4 ಬೆಸ್ಟ ಶೇರ್ ಮಾರ್ಕೆಟ ಬುಕ್ಸಗಳು - Best Share Market Books in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

4 ಬೆಸ್ಟ ಶೇರ್ ಮಾರ್ಕೆಟ ಬುಕ್ಸಗಳು - Best Share Market Books in Kannada

4 ಬೆಸ್ಟ ಶೇರ್ ಮಾರ್ಕೆಟ ಬುಕ್ಸಗಳು - Best Share Market Books in Kannada

                     ಹಾಯ್ ಗೆಳೆಯರೇ, ಶೇರ್ ಮಾರ್ಕೆಟನಲ್ಲಿ ಹೆಚ್ಚಿಗೆ ರಿಟರ್ನ್ಸ ಇರುವಂತೆ ಹೆಚ್ಚಿಗೆ ರಿಸ್ಕ್ ಕೂಡ ಇದೆ.‌ ಈ ರಿಸ್ಕ ಕಡಿಮೆಯಾಗಬೇಕೆಂದರೆ ನಾವು ಶೇರ್ ‌ಮಾರ್ಕೆಟನ ಸಂಪೂರ್ಣ ನಾಲೇಜನ್ನು ಬೆಳೆಸಿಕೊಳ್ಳಬೇಕು. ನಮಗೆ ನಿಜವಾದ ನಾಲೇಜ ಸಿಗೋದು ಬುಕ್ಸಗಳಿಂದ ಮತ್ತು ಎಕ್ಸಪೇರಿಯನ್ಸದಿಂದ ಮಾತ್ರ. ಸೋ ನಾನು ಇವತ್ತಿನ ಅಂಕಣದಲ್ಲಿ ಶೇರ್ ಮಾರ್ಕೆಟನ ನಾಲೇಜನ್ನು ಹೆಚ್ಚಿಸಿಕೊಳ್ಳಲು ಬೆಸ್ಟ ಬುಕ್ಸಗಳನ್ನು ರೆಕಮೆಂಡ ಮಾಡ್ತಿರುವೆ. ಲೆಟ್ಸ ಬಿಗಿನ... 

4 ಬೆಸ್ಟ ಶೇರ್ ಮಾರ್ಕೆಟ ಬುಕ್ಸಗಳು -    Best Share Market Books in Kannada

                  ನೀವು ಶೇರ್ ಮಾರ್ಕೆಟನ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕೆಂದರೆ ನೀವು ಟೊಟಲಾಗಿ ಎರಡು ಬುಕ್ಸಗಳನ್ನು ಓದಿದ್ರೆ ಸಾಕು. ಬಟ ಈ ಎರಡು ಬುಕ್ಸಗಳು ನಿಮಗೆ ಅರ್ಥವಾಗಬೇಕೆಂದರೆ ನೀವು ಎರಡು ಬೇಸಿಕ ಬುಕ್ಸಗಳನ್ನು ಓದಬೇಕು. ಟೊಟಲಾಗಿ ನೀವು ಈ ನಾಲ್ಕು ಬುಕಗಳನ್ನು ಓದಿದ್ರೆ ಸಾಕು ನಿಮಗೆ ಶೇರ್ ಮಾರ್ಕೆಟನ ಸಂಪೂರ್ಣ ನಾಲೇಜ ಸಿಗುತ್ತದೆ. 

Basic Books 

1) Rich Dad Poor Dad - Robert Kiyosaki 

                   ಈ ಬುಕ್ಕಲ್ಲಿ ನಿಮಗೆ ಶೇರ್ ಮಾರ್ಕೆಟನ ಬೇಸಿಕ ನಾಲೇಜನ ಜೊತೆಗೆ ಹಣದ ಎಲ್ಲದ ಸೀಕ್ರೆಟ್ಸ್‌ ಗೊತ್ತಾಗುತ್ತವೆ. ಜೊತೆಗೆ ನಿಮ್ಮಲ್ಲಿ ಒಂದು ಇನ್ವೆಸ್ಟರ ಮೆಂಟಾಲಿಟಿ, ಬಿಜನೆಸ ಮೆಂಟಾಲಿಟಿ ಡೆವಲಪ್ಪಾಗುತ್ತದೆ. ರೀಚ್ ಮೈಂಡಸೆಟ ಡೆವಲಪ್ಪಾಗುತ್ತದೆ. ಸೋ ಈ ಬುಕ್ಕನ್ನು ಓದಿ. 

Book Link - Click Here

4 ಬೆಸ್ಟ ಶೇರ್ ಮಾರ್ಕೆಟ ಬುಕ್ಸಗಳು -    Best Share Market Books in Kannada

2) Learn to Earn - Peter Lynch 

                  ಈ ಬುಕ್ಕಲ್ಲಿಯೂ ನಿಮಗೆ ಹಣದ  ಬೇಸಿಕ ನಾಲೇಜ ಸಿಗುತ್ತದೆ. ಈ‌ ಬುಕನಿಂದ ನಿಮಗೆ ಮಾರ್ಕೆಟ, ಎಕಾನಮಿ ಹಾಗೂ ಕ್ಯಾಪಿಟಲೈಜೆಷನ  ಬಗ್ಗೆ ನಾಲೇಜ ಸಿಗುತ್ತದೆ. ನಾನ ಕಾಮರ್ಸ್ ಬ್ಯಾಗಗ್ರೌಂಡನವರು ಕೂಡ ಈ ಬುಕ್ಕನ್ನು ಓದಿ ಫೈನಾನ್ಸ್ ಹಾಗೂ ಇನವೆಸ್ಟಮೆಂಟ ನಾಲೇಜನ್ನು ಈಜಿಯಾಗಿ ಹೆಚ್ಚಿಸಿಕೊಳ್ಳಬಹುದು. 

Book Link - Click Here

4 ಬೆಸ್ಟ ಶೇರ್ ಮಾರ್ಕೆಟ ಬುಕ್ಸಗಳು -    Best Share Market Books in Kannada

Advanced Share Market Books 

1) The Intelligent Investor - Benjamin Graham 

                   ಈ ಬುಕ ಶೇರ್ ಮಾರ್ಕೆಟನ ಬೈಬಲಾಗಿದೆ. ಈ ಬುಕನಿಂದ ನೀವು ಶೇರ್ ಮಾರ್ಕೆಟನ ಸಂಪೂರ್ಣ ನಾಲೇಜನ್ನು ಬೆಳೆಸಿಕೊಳ್ಳಬಹುದು. ಈ ಬುಕ್ಕನ್ನು ಓದಿ ನೀವು ಇನವೆಸ್ಟಮೆಂಟ ಎಕ್ಸಪರ್ಟ ಆಗಬಹುದು. ಯಾವ ರೀತಿ ಹಾಯ್ ರಿಸ್ಕ ತೆಗೆದುಕೊಳ್ಳದೇ ಎಲ್ಲ ಎರರಗಳನ್ನು ಶೂಟೌಟ ಮಾಡಿ ಲಾಂಗ ಟರ್ಮ ಇನವೆಸ್ಟಮೆಂಟಗಳನ್ನು ಮಾಡಿ ಹೆಚ್ಚಿಗೆ ಹಣ ಗಳಿಸೋದು ಎಂಬುದನ್ನು ‌ನೀವು ಈ ಬುಕ್ಕನಿಂದ ಕಲಿಯುತ್ತೀರಿ. ವ್ಯಾಲೂ ಇನವೆಸ್ಟಮೆಂಟ ಬಗ್ಗೆ ನಿಮಗೆ ಈ ಬುಕ್ಕಲ್ಲಿ ಫಂಡಾಮೆಂಟಲ್ಸನಿಂದ ಹಿಡಿದು ರಿಸ್ಕ ಮ್ಯಾನೇಜ್ಮೆಂಟ ತನಕ ಎಲ್ಲವೂ ಗೊತ್ತಾಗುತ್ತದೆ. 

BOOK LINK - Click Here

4 ಬೆಸ್ಟ ಶೇರ್ ಮಾರ್ಕೆಟ ಬುಕ್ಸಗಳು -    Best Share Market Books in Kannada

2) One Up On Wall Street - Peter Lynch 

                     ಈ ಬುಕ್ಕಲ್ಲಿ ನಿಮಗೆ ಬೇಸಿಕನಿಂದ ಹಿಡಿದು ಅಡವಾನ್ಸ್ಡಲೆವಲ ತನಕ ಶೇರ್ ಮಾರ್ಕೆಟನ ಸಂಪೂರ್ಣ ನಾಲೇಜ ಸಿಗುತ್ತದೆ. ಶೇರ ಮಾರ್ಕೆಟನಲ್ಲಿ ಹೇಗೆ ಹಣ ಹೂಡಿಕೆ ಮಾಡಬೇಕು? ಯಾವಾಗ ಮಾಡಬೇಕು? ಎಲ್ಲಿ ಮಾಡಬೇಕು? ಯಾವ ಶೇರ್ ಮೇಲೆ ಮಾಡಬೇಕು? ಯಾಕೆ ಮಾಡಬೇಕು? ಯಾವಾಗ ಲಾಂಗ ಟರ್ಮ ಇನವೆಸ್ಟಮೆಂಟ ಮಾಡಬೇಕು? ಯಾವಾಗ ಶಾರ್ಟ ಟರ್ಮ ಇನವೆಸ್ಟಮೆಂಟ ಮಾಡಬೇಕು? ಎಂಬಿತ್ಯಾದಿ ವಿಷಯಗಳ‌ ಬಗ್ಗೆ ಕ್ಲಿಯರ್ ಕಟ ನಾಲೇಜ ಸಿಗುತ್ತದೆ. 

Book Link - Click Here

4 ಬೆಸ್ಟ ಶೇರ್ ಮಾರ್ಕೆಟ ಬುಕ್ಸಗಳು - Best Share Market Books in Kannada

                     ಓಕೆ‌ ಗೆಳೆಯರೇ, ಇವೀಷ್ಟು ಬುಕ್ಸಗಳನ್ನು ಓದಿ, ಶೇರ್ ಮಾರ್ಕೆಟನ ಕಂಪ್ಲೀಟ ನಾಲೇಜನ್ನು ಬೆಳೆಸಿಕೊಳ್ಳಿ, ಆನಂತರ ಇನವೆಸ್ಟಮೆಂಟ ಮಾಡಿ. ಎಲ್ಲ ಬುಕ್ಸಗಳ ಲಿಂಕನ್ನು ವಿಡಿಯೋದ ಡಿಸ್ಕ್ರಿಪ್ಷನ ಬಾಕ್ಸಲ್ಲಿ ಕೊಟ್ಟಿರುವೆ‌, ಚೆಕ ಮಾಡಿ ಓದಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...

Blogger ನಿಂದ ಸಾಮರ್ಥ್ಯಹೊಂದಿದೆ.