ಧನ್ವಂತರಿ ಮಂತ್ರ - Dhanvantari Mantra in Kannada - Dhanvantari Mantra Stotra in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಧನ್ವಂತರಿ ಮಂತ್ರ - Dhanvantari Mantra in Kannada - Dhanvantari Mantra Stotra in Kannada

ಧನ್ವಂತರಿ ಮಂತ್ರ - Dhanvantari Mantra Stotra in Kannada

                                   ಈ ಧನ್ವಂತರಿ ಮಂತ್ರವು ‌ಆರ್ಯುವೇದದ ದೇವರಾದ ಧನ್ವಂತರಿಗೆ ಸಮರ್ಪಿತವಾಗಿದೆ. ಧನ್ವಂತರಿ ಮಹಾವಿಷ್ಣುವಿನ ಅವತಾರವೆಂದು ನಂಬಲಾಗಿದೆ. ಪ್ರತಿನಿತ್ಯ ಧನ್ವಂತರಿ ಮಂತ್ರವನ್ನು ಜಪಿಸುವುದರಿಂದ ಎಲ್ಲ ತರಹದ ರೋಗಗಳು ಹಾಗೂ ಭಯಗಳು ನಿವಾರಣೆಯಾಗುತ್ತವೆ. ಧನ್ವಂತರಿ ಮಂತ್ರ ಇಂತಿದೆ ; 

"ಓಂ‌ ನಮೋ‌ ಭಗವತೆ ಮಹಾಸುದರ್ಶನಾಯ ವಾಸುದೇವಾಯ ಧನ್ವಂತರಾಯೆ: 

ಅಮೃತಕಲಶ ಹಸ್ತಾಯ ಸರ್ವ ಭವವಿನಾಶಾಯ ಸರ್ವ ರೋಗನಿವಾರಣಾಯ್ 

ತ್ರಿಲೋಕಪಥಾಯ ತ್ರಿಲೋಕನಾಥಾಯ ಶ್ರೀ ಮಹಾವಿಷ್ಣುಸ್ವರೂಪ ಶ್ರೀಧನವಂತರಿ ಸ್ವರೂಪ ಶ್ರೀ ಶ್ರೀ ಶ್ರೀ ಔಷಧಚಕ್ರ ನಾರಾಯಣಾಯ ನಮ: "

                             ಈ ಮಹಾ ಧನ್ವಂತರಿ ಮಂತ್ರವನ್ನು ತಪ್ಪದೇ ನಿಮ್ಮೆಲ್ಲ ಪ್ರೀತಿಪಾತ್ರರೊಂದಿಗೆ ಶೇರ್ ಮಾಡಿ ನಿಮ್ಮೆಲ್ಲ ರೋಗಗಳು ದೂರಾಗುತ್ತವೆ. ಧನ್ಯವಾದಗಳು...

ಧನ್ವಂತರಿ ಮಂತ್ರ - Dhanvantari Mantra Stotra in KannadaBlogger ನಿಂದ ಸಾಮರ್ಥ್ಯಹೊಂದಿದೆ.