ಮಕರ ಸಂಕ್ರಾಂತಿಯ ಶುಭಾಷಯಗಳು - Makar Sankranti Wishes in Kannada 2021 - Happy Makar Sankranti Best Wishes and Quotes in Kannada
1) ಎಳ್ಳು ಬೆಲ್ಲ ತೆಗೆದುಕೊಂಡು ಎಳ್ಳು ಬೆಲ್ಲದಂಗಿರಿ.
ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು. Happy Makar Sankranti...!!
2) ಜೀವನ ಸುಖದು:ಖಗಳ ಸಾಗರ,
ನಾವು ನೀವು ಸದಾ ಒಂದಾಗಿದ್ದರೆ
ಪ್ರತಿದಿನವೂ ಹಬ್ಬದ ಸಡಗರ...
ನಮ್ಮ ಎಳ್ಳು ಬೆಲ್ಲ ತೆಗೆದುಕೊಂಡು ನಮ್ಮೊಂದಿಗೆ ಎಳ್ಳುಬೆಲ್ಲದಂತೆ ಇರಿ.
ಮಕರ ಸಂಕ್ರಮಣದ ಹಾರ್ದಿಕ ಶುಭಾಷಯಗಳು.
ಹ್ಯಾಪಿ ಸಂಕ್ರಾಂತಿ...!!
3) ಜೀವನ ನೋವು ನಲಿವುಗಳ ಸರಿಸಮ ಸಂಗಮವಾಗಿದೆ.
ನೋವೆಂಬ ಎಳ್ಳು ಕಡಿಮೆಯಾಗಿ
ನಲಿವೆಂಬ ಬೆಲ್ಲ ಹೆಚ್ಚಾಗಲಿ.
ದು:ಖವೆಲ್ಲ ಮಾಯವಾಗಿ ಸುಖ ಸಂತೋಷದ ಸಿಹಿ ಬೆಲ್ಲ ನಿಮ್ಮದಾಗಲಿ.
ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು...!!
4) ಈ ಸುಗ್ಗಿ ನಿಮ್ಮ ಮನೆ ತುಂಬ ಸಂಪತ್ತನ್ನು ತುಂಬಲಿ,
ಈ ಸಂಕ್ರಾಂತಿ ನಿಮ್ಮ ಮನೆಮನಕ್ಕೆ ಶಾಶ್ವತ ಸಂತಸವನ್ನು ತರಲಿ.
ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಷಯಗಳು...
5) ನೀವು ಕಂಡ ಕನಸುಗಳೆಲ್ಲ ನನಸಾಗಲಿ,
ನಿಮ್ಮ ಹೆಸರು ಗಾಳಿಪಟದಂತೆ ಗಗನ ಚುಂಬಿಸಲಿ.
ಹ್ಯಾಪಿ ಮಕರ ಸಂಕ್ರಾಂತಿ...!!
6) ಮಕರ ಸಂಕ್ರಾಂತಿ ಸೂರ್ಯನ ಬೆಂಕಿಯಲ್ಲಿ
ನಿಮ್ಮ ಕಷ್ಟಗಳೆಲ್ಲ ಸುಟ್ಟು ಭಸ್ಮವಾಗಲಿ.
ಸುಖ, ಸಂಪತ್ತು, ಸಂತೋಷದ ಬೆಳಕು
ನಿಮ್ಮ ಮನೆಮನವನ್ನು ಬೆಳಗಲಿ.
ಹ್ಯಾಪಿ ಮಕರ ಸಂಕ್ರಾಂತಿ...
Happy Makar Sankranti..:--))
7) ಈ ಸಂಕ್ರಾಂತಿ ನಿಮ್ಮ ಮನಸ್ಸಲ್ಲಿ ಹೊಸ ಭರವಸೆಗಳನ್ನು ಮೂಡಿಸಲಿ,
ಈ ಸಂಕ್ರಾಂತಿ ನಿಮ್ಮ ಮನೆಯನ್ನು ಸುಗ್ಗಿಯ ಸಂಪತ್ತಿನಿಂದ ತುಂಬಿಸಲಿ,
ನೀವು ಕಂಡ ಕನಸುಗಳೆಲ್ಲ ಬೇಗನೆ ನನಸಾಗಲಿ,
ನಿಮ್ಮ ಮನೆ ಮನದಲ್ಲಿ ಸದಾ ನಗುವಿನ ಸದ್ದು ಕೇಳಲಿ,
ಜೊತೆಗೆ ನನ್ನ ನೆನಪಿರಲಿ...
ಹ್ಯಾಪಿ ಮಕರ ಸಂಕ್ರಾಂತಿ...
8) ನೋವೆಂಬ ಎಳ್ಳು ನನಗಿರಲಿ,
ನಗುವೆಂಬ ಬೆಲ್ಲ ನಿನಗಿರಲಿ.
ಸೋಲೆಂಬ ಕಹಿ ನನಗಿರಲಿ,
ಗೆಲುವೆಂಬ ಸಿಹಿ ನಿನಗಿರಲಿ.
ನೀ ಬಯಸಿದ್ದೆಲ್ಲವು ನಿನಗೆ ಬೇಗನೆ ಸಿಗಲಿ...
ಹ್ಯಾಪಿ ಮಕರ ಸಂಕ್ರಾಂತಿ.
Happy Makar Sankranti...:-)))
9) ನಿಮಗೆ ಮತ್ತು ನಿಮ್ಮ ಮುದ್ದು ಕುಟುಂಬಕ್ಕೆ ಮಕರ ಸಂಕ್ರಾಂತಿಯ ಅನಂತ ಅನಂತ ಶುಭಾಷಯಗಳು. ಸ್ನೇಹ, ಪ್ರೀತಿ, ಬಾಂಧವ್ಯದ ಶುಭಾಷಯಗಳು. ಹ್ಯಾಪಿ ಸಂಕ್ರಾಂತಿ. Happy Sankranti...!!!