Rich Dad Poor Dad Book in Kannada | How to Earn More Money in Kannada | Robert Kiyosaki Book in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

Rich Dad Poor Dad Book in Kannada | How to Earn More Money in Kannada | Robert Kiyosaki Book in Kannada

      



ರೀಚ್ ಡ್ಯಾಡ್ ಪೂವರ ಡ್ಯಾಡ್ : Rich Dad Poor Dad

   ಗೆಳೆಯರೇ, ಬರೀ ಭಾರತದಲ್ಲಷ್ಟೇ ಬಡವರ ಸಂಖ್ಯೆ ಹೆಚ್ಚಾಗಿಲ್ಲ. ಜಗತ್ತಿನಾದ್ಯಂತ ಬಡವರ ಸಂಖ್ಯೆ ಹೆಚ್ಚಾಗಿದೆ. ಏಕೆಂದರೆ ಮೈಂಡಸೆಟ್ಟಿನ ಡಿಫರೆನ್ಸನಿಂದಾಗಿ ಬಡವರು ಬಡವರಾಗುತ್ತಿದ್ದಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ನಮ್ಮ ಶಾಲಾ ಕಾಲೇಜುಗಳನ್ನು ನಾನು ಬಹಳಷ್ಟು ಹೇಟ್ ಮಾಡುವೆ.‌ ಜೊತೆಗೆ ನನ್ನ ಲೈಫಿನ್ ಗೋಲ್ಡನ್ ಮುಮೆಂಟಗಳನ್ನ ವೆಸ್ಟ ಮಾಡಿದ ಎಲ್ಲ ಟೀಚರಗಳಿಗೆ ಶಾಪ ಹಾಕುವೆ. ಏಕೆಂದರೆ ಇವರು ಯಾವತ್ತೂ ಸಹ ನನ್ನ ಟ್ಯಾಲೆಂಟಗೆ ಸಪೋರ್ಟ್ ಮಾಡಿಲ್ಲ‌. ಒಂದಿನವೂ ನನ್ನನ್ನು ಗೌರವದಿಂದ ನಡೆಸಿಕೊಂಡಿಲ್ಲ. ಬರೀ ಜಾಸ್ತಿ ಮಾರ್ಕ್ಸ ತೆಗೆದುಕೊಳ್ಳುವ ಗೂಬೆಗಳೊಂದಿಗೆ ಕಂಪೇರ್ ಮಾಡಿ ನನ್ನನ್ನು ಕಿಂಡಲ್ ಮಾಡಿ ನನ್ನನ್ನು ಡಿಮೋಟಿವೇಟ್ ಮಾಡಿದ್ದಾರೆ. ಆದರೆ ನಾನೀಗ ನನ್ನ ಸಕ್ಸೆಸನಿಂದ, ಸಂಪತ್ತಿನಿಂದ ಅವರನ್ನು ಇನಡೈರೆಕ್ಟಾಗಿ ಕಿಂಡಲ ಮಾಡುವ ಸ್ಟೇಟಸ್ ತನಕ ತಲುಪಿರುವೆ ಎಂದರೆ ಅದಕ್ಕೆ ಕಾರಣ ರಿಚ್ ಡ್ಯಾಡ ಪೂವರ ಡ್ಯಾಡ ಬುಕನಂಥಹ ಬಿಜನೆಸ್ ಬುಕಗಳು. 

ರೀಚ್ ಡ್ಯಾಡ್ ಪೂವರ ಡ್ಯಾಡ್ : Rich Dad Poor Dad Kannada Link :- https://www.roaringcreationsfilms.com/rich-dad-poor-dad-book-in-kannada/

Book Link - Rich Dad Poor Dad Book Link - Click Here 

Rich Dad Poor Dad Book Summary in Kannada

                ಲೈಫಲ್ಲಿ ಹ್ಯಾಪಿಯಾಗಿ ಬದುಕಲು ಸಾಕಷ್ಟು ದುಡ್ಡು ಬೇಕೆ ಬೇಕು. ದುಡ್ಡಿದ್ರೇನೆ ದುನಿಯಾ. ಬಟ್‌ ನಮ್ಮ ಕಾಲೇಜಲ್ಲಿ ನಮಗೆ ಹಣ ಮಾಡುವುದನ್ನು ಕಲಿಸಲ್ಲ. ಏಕೆಂದರೆ ಅಲ್ಲಿರುವ ಸ್ಟೂಪಿಡ ಟೀಚರಗಳಿಗೇನೆ ಯಾವುದೇ ಫೈನಾನ್ಸಿಯಲ್ ನಾಲೇಡ್ಜ ಇರುವುದಿಲ್ಲ. ಅವರು EMI ಕಟ್ಟುವಲ್ಲಿ ಎಕ್ಸ್ಪರ್ಟ್ ಆಗಿರುತ್ತಾರೆಯೇ ಹೊರತು ದೇಶಕ್ಕೆ ಬೇಕಾದ ಸಮರ್ಥ ನಾಯಕರನ್ನು, ಗ್ರೇಟ್ ಬಿಜನೆಸ್ ಮ್ಯಾನಗಳನ್ನು ರೆಡಿ ಮಾಡುವಲ್ಲಿ ಅವರಿಗೆ ಇಂಟರೆಸ್ಟ ಇರಲ್ಲ. ಹೀಗಾಗಿ ಇವರು ನಮ್ಮಿಂದ ಲಕ್ಷಗಟ್ಟಲೆ ಫೀಜ ತೆಗೆದುಕೊಂಡರೂ ಸಹ ನಮಗೆ ಹಣ ಮಾಡುವುದನ್ನು ಕಲಿಸಲ್ಲ, ಒಂದೊಳ್ಳೆ ಮಾರಲ ವ್ಯಾಲೂ ಕಲಿಸಲ್ಲ. Rat Race ಬಿಟ್ಟರೆ ಅವರಿಗೆ ಬೇರೇನೂ ಬರಲ್ಲ. ಅವರ ನಾಲೇಜ್ ಬರೀ ನೌಕರಿ ಮಾಡುವ ಗುಲಾಮರನ್ನು ರೆಡಿ ಮಾಡಲು ಸೀಮಿತವಾಗಿದೆ.  ಅದಕ್ಕಾಗಿಯೇ ನಾವು ಎಷ್ಟೇ ಎಜುಕೇಟೆಡಾದರೂ ಆರ್ಡಿನರಿ ವ್ಯಕ್ತಿಗಳಾಗುತ್ತೇವೆ. ಆದರೆ ಕಾಲೇಜ್ ಡ್ರಾಪ್ಔಟ್ ಮಾಡಿದವರು ಲೈಫಲ್ಲಿ ಏಟು ತಿಂದು ರಾಯಲ್ ಲೈಫ್ ಲೀಡ್ ಮಾಡುತ್ತಾರೆ. ಟೀಚರಗಳು ಎಲ್ಲಿ ತನಕ ದೇಶದ ಅಸಲಿ ಟ್ಯಾಲೆಂಟ್‌ ಲಾಸ್ಟ ಬೆಂಚಲ್ಲಿದೆ ಎಂಬುದನ್ನು ಅರ್ಥಮಾಡಿಕೊಂಡು ಎಲ್ಲ ಸ್ಟೂಡೆಂಟ್ಸಗಳನ್ನು ಈಕ್ವಲಾಗಿ ನೋಡಲ್ಲವೋ ಅಲ್ಲಿ ತನಕ ನಾನು ಅವರಿಗೆ ಜಾಸ್ತಿ ರೆಸ್ಪೆಕ್ಟನ್ನು ಕೊಡಲ್ಲ. ಟೀಚರಗಳಲ್ಲಿನ ಈ ಕೀಳು ಮೆಂಟ್ಯಾಲಿಟಿ ಬದಲಾಗಬೇಕು, ಇಲ್ಲವಾದರೆ ನಮ್ಮ ದೇಶ ಬದಲಾಗಲ್ಲ. ಅದಿರಲಿ ಬಿಡಿ, ಮ್ಯಾಟರ ದಾರಿ ಬಿಟ್ಟು ಹೊರಟಿದೆ, ಸ್ವಾರಿ. ನೀವು ರೀಚ್ ಆಗಬೇಕೆಂದರೆ ಮೊದಲು ನೀವು ರೀಚ್ ಮೈಂಡಸೆಟ್ಟನ್ನು ಬೆಳೆಸಿಕೊಳ್ಳಬೇಕು. ಒಂದ್ಸಲ ರೀಚ್ ಡ್ಯಾಡ ಪೂವರ ಡ್ಯಾಡ್ ಬುಕ್ಕನ್ನು ಓದಿ, ರೀಚ್ ಮೈಂಡಸೆಟ ಬೆಳೆಸಿಕೊಳ್ಳಿ. ನೀವು ಖಂಡಿತ ರೀಚ್ ಆಗುತ್ತೀರಾ. 

Best Money Making Book - Best Money Earning Tips Book

Book Link - Rich Dad Poor Dad Book Link - Click Here 

Rich Dad Poor Dad Book Summary in Kannada

Blogger ನಿಂದ ಸಾಮರ್ಥ್ಯಹೊಂದಿದೆ.