ಬಿಜನೆಸ ಬ್ರ್ಯಾಂಡಿಂಗ - Business Branding in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಬಿಜನೆಸ ಬ್ರ್ಯಾಂಡಿಂಗ - Business Branding in Kannada

                                                Business Lesson 28 

ಬಿಜನೆಸ ಬ್ರ್ಯಾಂಡಿಂಗ - Business Branding in Kannada

                                   ಹಾಯ್ ಗೆಳೆಯರೇ, ನೀವೊಬ್ಬ ಬಿಜನೆಸಮ್ಯಾನ ಆಗಿದ್ದರೆ ನೀವು ನಿಮ್ಮ ಬಿಜನೆಸ್ಸನ್ನು ಒಂದು ಬ್ರ್ಯಾಂಡಾಗಿ ಕನವರ್ಟ ಮಾಡಲೇಬೇಕು. ಅಂದಾಗಲೇ ಜನ ಕಣ್ಮುಚ್ಚಿ ನಿಮ್ಮ‌ ಪ್ರೋಡಕ್ಟನ್ನು ಪರಚೇಸ ಮಾಡುತ್ತಾರೆ.‌ ನೀವು ಬೇಗನೆ ಬಿಲೆನಿಯರ ಆಗಬೇಕೆಂದರೆ ಬೇಗನೆ ನಿಮ್ಮ ಬಿಜನೆಸ್ಸನ್ನು ದೊಡ್ಡ ಲೆವೆಲಗೆ ಗ್ರೋ ಮಾಡಬೇಕೆಂದರೆ ನೀವು ಬಿಜನೆಸ ಬ್ರ್ಯಾಂಡಿಂಗ ಮಾಡಲೇಬೇಕು. ಅದಕ್ಕಾಗಿ ಕೆಲವೊಂದಿಷ್ಟು ಬೆಸ್ಟ ಟಿಪ್ಸಗಳು ಇಂತಿವೆ ; 

ಬಿಜನೆಸ ಬ್ರ್ಯಾಂಡಿಂಗ - Business Branding in Kannada

1) Differentiate Yourself from Crowd 

                               ಮಾರ್ಕೆಟನಲ್ಲಿರುವ ಬೇರೆ ಬ್ರ್ಯಾಂಡಗಳ ಗುಂಪಿನಿಂದ ನಿಮ್ಮನ್ನು ‌ನೀವು ಡಿಫರೆನ್ಸಿಷಿಯೆಟ ಮಾಡಿಕೊಳ್ಳಿ. ಸ್ಟ್ಯಾಂಡ ಅಲೋನ & ಯುನಿಕ‌. ಮಾರ್ಕೆಟನಲ್ಲಿ ನಿಮ್ಮದೇ ಆದ ಒಂದು ಯುನಿಕ ಐಡೆಂಟಿಟಿಯನ್ನು ಹಾಗೂ ಸ್ಟ್ರ್ಯಾಂಗ ವೈಸನ್ನು ಬಿಲ್ಡ ಮಾಡಿ. ಜನರಿಗೆ ನೀವು ಯಾರು? ನೀವೇನು ಮಾಡ್ತೀರಿ? ಎಂಬುದನ್ನು ಕ್ಲಿಯರ ಕಟ್ಟಾಗಿ ಹೇಳಿ. Tell clearly "Who are You? What you do?.

ಬಿಜನೆಸ ಬ್ರ್ಯಾಂಡಿಂಗ - Business Branding in Kannada

2) Do Market Research & Focus on Right customer only

                             ಸರಿಯಾಗಿ ಮಾರ್ಕೆಟ ರಿಸರ್ಚ ಮಾಡಿ ಮತ್ತು ರೈಟ ಕಸ್ಟಮರಗಳ ಮೇಲಷ್ಟೇ ಫೋಕಸ ಮಾಡಿ. ನಿಮ್ಮ ಟ್ರೆಡಮಾರ್ಕನ್ನು ರೆಜಿಸ್ಟರ್ ಮಾಡಿಸಿ. ಕಸ್ಟಮರ ಅನಾಲಿಸಿಸ ಮಾಡಿ, ಮಾರ್ಕೆಟ ರಿಸರ್ಚ್ ಮಾಡಿ. ಬಾಯರ ಪರ್ಸೊನಾ ರೆಡಿ ಮಾಡಿ. ನಿಮ್ಮ ಟಾರ್ಗೆಟ ಕಸ್ಟಮರನ ಏಜ, ಜೆಂಡರ, ಲೋಕೊಷನ, ಇನಕಮ, ಎಜುಕೇಶನ್ ಇತ್ಯಾದಿಗಳನ್ನು ಸ್ಟಡಿ ಮಾಡಿ. ಆನಂತರ ಮಾರ್ಕೆಟಗೆ ಕ್ಲಿಯರ ಕಟ ಮೆಸೆಜನ್ನು ಕೊಡಿ. ಕಸ್ಟಮರಗಳನ್ನು ಕನಫ್ಯುಜ ಮಾಡಬೇಡಿ. ಸಿಂಪಲಾಗಿ ಜನರಿಗೆ ಅರ್ಥವಾಗೋ ತರಹ ನಿಮ್ಮ ಆ್ಯಡ ರನ ಮಾಡಿ. ನೀವು ಯಾರು? ಏನ ಮಾಡ್ತೀರಿ? ಎಂಬುದು ಜನರಿಗೆ ಕ್ಲಿಯರಾಗಿ ಗೊತ್ತಾದರೆ ಸಾಕು. 

ಬಿಜನೆಸ ಬ್ರ್ಯಾಂಡಿಂಗ - Business Branding in Kannada

3) Work on Brand Awareness & Visibility 

                        ಬ್ರ್ಯಾಂಡ ಅವೇರನೆಸ & ವಿಜಿಬಿಲಿಟಿ ಮೇಲೆ ಕೆಲಸ ಮಾಡಿ. ಸ್ಟ್ರ್ಯಾಂಗ ಆನಲೈನ ಪ್ರಜೆನ್ಸನ್ನು ಬಿಲ್ಡ ಮಾಡಿ. ನಿಮ್ಮ ಬಿಜನೆಸ ಹೆಸರಲ್ಲಿ ಸೋಸಿಯಲ ಮೀಡಿಯಾ ಅಕೌಂಟಗಳನ್ನು ಕ್ರಿಯೆಟ ಮಾಡಿ. ಯುಟ್ಯೂಬ ಚಾನೆಲ ಕ್ರಿಯೆಟ ಮಾಡಿ. ಹೇಗಂತ ಗೊತ್ತಿಲ್ಲದಿದ್ದರೆ ನಮ್ಮ " ಯುಟ್ಯೂಬ ಕ್ರಿಯೆಟರ" ಕೋರ್ಸಗೆ ಜಾಯಿನಾಗಿ‌. 

ಲಿಂಕ ಇಂತಿದೆ CLICK HERE

                  ವಾಯರಲ ಆ್ಯಡ ಫಿಲ್ಮಗಳನ್ನು ಮಾಡಿ, ಸೋಸಿಯಲ ಮೀಡಿಯಾ ಆ್ಯಡ್ಸ ರನ ಮಾಡಿ. ಪಬ್ಲಿಕ ಈವೆಂಟಗಳಿಗೆ ಸ್ಪಾನ್ಸರ ಮಾಡಿ. ಆಫೀಸಿಯಲ ವೆಬಸೈಟ ಲಾಂಚ ಮಾಡಿ. ಎಷ್ಟು ಸಾಧ್ಯಾನೋ ಅಷ್ಟು ಜನರನ್ನು ರೀಚ್ ಆಗಿ. ನಿಮ್ಮ ಕಾರ‌ ಲ್ಯಾಪ್‌ಟಾಪ್ ಆಫೀಸ ಎಲ್ಲ ಕಡೆಗೆ ನಿಮ್ಮ ಬಿಜನೆಸನ ಅಡ್ವಟೈಜ ಮಾಡಿ. ಗಲ್ಲಿಗಲ್ಲಿಯಲ್ಲಿರುವ ಚಿಕ್ಕ ಮಕ್ಕಳಿಗೂ ನಿಮ್ಮ‌ ಬಿಜನೆಸ ಬಗ್ಗೆ ಗೊತ್ತಾಗಬೇಕು ಆ ರೀತಿ ಅಡ್ವಟೈಜ ಮಾಡಿ. 

ಬಿಜನೆಸ ಬ್ರ್ಯಾಂಡಿಂಗ - Business Branding in Kannada

4) Launch Attractive Marketing Strategy 

                                         ಒಂದು ಅಟ್ರ್ಯಾಕ್ಟಿವ ಮಾರ್ಕೆಟಿಂಗ ಸ್ಟ್ರ್ಯಾಟರ್ಜಿ ಲಾಂಜ ಮಾಡಿ.‌ ಉದಾಹರಣೆಗೆ ; 

೧) ಆ್ಯಪಲನ ಥಿಂಕ ಡಿಫರೆಂಟ

೨) ಅಮೆಜಾನ A to Z 

೩) ರೋರಿಂಗ ಕ್ರಿಯೆಷನ್ಸನ ಥರ್ಡ ಐ ಇನ ಕ್ರಿಯೆಷನ ಇತ್ಯಾದಿಗಳನ್ನು ಸ್ಟಡಿ ಮಾಡಿ, ಅದೇ ರೀತಿ ನೀವು ಒಂದು ಮಾರ್ಕೆಟಿಂಗ್ ಸ್ಟ್ರ್ಯಾಟರ್ಜಿ ಲಾಂಜ ಮಾಡಿ. ಪ್ರೋಡಕ್ಟನ ಪ್ಯಾಕೆಂಜಿಂಗ ಮೇಲಿರುವ ನಿಮ್ಮ ಕಂಪನಿ ಲೋಗೋ ಕಸ್ಟಮರಗಳ ಮೈಂಡಲ್ಲಿ ಪ್ರಿಂಟಾಗಬೇಕು ಆ ರೀತಿಯಾದ ಮಾರ್ಕೆಟಿಂಗ ಲೈನ ರೆಡಿ ಮಾಡಿ. 

ಬಿಜನೆಸ ಬ್ರ್ಯಾಂಡಿಂಗ - Business Branding in Kannada

5) ಕಸ್ಟಮರಗಳಿಗೆ ವ್ಯಾಲೂ ಆ್ಯಡಿಂಗ ಸರ್ವಿಸ ಕೊಡಿ, ಕ್ವಾಲಿಟಿ ಪ್ರೋಡಕ್ಟ ಕೊಡಿ. 

                        ಕಸ್ಟಮರಗಳಿಗೆ ವ್ಯಾಲೂ ಆ್ಯಡಿಂಗ ಸರ್ವಿಸ ಕೊಡಿ, ಕ್ವಾಲಿಟಿ ಪ್ರೋಡಕ್ಟ ಕೊಡಿ. ಫೇಕ ಪ್ರಾಮಿಸ ಮಾಡಬೇಡಿ. ಮೊದಲಿಗೆ ಮಾಡಿರುವ ಪ್ರಾಮಿಸಗಳನ್ನು ಮೊದಲು ಫುಲಫಿಲ ಮಾಡಿ. ಕಸ್ಟಮರಗಳಿಗೆ ಚೀಟ ಮಾಡಬೇಡಿ. ನಿಯತ್ತಾಗಿರಿ. ವ್ಯಾಲೂ ಫಾರ ಮನಿ ಸರ್ವಿಸ ಕೊಡಿ. ಟ್ರಸ್ಟನ್ನು ಮೆಂಟೆನ ಮಾಡಿ. ರೀರೀಪಿಟ ಸೇಲ್ಸ ಬರೋ ತನಕ ನಿಮ್ಮ ಪ್ರೋಡಕ್ಟನ್ನು ಯಾವಾಗಲೂ ಇಂಪ್ರೂವ ಮಾಡುತ್ತಲೇ ಇರಿ. 

                       ಓಕೆ ಗೆಳೆಯರೇ, ಇವೀಷ್ಟು ಟಿಪ್ಸಗಳನ್ನು ಫಾಲೋ ಮಾಡಿ ನಿಮ್ಮ ಬಿಜನೆಸ್ಸನ್ನು ಬ್ರ್ಯಾಂಡಾಗಿ ಕನವರ್ಟ ಮಾಡಿ. ಆಲ ದ ಬೆಸ್ಟ & ಥ್ಯಾಂಕ್ಸ ಯು...

ಬಿಜನೆಸ ಬ್ರ್ಯಾಂಡಿಂಗ - Business Branding in Kannada
Blogger ನಿಂದ ಸಾಮರ್ಥ್ಯಹೊಂದಿದೆ.