ಹನುಮಾನ ಸ್ತೋತ್ರ : ಹನುಮಾನ ಮಂತ್ರ - Hanuman Stotra in Kannada - Hanuman Mantra in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹನುಮಾನ ಸ್ತೋತ್ರ : ಹನುಮಾನ ಮಂತ್ರ - Hanuman Stotra in Kannada - Hanuman Mantra in Kannada

ಹನುಮಾನ ಸ್ತೋತ್ರ : ಹನುಮಾನ ಮಂತ್ರ - Hanuman Stotra - Hanuman Mantra in Kannada

                                   ಅಖಂಡ ಬ್ರಹ್ಮಚಾರಿ, ಮಹಾ ಬಲಶಾಲಿ, ಚಿರಂಜೀವಿ, ವಾಯುಪುತ್ರ, ರಾಮಭಕ್ತ ಹನುಮಂತನ ಈ ಸ್ತೋತ್ರಗಳನ್ನು ಅಥವಾ ಮಂತ್ರಗಳನ್ನು ಪ್ರತಿದಿನ ಸ್ನಾನವಾದ ನಂತರ ಸ್ವಚ್ಛ ಮನಸ್ಸಿನಿಂದ ಜಪಿಸಿದರೆ ನಿಮ್ಮ ಎಲ್ಲ ದು:ಖಗಳು, ನೋವುಗಳು, ಚಿಂತೆಗಳು, ಸಂಕಷ್ಟಗಳು, ರೋಗಗಳು ದೂರಾಗುತ್ತವೆ. ಜೊತೆಗೆ ನಿಮಗೆ ತೊಂದರೆ ಕೊಡುವ ಭೂತ ಪ್ರೇತ ದುಷ್ಟಶಕ್ತಿಗಳು, ದುಷ್ಟ ವ್ಯಕ್ತಿಗಳು ಹಾಗೂ ಶತ್ರುಗಳು ಸರ್ವನಾಶವಾಗುತ್ತಾರೆ. 

ಹನುಮಾನ ಸ್ತೋತ್ರ : ಹನುಮಾನ ಮಂತ್ರ - Hanuman Stotra in Kannada

ಹನುಮಂತನ ಮಹಾ ಮಂತ್ರಗಳು 

1) ಓಂ ದಕ್ಷಿಣಮುಖಾಯ ಪಚ್ಚಮುಖ ಹನುಮತೆ ಕರಾಲಬದನಾಯ | 

2)  ನರಸಿಂಹಾಯ ಓಂ ಹಾಂ ಹೀಂ ಹೂಂ ಹೌಂ ಹ: ಸಕಲಭೂತಪ್ರೇತದಮನಾಯ ಸ್ವಾಹಾ: 

3) ಓಂ ಪೂರ್ವಕಪಿಮುಖಾಯ ಪಚ್ಚಮುಖ ಹನುಮತೆ ಟಂ ಟಂ ಟಂ ಟಂ ಟಂ ಸಕಲ ಶತ್ರು ಸಂಹರಣಾಯ ಸ್ವಾಹಾ | 

4) ಮರ್ಕಟೆಶ ಮಹೋತ್ಸಾಹ ಸರ್ವಶೋಕ ವಿನಾಶನ | 

5) ಮಂಗಲ ಭವನ ಅಮಂಗಲಹಾರಿ ದ್ರವಹು ಸೋ ದಶರಥ ಅಜಿರ ವಿಹಾರಿ | 

6) ಊಂ ಹಂ ಹನುಮತೆ ನಮ: 

                        ಮಹಾಬಲಿ ಆಂಜನೇಯನ ಈ ಮಹಾ ಮಂತ್ರಗಳನ್ನು ತಪ್ಪದೇ ನಿಮ್ಮ ಎಲ್ಲ ಪ್ರೀತಿಪಾತ್ರರೊಡನೆ ಶೇರ್ ಮಾಡಿ ನಿಮ್ಮ ಎಲ್ಲ ಆಸೆಗಳು ಬೇಗನೆ ಈಡೇರುತ್ತವೆ, ನಿಮ್ಮ ಎಲ್ಲ ಕಷ್ಟಗಳು ಬೇಗನೆ ದೂರಾಗುತ್ತವೆ...

ಹನುಮಾನ ಸ್ತೋತ್ರ : ಹನುಮಾನ ಮಂತ್ರ - Hanuman Stotra - Hanuman Mantra in Kannada

Blogger ನಿಂದ ಸಾಮರ್ಥ್ಯಹೊಂದಿದೆ.