿ ಮಾಡಬಾರದನ್ನ ಮಾಡಿ ಏಡ್ಸ, ಹೆಪಟೈಟಿಸ್ ಬಿಗಳಂಥ ಲೈಂಗಿಕ  ರೋಗಗಳಿಗೆ ತುತ್ತಾಗಿದ್ದರೆ ಅನ್ಯಾಯವಾಗಿ ನಿಮ್ಮ ಲೈಫ ಕೂಡ ಹಾಳಾಗುತ್ತದೆ. ನೀವು ಈ ವಿಷಯ ಗೊತ್ತಿಲ್ಲದೆ ಅವರೊಂದಿಗೆ ಸೇರಿ ಮಕ್ಕಳನ್ನ ಮಾಡಿದರೆ ಆ ಮಕ್ಕಳ ಲೈಫ ಕೂಡ ಹಾಳಾಗುತ್ತದೆ. ಈಗ ಮುಖ ನೋಡಿ ಯಾರನ್ನು ನಂಬಕ್ಕಾಗಲ್ಲ. ನೀವು ಮದುವೆಗೂ ಮುಂಚೆ ಬ್ಲಡ ಟೆಸ್ಟ ಮಾಡಿಸಿಕೊಂಡರೆ ಮುಂದೆ ಆಗಬಹುದಾದ ಅನಾಹುತ ತಪ್ಪುತ್ತದೆ. 

ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage

2) ಬ್ಲಡ ಟೆಸ್ಟ ಮಾಡಿಸುವುದರಿಂದ ಬ್ಲಡ ಕಂಪ್ಯಾಟಿಬಿಲಿಟಿ ಗೊತ್ತಾಗುತ್ತದೆ. 

                    ಕೆಲವೊಂದಿಷ್ಟು ಬ್ಲಡ ಗ್ರುಪಗಳು ಕೆಲವೊಂದಿಷ್ಟು ಬ್ಲಡ ಗ್ರುಪಗಳೊಂದಿಗೆ ಮಾತ್ರ ಕಂಪ್ಯಾಟಿಬಲ ಆಗಿರುತ್ತವೆ. ಒಂದು ವೇಳೆ ನಿಮ್ಮ ಬ್ಲಡ ಗ್ರುಪ್ ನಿಮ್ಮ ಪಾರ್ಟನರನ ಬ್ಲಡ ಗ್ರುಪನೊಂದಿಗೆ ಕಂಪ್ಯಾಟಿಬಲ ಆಗದಿದ್ದರೆ ವೈಫಗೆ ಪ್ರೆಗ್ನನ್ಸಿ ಟೈಮಲ್ಲಿ ಪ್ರಾಬ್ಲಮ‌ ಆಗುವ ಚಾನ್ಸಸ ತುಂಬಾನೇ ಇರುತ್ತದೆ. ಅಲ್ಲದೇ ವಿಕಲಾಂಗ ಮಕ್ಕಳು ಜನಿಸುವ ಸಾಧ್ಯತೆನೂ ಇರುತ್ತದೆ. ಈ ವಿಷಯದಲ್ಲಿ ಹೆದರುವ ಅವಶ್ಯಕತೆ ಇಲ್ಲ. ಇದಕ್ಕೆ ಸೂಕ್ತ ಸೋಲುಷನಯಿದೆ. ನೀವು ಒಳ್ಳೆ ಡಾಕ್ಟರನ್ನು ಸಂಪರ್ಕಿಸಿ ಅವರು ನಿಮಗೆ ಸರಿಯಾಗಿ ಗೈಡ ಮಾಡ್ತಾರೆ. 

ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage

3) ಫ್ಯಾಮಿಲಿ ಮೆಡಿಕಲ್ ಹಿಸ್ಟರಿ ಗೊತ್ತಾಗುತ್ತದೆ. 

                 ನೀವು ಮದುವೆಗೂ ಮುಂಚೆ ಬ್ಲಡ ಟೆಸ್ಟ ಮಾಡಿಸಿದರೆ ನಿಮಗೆ ನಿಮ್ಮ ಪಾರ್ಟನರನ ಫ್ಯಾಮಿಲಿ ಮೆಡಿಕಲ ಹಿಸ್ಟರಿ ಗೊತ್ತಾಗುತ್ತದೆ. ಕೆಲವೊಂದಿಷ್ಟು ರೋಗಗಳು ಜನೇಟಿಕಾಗಿ ಬರುತ್ತವೆ‌. ಉದಾಹರಣೆಗೆ : ಡಯಾಬಿಟಿಸ್, ಹಾರ್ಟ ಡಿಸಿಜ & ಹೇರಫಾಲ. ನಿಮಗೆ ಫ್ಯಾಮಿಲಿಯ ಮೆಡಿಕಲ್ ಹಿಸ್ಟರಿ ಮೊದಲೇ ಗೊತ್ತಾದರೆ ನೀವು ಮದುವೆಯಾದ ದಿನದಿಂದಲೇ ಪ್ರಿಕಾಷನ್ಸಗಳನ್ನು ತೆಗೆದುಕೊಳ್ಳಬಹುದು ಮತ್ತು ವಯಸ್ಸಾದಾಗ ಬರುವ ರೋಗಗಳಿಂದ ಈಜಿಯಾಗಿ ಸೇಫಾಗಬಹುದು. 

ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage

 4) ಡ್ರಗ ಅಡಿಕ್ಷನ ಬಗ್ಗೆ ಗೊತ್ತಾಗುತ್ತದೆ.

                ನೀವು ಮದುವೆಗೂ ಮುಂಚೆ ಬ್ಲಡ್ ಟೆಸ್ಟ ಮಾಡಿಸಿದರೆ ನಿಮ್ಮ ಪಾರ್ಟನರ ಡ್ರಗ ಅಡಿಕ್ಟ ಆಗಿದ್ದಾರಾ ಅಥವಾ ಇಲ್ವಾ ಎಂಬುದು ಗೊತ್ತಾಗುತ್ತದೆ. ನಶೇಡಿಗಳನ್ನ ಮದುವೆಯಾಗಿ ಕಣ್ಣೀರಲ್ಲಿ ಕೈತೊಳೆಯುದಕ್ಕಿಂತ ಸಿಂಗಲಾಗಿ ಸಾಯುವುದು ಎಷ್ಟೋ ಪಟ್ಟು ವಾಸಿಯಾಗಿದೆ. ನಿಮಗೆ ನೋಡಿದ ಪಾರ್ಟನರ ಡ್ರಗ ಅಡಿಕ್ಟ ಅಂತಾ ಮೊದಲೇ ಗೊತ್ತಾದರೆ ನೀವು ಮದುವೆ ಕ್ಯಾನ್ಸಲ ಮಾಡಿ ಒಳ್ಳೆ ಲೈಫ ಪಾರ್ಟನರನ್ನು ಸೆಲೆಕ್ಟ ಮಾಡಬಹುದು. 

ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage

                          ಫ್ರೆಂಡ್ಸ, ಮದುವೆಗೂ ಮುಂಚೆ ಬ್ಲಡ ಟೆಸ್ಟ ಮಾಡಿಸುವುದರಿಂದ ಇಷ್ಟೆಲ್ಲ ಲಾಭಗಳಿವೆ. ಇದು ಸಿಲ್ಲಿ ವಿಷಯ ಅನಿಸಬಹುದು, ಆದರೆ ಬಹಳಷ್ಟು ಇಂಪಾರಟಂಟಾಗಿದೆ. ಮದುವೆಗೂ ಮುಂಚೆ ಕಂಪಲ್ಸರಿಯಾಗಿ ಬ್ಲಡ ಟೆಸ್ಟ ಮಾಡಿಸಿ, ಹ್ಯಾಪಿ ಲೈಫನ್ನು ಎಂಜಾಯ ಮಾಡಿ. ಇದನ್ನು ತಪ್ಪದೇ ನಿಮ್ಮ ಎಲ್ಲ ಫ್ಯಾಮಿಲಿ ಮೆಂಬರಗಳೊಂದಿಗೆ, ರಿಲೇಟಿವ್ಸಗಳೊಂದಿಗೆ ಶೇರ್ ಮಾಡಿ. ಇದೆ ಟಾಪಿಕಗೆ ರಿಲೇಟೆಡ್ ಒಂದು ರೊಮ್ಯಾಂಟಿಕ್ ಕಥೆಯಿದೆ ಓದಿ. ಲಿಂಕ್ ಇಂತಿದೆ -  LINK  All the Best and Thanks You....

ಮದುವೆಗೂ ಮುಂಚೆ ತಪ್ಪದೇ ಈ ಕೆಲಸ ಮಾಡಿ - Importance of Blood Test before Marriage
Blogger ನಿಂದ ಸಾಮರ್ಥ್ಯಹೊಂದಿದೆ.