
ಸಾಮಾನ್ಯವಾಗಿ ಒಂಟಿಯಾಗಿರುವ ಯುವಕ ಯುವತಿಯರು ಪೋ** ವಾಚಿಂಗಗೆ ಅಡಿಕ್ಟ ಆಗಿರುತ್ತಾರೆ. ಇದರಿಂದ ಅವರ ಕೆಲಸ, ಪ್ರೋಡಕ್ಟಿವಿಟಿ, ಸ್ಟಡಿ, ಸೆಲ್ಪ ಇಂಫ್ರೂವಮೆಂಟ, ಮೆಂಟಲ ಹೆಲ್ಥ, ಸ್ಲೀಪ್ ಕ್ವಾಲಿಟಿ, ಹ್ಯಾಪಿನೆಸ್ ಎಲ್ಲವೂ ಹಾಳಾಗಿರುತ್ತವೆ. ಅವರು ಈ ಕೆಟ್ಟ ಚಟವನ್ನು ಬಿಡಬೇಕು ಅಂತಾ ಪ್ರಯತ್ನಿಸುತ್ತಿರುತ್ತಾರೆ, ಅಷ್ಟರಲ್ಲಿ ಟಿವಿಯಲ್ಲೋ ಅಥವಾ ಸೋಸಿಯಲ್ ಮಿಡಿಯಾದಲ್ಲೋ ಏನೋ ಒಂದು ಸೆನ್ಸಿಬಲ್ ಫೋಟೋ ಅಥವಾ ವಿಡಿಯೋ ನೋಡಿ ಟ್ರಿಗರ್ ಆಗುತ್ತಾರೆ. ಮತ್ತೆ ಅಶ್ಲೀಲ ವಿಡಿಯೋಗಳನ್ನು ನೋಡಲು ಪ್ರಾರಂಭಿಸುತ್ತಾರೆ. ನೀವು ಅಂಥವರಲ್ಲಿ ಒಬ್ಬರಾಗಿದ್ದರೆ "Develop a higher test to discard the lower one" ಫಾರ್ಮುಲಾದಿಂದ ಈ ಕೆಟ್ಟ ಚಟವನ್ನು ಶಾಶ್ವತವಾಗಿ ಬಿಟ್ಟುಬಿಡಿ.
ಕೆಟ್ಟ ಚಟವನ್ನು ಬಿಡುವುದಕ್ಕಾಗಿ ಒಳ್ಳೆ ಚಟವನ್ನು ಬೆಳೆಸಿಕೊಳ್ಳಿ. ಅಶ್ಲೀಲ ಚಿತ್ರಗಳ ವಿಡಿಯೋಗಳನ್ನು ನೋಡುವ ಬದಲು ಸ್ಟಾಂಡಅಪ್ ಕಾಮಿಡಿಗಳನ್ನು ನೋಡಿ, ಒಳ್ಳೇ ಎಜುಕೇಶನಲ ಕಂಟೆಂಟಗಳನ್ನು ನೋಡಿ, ಅನಿಮೇಷನಗಳನ್ನು ನೋಡಿ. ನಿಮ್ಮ ಡರ್ಟಿ ಥಾಟ್ಸಗಳನ್ನು ಕಂಟ್ರೋಲ್ ಮಾಡುವುದಕ್ಕಾಗಿ ಡೇಲಿ ಯೋಗಾಭ್ಯಾಸ ಮಾಡಿ. ನಿಮ್ಮನ್ನು ಸದಾ ಕ್ರಿಯೆಟಿವ ಕೆಲಸಗಳಲ್ಲಿ ತೊಡಗಿಸಿಕೊಳ್ಳಿ. ಒಂಟಿಯಾಗಿರುವುದನ್ನು ಬಿಟ್ಟು ಎಲ್ಲರೊಂದಿಗೆ ಫ್ರೆಂಡ್ಲಿಯಾಗಿರಿ. ನಿಮ್ಮ ಈ ದರಿದ್ರ ದುಶ್ಚಟ ನಿಮ್ಮಿಂದ ದೂರ ಹೋಗುತ್ತದೆ.