ಹಾಯ್ ಗೆಳೆಯರೇ, ಸೋಲದೆ ಗೆದ್ದ ಮಹಾಶೂರ ಯಾವನು ಇಲ್ಲ. ಎಲ್ಲ ಸಾಧಕರು ಒಂದಲ್ಲ ಒಂದು ರೀತಿಯಲ್ಲಿ ಒಂದ್ಸಲ ಸೋತ ನಂತರವೇ ಗೆಲ್ಲುತ್ತಾರೆ. ಸೋಲಿನ ರುಚಿ ನೋಡದೆ ಗೆಲುವಿನ ನಗೆ ಬೀರಿದವರು ಯಾರು ಇಲ್ಲ. ಎಲ್ಲರೂ ತಮ್ಮ ಲೈಫಲ್ಲಿ ಸೋತೆ ಸೋಲುತ್ತಾರೆ. ಆದರೆ ಕೆಲವರು ಮಾತ್ರ ಸೋಲಿನಿಂದ ಸಿಡಿದೆದ್ದು ಮತ್ತೆ ಗೆದ್ದು ತೋರಿಸುತ್ತಾರೆ. ಬರೀ 1% ಜನ ಮಾತ್ರ ಸೋತ ನಂತರ ಬೌನ್ಸ ಬ್ಯಾಕ ಮಾಡುತ್ತಾರೆ. ನಿಮಗೆ ನಿಮ್ಮ ಲೈಫಲ್ಲಿ ಮತ್ತೆ ಬೌನ್ಸ ಬ್ಯಾಕ ಮಾಡುವ ಆಸೆಯಿದ್ದರೆ ಈ ಸ್ಟೆಪಗಳನ್ನು ಫಾಲೋ ಮಾಡಿ.

Step 1 : ಸೋಲನ್ನು ಶಾಂತಚಿತ್ತದಿಂದ ಒಪ್ಪಿಕೊಳ್ಳಿ
ಏನಾದರೂ ಒಂದನ್ನು ಸಾಧಿಸಲು ಹೊರಟಾಗ ಸೋಲು ಎದುರಾಗುವುದು ಸಹಜವಾಗಿದೆ. ಸೋತಾಗ ಸಂಯಮದಿಂದ ಸೋಲನ್ನು ಸ್ವೀಕರಿಸಿ ಶಾಂತವಾಗಿರಿ. ಅಳು ಬಂದರೆ ಅತ್ತು ಬಿಡಿ, ನಿಮ್ಮ ಮನಸ್ಸನ್ನು ಶಾಂತವಾಗಿರಿಸಿ. ನಿಮ್ಮ ಸೋಲಿಗೆ ಯಾರನ್ನು ದೂಷಿಸಬೇಡಿ, ಯಾರನ್ನು ದ್ವೇಷಿಸಬೇಡಿ. ನಿಮ್ಮ ಸೋಲಿನ ಸಂಪೂರ್ಣ ಹೊಣೆಯನ್ನು ನೀವೇ ಹೊತ್ತುಕೊಳ್ಳಿ. ನಿಮ್ಮ ಲಕ್ಕನ್ನು ಬ್ಲೇಮ ಮಾಡಬೇಡಿ. ಜಸ್ಟ ಸೋಲನ್ನು ಒಪ್ಪಿಕೊಳ್ಳಿ. ಮುಂದಿನ ಗೆಲುವಿಗೆ ತಯಾರಿ ಸ್ಟಾರ್ಟ ಮಾಡಿ.

Step 2 : ಸೋಲಿನಿಂದ ಪಾಠ ಕಲಿಯಿರಿ
ನೀವು ಸೋಲನ್ನು ಸಂಯಮದಿಂದ ಒಪ್ಪಿಕೊಂಡ ನಂತರ ನೀವು ಯಾಕೆ ಸೋತಿರಿ? ಅಂತಾ ಸರಿಯಾಗಿ ಅನಲೈಜ ಮಾಡಿ. ನಿಮ್ಮ ಸೋಲಿಗೆ ಕಾರಣಗಳೇನು? ಎಂಬುದನ್ನು ತಿಳಿದುಕೊಂಡು ಅವುಗಳನ್ನು ಸರಿಪಡಿಸಿ. ನಿಮ್ಮ ತಪ್ಪುಗಳಿಂದ ಪಾಠ ಕಲಿಯಿರಿ. ನಿಮ್ಮ ತಪ್ಪುಗಳೇ ನಿಮಗೆ ಗುರು. ಇವುಗಳಿಂದ ಪಾಠ ಕಲಿಯಿರಿ. ನಿಮ್ಮ ವಿಕನೇಸಗಳನ್ನು ನಿಮ್ಮ ಸ್ಟ್ರೇಂಥಾಗಿ ಕನವರ್ಟ ಮಾಡಿ.

Step 3 : ಪೋಜಿಟಿವ ಮೈಂಡಸೆಟನೊಂದಿಗೆ ಮತ್ತೆ ಕೆಲಸ ಪ್ರಾರಂಭಿಸಿ
ಬಹಳಷ್ಟು ಜನ ಸೋತ ನಂತರ ಮೈದಾನ ಬಿಟ್ಟು ಓಡಿ ಹೋಗುತ್ತಾರೆ. ನೀವು ಆ ರೀತಿ ಹೇಡಿತನ ಮಾಡಬೇಡಿ. ಸೋತಾಗ ನಿಮ್ಮ ಗೋಲನಿಂದ ಡೈವರ್ಟಾಗಬೇಡಿ. ನಿಮ್ಮ ಗೋಲಗಳಿಗೆ ಸ್ಟೀಕ ಆನಾಗಿ. ಪ್ರತಿ ಕೆಟ್ಟ ಪರಿಸ್ಥಿತಿಗೆ ಎರಡು ಸೈಡಗಳಿರುತ್ತವೆ. ಒಂದು ಗುಡ ಸೈಡ್, ಇನ್ನೊಂದು ಬ್ಯಾಡ ಸೈಡ. ಬ್ಯಾಡ ಸೈಡನ್ನು ಇಗ್ನೋರ ಮಾಡಿ, ಗುಡ್ ಸೈಡ ಮೇಲೆ ಸರಿಯಾಗಿ ಫೋಕಸ ಮಾಡಿ. ಸದ್ಯಕ್ಕೆ ನಿಮ್ಮ ಬಳಿ ಇರುವುದನ್ನೆಲ್ಲವನ್ನು ಸರಿಯಾಗಿ ಯುಜ ಮಾಡಿಕೊಳ್ಳಿ. ಎಫೆಕ್ಟಿವಾಗಿ ನಿಮ್ಮ ಶಕ್ತಿ ಮೀರಿ ಕೆಲಸ ಮಾಡಿ. ಹೊಸ ಹೋಪನೊಂದಿಗೆ ಮತ್ತೆ ಕೆಲಸ ಸ್ಟಾರ್ಟ ಮಾಡಿ ಸಕ್ಸೆಸಫುಲ್ಲಾಗಿ.
ಓಕೆ ಗೆಳೆಯರೇ, ಈ ಮೂರು ಸ್ಟೇಪಗಳನ್ನು ಫಾಲೋ ಮಾಡಿದರೆ ಖಂಡಿತ ನೀವು ಸೋಲಿನಿಂದ ಬೌನ್ಸ ಬ್ಯಾಕ ಮಾಡುತ್ತೀರಿ. ಲೈಫಲ್ಲಿ ಬೌನ್ಸ ಬ್ಯಾಕ ಮಾಡಿ. All the best and Thanks You...
