
ಶಿವ ದೇವರ ದೇವನಾಗಿದ್ದಾನೆ, ಭಕ್ತರೆಡೆಗೆ ಆತ ಬಹಳಷ್ಟು ಕರುಣಾಮಯಿಯಾಗಿದ್ದಾನೆ. ಭಕ್ತಿಯಿಂದ ಬೇಡಿದವರಿಗೆ ಆತ ಎಲ್ಲವನ್ನು ಕೊಡುತ್ತಾನೆ. ನೀವು ಪ್ರತಿದಿನ ಶಿವನನ್ನು ಭಕ್ತಿಯಿಂದ ಪೂಜಿಸಿದರೆ ಮಹಾಶಿವ ನಿಮ್ಮೆಲ್ಲ ಆಸೆಗಳನ್ನು ಬೇಗನೆ ಈಡೇರಿಸುತ್ತಾನೆ. ಮಹಾಶಿವನ ಎರಡು ಮುಖ್ಯ ಮಂತ್ರಗಳು ಇಂತಿವೆ ;
1) ಶಿವ ಮೂಲ ಮಂತ್ರ
"ಓಂ ನಮ: ಶಿವಾಯ"
2) ಮಹಾ ಮೃತ್ಯುಂಜಯ ಮಂತ್ರ
"ಓಂ ತ್ರಯಂಬಕಂ ಯಜಾಮಹೆ ಸುಗಂಧಿಂ ಪೃಷ್ಟಿವರ್ಧನಂ
ಉರ್ವಾರುಕಮಿವ ಬಂಧನಾನ ಮೃರ್ತ್ಯೋಮುಕ್ಷಿಯ ಮಾಮ್ರತಾತ"
ಈ ಶಿವ ಮಂತ್ರಗಳನ್ನು ಪ್ರತಿದಿನ ಸ್ನಾನವಾದ ಮೇಲೆ 108 ಸಲ ಜಪಿಸಿದರೆ ನಿಮ್ಮೆಲ್ಲ ಬಯಕೆಗಳು ಈಡೇರುತ್ತವೆ. ಈ ಮಂತ್ರಗಳನ್ನು ತಪ್ಪದೇ ನಿಮ್ಮ ಪ್ರೀತಿಪಾತ್ರರೊಂದಿಗೆ ಶೇರ್ ಮಾಡಿ ನಿಮ್ಮೆಲ್ಲ ಕನಸುಗಳು ನನಸಾಗುತ್ತವೆ. ಧನ್ಯವಾದಗಳು...
