ಶನಿ ಮಂತ್ರ - ಶನಿ ಸ್ತೋತ್ರ - Shani Mantra Stotra in Kannada - Shani Mantra in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಶನಿ ಮಂತ್ರ - ಶನಿ ಸ್ತೋತ್ರ - Shani Mantra Stotra in Kannada - Shani Mantra in Kannada

ಶನಿ ಮಂತ್ರ - ಶನಿ ಸ್ತೋತ್ರ - Shani Mantra Stotra in Kannada

                              ಶನೇಶ್ವರ ಕರ್ಮಫಲದ ದೇವರಾಗಿದ್ದಾರೆ. ಶನಿ ಮಹಾತ್ಮಾ ಒಂಥರಾ ಜಡ್ಜ ಇದ್ದಂಗೆ.‌ ಮನುಷ್ಯರ ಕರ್ಮದ ಆಧಾರದ ಮೇಲೆ ಶನಿ ಮಹಾತ್ಮಾ ಅವರಿಗೆ ಶುಭ ಅಶುಭ ಫಲಗಳನ್ನು ನೀಡುತ್ತಾನೆ. ಪ್ರತಿಯೊಬ್ಬರ ಜೀವನದಲ್ಲಿ ಮೂರು ಸರ್ತಿ ಬಂದು ಸಾಢೇಸಾತಿ ಕಾಟ ಕೊಟ್ಟು ಅವರನ್ನು ಬಲಿಷ್ಟರನ್ನಾಗಿಸಿ ಶುಭ ಫಲಗಳನ್ನು ಕೊಡುತ್ತಾನೆ. ಒಂದು ವೇಳೆ ನಿಮಗೆ ಶನಿಯ ಸಾಢೇಸಾತಿ ಇದ್ದರೆ ಹೆದರುವ ಅವಶ್ಯಕತೆ ‌ಇಲ್ಲ.‌ ಈ ಶನಿ ಮಂತ್ರವನ್ನು ಪ್ರತಿ ಶನಿವಾರ ಸ್ನಾನ ಮಾಡಿದ ನಂತರ ಸ್ವಚ್ಛ ಮನಸ್ಸಿನಿಂದ 108 ಸಲ ಜಪಿಸಿ ಶನಿಯ ಸಾಡೇಸಾತಿ ಪ್ರಭಾವ ಕಮ್ಮಿಯಾಗುತ್ತದೆ. ನಿಮ್ಮ ಸಂಕಷ್ಟಗಳು ದೂರಾಗುತ್ತವೆ. ಸುಖ ಶಾಂತಿ ನೆಮ್ಮದಿಯ ಬದುಕು ನಿಮ್ಮದಾಗುತ್ತದೆ. 

ಶನಿ ಮಂತ್ರ - ಶನಿ ಸ್ತೋತ್ರ - Shani Mantra in Kannada

"ಓಂ ನೀಲಾಂಜನ ಸಮಾಭಾಸಂ 

ರವಿ ಪುತ್ರ ಯಮಾಗ್ರಜಂ

ಛಾಯಾ ಮಾರ್ತಂಡ ಸಂಭೂತಂ 

ತಂ ನಮಾಮಿ ಶನೇಶ್ವರಂ"

                      ಈ ಶನಿ ಮಂತ್ರವನ್ನು ತಪ್ಪದೇ ನಿಮ್ಮೆಲ್ಲ ಪ್ರೀತಿಪಾತ್ರರೊಂದಿಗೆ ಶೇರ್ ಮಾಡಿ ನಿಮ್ಮ ಸಂಕಷ್ಟಗಳು ದೂರಾಗುತ್ತವೆ. ಧನ್ಯವಾದಗಳು...

ಶನಿ ಮಂತ್ರ - ಶನಿ ಸ್ತೋತ್ರ - Shani Mantra Stotra in Kannada
Blogger ನಿಂದ ಸಾಮರ್ಥ್ಯಹೊಂದಿದೆ.