
ಹಾಯ್ ಫ್ರೆಂಡ್ಸ, ಇವತ್ತಿನ ಅಂಕಣದಲ್ಲಿ ಸ್ತ್ರೀ ಪುರುಷರ ನಡುವಿನ ಆಕರ್ಷಣೆಗೆ ಮುಖ್ಯ ಕಾರಣ ಏನು? ಎಂಬ ಟಾಪಿಕನ ಮೇಲೆ ಡಿಸ್ಕಸ ಮಾಡೋಣಾ. ಲೆಟ್ಸ್ ಬಿಗಿನ...
ನಾವು ಬಾಲ್ಯದಲ್ಲಿರುವಾಗ ನಮ್ಮ ಮನಸ್ಸುಗಳು ಪರಿಶುದ್ಧವಾಗಿರುತ್ತವೆ. ಅದರಲ್ಲಿ ಯಾವುದೇ ಕಲ್ಮಶಗಳು ಇರುವುದಿಲ್ಲ. ಆದರೆ ನಾವು ಬೆಳೆಯುತ್ತಾ ದೊಡ್ಡವರಾದಾಗ ನಮ್ಮ ಮನಸ್ಸು ಹಾಗೂ ಮೆದುಳನ್ನು ಕಲ್ಮಶ ಮಾಡಿಕೊಳ್ಳುತ್ತೇವೆ. ಇಲ್ಲಸಲ್ಲದ ವಿಚಾರಗಳನ್ನು ತುಂಬಿಕೊಂಡು ನಮ್ಮ ಸಂತೋಷವನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಯೌವ್ವನಕ್ಕೆ ಕಾಲಿಟ್ಟಾಗ ಮನಸ್ಸಲ್ಲಿ ಆಶ್ಲೀಲ ವಿಚಾರಗಳನ್ನು ತುಂಬಿಕೊಂಡು ಅಪೋಜಿಟ ಜೆಂಡರ ಕಡೆಗೆ ಅಟ್ರ್ಯಾಕ್ಟಾಗುತ್ತೇವೆ. ನನ್ನ ಪ್ರಕಾರ ಸ್ರ್ತೀ ಪುರುಷರ ನಡುವಿನ ಆಕರ್ಷಣೆಗೆ ಮುಖ್ಯ ಕಾರಣ ಏನಪ್ಪಾ ಅಂದರೆ ಜನ**ನೇಂದ್ರಿಯಗಳ ಒತ್ತಡ ಅಷ್ಟೇ.
ನಾವು ಯೌವ್ವನಕ್ಕೆ ಬಂದಾಗ ಸಾಹಿತ್ಯದಿಂದ, ಸಿನಿಮಾದಿಂದ ಹಾಗೂ ಸಮಾಜದಿಂದ ದೇಹ ಸುಖದ ಬಗ್ಗೆ ತಿಳಿದುಕೊಳ್ಳುತ್ತೇವೆ. ಅಂದರೆ ಸೆ**ಕ್ಸ**ನ ಬಗ್ಗೆ ತಿಳಿದುಕೊಳ್ಳುತ್ತೇವೆ. ನಂತರ ಅದಕ್ಕಾಗಿ ಸೈಲೆಂಟಾಗಿ ಹಂಬಲಿಸಲು ಶುರು ಮಾಡುತ್ತೇವೆ. ಇದರಿಂದ ನಮ್ಮ ಜ*ನ*ನೇಂದ್ರಿಯಗಳ ತೃಷೆ ಹೆಚ್ಚಾಗುತ್ತದೆ. ನಾವು ನಮ್ಮ ಅಪೋಜಿಟ ಜೆಂಡರ ಕಡೆಗೆ ಸಿಕ್ಕಾಪಟ್ಟೆ ಅಟ್ರ್ಯಾಕ್ಟಾಗುತ್ತೇವೆ. ನಮ್ಮ ಪಂಚೇಂದ್ರಿಯಗಳು ನಮ್ಮ ಹತೋಟಿ ಮೀರಿ ಹೋಗುತ್ತವೆ. ಇದರಿಂದ ನಮ್ಮ ಅಟ್ರ್ಯಾಕ್ಷನ ಮತ್ತಷ್ಟು ಹೆಚ್ಚಾಗುತ್ತದೆ. ಕಿವಿಯಿಂದ ಅಶ್ಲೀಲವಾದದ್ದನ್ನು ಕೇಳುತ್ತೇವೆ, ಕಣ್ಣಿನಿಂದ ಅಶ್ಲೀಲ ವಿಡಿಯೋಗಳನ್ನು ನೋಡುತ್ತೇವೆ, ತಾಮಸಿಕ ಆಹಾರವನ್ನು ಸೇವಿಸುತ್ತೇವೆ, ಅನಾರೋಗ್ಯಕರ ಪಾನೀಯಗಳನ್ನು ಸೇವಿಸುತ್ತೇವೆ, ಅಶ್ಲೀಲ ವಿಚಾರಗಳನ್ನು ಮಾಡುತ್ತೇವೆ, ಅಶ್ಲೀಲ ಕಲ್ಪನೆಗಳನ್ನು ಮಾಡುತ್ತೇವೆ, ಕಲ್ಪನೆಯಲ್ಲೇ ಸಾಕಷ್ಟು ಸೆ***ಕ್ಸ** ಮಾಡುತ್ತೇವೆ. ಇದರಿಂದ ನಮ್ಮ ಜ*ನ*ನೇಂದ್ರಿಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಅವುಗಳ ಹಸಿವು ಹೆಚ್ಚಾಗುತ್ತದೆ. ಜ*ನ**ನೇಂದ್ರಿಯಗಳ ಹಸಿವಿನಿಂದಲೇ ಜನ ಬೇರೆಯವರ ಕಡೆಗೆ ಅಟ್ರ್ಯಾಕ್ಟಾಗುತ್ತಾರೆ. ಜ**ನ*ನೇಂದ್ರಿಯಗಳ ಅತಿ ಹಸಿವಿನಿಂದಲೇ ಯೌವ್ವನದಲ್ಲಿ ಯುವಕ ಯುವತಿಯರು ಅಡ್ಡ ದಾರಿ ತುಳಿಯುತ್ತಾರೆ. ಜನನೇಂದ್ರಿಯಗಳ ಹಸಿವಿನಿಂದಲೇ ಮದುವೆಯಾದ ಮೇಲೆ ಎಷ್ಟೋ ಜನ ಅಕ್ರಮ ಸಂಬಂಧಗಳಲ್ಲಿ ಸಿಲುಕಿ ಒದ್ದಾಡುತ್ತಾರೆ.
ಸ್ತ್ರೀ ಪುರುಷರ ನಡುವಿನ ಆಕರ್ಷಣೆಗೆ ಜ*ನ*ನೇಂದ್ರಿಯಗಳ ಹಸಿವೇ ಮುಖ್ಯ ಕಾರಣವಾಗಿದೆ. ಯಾವುದಾದರೂ ಹುಡುಗ ಒಬ್ಬ ಹುಡುಗಿಯೆಡೆಗೆ ಆಕರ್ಷಿತನಾದರೆ ಅವಳನ್ನು ಯೋಚನೆಯಲ್ಲಿ, ಕಲ್ಪನೆಯಲ್ಲಿ, ಕನಸ್ಸಲ್ಲಿ ಸಾವಿರಾರು ಸಲ ಸಂ*ಭೋ**ಗಿಸಿ ಬಿಟ್ಟಿರುತ್ತಾನೆ, ಅವಳನ್ನು ಅಶ್ಲೀಲವಾಗಿ ಕಲ್ಪಿಸಿಕೊಳ್ಳುತ್ತಾ ಅವಳನ್ನು ಬಟ್ಟೆಯಿಲ್ಲದೆ ಬೆ*ತ್ತ*ಲಾಗಿ ನೋಡಲು ಹಂಬಲಿಸುತ್ತಾನೆ. ಹುಡುಗಿಯರು ಅಷ್ಟೇ, ಯಾವುದಾದರೂ ಹುಡುಗನ ಕಡೆಗೆ ಅಟ್ರ್ಯಾಕ್ಟಾದರೆ ಮುಗೀತು ಆ ಕ್ಷಣದಿಂದಲೇ ಅಶ್ಲೀಲ ಯೋಚನೆಗಳನ್ನು ಕಲ್ಪನೆಗಳನ್ನು ಪ್ರಾರಂಭಿಸಿ ಬಿಟ್ಟಿರುತ್ತಾರೆ. ತಮ್ಮ ಕಲ್ಪನೆಯಲ್ಲಿ ಕನಸ್ಸಲ್ಲಿ ಅವನಿಗೆ ತಮ್ಮ ದೇಹವೊಪ್ಪಿಸಿ ಇಮ್ಯಾಜಿನರಿ ಸಂ*ಭೋ*ಗ ಮಾಡಿ ಬಿಟ್ಟಿರುತ್ತಾರೆ. ತಮ್ಮ ಕಲ್ಪನೆಯಲ್ಲಿ ಅವನನ್ನು ತಮ್ಮೊಂದಿಗೆ ಅಶ್ಲೀಲವಾಗಿ ಕಲ್ಪಿಸಿಕೊಂಡು ದಿನಾ ಇಮ್ಯಾಜಿನರಿ ಸೆ**ಕ್ಸ** ಮಾಡುತ್ತಲೇ ಹೋಗುತ್ತಾರೆ. ಇದರಿಂದ ಅವರ ಜ*ನ*ನೇಂದ್ರಿಯಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಆಗವರು ಹ*ಸ್ತ*ಮೈ*ಥುನ ಮಾಡಿಕೊಳ್ಳುತ್ತಾರೆ. ಹುಡುಗರು ಕೈಗೆ ಕೆಲಸ ಕೊಟ್ಟರೆ ಹುಡುಗಿಯರು ಬೆರಳಿಗೆ ಕೆಲಸ ಕೊಡುತ್ತಾರೆ. ಈ ಜ*ನ*ನೇಂದ್ರಿಯಗಳ ಹಸಿವೇ ಹೆಣ್ಣು ಗಂಡುಗಳ ಆಕರ್ಷಣೆಗೆ ಮುಖ್ಯ ಕಾರಣವಾಗಿದೆ.
ಹೆಣ್ಣು ಗಂಡುಗಳ ಜ*ನ*ನೇಂದ್ರಿಯಗಳ ಹಸಿವು ಹಾಗೂ ದೈಹಿಕ ಆಕರ್ಷಣೆಗೇನೆ 99% ಜನ ಪ್ರೀತಿ ಪ್ರೇಮದ ಲೆಬಲ ಅಂಟಿಸಿಕೊಂಡು ಓಡಾಡುತ್ತಿದ್ದಾರೆ. ಸದ್ಯಕ್ಕೆ ನಿಜವಾದ ಪ್ರೀತಿಯೆಂಬುದು ಇಲ್ಲ. ಇದು ಸುಳ್ಳು ಎನ್ನುವವರಿಗೆ ಒಂದು ಸ್ಪೆಷಲ್ ಟೆಸ್ಟ ಇದೆ. ನೀವು ನಿಮ್ಮ ಪ್ರೇಯಸಿಗೆ ಅಥವಾ ಪ್ರಿಯಕರನಿಗೆ "ನಾನು ನಿನ್ನ ಲವ್ ಮಾಡುವೆ, ಮದುವೆ ಕೂಡ ಆಗುವೆ, ಆದರೆ ಸೆ**ಕ್ಸ* ಮಾಡಲ್ಲ, ನಿನ್ನೊಂದಿಗೆ ಬೆಡಶೇರ ಮಾಡಲ್ಲ, ಯಾವುದೇ ತರಹದಲ್ಲಿ ದೈಹಿಕ ಸಂಬಂಧ ಬೆಳೆಸಲ್ಲ..." ಅಂತಾ ಹೇಳಿ ನೋಡಿ ಆಗ ನಿಮಗೆ ನಿಮ್ಮ ಪ್ರೀತಿಯಿಂದಿರುವ ಅಸಲಿ ಮೋಟಿವೇಷನ ಗೊತ್ತಾಗುತ್ತದೆ. ನೀವು ನಿಮ್ಮ ಲವ್ವರ ಅಥವಾ ಲೈಫ ಪಾರ್ಟನರ ಜೊತೆಗೆ ಸೆ**ಕ್ಸ* ಮಾಡಲ್ಲ ಅಂತೇಳಿದರೆ ಸಾಕು ದೊಡ್ಡ ಜಗಳ ವಿವಾದ ಶುರುವಾಗುತ್ತದೆ, ಬ್ರೇಕಪ ಡೈವರ್ಸ ಎಲ್ಲ ಆಗುತ್ತದೆ. ಈಗ ಎಲ್ಲಿ ಹೋಯ್ತು ಪ್ರೀತಿ? ಮನುಷ್ಯ ಪ್ರೀತಿ ಪ್ರೇಮ ಮದುವೆಗಳ ಸರ್ಕಸ್ಸೆಲ್ಲ ಮಾಡುತ್ತಿರುವುದು ತನ್ನ ಜ*ನ*ನೇಂದ್ರಿಯಗಳ ಹಸಿವನ್ನು ನೀಗಿಸುವುದಕ್ಕಾಗಿ ಅಷ್ಟೇ. ಅದನ್ನು ನೇರವಾಗಿ ಒಪ್ಪಿಕೊಳ್ಳಲು ನಾಚಿಕೆಯಾಗುತ್ತದೆ. ಅದಕ್ಕಾಗಿ ಆತ ಅದಕ್ಕೆ ಪ್ರೀತಿ, ಪ್ರೇಮ, ಮದುವೆ, ಮಮತೆ ಇತ್ಯಾದಿ ನೆಪಗಳನ್ನು ಕೊಡುತ್ತಾನೆ. ಈಗ ಪ್ರೀತಿ ಪ್ರೇಮಗಳ ಹುಚ್ಚಾಟ, ಸೌಂದರ್ಯ, ಫಿಟನೆಸ, ಮೇಕಪ, ಬಾಡಿ ಶೇಪಿಂಗಗಳ ಓಡಾಟ, ಮದುವೆಗಳ ದೊಂಬರಾಟಗಳೆಲ್ಲ ಜ*ನ*ನೇಂದ್ರಿಯಗಳ ಹಸಿವನ್ನು ನೀಗಿಸಿಕೊಳ್ಳಲು ಮಾತ್ರವಾಗಿವೆ. ಸೋ ಸ್ತ್ರೀ ಪುರುಷರ ನಡುವಿನ ಆಕರ್ಷಣೆಗೆ ಜನನೇಂದ್ರಿಯಗಳ ಹಸಿವೇ ಮುಖ್ಯ ಕಾರಣವಾಗಿದೆ...
ಓಕೆ ಗೆಳೆಯರೇ, ಈ ವಿಷಯದ ಬಗ್ಗೆ ನಿಮಗೇನಿಸುತ್ತದೆ ಅಂತಾ ಪ್ರಾಮಾಣಿಕವಾಗಿ ಕಮೆಂಟ ಮಾಡಿ. ಜೊತೆಗೆ ಈ ಅಂಕಣವನ್ನು ಎಲ್ಲೆಡೆಗೆ ಶೇರ್ ಮಾಡಿ. ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಆಫೀಸಿಯಲ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...