ನವಗ್ರಹ ಸ್ತೋತ್ರ - ನವಗ್ರಹ ಮಂತ್ರ - Navagraha Stotram in Kannada - Navagrah Mantra Stotra in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ನವಗ್ರಹ ಸ್ತೋತ್ರ - ನವಗ್ರಹ ಮಂತ್ರ - Navagraha Stotram in Kannada - Navagrah Mantra Stotra in Kannada

ನವಗ್ರಹ ಸ್ತೋತ್ರ - ನವಗ್ರಹ ಮಂತ್ರ - Navagrah Mantra Stotra in Kannada

                                ನವಗ್ರಹ ಮಂತ್ರಗಳನ್ನು ಮಹರ್ಷಿ ವ್ಯಾಸರು ರಚಿಸಿದ್ದಾರೆ. ಪ್ರತಿದಿನ ಸ್ನಾನವಾದ ನಂತರ 108 ಬಾರಿ ನವಗ್ರಹ ಮಂತ್ರವನ್ನು ಜಪಿಸುವುದರಿಂದ ಎಲ್ಲ‌ ತರಹದ ಗ್ರಹದೋಷಗಳು ನಿವಾರಣೆಯಾಗುತ್ತವೆ. ಎಲ್ಲ ಒಂಭತ್ತು ಗ್ರಹಗಳ ಆರ್ಶಿವಾದ ಸಿಗುತ್ತದೆ. ಇದರಿಂದ ಮನೆಯಲ್ಲಿ ಸುಖ ಶಾಂತಿ ಸಂಪತ್ತು ವೃದ್ಧಿಯಾಗುತ್ತದೆ. ನವಗ್ರಹ ಮಂತ್ರ ಅಥವಾ ನವಗ್ರಹ ಸ್ತೋತ್ರ ಇಂತಿದೆ ; 

"ನವಗ್ರಹ ಧ್ಯಾನ ಶ್ಲೋಕಂ

ಆದಿತ್ಯಾಯ ಚ ಸೋಮಾಯ ಮಂಗಳಾಯ ಬುಧಾಯ ಚ ।

ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ॥


ರವಿಃ

ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ ।

ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ ॥


ಚಂದ್ರಃ

ದಥಿಶಂಖ ತುಷಾರಾಭಂ ಕ್ಷೀರಾರ್ಣವ ಸಮುದ್ಭವಂ (ಕ್ಷೀರೋದಾರ್ಣವ ಸಂಭವಂ) ।

ನಮಾಮಿ ಶಶಿನಂ ಸೋಮಂ ಶಂಭೋ-ರ್ಮಕುಟ ಭೂಷಣಂ ॥


ಕುಜಃ

ಧರಣೀ ಗರ್ಭ ಸಂಭೂತಂ ವಿದ್ಯುತ್ಕಾಂತಿ ಸಮಪ್ರಭಂ ।

ಕುಮಾರಂ ಶಕ್ತಿಹಸ್ತಂ ತಂ ಮಂಗಳಂ ಪ್ರಣಮಾಮ್ಯಹಂ ॥


ಬುಧಃ

ಪ್ರಿಯಂಗು ಕಲಿಕಾಶ್ಯಾಮಂ ರೂಪೇಣಾ ಪ್ರತಿಮಂ ಬುಧಂ ।

ಸೌಮ್ಯಂ ಸೌಮ್ಯ (ಸತ್ವ) ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಂ ॥


ಗುರುಃ

ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಂ ।

ಬುದ್ಧಿಮಂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಂ ॥


ಶುಕ್ರಃ

ಹಿಮಕುಂದ ಮೃಣಾಳಾಭಂ ದೈತ್ಯಾನಂ ಪರಮಂ ಗುರುಂ ।

ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ ॥


ಶನಿಃ

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ ।

ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ ॥


ರಾಹುಃ

ಅರ್ಧಕಾಯಂ ಮಹಾವೀರಂ ಚಂದ್ರಾದಿತ್ಯ ವಿಮರ್ಧನಂ ।

ಸಿಂಹಿಕಾ ಗರ್ಭ ಸಂಭೂತಂ ತಂ ರಾಹುಂ ಪ್ರಣಮಾಮ್ಯಹಂ ॥


ಕೇತುಃ

ಫಲಾಶ ಪುಷ್ಪ ಸಂಕಾಶಂ ತಾರಕಾಗ್ರಹಮಸ್ತಕಂ ।

ರೌದ್ರಂ ರೌದ್ರಾತ್ಮಕಂ ಘೋರಂ ತಂ ಕೇತುಂ ಪ್ರಣಮಾಮ್ಯಹಂ ॥


ಫಲಶ್ರುತಿಃ

ಇತಿ ವ್ಯಾಸ ಮುಖೋದ್ಗೀತಂ ಯಃ ಪಠೇತ್ಸು ಸಮಾಹಿತಃ ।

ದಿವಾ ವಾ ಯದಿ ವಾ ರಾತ್ರೌ ವಿಘ್ನಶಾಂತಿ-ರ್ಭವಿಷ್ಯತಿ ॥


ನರನಾರೀ-ನೃಪಾಣಾಂ ಚ ಭವೇ-ದ್ದುಃಸ್ವಪ್ನ-ನಾಶನಂ ।

ಐಶ್ವರ್ಯಮತುಲಂ ತೇಷಾಮಾರೋಗ್ಯಂ ಪುಷ್ಟಿ ವರ್ಧನಂ ॥


ಗ್ರಹನಕ್ಷತ್ರಜಾಃ ಪೀಡಾಸ್ತಸ್ಕರಾಗ್ನಿ ಸಮುದ್ಭವಾಃ ।

ತಾಸ್ಸರ್ವಾಃ ಪ್ರಶಮಂ ಯಾಂತಿ ವ್ಯಾಸೋ ಬ್ರೂತೇ ನ ಸಂಶಯಃ ॥

ಇತಿ ವ್ಯಾಸ ವಿರಚಿತಂ ನವಗ್ರಹ ಸ್ತೋತ್ರಂ ಸಂಪೂರ್ಣಂ ।"

                          ಈ ನವಗ್ರಹ ಮಂತ್ರವನ್ನು ತಪ್ಪದೇ ನಿಮ್ಮೆಲ್ಲ ಪ್ರೀತಿಪಾತ್ರರೊಂದಿಗೆ ಶೇರ್ ಮಾಡಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಹಾಗೂ ಸಂಪತ್ತು ವ್ರದ್ಧಿಯಾಗುತ್ತದೆ. ಧನ್ಯವಾದಗಳು...

ನವಗ್ರಹ ಸ್ತೋತ್ರ - ನವಗ್ರಹ ಮಂತ್ರ - Navagrah Mantra Stotra in Kannada






Blogger ನಿಂದ ಸಾಮರ್ಥ್ಯಹೊಂದಿದೆ.