ಹಾಯ್ ಗೆಳೆಯರೇ, ನಾನು ನಿಮ್ಮ ಸತೀಶಕುಮಾರ. ಇವತ್ತಿನ ಎಪಿಸೋಡಗೆ ಸೆಲೆಕ್ಟಾದ ಪ್ರಶ್ನೆ ಇಂತಿದೆ. "ಸರ್ ನಾನು ಪ್ರೈವೇಟ ಕಂಪನಿಯಲ್ಲಿ ಜಾಬ ಮಾಡ್ತಿರುವೆ, ನನಗೆ ಬರುವ ಸ್ಯಾಲರಿ ನನ್ನ ಫ್ಯಾಮಿಲಿ ಮೆಂಟೆನನ್ಸಗೆ ಸಾಕಾಗುತ್ತಿಲ್ಲ. ನನ್ನ ಇನಕಮ ಹೆಚ್ಚಿಸಲು ಏನಾದರೂ ಐಡಿಯಾ ಕೊಡಿ". ಈ ಪ್ರಶ್ನೆಯನ್ನು ಬೆಂಗಳೂರಿನಿಂದ ಸಂಜಯ ಕೆ ಎಂಬುವವರು ಕೇಳಿದ್ದಾರೆ. ಥ್ಯಾಂಕ್ಸ ಯು ಸಂಜಯ ಈ ಪ್ರಶ್ನೆಯನ್ನು ಕೇಳಿದಕ್ಕೆ. ಓಕೆ ಬನ್ನಿ ಗೆಳೆಯರೇ ಇವತ್ತಿನ ಎಪಿಸೋಡನಲ್ಲಿ ನಿಮ್ಮ ಇನಕಮನ್ನು ಹೆಚ್ಚಿಸಲು ಇರುವ ಕೆಲವೊಂದಿಷ್ಟು ಬೆಸ್ಟ ಟಿಪ್ಸಗಳ ಬಗ್ಗೆ ಡಿಸ್ಕಸ ಮಾಡೋಣಾ. ಲೆಟ್ಸ ಬಿಗಿನ...
1) ಓವರ ಡ್ಯುಟಿ ಮಾಡಿ. ಇನಕಮನ್ನು ಹೆಚ್ಚಿಸಲು ಇರುವ ಈಜಿಯೆಸ್ಟ ಟ್ರಿಕ ಅಂದ್ರೆ ಎಕ್ಸಟ್ರಾ ಕೆಲಸ ಮಾಡೋದು. ಜಾಸ್ತಿ ಕೆಲಸ ಮಾಡಿದ್ರೆ ಸಂಬಳ ಕೂಡ ಜಾಸ್ತಿ ಸಿಗುತ್ತದೆ. ಜಾಸ್ತಿ ಹಣ ಬೇಕಿದ್ದರೆ ಸ್ವಲ್ಪ ಜಾಸ್ತಿ ಕೆಲಸ ಮಾಡಿ. ಓವರ ಡ್ಯುಟಿ ಮಾಡಿ.
2) ನಿಮಗೆ ಓಟಿಯಲ್ಲಿ ದೇಹವನ್ನು ದುಡಿಸಲು ಇಷ್ಟವಿಲ್ಲದಿದ್ದರೆ ನಿಮ್ಮ ಮೈಂಡನ್ನು ದುಡಿಸಿ. ನಿಮ್ಮ ಸ್ಕೀಲನ್ನು ಮತ್ತು ನಾಲೇಜನ್ನು ಇಂಪ್ರೂವ ಮಾಡಿಕೊಳ್ಳಿ. ಹೊಸಹೊಸ ಸ್ಕೀಲನ್ನು ಕಲಿಯಿರಿ. ಸಾಧ್ಯವಾದ್ರೆ ಟ್ರೇನಿಂಗ ತೆಗೆದುಕೊಳ್ಳಿ. ಆಗ ನಿಮಗೆ ಪ್ರಮೋಷನ ಸಿಗುತ್ತದೆ. ಸಿಗದಿದ್ದರೆ ನೀವು ಸ್ಯಾಲರಿ ಜಾಸ್ತಿ ಮಾಡಲು ಧೈರ್ಯವಾಗಿ ಡಿಮ್ಯಾಂಡ ಮಾಡಬಹುದು. ನಿಮ್ಮ ನಾಲೇಜ ಹೆಚ್ಚಾದಂತೆ ನಿಮ್ಮ ಇನಕಮ ಕೂಡ ಹೆಚ್ಚಾಗುತ್ತದೆ. ಜಾಸ್ತಿ ಇನಕಮ ಬೇಕೆಂದರೆ ನಿಮ್ಮ ನಾಲೇಜನ್ನು ಹೆಚ್ಚಿಸಿಕೊಳ್ಳಿ.
3) ನಿಮ್ಮತ್ರ ಯುಜಲೆಸ್ಸಾಗಿ ಕೊಳಿತಾ ಬಿದ್ದಿರುವ ಎಲ್ಲ ವಸ್ತುಗಳನ್ನು ಮಾರಾಟ ಮಾಡಿ. ಬಂದ ಹಣದಿಂದ ಒಂದೊಳ್ಳೆ ಸೈಡ ಬಿಜನೆಸ ಸ್ಟಾರ್ಟ ಮಾಡಿ. ಇದು ನಿಮಗೆ ಸಾಧ್ಯವಾಗದಿದ್ದರೆ ಫ್ರಿಲ್ಯಾನ್ಸರಾಗಿ ಕೆಲಸ ಮಾಡಿ.
4) ನಿಮ್ಮ ಹಾಬಿಯಿಂದ ಅಥವಾ ಪ್ಯಾಷನದಿಂದ ಹಣ ಗಳಿಸಲು ಸ್ಟಾರ್ಟ ಮಾಡಿ. ನಿಮ್ಮ ಹಾಬಿ ಏನು ಬೇಕಾದರೂ ಆಗಿರಬಹುದು. ಟೀಚಿಂಗ್, ಡ್ಯಾನ್ಸಿಂಗ, ರೈಟಿಂಗ, ಪೋಟೋಗ್ರಾಫಿ, ಪೇಂಟಿಂಗ್ etc. ನೀವು ಬ್ಲಾಗಿಂಗನಿಂದಲೂ ಹಣ ಗಳಿಸಬಹುದು. ಯುಟ್ಯೂಬ ಚಾನೆಲ ಕ್ರಿಯೆಟ ಮಾಡಿ ಕೂಡ ಹಣ ಗಳಿಸಬಹುದು. ಒಂದು ವೇಳೆ ನಿಮಗೆ ಯೂಟ್ಯೂಬ್ ಚಾನೆಲ ಮಾಡಿ ಹಣ ಗಳಿಸುವ ಆಸೆಯಿದ್ದರೆ ನೀವು ನಮ್ಮ "ಯುಟ್ಯೂಬ ಕ್ರಿಯೆಟರ ಕೋರ್ಸಗೆ" ಜಾಯಿನಾಗಬಹುದು.
ಲಿಂಕ ಇಲ್ಲಿದೆ - https://roaringfilmschool.com/youtube-creator-course/
5) ನೀವು ಬಳಸದೇ ಇರುವ ವಸ್ತುಗಳನ್ನು ಬಾಡಿಗೆಗೆ ಕೊಡಿ, ಅದರಿಂದ ಹಣ ಗಳಿಸಿ. ಉದಾಹರಣೆಗೆ : ರೂಮ, ವೆಹಿಕಲ್, ಪಾರ್ಕಿಂಗ್ ಸ್ಪೆಸ etc
ಓಕೆ ಗೆಳೆಯರೇ, ಈ 5 ಟಿಪ್ಟಗಳನ್ನು ಫಾಲೋ ಮಾಡಿ ನೀವು ನಿಮ್ಮ ಇನಕಮನ್ನು ಇನಕ್ರೀಜ ಮಾಡಬಹುದು. ಜಾಸ್ತಿ ಹಣ ಗಳಿಸಿ ಹಾಯಾಗಿರಿ. ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಶೇರ್ ಮಾಡಿ. ಧನ್ಯವಾದಗಳು & ಆಲ ದ ಬೆಸ್ಟ...