ಯುಟ್ಯೂಬ ಚಾನೆಲ ಕ್ರಿಯೆಟ ಮಾಡಿ ಹಣ ಗಳಿಸುವುದು ಹೇಗೆ? - How to Create YouTube Channel in Kannada - How to Create YouTube Channel & Earn Money? In Kannada
ಹಾಯ್ ಗೆಳೆಯರೇ, ಇವತ್ತಿನ ಅಂಕಣದಲ್ಲಿ ನಾನು "ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡಿ ಅದರಿಂದ ಹಣವನ್ನು ಗಳಿಸುವುದು ಹೇಗೆ?" ಎಂಬ ಟಾಪಿಕನ ಮೇಲೆ ಡಿಸ್ಕಸ ಮಾಡುವೆ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಮತ್ತೆಮತ್ತೆ ಓದುವುದಕ್ಕಾಗಿ ನಿಮ್ಮ ಟೈಮಲೈನಗೆ ಶೇರ್ ಮಾಡಿಕೊಳ್ಳಿ.
ಗೆಳೆಯರೇ, ನಿಮ್ಮ ತಲೆಯಲ್ಲಿ ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡುವ ಐಡಿಯಾ ಬಂದಿದ್ದರೆ ಧೈರ್ಯವಾಗಿ ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡಿ. ಏಕೆಂದರೆ ಸದ್ಯಕ್ಕೆ ಯುಟ್ಯೂಬ ಟ್ರೆಂಡ ನಡೆಯುತ್ತಿದೆ. ಕೋಟ್ಯಾಂತರ ಜನ ಯುಟ್ಯೂಬನಲ್ಲಿ ವಿಡಿಯೋಗಳನ್ನು ಹಾಕಿ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣವನ್ನು ಗಳಿಸುತ್ತಿದ್ದಾರೆ. ನೀವು ಕೂಡ ಗಳಿಸಬಹುದು.

ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡಲು ನಿಮಗೊಂದು ಫ್ರೆಶ್ ಗೂಗಲ ಅಕೌಂಟ ಬೇಕು ಅಂದರೆ Gmail ಅಕೌಂಟ ಬೇಕು. ಅದರ ಸಹಾಯದಿಂದ ನೀವು www.YouTube.comಗೆ ಹೋಗಿ ಸೈನ ಅಪ ಆದರೆ ಮುಗೀತು ನಿಮ್ಮ ಯುಟ್ಯೂಬ ಚಾನೆಲ ಕ್ರಿಯೆಟ ಆಗುತ್ತದೆ. ನಿಮ್ಮ ಚಾನೆಲನಲ್ಲಿ ಯಾವಾಗ 1000 ಜನ ಸಬಸ್ಕೈಬರ್ಸಗಳು ಬರುತ್ತಾರೋ, 4000 ಗಂಟೆಗಳ ವಾಚಟೈಮ ಸಿಗುತ್ತೋ ಆವಾಗ ನಿಮಗೆ ಯುಟ್ಯೂಬನಿಂದ ಹಣ ಬರಲು ಶುರುವಾಗುತ್ತದೆ. ಆದರೆ ಇದು ಅಷ್ಟೊಂದು ಈಜಿ ಅಲ್ಲ. ಇದರಲ್ಲಿ ಬಹಳಷ್ಟು ರಹಸ್ಯ ಸ್ಟ್ರಾಟರ್ಜಿಗಳು ವರ್ಕಾಗುತ್ತವೆ. ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡುವುದು ತುಂಬಾನೇ ಸಿಂಪಲಾಗಿದೆ. ಆದರೆ ಅದನ್ನು ಟೆಕ್ನಿಕಲಿ ಪ್ರೊಫೆಷನಲಿ ಸೆಟಪ ಮಾಡುವುದು ಕಷ್ಟಕರವಾಗಿದೆ. ಬಹಳಷ್ಟು ಜನ ಯುಟ್ಯೂಬ ವಿಡಿಯೋಗಳನ್ನು ನೋಡಿ ಯುಟ್ಯೂಬ ಚಾನೆಲನ್ನು ಕ್ರಿಯೆಟ ಮಾಡಿ ಫೇಲಿವರ ಆಗಿದ್ದಾರೆ. ನಾಲ್ಕೈದು ವರ್ಷವಾದರೂ ಅವರ ಚಾನೆಲಗೆ ಹಣ ಬರುತ್ತಿಲ್ಲ ಅಂತಾ ಅಳುತ್ತಿದ್ದಾರೆ. ಸೋ ನಿಮಗೆ ಹೀಗಾಗಬಾರದೆಂದರೆ ಮೊದಲು ನೀವು ಯುಟ್ಯೂಬ ಬಗ್ಗೆ ಎಲ್ಲವನ್ನೂ ಸರಿಯಾಗಿ ಕಲಿಯಿರಿ, ಆನಂತರ ಯುಟ್ಯೂಬಗೆ ಕಾಲಿಡಿ. ಅಂದಾಗಲೇ ನೀವು ಯುಟ್ಯೂಬನಲ್ಲಿ ಸಕ್ಸೆಸಫುಲ್ಲಾಗುತ್ತೀರಿ, ಇಲ್ಲವಾದರೆ ಈಗೀರುವ ಅರ್ಧಂಬರ್ದ ಬ್ರೇನಯಿರುವ ಟೆಕ್ ಬಾಬಾ ಯುಟ್ಯೂಬರಗಳಂತೆ ಚಾನೆಲ ಮೊನಟೈಜ ಆಗ್ತಿಲ್ಲ ಅಂತಾ ಗಳೋ ಅಂತಾ ಇರ್ತಿರಿ ಅಷ್ಟೇ. ಅದಕ್ಕಾಗಿ ಮೊದಲು ಸರಿಯಾಗಿ ಕಲಿತು ಯುಟ್ಯೂಬಗೆ ಕಾಲಿಡಿ.
ನಿಮಗೆ ಹೆಲ್ಪ ಮಾಡುವುದಕ್ಕಾಗಿ ನಾನು ನಮ್ಮ ರೋರಿಂಗ ಫಿಲ್ಮ್ ಸ್ಕೂಲನ ವತಿಯಿಂದ "ಯುಟ್ಯೂಬ ಕ್ರಿಯೆಟರ ಕೋರ್ಸ"ನ್ನು ಡಿಸೈನ ಮಾಡಿರುವೆ. ಈ ಕೋರ್ಸಲ್ಲಿ ನೀವು ಬೇಸಿಕನಿಂದ ಹಿಡಿದು ಅಡ್ವಾನ್ಸ್ಡ್ ಲೆವೆಲ ತನಕ ಎಲ್ಲವನ್ನೂ ಅಂದರೆ ಯುಟ್ಯೂಬ ಚಾನೆಲ ಕ್ರಿಯೆಟ ಮಾಡಿ ಅದನ್ನ ಗ್ರೋ ಮಾಡಿ ಬ್ಯಾಂಕ್ ಅಕೌಂಟಲ್ಲಿ ಯುಟ್ಯೂಬನಿಂದ ಹಣ ರೀಸಿವ ಮಾಡಿಕೊಳ್ಳೋ ತನಕ ಎಲ್ಲವನ್ನೂ ಪ್ರ್ಯಾಕ್ಟಿಕಲ್ಲಾಗಿ ಕಲಿಯುತ್ತೀರಿ. ಜೊತೆಗೆ ನನ್ನ ಪರ್ಸನಲ್ ಸ್ಟ್ರ್ಯಾಟರ್ಜಿಗಳನ್ನ ಸಹ ನಾನು ನಿಮಗೆ ಫ್ರಿಯಾಗಿ ಕೊಡುವೆ. ನನ್ನ 3 ವರ್ಷದ ಯುಟ್ಯೂಬ ಎಕ್ಸಪೇರಿಯನ್ಸನ್ನು ನಿಮ್ಮೊಂದಿಗೆ ಶೇರ್ ಮಾಡುವೆ. ನನಗೆ ಈಗಾಗಲೇ ಯುಟ್ಯೂಬನಲ್ಲಿ ನಾಲ್ಕೈದು ಭಾಷೆಯ ಬೇರೆ ಬೇರೆ ಯುಟ್ಯೂಬ ಚಾನೆಲ ಸೇರಿ ಲಕ್ಷಕ್ಕಿಂತಲೂ ಅಧಿಕ ಸಬಸ್ಕ್ರೈಬರರ್ಸ ಇದಾರೆ, 2 ಕೋಟಿಕ್ಕಿಂತಲೂ ಅಧಿಕ ಜನ ನನ್ನ ವಿಡಿಯೋಗಳನ್ನು ನೋಡಿದ್ದಾರೆ. ಸೋ ನಿಮಗೂ ಕೂಡ ಮನೆಯಲ್ಲೇ ಕುಳಿತುಕೊಂಡು ಲಕ್ಷಗಟ್ಟಲೆ ಹಣ ಗಳಿಸುವ ಆಸೆಯಿದ್ದರೆ, ಸೋಸಿಯಲ ಮೀಡಿಯಾ ಸ್ಟಾರ ಆಗುವ ಆಸೆಯಿದ್ದರೆ ಈಗಲೇ ನಮ್ಮ ಯುಟ್ಯೂಬ ಕ್ರಿಯೆಟರ ಕೋರ್ಸಗೆ ಜಾಯಿನಾಗಿ, ಈ ಕೋರ್ಸ ಅಚ್ಚ ಕನ್ನಡದಲ್ಲೇ ಇದೆ. ಇದು ಆನಲೈನ ಕೋರ್ಸ ಆಗಿದೆ. ಸದ್ಯಕ್ಕೆ ಡಿಸ್ಕೌಂಟ ಆಫರ ನಡೆಯುತ್ತಿದೆ. ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಲಿಂಕ ಮೇಲೆ ಕ್ಲಿಕ ಮಾಡಿ. ಕೋರ್ಸನ ಸಿಲ್ಯಾಬಸನ್ನು ನೋಡಿ ಎಲ್ಲ ಡಿಟೇಲ್ಸ ಓದಿ ಆನಂತರ "Enroll Now" ಬಟನ ಮೇಲೆ ಕ್ಲಿಕ್ ಮಾಡಿ ಎಲ್ಲ ಡಿಟೇಲ್ಸನ್ನು ಸರಿಯಾಗಿ ಫೀಲಪ ಮಾಡಿ ಸೇಫಾಗಿ ಪೇಮೆಂಟ ಮಾಡಿ ಮತ್ತು ನಿಮ್ಮ ಈಮೇಲ ಐಡಿ ಚೆಕ ಮಾಡಿ. ಕೋರ್ಸನ ಲಾಗಿನ ಲಿಂಕ ಬಂದಿರುತ್ತದೆ, ಲಾಗಿನಾಗಿ ನೋಡಲು ಸ್ಟಾರ್ಟ ಮಾಡಿ. ಯಾಕ ಸುಮ್ಮನೆ ತಡ ಮಾಡ್ತಿರಾ ಬೇಗನೆ ಕೆಳಗಿನ ಲಿಂಕ ಮೇಲೆ ಕ್ಲಿಕ ಮಾಡಿ ನಿಮ್ಮ ಯುಟ್ಯೂಬ ಜರ್ನಿಯನ್ನು ಶುರು ಮಾಡಿ. ಆಲ ದ ಬೆಸ್ಟ್...
YouTube Creator Course Kannada Link : Click Here to Join Now