ಯುಟ್ಯೂಬನಿಂದ ನಾನು ಎಷ್ಟು ಹಣ ಗಳಿಸುತ್ತೇನೆ??? | How much I earn from YouTube? in Kannada | YouTube Course
ಈ ಕೋರ್ಸಗೆ ಜಾಯಿನಾಗಲು ನಿಮ್ಮತ್ರ ಜಸ್ಟ ಒಂದು ಮೊಬೈಲ ಫೋನಿದ್ರೆ ಸಾಕು. ಈ ಕೋರ್ಸ ನಿಮಗೆ ಲೈಫಟೈಮ ಅವೇಲೆಬಲಾಗಿರುತ್ತದೆ, ಲೈಫಟೈಮ ನಿಮಗೆ ಎಲ್ಲ ಅಪಡೇಟ್ಸಗಳು ಫ್ರಿಯಾಗಿ ಸಿಗುತ್ತವೆ. ಈ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಟ್ಯಾಬ ಯಾವುದರಲ್ಲಿ ಬೇಕಾದರೂ ಈ ಕೋರ್ಸನ್ನು ನೋಡಬಹುದು. ಸದ್ಯಕ್ಕೆ ಈ ಕೋರ್ಸಿನ ಪ್ರೈಜ ಜಸ್ಟ 499 Rs/- ಮಾತ್ರ ಇದೆ. ಇದು ಲಿಮಿಟೆಡ್ ಟೈಮ ಆಫರ ಆಗಿದೆ. ಮೊದಲ 100 ಸ್ಟೂಡೆಂಟ್ಸಗಳಿಗೆ ಮಾತ್ರ ಡಿಸ್ಕೌಂಟ ಇದೆ. ಸೋ ಬೇಗನೆ ಕೋರ್ಸಿಗೆ ಎನರೋಲ ಆಗಿ. ಲಿಂಕ ಚೆಕ ಮಾಡಿ ಜಾಯಿನ ಆಗಿ. ಇಲ್ಲ ಸೀದಾ www.Roaringfilmschool.comಗೆ ವಿಸಿಟ ಮಾಡಿ ಜಾಯಿನಾಗಿ.
Link - https://roaringfilmschool.com/youtube-creator-course/
ಲಿಮಿಟೆಡ್ ಆಫರಿದೆ ಬೇಗನೆ ಜಾಯಿನಾಗಿ. ಸದ್ಯಕ್ಕೆ ಯುಟ್ಯೂಬ ಜಮಾನಾಯಿದೆ. ಯುಟ್ಯೂಬ ಚಾನೆಲ ಕ್ರಿಯೆಟ ಮಾಡಿ ಸೋಸಿಯಲ ಮೀಡಿಯಾ ಸ್ಟಾರ ಆಗುವುದರ ಜೊತೆಗೆ ಲಕ್ಷಾಂತರ ರೂಪಾಯಿ ಹಣವನ್ನು ಮನೆಯಲ್ಲೇ ಕುಳಿತುಕೊಂಡು ಸಂಪಾದಿಸಿ. ಈ ವೀಡಿಯೋವನ್ನು ತಪ್ಪದೇ ಎಲ್ಲರೊಂದಿಗೆ ಶೇರ್ ಮಾಡಿ ಮತ್ತು ಕೋರ್ಸಿಗೆ ಈಗಲೇ ಜಾಯಿನಾಗಿ. ಕೋರ್ಸಲ್ಲಿ ಸಿಗ್ತೀನಿ, ಅಲ್ಲಿ ತನಕ ಆಲ ದ ಬೆಸ್ಟ & ಥ್ಯಾಂಕ್ಸ ಯು...