ಗಾಯತ್ರಿ ಮಂತ್ರ - Gayatri Mantra in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಗಾಯತ್ರಿ ಮಂತ್ರ - Gayatri Mantra in Kannada

ಗಾಯತ್ರಿ ಮಂತ್ರ - Gayatri Mantra in Kannada

                    ಗಾಯತ್ರಿ ಮಂತ್ರವೂ ಒಂದು ಮಹಾನ ಶಕ್ತಿಶಾಲಿ ಮಂತ್ರವಾಗಿದೆ. ಈ ಮಂತ್ರಕ್ಕೆ ಸಾವಿತ್ರಿ ಮಂತ್ರವೆಂತಲೂ ಕರೆಯುತ್ತಾರೆ. ಋಗ್ವೇದದಲ್ಲಿ ಗಾಯತ್ರಿ ಮಂತ್ರದ ಉಲ್ಲೇಖವಿದೆ. ಈ ಮಂತ್ರವನ್ನು ಋಷಿ ವಿಶ್ವಾಮಿತ್ರರು ವೇದಮಾತೆ ಗಾಯತ್ರಿಯ ಪೂಜೆಗಾಗಿ ರಚಿಸಿದ್ದಾರೆ. ಈಡೀ ಜಗತ್ತನ್ನು ಸೃಷ್ಟಸಿದ ಮಹಾಮಾತೆಯೇ ನಮ್ಮ ಮೆದುಳನ್ನು ಬೆಳಕು, ನಮಗೆ ಮಹಾಜ್ಞಾನವನ್ನು ಕೊಡು ಎಂಬರ್ಥವನ್ನು ಈ ಗಾಯತ್ರಿ ಮಂತ್ರ ಕೊಡುತ್ತದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಹಾಗೂ ರಾತ್ರಿ ಮಲಗುವಾಗ ಈ ಗಾಯತ್ರಿ ಮಂತ್ರವನ್ನು ಸ್ವಚ್ಛ ಮನಸ್ಸಿನಿಂದ 5 ಬಾರಿ ಪಠಿಸಿದರೆ‌ ಮೆದುಳಿನ ಶಕ್ತಿ ಹೆಚ್ಚಾಗುತ್ತದೆ, ಮೆದುಳು ಶಾರ್ಪಾಗುತ್ತದೆ, ಬುದ್ಧಿಮತ್ತೆ ಹೆಚ್ಚಾಗುತ್ತದೆ, ಮಹಾಜ್ಞಾನವನ್ನು ಸಂಪಾದಿಸುವ ಶಕ್ತಿ ಸಿಗುತ್ತದೆ. ಅದಕ್ಕಾಗಿ ಚಿಕ್ಕ ಮಕ್ಕಳಿಂದ ಹಿಡಿದು ಯುವಕ ಯುವತಿಯರು ಪ್ರತಿದಿನ ಈ ಮಂತ್ರವನ್ನು ಪಠಿಸುವುದು ಒಳ್ಳೆಯದಾಗಿದೆ. ಗಾಯತ್ರಿ ಮಂತ್ರ ಇಂತಿದೆ ; 

"ಓಂ ಭುರ್ ಭುವ ಸ್ವಹ:

ತತ್ ಸವಿತುರ್ವರೇಣ್ಯಂ 

ಭರ್ಗೊ ದೇವಸ್ಯ ಧಿಮಯಿ

ಧಿಯೋ ಯೋನ: ಪ್ರಚೋದಯಾತ..."

                        ಈ ಮಹಾ ಗಾಯತ್ರಿ ಮಂತ್ರವನ್ನು ನಿಮ್ಮ ಎಲ್ಲ ಗೆಳೆಯರೊಂದಿಗೆ ಹಾಗೂ ಫ್ಯಾಮಿಲಿ ಮೆಂಬರ್ಸಗಳೊಂದಿಗೆ ಶೇರ್ ಮಾಡಿ, ನಿಮಗೆ ಶುಭ ಫಲಗಳು ಸಿಗುತ್ತವೆ. ಧನ್ಯವಾದಗಳು...

ಗಾಯತ್ರಿ ಮಂತ್ರ - Gayatri Mantra in Kannada

Blogger ನಿಂದ ಸಾಮರ್ಥ್ಯಹೊಂದಿದೆ.