ಹಣ ಡಬ್ಬಲ ಮಾಡಲು ಬೆಸ್ಟ ಐಡಿಯಾ - Best Tips to Double your Money in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹಣ ಡಬ್ಬಲ ಮಾಡಲು ಬೆಸ್ಟ ಐಡಿಯಾ - Best Tips to Double your Money in Kannada

ಹಣ ಡಬ್ಬಲ ಮಾಡಲು ಬೆಸ್ಟ ಐಡಿಯಾ - Best Tips to Double your Money in Kannada

                               ಹಾಯ್ ಗೆಳೆಯರೇ, ನಿಮ್ಮಲ್ಲಿ ಬಹಳಷ್ಟು ಜನ "ಸರ್ ಹಣವನ್ನು ಡಬ್ಬಲ ಮಾಡುವುದು ಹೇಗೆ? ಹಣ ಡಬ್ಬಲ ಮಾಡಲು ಯಾವ ವೇ ಬೆಸ್ಟಾಗಿದೆ? ಫಾಸ್ಟೆಸ್ಟಾಗಿ ಹಣ ಡಬ್ಬಲ ಮಾಡೋದು ಹೇಗೆ? ಸೇಫಾಗಿ ಹಣ ಡಬ್ಬಲ ಮಾಡುವುದು ಹೇಗೆ?" ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದೀರಿ. ಸೋ ಇವತ್ತಿನ ಎಪಿಸೋಡನಲ್ಲಿ ಹಣವನ್ನು ಡಬಲ ಮಾಡುವುದು ಹೇಗೆ? ಅಂತಾ ನೋಡೋಣಾ‌. ಲೆಟ್ಸ ಬಿಗಿನ. 

ಹಣ ಡಬ್ಬಲ ಮಾಡಲು ಬೆಸ್ಟ ಐಡಿಯಾ - Best Tips to Double your Money in Kannada

                                   ಗೆಳೆಯರೇ, ರಾತ್ರೋರಾತ್ರಿ ಹಣವನ್ನು ಡಬ್ಬಲ ಮಾಡಲು ಯಾವುದೇ ವಿಧಾನಗಳಿಲ್ಲ. ತುಂಬಾ ಶಾರ್ಟ್ಸಕಟ್ಸಯಿವೆ. ಬಟ ಅವು ಕೆಲಸ ಕೊಡಲ್ಲ. ಸೋ ಹಣವನ್ನು ಡಬ್ಬಲ ಮಾಡಬೇಕೆಂದರೆ ನಾವು ಪ್ರ್ಯಾಕ್ಟಿಕಲ್ಲಾಗಿ ಯೋಚನೆ ಮಾಡಿ ಸರಿಯಾಗಿ ಇನ್ವೆಸ್ಟ ಮಾಡಬೇಕು. ಎಷ್ಟು ವರ್ಷಗಳಲ್ಲಿ ನಿಮ್ಮ ಹಣ ಡಬ್ಬಲ ಆಗುತ್ತದೆ ಎಂಬುದನ್ನು ತಿಳಿದುಕೊಂಡು ನೀವು ಇನ್ವೆಸ್ಟ್ ಮಾಡಬೇಕು. ಅದನ್ನು ತಿಳಿದುಕೊಳ್ಳಲು Rule of 72 ಫಾಲೋ ಮಾಡಿ. 

Money Double Years = 72 / Rate of Returns 

Ex : ನೀವು 10 ಸಾವಿರ ಹಣವನ್ನು ಇನ್ವೇಸ್ಟ ಮಾಡಿದ್ದಿರಿ ಅಂತಾ ಅಂದುಕೊಳ್ಳಿ. ಅದರಿಂದ ನಿಮಗೆ 10% ರಿಟರ್ನ್ಸ ಸಿಗ್ತಿದ್ರೆ ನಿಮ್ಮ ಹಣ ಎಷ್ಟು ವರ್ಷದಲ್ಲಿ ಡಬ್ಬಲ ಆಗುತ್ತದೆ ಎಂಬುದನ್ನು ತಿಳಿಯಲು 72ನ್ನು 10ರಿಂದ ಡಿವೈಡ ಮಾಡಿ. ಆಗ ನಿಮಗೆ 7.2 ಸಿಗುತ್ತದೆ ಅಂದರೆ ನಿಮ್ಮ ಹಣ 7.2 ವರ್ಷಗಳಲ್ಲಿ ಡಬ್ಬಲ ಆಗುತ್ತದೆ. 

ಹಣ ಡಬ್ಬಲ ಮಾಡಲು ಬೆಸ್ಟ ಐಡಿಯಾ - Best Tips to Double your Money in Kannada

              ಈ ರೀತಿ ನೀವು ಎಷ್ಟು ವರ್ಷಗಳಲ್ಲಿ ನಿಮ್ಮ ಹಣ ಡಬ್ಬಲ ಆಗುತ್ತದೆ ಎಂಬುದನ್ನು ತಿಳಿದುಕೊಂಡು ಆನಂತರ ಇನ್ವೇಸ್ಟ ಮಾಡಬೇಕು. 

                     ನಿಮ್ಮ ಹಣ 5ಕ್ಕಿಂತ ಕಡಿಮೆ ವರ್ಷಗಳಲ್ಲಿ ಡಬ್ಬಲ‌ ಆಗಬೇಕೆಂದರೆ ನೀವು ರಿಸ್ಕಿ ಇನ್ವೆಸ್ಟಮೆಂಟ ಮಾಡಬೇಕು. ಅಂದರೆ ನೀವು ನಿಮ್ಮ ಹಣವನ್ನು ಶೇರ್ ಮಾರ್ಕೆಟನಲ್ಲಿ, ಸ್ವಂತ ಬಿಜನೆಸ್ಸಲ್ಲಿ, ಸ್ಟಾರ್ಟಪಗಳಲ್ಲಿ, ಗೋಲ್ಡನಲ್ಲಿ ಇಲ್ಲ ರಿಯಲ್ ಎಸ್ಟೇಟನಲ್ಲಿ ಇನ್ವೇಸ್ಟ ಮಾಡಬೇಕು. 

               ನಿಮ್ಮ ಹಣ 7 ರಿಂದ 10 ವರ್ಷಗಳಲ್ಲಿ ಡಬ್ಬಲ ಆಗಬೇಕೆಂದರೆ ನೀವು ಸೇಫ್ ಇನವೆಸ್ಟಮೆಂಟನ್ನು ಮಾಡಬಹುದು. ಅಂದರೆ ನೀವು ನಿಮ್ಮ ಹಣವನ್ನು ಮ್ಯುಚುವಲ ಫಂಡಗಳಲ್ಲಿ, FDಗಳಲ್ಲಿ, ಗವರ್ನಮೆಂಟ್ ಬಾಂಡ್ಸಗಳಲ್ಲಿ, ಪೋಸ್ಟ ಆಫೀಸ ಸ್ಕೀಮಗಳಲ್ಲಿ ಇನ್ವೇಸ್ಟ ಮಾಡಬಹುದು. 

ಹಣ ಡಬ್ಬಲ ಮಾಡಲು ಬೆಸ್ಟ ಐಡಿಯಾ - Best Tips to Double your Money in Kannada

                             ಓಕೆ ಗೆಳೆಯರೇ, ಈಗ ನಿಮಗೆ ನಿಮ್ಮ ಹಣವನ್ನು ಹೇಗೆ ಡಬ್ಬಲ‌ ಮಾಡುವುದು? ಎಂಬುದರ ಬಗ್ಗೆ ಒಂದು ಐಡಿಯಾ ಮೂಡಿದೆ ಅಂತಾ ಭಾವಿಸುವೆ. ಈ ಅಂಕಣಕ್ಕೆ ಲೈಕ ಮಾಡಿ, ಏನಾದರೂ ಡೌಟಿದ್ರೆ ಕಮೆಂಟ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...

Blogger ನಿಂದ ಸಾಮರ್ಥ್ಯಹೊಂದಿದೆ.