ಹಾಯ್ ಗೆಳೆಯರೇ, ನಿಮಗೆ ಸಿಕ್ಕಾಪಟ್ಟೆ ಹಣ ಗಳಿಸಬೇಕು ಎಂಬಾಸೆಯಿದ್ದರೆ ನೀವು ಮೊದಲು ಹಣವನ್ನು ಗಳಿಸುವುದು ಹೇಗೆ? ಎಂಬುದನ್ನು ಕಲಿಯಬೇಕು. ಅದಕ್ಕಾಗಿ ನೀವು ಈ ಬುಕ್ಸಗಳನ್ನು ಕಂಪಲ್ಸರಿಯಾಗಿ ಓದಲೇಬೇಕು. ನೀವು ನಿಮ್ಮ ಶಾಲಾ ಕಾಲೇಜುಗಳಲ್ಲಿ ಹೇಗೆ ಹಣವನ್ನು ಗಳಿಸಬೇಕು ಎಂಬುದನ್ನು ಕಲಿತಿರಲ್ಲ. ಅದಕ್ಕಾಗಿ ನೀವು ಶ್ರೀಮಂತರಾಗಲ್ಲ. ಸೋ ಈ ಬುಕ್ಸಗಳನ್ನು ಓದಿ ನಿಮ್ಮ ನಾಲೇಜನ್ನು ಹೆಚ್ಚಿಸಿಕೊಂಡು ಸಿಕ್ಕಾಪಟ್ಟೆ ಹಣ ಗಳಿಸಿ. ಬೆಸ್ಟ ಮನಿ ಮೇಕಿಂಗ ಬುಕ್ಸಗಳು ಇಂತಿವೆ ;
1) Rich Dad Poor Dad - Robert Kiyosaki
ಈ ರೀಚ್ ಡ್ಯಾಡ ಪೂರ ಡ್ಯಾಡ ಬುಕ್ ಒಂದು ಬೆಸ್ಟ ಮನಿ ಮೇಕಿಂಗ & ಮನಿ ಮ್ಯಾನೇಜ್ಮೆಂಟ್ ಬುಕ್ಕಾಗಿದೆ. ಈ ಬುಕ ಮನಿ ಮೇಕಿಂಗನ ಬೈಬಲಾಗಿದೆ. ಈ ಬುಕ್ಕಲ್ಲಿ ನಿಮಗೆ ಹಣದ ಎಲ್ಲ ಸೀಕ್ರೆಟ್ಸಗಳು ಗೊತ್ತಾಗುತ್ತವೆ. ನಿಮಗೆ ಹೇಗೆ ಹಣವನ್ನು ಗಳಿಸಬೇಕು? ಹಣ ಗಳಿಸಲು ಎಷ್ಟು ದಾರಿಗಳಿವೆ? ಫಾಸ್ಟೆಸ್ಟಾಗಿ ಹಣ ಗಳಿಸೋದು ಹೇಗೆ? ಎಂಬಿತ್ಯಾದಿ ವಿಷಯಗಳ ಬಗ್ಗೆ ಕ್ಲಿಯರಾಗಿ ಗೊತ್ತಾಗುತ್ತದೆ.
2) Learn to Earn - Peter Lynch
ಈ ಬುಕ್ಕಲ್ಲಿ ನಿಮಗೆ ಹಣದ ಬಗ್ಗೆ ಒಂದೊಳ್ಳೆ ಬೇಸಿಕ ನಾಲೇಜ ಸಿಗುತ್ತದೆ. ಈ ಬುಕನಿಂದ ನಿಮಗೆ ಮಾರ್ಕೆಟ, ಎಕಾನಮಿ ಹಾಗೂ ಕ್ಯಾಪಿಟಲೈಜೆಷನ ಬಗ್ಗೆ ನಾಲೇಜ ಸಿಗುತ್ತದೆ. ನಾನ ಕಾಮರ್ಸ ಬ್ಯಾಗಗ್ರೌಂಡನವರು ಕೂಡ ಈ ಬುಕ್ಕಿನ ಸಹಾಯದಿಂದ ಫೈನಾನ್ಸ್, ಇನವೆಸ್ಟಮೆಂಟ ಹಾಗೂ ಮನಿ ಮೇಕಿಂಗನ್ನು ಈಜಿಯಾಗಿ ಕಲಿಯಬಹುದು.
3) Think and Grow Rich - Napoleon Hill
ಹಣವನ್ನು ಗಳಿಸುವುದು ಹೇಗೆ ಎಂಬುದು ನಿಮಗೆ ಗೊತ್ತಾಗಬೇಕೆಂದರೆ ರೀಚ ಮೈಂಡಸೆಟಗಿಂತ ಮೊದಲು ನೀವು ರೈಟ ಮೈಂಡಸೆಟನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಸಕ್ಸೆಸಫುಲ ಜನ ಹೇಗೆ ಯೋಚಿಸುತ್ತಾರೆ, ಶ್ರೀಮಂತರು ಹೇಗೆ ಯೋಚಿಸುತ್ತಾರೆ, ನೀವು ಯಾವ ರೀತಿ ಯೋಚಿಸಿದರೆ ನೀವು ಕೂಡ ಶ್ರೀಮಂತರಾಗಬಹುದು ಎಂಬುದನ್ನು ಈ ಬುಕನಿಂದ ನೀವು ಕಲಿಯಬಹುದು. ಈ ಬುಕ್ಕಲ್ಲಿ ಆಥರ ಸಕ್ಸೆಸಫುಲ್ಲಾಗಲು 14 ಲಾಗಳನ್ನು ಕೊಟ್ಟಿದ್ದಾರೆ ಅವುಗಳನ್ನು ಫಾಲೋ ಮಾಡಿ ನೀವು ರೀಚ್ ಆಗಬಹುದು, ಸಿಕ್ಕಾಪಟ್ಟೆ ಹಣ ಗಳಿಸಬಹುದು.
ಓಕೆ ಗೆಳೆಯರೇ ನೀವು ಸಾಕಷ್ಟು ಗಳಿಸಬೇಕೆಂದರೆ ನೀವು ಈ ಮೂರು ಬುಕ್ಸಗಳನ್ನು ಓದಿ ನಿಮ್ಮ ನಾಲೇಜನ್ನು ಹೆಚ್ಚಿಸಿಕೊಳ್ಳಲೇಬೇಕು. ನಿಮ್ಮತ್ರ ಫೈನಾನ್ಸಿಯಲ್ ನಾಲೇಜ ಇಲ್ಲದಿರುವುದರಿಂದಲೇ ನೀವು ಆರ್ಡಿನರಿಯಾಗಿದ್ದೀರಿ. ಸೊ ಬುಕ್ಸಗಳನ್ನು ಓದಿ. ಎಲ್ಲ ಬುಕ್ಸಗಳ ಲಿಂಕನ್ನು ನಾನು ಕೊಟ್ಟಿರುವೆ, ಚೆಕ ಮಾಡಿ ಓದಿ. ಈ ಅಂಕಣಕ್ಕೆ ತಪ್ಪದೇ ಲೈಕ ಮಾಡಿ ಮತ್ತು ಶೇರ್ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...