ಹನಿಮೂನಿನ‌ ಸೆಕ್ರೆಟ ? - Importance of Honeymoon in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಹನಿಮೂನಿನ‌ ಸೆಕ್ರೆಟ ? - Importance of Honeymoon in Kannada

ಹನಿಮೂನಿನ‌ ಸೆಕ್ರೆಟ ? - Importance of Honeymoon in Kannada

                         ಹಾಯ್ ಗೆಳೆಯರೇ, ಇವತ್ತಿನ ಸಂಡೇ ಸಾಯಿನ್ಸ ಅಂಕಣದಲ್ಲಿ ಹನಿಮೂನಿನ‌ ಸೆಕ್ರೆಟನ ಬಗ್ಗೆ ಅಂದರೆ ಅದರ ಇಂಪಾರಟನ್ಸನ್ನು ತಿಳಿದುಕೊಳ್ಳೊಣಾ. ಆ್ಯಜ ಯುಜವಲ ಈ ಅಂಕಣವನ್ನು ಬರೆಯಲು ನನಗೆ ನನ್ನ ಬೆಸ್ಟ ಫ್ರೆಂಡ ಡಾ.ಪ್ರಿಯಾಂಕಾ ಗೈಡ ಮಾಡಿದ್ದಾಳೆ. ಸೋ ಅವಳಿಗೆ ಥ್ಯಾಂಕ್ಸ ‌& ಲಾಟ್ಸ ಆಫ್ ಲವ್. ಈಗಲೇ ಈ ಅಂಕಣಕ್ಕೆ‌ ಲೈಕ‌ ಮಾಡಿ ಮತ್ತೆ ಓದಲು ಸ್ಟಾರ್ಟ ಮಾಡಿ. ಲೆಟ್ಸ ಬಿಗಿನ... 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                          2020ರ ಆರಂಭದಲ್ಲಿ ನಾನು ಮತ್ತೆ ನನ್ನ ಫ್ರೆಂಡ್ಸಗಳೆಲ್ಲ ಬಹಳಷ್ಟು ಹೊಸ ಹೋಪ್ಸಗಳೊಂದಿಗೆ ಹೊಸಹೊಸ ಕೆಲಸಗಳಿಗೆ ಕೈಹಾಕಿದ್ದೇವು. ಆದರೆ ಕರೋನಾ ಬಂದು ಎಲ್ಲರ ರೋನಾ ಶುರುವಾಯಿತು. ಮಾರ್ಚ್ 2020ಕ್ಕೆ ಲಾಕಡೌನ  ಘೋಷಣೆಯಾಗುತ್ತಿದ್ದಂತೆಯೇ ನನಗೆ ಇದರ‌ ಹಿಂದೆ ಒಂದು ದೊಡ್ಡ ಕುತಂತ್ರವಿದೆ, ಬಿಜನೆಸ ಸಂಚಿದೆ ಅಂತಾ ಗೊತ್ತಾಯಿತು. ಇದರ ಡ್ರಾಮಾ ಅಟಲಿಸ್ಟ್ ಎರಡು ತಿಂಗಳು ನಡದೇ ನಡೆಯುತ್ತದೆ ಅಂತಾ ನಾನು ಮಹಾಬಳೇಶ್ವರಕ್ಕೆ ಹೋಗಲು ಡಿಸೈಡ ಮಾಡಿದೆ. ಆದರೆ ರಾಣಿ ನನ್ನನ್ನು ಅವಳ ಹಳ್ಳಿಗೆ ಕರೆದುಕೊಂಡು ಹೋದಳು. ನಾವಿಬ್ಬರು ಅವರ ಮನೆಯಲ್ಲಿ ಎರಡು ತಿಂಗಳು ಲಾಕಾದೆವು. ನಾನು ಮತ್ತೆ ನನ್ನೆಲ್ಲ ಫ್ರೆಂಡ್ಸಗಳು ನಮ್ಮನಮ್ಮ ಮನೆಗಳಲ್ಲಿ ಎಂಜಾಯ ಮಾಡುತ್ತಿದ್ದೇವು. ಆದರೆ ನಮ್ಮ ಬೆಸ್ಟ ಫ್ರೆಂಡಾದ ಡಾ‌.ಪ್ರಿಯಾಂಕಾ ಒಬ್ಬಳೇ ಪ್ರಾಣವನ್ನು ಪಣಕ್ಕಿಟ್ಟು ಡ್ಯುಟಿಗೆ ಜಾಯಿನಾದಳು. ಅವಳ ಪ್ರ್ಯಾಕ್ಟೀಸ್ ಮುಗಿಯುತ್ತಿದ್ದಂತೇಯೆ ಅವಳಿಗೆ ಪುಣೆಯ ಡಿಸ್ಟಿಕ್  ಗವರ್ನಮೆಂಟ್ ಹಾಸ್ಪಿಟಲನಲ್ಲಿ ಪೋಸ್ಟಿಂಗ ಆಗಿತ್ತು. ಕೆಲಸಕ್ಕೆ ಜಾಯಿನಾಗಿ ಕೇವಲ ಆರು ತಿಂಗಳಾಗಿತ್ತು. ಅಷ್ಟರಲ್ಲಿ ಕರೋನಾ ಹೆಸರಲ್ಲಿ ಸಾವಿನ ವ್ಯಾಪಾರ ಶುರುವಾಗಿತ್ತು. ಇದರಲ್ಲಿ ನಮ್ಮ ಸ್ನೇಹಿತೆ ಪಿಂಕಿಗೆ ಏನಾದರೂ ಆದ್ರೆ ಅನ್ನೋ ಭಯ ನಮ್ಮೆಲ್ಲರ ನಿದ್ದೆಗೆಡಿಸಿತು. 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                              ಲಾಕಡೌನ ಆಗಿರುವುದರಿಂದ ನಮ್ಮ‌ ಬಿಜನೆಸಗೆ ದೊಡ್ಡ ಹೊಡೆತ ಬಿದ್ದಿತ್ತು. ಆಕಾಂಕ್ಷಾ ಅಕ್ಕ ಧೈರ್ಯ ತುಂಬಿ ಎಲ್ಲ ಮ್ಯಾನೇಜ ಮಾಡ್ತಿದ್ಲು, ಜೊತೆಗೆ ರಾಣಿ ಫೈನಾನ್ಸಿಯಲ್ ‌ಸಪೋರ್ಟ ಮಾಡಿ ನಮ್ಮ‌ ಬಿಜನೆಸ್ಸನ್ನು ಸೇವ ಮಾಡಿದಳು. ನಮಗ್ಯಾವ ಚಿಂತೆಯಿರಲಿಲ್ಲ. ಆದರೆ ಟಿವಿಯಲ್ಲಿ ನ್ಯೂಜ ನೋಡಿದಾಗ ನಮ್ಮೆಲ್ಲರ ಹ್ಯಾಪಿನೆಸ ಚಿಂತೆಯಾಗಿ ಬದಲಾಯಿತು. ಏಕೆಂದರೆ ‌ನಮ್ಮ ಬೆಸ್ಟ ಫ್ರೆಂಡ‌‌ ಪಿಂಕಿ ದಿನಾಲು ಹಾಸ್ಪಿಟಲಗೆ ಹೋಗಲೇ ಬೇಕಾಗಿತ್ತು. ಅವಳು ಪ್ರಾಣವನ್ನು ಪಣಕ್ಕಿಟ್ಟು ಸೇವೆ ಸಲ್ಲಿಸುತ್ತಿದ್ದಳು. ಆರಂಭದಲ್ಲಿ ನಾವೆಲ್ಲ ಅವಳಿಗೆ ಡೇಲಿ ಕಾಲ‌ ಮಾಡಿ ಮೆಸೆಜ ಮಾಡಿ ಮೋಟಿವೇಟ ಮಾಡಿದೆವು. ಆದರೆ ಕಳಪೆ ಪಿಪಿಯಿ ಕಿಟನಿಂದ, ಕಳಪೆ ಸಿಸ್ಟಮನಿಂದ, ಹಾಸ್ಪಿಟಲನವರ ದರೋಡೆಯಿಂದ ಅವಳು ಮಾನಸಿಕವಾಗಿ ಕುಸಿದಳು. 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                   ಒಂದಿನ ರಾತ್ರಿ 11ಕ್ಕೆ ಸಡನ್ನಾಗಿ ಪಿಂಕಿ ಕಾಲ‌ ಮಾಡಿ "ರಾಜಾ ನನಗೆ ಡ್ಯುಟಿ ಮಾಡಲಾಗ್ತಿಲ್ಲ, ಪಿಪಿಯಿ ಕಿಟ ಪ್ರಾಣ ತೆಗಿತಿದೆ, ಡೇಲಿ ಮೂರ ಸರ್ತಿ ಸ್ನಾನ ಮಾಡಬೇಕು, ರೋಗಿಗಳ ಹುಚ್ಚಾಟ ಸಹಿಸಿಕೊಳ್ಳಬೇಕು. ನನಗೆ‌ ಇದರ‌ ಬೇಜಾರಿಲ್ಲ. ನಾನು ಡ್ಯುಟಿ ಮಾಡುವೆ. ಆದರೆ ಕರೋನಾ ಹೆಸರಲ್ಲಿ ಸಾವಿನ‌ ವ್ಯಾಪಾರ ನಡಿತಿದೆ, ಇದು ಜಸ್ಟ ಕಾಮನ ಫ್ಲುವ ಆಗಿದೆ.‌ ಆದರೆ ಇದನ್ನ ಬೇಕಂತಲೆ ದೊಡ್ಡ ಇಶ್ಶು ಮಾಡಿ ಬಿಜನೆಸ‌ ಹಾಗೂ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.‌ ರೋಗದಿಂದ ಯಾರು ಸಾಯ್ತಿಲ್ಲ, ಸಾಯೋದು ಇಲ್ಲ. ಡಾಕ್ಟರಗಳ ರಾಂಗ ಟ್ರಿಟಮೆಂಟ ಹಾಗೂ ಬ್ಯಾನಡ ಡ್ರಗಗಳ ಬಳಕೆಯಿಂದ‌ ಜನ ಸಾಯ್ತಿದಾರೆ. ಇದನ್ನು ಯಾರು ನಂಬಲ್ಲ. ನಮ್ಮ ಅಪಾರ್ಟಮೆಂಟನ ಜನ ನನ್ನಂಥ ಡಾಕ್ಟರಗಳನ್ನ ಟೆರೆರಿಸ್ಟ ತರ ಟ್ರೀಟ ಮಾಡ್ತಿದಾರೆ, ನಮ್ಮ ಮನೆಗೆ ಬರಲು ನಮಗೇ ಭಯವಾಗ್ತಿದೆ. ನಿನ್ನೆ ನಾನೊಂದು ಪ್ರೆಗ್ನಂಟ ಹುಡುಗಿಗೆ ಟ್ರಿಟಮೆಂಟ ಮಾಡಿದ್ದೆ, ಆಕೆ ಫುಲ್ಲಿ ನಾರ್ಮಲಾಗಿದ್ದಳು, ಜಸ್ಟ ಹೆದರಿ ಲೋ ಬಿಪಿಯಾಗಿತ್ತು.‌ ನಾನು ಡೋಜ ಕೊಟ್ಟು ರೆಸ್ಟ ಮಾಡಲು ಹೇಳಿ ಡ್ಯುಟಿ ಮುಗಿಸಿ ಮನೆಗೆ ಬಂದಿದ್ದೆ. ಆದರೆ ನಾನು ಬಂದ ಮೇಲೆ ಬೇರೆ ಡಾಕ್ಟರ್ ಅವಳ ಮೇಲೆ ಯಾವುದ್ಯಾವುದೋ ಡ್ರಗ ಬಳಸಿ ಅವಳನ್ನ ಸಾಯಿಸಿದ್ದಾರೆ.  ನನ್ನಿಂದ ಈ ಸಾವಿನ ವ್ಯಾಪಾರ ನೋಡೊಕ್ಕಾಗ್ತಿಲ್ಲ. ನಾನೇ ಡಾಕ್ಟರ ಆಗಿದ್ರೂ ನನಗೇನು ಮಾಡಕ್ಕಾಗ್ತಿಲ್ಲ. ನಾನಿಲ್ಲಿ ಇದ್ರೆ ತಲೆ ಕೆಟ್ಟು ಸಾಯ್ತಿನಿ ಅನಿಸ್ತಿದೆ. ಪ್ಲೀಜ ಬೇಗನೆ ಬಂದು ನನ್ನ ಕರೆದುಕೊಂಡು ಹೋಗು..." ಅಂತೇಳಿ ಅಳಲು ಸ್ಟಾರ್ಟ ಮಾಡಿದಳು. ನಾನು ಅವಳಿಗೆ ಸಮಾಧಾನ ಮಾಡಿದೆ. ನಂತರ ನಮ್ಮಕ್ಕಳಿಗೆ ಕಾಲ‌ ಮಾಡಿ ಹೇಳಿದೆ. ಅಕ್ಕ ಹೋಗಿ ಅವಳನ್ನ ನಮ್ಮನೆಗೆ ಕರೆದುಕೊಂಡು ಬಂದಳು. ಮರುದಿನವೇ ಪಿಂಕಿ ಅವಳ ಗವರ್ನಮೆಂಟ್ ಜಾಬಗೆ ರಿಜೈನ ಮಾಡಿದಳು. ನಂತರ ನನಗೆ ಕಾಲ ಮಾಡಿ "ನಾನು ಆರು ತಿಂಗಳು ಬಿಟ್ಟು ಸ್ವಂತ ಕ್ಲಿನಿಕ ಒಪನ ಮಾಡಬೇಕು ಅಂದುಕೊಂಡಿರುವೆ, ಅದಕ್ಕೆ ನೀನು ರಾಣಿ ಇಬ್ರು ಸಪೋರ್ಟ್ ಮಾಡಬೇಕು, ನೀನೇ ಅದರ ಎಲ್ಲ ಮ್ಯಾನೇಜ್ಮೆಂಟ್ ‌ನೋಡ್ಕೊಬೇಕು, ಜೊತೆಗೆ ಮಾರ್ಕೆಟಿಂಗ್ ಮಾಡಬೇಕು" ಅಂತಾ ಪ್ರಾಮಿಸ ಮಾಡಿಸಿಕೊಂಡಳು. ನಂತರ ಸ್ವಲ್ಪ ಶಾಂತಳಾದಳು. 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                                   ಲಾಕಡೌನ ಮುಗಿಯೋ ತನಕ ನಮ್ಮೆಲ್ಲರ ಲೈಫ ಆತಂಕದಲ್ಲೇ ಕಳೆಯಿತು. ‌ಜೂನಗೆ ಲಾಕಡೌನ‌‌ ಓಪನಾಗುತ್ತಿದ್ದಂತೇಯೆ ಎರಡು ವಾರ ಬಿಟ್ಟು ನಾವೆಲ್ಲ ಫ್ರೆಂಡ್ಸ ‌ಗ್ಯಾಂಗ ಸೇರಿ ಮಹಾಬಳೇಶ್ವರಕ್ಕೆ ಒಂದು ವಾರ ಟೂರ ಹೋಗುವ ಪ್ಲ್ಯಾನ ಮಾಡಿದೆವು. ನಾನು ರಾಣಿ‌ ಮತ್ತೆ ಪುಣೆಗೆ ಹೋದೆವು. ಅಲ್ಲಿ ಅಕ್ಕ ಹಾಗೂ ಪಿಂಕಿಯನ್ನು ನಮ್ಮ ಗ್ಯಾಂಗಗೆ ಸೇರಿಸಿಕೊಂಡೆವು. ನಂತರ ‌ಎಲ್ಲ ಫ್ರೆಂಡ್ಸಗಳನ್ನು ಸೇರಿಸಿಕೊಂಡು ಮಹಾಬಳೇಶ್ವರಕ್ಕೆ ಹೋದೆವು. ‌ಪುಣೆಯಿಂದ ಮಹಾಬಳೇಶ್ವರಕ್ಕೆ ಜಸ್ಟ 120 ಕಿಲೋಮೀಟರ್ ಅಂತರವಿದೆ. ಆದರೆ ಹೋಗುವಷ್ಟರಲ್ಲಿ ಸಂಜೆಯಾಗಿತ್ತು.‌ ಜೊತೆಗೆ ಟ್ರಾವೆಲ ಮಾಡಿ ಸಿಕ್ಕಾಪಟ್ಟೆ ಸುಸ್ತಾಗಿತ್ತು. ಅವತ್ತು ನಾವು ಸುಮ್ಮನೆ ನಮ್ಮ ರೂಮಿಗೆ ಹೋಗಿ ಮಲಗಿಕೊಂಡೆವು. ಮರುದಿನ ಬೇಗನೆದ್ದು ರೆಡಿಯಾಗಿ ಮಹಾಬಳೇಶ್ವರ ಜೋತಿರ್ಲಿಂಗದ ದರುಶನ ಮಾಡಿ ಪುನೀತರಾದೆವು. ನಂತರ ಅಲ್ಲಿರುವ ಬ್ಯೂಟಿಫುಲ್ ಸ್ಪಾಟಗಳನ್ನು ನೋಡಲು ಹೋದೆವು‌. 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                   ನಾವೆಲ್ಲ ನಿಸರ್ಗದ ಸುಂದರ ತಾಣಗಳನ್ನು ಕಣ್ತುಂಬಿಕೊಳ್ಳುತ್ತಾ ಚಿಟಿಚಿಟಿ ತುಂತುರು ಮಳೆಯಲ್ಲಿ ನೆನೆಯುತ್ತಾ ಮನೆಯಿಂದ ತಂದ ಚೂಡಾ ಲಾಡು ಚಕ್ಕುಲಿಗಳನ್ನು ಕಬಳಿಸುತ್ತಾ ಫುಲ್ ಎಂಜಾಯ ಮಾಡುತ್ತಿದ್ದೆವು. ಆದರೆ ಮಧ್ಯದಲ್ಲಿ ನಮ್ಮ ದಾರಿಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಮ್ಯಾರೀಡ ಕಪಲಗಳನ್ನು ನೋಡಿ ನಮಗೇನೆ ನಾಚಿಕೆಯಾಗುತ್ತಿತ್ತು. ಏಕೆಂದರೆ ನಾವೆಲ್ಲರೂ ಅನಮ್ಯಾರೀಡಾಗಿದ್ದೆವು. ಆದರೆ ಅಲ್ಲಿಗೆ ಬಂದವರೆಲ್ಲ ಜಾಸ್ತಿ ಮ್ಯಾರೀಡಾಗಿದ್ದರು. ಮದುವೆಯಾಗಿ ಹನಿಮೂನ ಎಂಜಾಯ ಮಾಡಲು ಅಲ್ಲಿಗೆ ಬಂದಿದ್ದರು. ಅವರು ಬಂದಿದಕ್ಕೆ ನನಗೇನು ಬೇಸರವಿರಲಿಲ್ಲ. ಬಟ ಪಬ್ಲಿಕ್ ಪ್ಲೇಸಗಳಲ್ಲಿ ಅವರು ಮಾಡುವ ಪೋಲಿಯಾಟಗಳನ್ನು ನೋಡಿ ಹೊಟ್ಟೆ ಉರಿಯುತ್ತಿತ್ತು. ಎಂಥ ಬ್ಯೂಟಿಫುಲ್ಲಾಗಿರುವ ನೇಚರ ಸ್ಪಾಟಲ್ಲಿ ಬಂದು ನಿಸರ್ಗ ನೋಡಿ ಬಾಂಡಿಂಗ ಹೆಚ್ಚಿಸಿಕೊಳ್ಳುವುದನ್ನ ಬಿಟ್ಟು ಬೇರೆ ಕೆಲಸಗಳನ್ನು ಮಾಡುತ್ತಿದ್ದರು. ಕೆಲವರು ಮರ ಸುತ್ತಿದರೆ ಇನ್ನೂ ಕೆಲವರು ಸೆಲ್ಪಿ ನೆಪದಲ್ಲಿ ಸೊಂಟಕ್ಕೆ ಕೈ ಹಾಕಿ ಕೆನ್ನೆ ಕಚ್ಚುವ ಪೋಟೋಶೂಟಗಳನ್ನು ಮಾಡಿಕೊಳ್ಳುತ್ತಿದ್ದರು. ಅಂಥದರಲ್ಲಿ ರಾಣಿ ಕೈಯಲ್ಲಿನ ಕ್ಯಾಮರಾ ನೋಡಿ ಒಂದು ಜೋಡಿ "ಸಿಸ್ಟರ ನಮ್ಮದೊಂದು ಫೋಟೋ ಕ್ಲಿಕ ಮಾಡಿ‌ ಕೊಡಿ ಮೊಬೈಲನ್ನಲ್ಲಿ ಸರಿಯಾಗಿ ಬರ್ತಿಲ್ಲ" ಎಂದರು. ಆಗ ರಾಣಿ ನನ್ನ ಕೈಗೆ ಕ್ಯಾಮರಾ ಕೊಟ್ಟು "ರಾಜಾ ನೀ ಅವರ್ದ ಪೋಟೋ ತೆಗೆದಕೊಟ್ಟ ಬಾ ನಾವ ಮುಂದ ವೇಟ ಮಾಡ್ತಿವಿ..." ಅಂತೇಳಿ ನಮ್ಮ ಗ್ಯಾಂಗ ಕರೆದುಕೊಂಡು ಹೋದಳು. ನಂತರ ನಾನು ಆ ಜೋಡಿ ಪೋಟೋ ಕ್ಲಿಕ್ಕಿಸಲು ಶುರು ಮಾಡಿದೆ. ಅವರು ಕೊಟ್ಟ ರೋಮ್ಯಾಂಟಿಕ್ ಪೋಸ ನೋಡಿ ನನಗೆ ಲೈಫಲ್ಲಿ ಪೋಟೋ ತೆಗಿಬಾರದು ಅಂತನಿಸಿತು. ನಂತರ ನಾನು ಅವರಿಗೆ ತೆಗೆದ ಪೋಟೋ ಶೇರ್ ಮಾಡಿ ಮುಂದೆ ನಮ್ಮ ಗ್ಯಾಂಗ ಹುಡುಕಿಕೊಂಡು ಹೊರಟೆ‌. ಹತ್ತಾರು ಹನಿಮೂನ ‌ಕಪಲ್ಸಗಳ ಚೆಲ್ಲಾಟಗಳನ್ನು, ರೋಡ್ ರೋಮ್ಯಾನ್ಸಗಳನ್ನು ನೋಡಿ ತಲೆ ಕೆಟ್ಟು ಹೋಯಿತು. 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                           ನಾನು ಕೊನೆಗೂ ನಮ್ಮ ‌ಫ್ರೆಂಡ್ಸ ಗ್ಯಾಂಗ ಸೇರಿದೆ. ನಂತರ ನಾವೆಲ್ಲ ಕೃಷ್ಣೆಯ ಉಗಮ ಸ್ಥಾನ ಕೃಷ್ಣಾಯಿ ಮಂದಿರಕ್ಕೆ ಹೋದೆವು. ಸ್ವಲ್ಪ ತುಂತುರು ಮಳೆ ಸುರಿತಾಯಿತ್ತು. ನಾವು ಮಳೆಯಲ್ಲಿ ಮಸ್ತಿ ಮಾಡುತ್ತಾ ಹಾಗೇ ಮುಂದೆ ಸಾಗಿದೆವು. ಸಡನ್ನಾಗಿ ಮಳೆ ಜೋರಾಯಿತು.‌ ನಾವು ಆಸರೆಗಾಗಿ ಅಲ್ಲಿದ್ದ ಒಂದು ಪಾಳು ಗುಡಿಗೆ ಓಡಿದೆವು. ಆದರೆ ಅಲ್ಲಿಗೆ ಹೋದಾಗ ಅಲ್ಲಿ ನಡೆಯುತ್ತಿದ್ದ ದೃಷ್ಯ ನೋಡಿ ನಮ್ಮ ತಲೆ ತಿರುಗುವುದೊಂದೆ ಬಾಕಿಯಿತ್ತು. ಅಲ್ಲಿ ಒಂದು ಜೋಡಿ ಮೈಮರೆತಿತ್ತು. ಹುಡುಗಿ ಹುಡುಗನ ಮಡಿಲಲ್ಲಿ ಕಣ್ಮುಚ್ಚಿ ಮೈಮರೆತು ಮಲಗಿದ್ದಳು. ಹುಡುಗ ಅವಳ ಬ್ಲೌಜಿನ ಎರಡು ಬಟನ ಬಿಚ್ಚಿ ಅವಳ ಎದೆಗೂಡಲ್ಲಿ ಕೈಯಾಡಿಸುತ್ತಾ ಕುಳಿತ್ತಿದ್ದನು. ಅದನ್ನ ನೋಡಿ ‌ನಾವೇ ನಾಚಿಕೊಂಡು ಅಲ್ಲಿಂದ ಓಡಿ ಬಂದೆವು. ಒಂದು ದೊಡ್ಡ ಮರದ ಕೆಳಗೆ ನಿಂತೆವಾದರೂ ಮಳೆ ಜೋರಾಗಿರುವುದರಿಂದ ಎಲ್ಲರು ನೆನೆದವು. ಅರ್ಧ ಗಂಟೆ ನಂತರ ಮಳೆ ನಿಂತಿತು. ನಾವೆಲ್ಲರೂ ‌ನಮ್ಮ ರೂಮಿನ ಕಡೆಗೆ ರಿಟರ್ನ್ ಹೊರಟೆವು. 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                      ದಾರಿ ಮಧ್ಯೆದಲ್ಲಿ ನಾನು "ಮನೆಯಲ್ಲಿ ಮಾಡುವ ಕೆಲಸಗಳನ್ನು ಮಾಡೋಕೆ ಇವರು ಇಲ್ಲಿಗ್ಯಾಕೆ ಬರ್ತಾರೋ? ಹನಿಮೂನ ಹೆಸರಲ್ಲಿ ಹಾಳಾಗಿದ್ದಾರೆ..." ಎಂದೆ. ಅದಕ್ಕೆ ನಮ್ಮ‌ ಫ್ರೆಂಡ ಪಿಂಕಿ "ರಾಜಾ ನೀನ್ಯಾಕೆ ಇಷ್ಟೊಂದು ಬಿಪಿ ರೈಯಿಜ ಮಾಡ್ಕೊತಿಯಾ, ವಯಸ್ಸಿದೆ‌ ಮಾಡ್ಲಿ ಬಿಡು, ನೀನು ರಾಣಿ ಬೇಗನೆ ಮದ್ವೆಯಾಗಿ ಆಮೇಲೆ ಇದೆಲ್ಲ ಯಾಕೆ ಅಂತಾ ಗೊತ್ತಾಗುತ್ತದೆ..." ಅಂತೇಳಿ ಕಾಲೆಳೆದಳು. ಆಗ ನಾನು "ಪಬ್ಲಿಕ ಪ್ಲೇಸಲ್ಲಿ ಇದೆಲ್ಲ ಸರಿಯಲ್ಲ, ನಾವಾಗಿದ್ದಕ್ಕೆ ಅಲ್ಲಿಂದ ಓಡಿ ಬಂದ್ವಿ, ಬಟ ನಮ ಜಾಗದಲ್ಲಿ ಬೇರೆ ಯಾರಾದರೂ ಕೆಟ್ಟ ಜನ ಇದ್ರೆ ಅವರ ಗತಿ ಏನಾಗುತ್ತಿತ್ತು? ಹನಿಮೂನನಂಥ ದರಿದ್ರ ಸಂಪ್ರದಾಯ ಯಾವನ ತಂದ್ನೋ ಅವನ ಹಿಡ್ಕೊಂಡ ಹೊಡಿಬೇಕು" ಎಂದೆ. ಆಗ ಪಿಂಕಿ "ರಾಜಾ ಎಲ್ಲದಕ್ಕೂ ಒಂದು ಇಂಪಾರಟನ್ಸ ಇರುತ್ತದೆ, ಸೆಕ್ರೆಟ ಇರುತ್ತದೆ, ಅದು ಗೊತ್ತಿಲ್ಲದೆ, ಬೈಬಾರದು..." ಎಂದಳು. ನಾನಾಗ "ಅದರಲ್ಲ್ಯಾವ ಇಂಪಾರಟನ್ಸು ಇಲ್ಲ, ಸೆಕ್ರೆಟೂ ಇಲ್ಲ, ಎಲ್ಲ ಬರೀ ಸೆ* ಅಷ್ಟೇ..." ಅಂದೆ. ಅದಕ್ಕೆ‌ ಪಿಂಕಿ "ರಾಜಾ ಅದು ಹಂಗಲ್ಲ..." ಅಂತಾ ಏನೋ ಎಕ್ಸಪ್ಲೇನ ಮಾಡುತ್ತಿದ್ದಳು. ಆದರೆ ರಾಣಿ ಹೀಗೇ ಬಿಟ್ರೆ ನಮ್ಮಿಬ್ಬರ ಮಧ್ಯೆ ಡಿಬೇಟಾಗುತ್ತೆ ಅಂತಾ ನಮ್ಮ ‌ವಾದಕ್ಕೆ ಬ್ರೇಕ ಹಾಕಿ ನಮ್ಮನ್ನು ಬೇಗನೆ ರೂಮಿಗೆ ಕರೆದುಕೊಂಡು ಬಂದಳು. 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                ನಾವು ನಮ್ಮ ರೂಮಿಗೆ ಬಂದು ಫ್ರೆಶ್ಶಾಗಿ ನಮ್ಮ ಫೇವರೆಟ ಹೋಟೆಲಗೆ ಹೋದೆವು. ಮಹಾಬಳೇಶ್ವರ ನಮ್ಮ ಫೇವರೆಟ ಸ್ಪಾಟಾಗಿದೆ. ನಾವು ಅಲ್ಲಿಗೆ ಹೋಗೊದು ಕಾಮನಾಗಿತ್ತು. ಅಲ್ಲಿನ ಆಲಮೊಸ್ಟ ಜನ ಅಂಗಡಿಗಳು ನಮಗೆ ಚೆನ್ನಾಗಿ ಗೊತ್ತು. ಅಷ್ಟು ಸಲ ನಾವಲ್ಲಿಗೆ ಹೋಗಿದ್ದೇವೆ. ನಾವು ಬಿಸಿಬಿಸಿ ಭಜ್ಜಿ ಜೊತೆಗೆ ಬಿಸಿ ಟೀ ಕುಡಿಯುತ್ತಾ ತಲೆಹರಟೆ ಮಾತಾಡತಿದ್ವಿ. ಅಷ್ಟರಲ್ಲಿ ಅಲ್ಲಿಗೆ ಒಂದು ಹನಿಮೂನ ಜೋಡಿಯ ಎಂಟರಾಯ್ತು. ಅವರು ಪರಸ್ಪರ ಭಜ್ಜಿ ತಿನ್ನಿಸುವ ಸರ್ಕಸ ಶುರು ಮಾಡಿದರು. ಅದನ್ನು ನೋಡಿ ಪಿಂಕಿ ನನ್ನ ಹಾಗೂ ರಾಣಿ ಕಡೆಗೆ ನೋಡಿ ನಗಲು ಶುರು ಮಾಡಿದಳು. ಎಲ್ಲರೂ ಸೇರಿ ನಮ್ಮಿಬ್ಬರನ್ನು ರೇಗಿಸಲು ಶುರು ಮಾಡಿದರು. ಅಂಥದರಲ್ಲಿ ಆಕಾಂಕ್ಷಾ ಅಕ್ಕಾ "ರಾಣಿ ನಿಮ್ಮ ಮದುವೆ ಎಲ್ಲರಿಗಿಂತ ಲೇಟಾಗುತ್ತೆ, ಪರವಾಗಿಲ್ಲ, ನಾವು ಒಂದು ವಾರ ಬಿಟ್ಟು ಪುಣೆಗೆ ಹೋಗ್ತಿವಿ. ನೀನು ರಾಜಾ ಇಬ್ರು ಮತ್ತೊಂದ ವಾರ ಇದ್ದು ಬನ್ನಿ..." ಎಂದೇಳಿ ಕಾಲೆಳೆದಳು. ಆಗ ಪಿಂಕಿ ನನಗೆ "ರೈಟ ಅಕ್ಕ, ರಾಜಾ ನೀನು ಈಗಲೇ ಹನಿಮೂನ ಇಂಪಾರಟನ್ಸನ್ನು ತಿಳಿದುಕೊಂಡು ಬಾ..." ಎಂದಳು. ಆಗ ನಾನು "ಅದರಲ್ಲೇನಿದೆ ಮಣ್ಣು?" ಅಂತಂದೆ. ಆಗ ಪಿಂಕಿ ಏನೋ ಎಕ್ಸಪ್ಲೇನ ಮಾಡಲು ಟ್ರಾ ಮಾಡಿದಳು. ಆಕೆ ಸುಮ್ಮನೆ ಬಿಡುವವಳಲ್ಲ. ಅವಳಿಗೆ ಸಿಕ್ಕಾಪಟ್ಟೆ ನಾಲೇಜ ಇದೆ. ಅವಳಿಗೆ ಮಾಡರ್ನ ಸಾಯಿನ್ಸ ಸರ್ಜರಿ‌ ಮೆಡಿಸಿನ ಜೊತೆಗೆ ನಮ್ಮ ಇಂಡಿಯನ ಮೈಥಾಲಜಿಗಳೆಲ್ಲ ಗೊತ್ತು. ‌ಅವಳನ್ನು ಮಾತಿನಲ್ಲಿ‌ ಸೋಲಿಸುವ ಶಕ್ತಿ ನಮ್ಮ‌ ಫ್ರೆಂಡ್ಸ ಸರ್ಕಲನಲ್ಲಿ ಯಾರಿಗೂ ಇಲ್ಲ‌. ನಾನು ಪಿಂಕಿ ಯಾವುದಾದರೂ ‌ಟಾಪಿಕ‌ ಮೇಲೆ ಡಿಸ್ಕಸ ಮಾಡಲು ಸ್ಟಾರ್ಟ ಮಾಡ್ತಿವಿ, ಕೊನೆಗೆ ಕೈಕೈ ಮೀಲಾಯಿಸುವ ಮಟ್ಟಿಗೆ ಜಗಳ ಮಾಡ್ತಿವಿ. ನಮ್ಮಿಬ್ಬರ ಡಿಬೇಟ ಮುಂದುವರೆಯಿತು. ಈಗ ಅಂಜು ಮಧ್ಯೆ ಮಾತಾಡಿ "ಇಬ್ರು ದೊಡ್ಡ ಮೆಂಟಲ ಕೇಸ ಇದಿರಿ, ಸಾಕು ನಡಿಯಿರಿ..." ಅಂತಾ ಮತ್ತೆ ನಮ್ಮನ್ನೆಲ್ಲ ಹೊರಗಡೆ ಸುತ್ತಾಡಲು ಕರೆದುಕೊಂಡು ಹೋದಳು. 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                           ನಾವು ಹೊರಗಡೆ ಸುತ್ತಾಡಿಕೊಂಡು ರಾತ್ರಿ ಎಂಟಕ್ಕೆ ರೂಮಿಗೆ ಬಂದೆವು. ನಂತರ ರೆಡಿಯಾಗಿ ಊಟಕ್ಕೆ ಹೋದೆವು. ಊಟ ಮಾಡುವಾಗಲೂ ಮತ್ತೆ ನಾಲ್ಕೈದು ‌ಹನಿಮೂನ ಹಕ್ಕಿಗಳು ಕಣ್ಣಿಗೆ ಬಿದ್ದವು. ಮತ್ತೆ ಪಿಂಕಿ ನನ್ನೊಂದಿಗೆ ವಾದ ಮಾಡಿದಳು. ಆದರೆ ರಾಣಿ ಅವಳ ಬಾಯಲ್ಲಿ ತುತ್ತು ಹಾಕಿ ಅವಳ ಬಾಯ್ಮುಚ್ಚಿಸಿದಳು. ತಾನು ತಿನ್ನುತ್ತಾ ಅವಳಿಗೂ ನಾಲ್ಕು ಕೈತುತ್ತು ತಿನ್ನಿಸಿ ಅವಳನ್ನು ಶಾಂತವಾಗಿಸಿದಳು. ನಾವೆಲ್ಲ ಊಟ ಮಾಡಿ ನಮ್ಮ ರೂಮಗಳಿಗೆ ಸೇರಿಕೊಂಡೆವು. 

                        ನಾನು ರೂಮಿಗೋಗಿ ಪ್ರೇಯರ ಮಾಡಿ ಮಲಗಲು ರೆಡಿಯಾಗಿದ್ದೆ. ಅಷ್ಟರಲ್ಲಿ ನನ್ನ ಮೊಬೈಲ ಸದ್ದಾಯಿತು. ರಾಣಿಯ ಮೆಸೆಜ ಅಂತಾ ನಾನು ಖುಷಿಯಿಂದ ಎತ್ತಿಕೊಂಡೆ. ಆದರೆ‌ ಪಿಂಕಿ ಮೆಸೆಜ ಮಾಡಿದ್ದಳು. ಮೆಸೆಜಲ್ಲಿ ಹನಿಮೂನ‌ ಸೆಕ್ರೆಟ ವಾದಕ್ಕೆ ಫುಲಸ್ಟಾಪ ಇಟ್ಟಿದ್ದಳು.‌ ಕೊನೆಗೂ ತನ್ನ ವಾದವನ್ನು ‌ಮೆಸೆಜಲ್ಲಿ ಮಂಡಿಸಿಯೇ ಬಿಟ್ಟಿದ್ದಳು. ಅವಳು ಮೆಸೆಜಲ್ಲಿ ಹೇಳಿದ ಹನಿಮೂನ‌ ಸೆಕ್ರೆಟ ‌ಇಂತಿದೆ ; 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                        "ನೋಡು ರಾಜಾ ಎಲ್ಲದಕ್ಕೂ ಒಂದು ಇಂಪಾರಟನ್ಸ‌ ಇರುತ್ತದೆ. ಅದೇ ರೀತಿ ಹನಿಮೂನಗೂ ಇದೆ‌. ನೀನ ಹೇಳಿದಂಗೆ ಕೆಲವರು ಹನಿಮೂನ ‌ನೆಪದಲ್ಲಿ ಹಾಳಾಗಿದ್ದಾರೆ ನಿಜ. ಆದರೆ ಹನಿಮೂನ ಬಹಳಷ್ಟು ‌ಕಪಲ್ಸಗಳಿಗೆ ವರದಾನವಾಗಿದೆ. ಮದುವೆ ಓಡಾಟದಲ್ಲಿ ಕಪಲ್ಸಗಳು ಸುಸ್ತಾಗಿರ್ತಾರೆ, ಇದರ ಜೊತೆಗೆ ಬೇರೆ ಟೆನ್ಶನಗಳಿರುತ್ತವೆ, ಈ ಟೆನ್ಶನಲ್ಲಿ ಫಸ್ಟನೈಟ ದೊಡ್ಡ ಟೆನ್ಶನಾಗುತ್ತದೆ. ಇಂಥ ಟೆನ್ಶನನಲ್ಲಿ ಕಪಲ್ಸಗಳು ಸೆ*ಕ್ಸ ಮಾಡಿದ್ರೆ ಹುಟ್ಟೋ ಮಗುವಿನಲ್ಲಿ ನ್ಯಾಚುರಲ್ ಮುಂಗೋಪ, ಡಿಪ್ರೆಶನ, ನೆಗೆಟಿವಿಟಿ ಬಂದೇ ಬರುತ್ತೆ. ಅದಕ್ಕೆ ಕಪಲ್ಸಗಳು ಮೊದಲು ಕೂಲಾಗಲಿ, ಒಬ್ಬರೊಬ್ಬರನ್ನು ಅರ್ಥಮಾಡಿಕೊಳ್ಳಲಿ, ಅವರಿಬ್ಬರ ಮಧ್ಯೆ ಹಾರ್ಮೋನಿ ಹೆಚ್ಚಾಗಲಿ, ಆಮೇಲೆ ಮಕ್ಕಳನ್ನು ಮಾಡಲಿ. ಆಗ ಅವರಿಗೆ ಕ್ಯೂಟ ಮಕ್ಕಳು‌ ಹುಟ್ಟುತ್ತಾರೆ ಜೊತೆಗೆ ಅವರ ಮ್ಯಾರೀಡ ಲೈಫ ಕೂಡ ಹ್ಯಾಪಿಯಾಗಿರುತ್ತೆ ಅಂತಾ ಕಪಲ್ಸಗಳನ್ನು ಹನಿಮೂನಗೆ ಕಳಿಸೋ ಪದ್ದತಿ ನಮ್ಮ ಭಾರತದ ಪುರಾಣ ಕಥೆಗಳಲ್ಲೂ ಇದೆ. ರಾಜ ಮಹಾರಾಜರು ಕೂಡ ತಮ್ಮ ಹೆಂಡತಿಯೊಂದಿಗೆ ಕಾಡಿಗೆ ಹೋಗ್ತಿದ್ರು ತಾನೇ? ಅದೇ ಹನಿಮೂನ ಆಗಿದೆ. ಜಸ್ಟ ಹೆಸರು ಬದಲಾಗಿದೆ, ಉದ್ದೇಶ ಎಲ್ಲಾ ಒಂದೇ. ಕಪಲ್ಸಗಳು ಹ್ಯಾಪಿಯಾಗಿದ್ದಾಗ ಸೆ*ಕ್ಸ ಮಾಡಿದರೆ ಹೆಲ್ದಿ ಕ್ಯೂಟ ಕೂಲ ಹ್ಯಾಪಿ ಮಕ್ಕಳು ಹುಟ್ಟುತ್ತಾರೆ. ಅದೇ ಭಯದಲ್ಲಿ ಟೆನ್ಶನನಲ್ಲಿ ಮಾಡಿದರೆ ಹುಟ್ಟೋ ಮಕ್ಕಳಲ್ಲಿ ಮುಂಗೋಪ, ನೆಗೆಟಿವಿಟಿ, ಡಿಪ್ರೆಶನ್ ನ್ಯಾಚುರಲ್ಲಾಗಿ ಬರುತ್ತದೆ ಅಂತಾ ನಮ ಮೇಡಂ ಹೇಳಿದ್ದಾರೆ. ಅದಕ್ಕೆ ಹನಿಮೂನ ಬೆಸ್ಟಾಗಿದೆ. ಅದಕ್ಕೆ ಬೈಯ್ಯಬೇಡ. ನಿನಗೆ ಇದೆಲ್ಲ ಎಲ್ಲಿ‌ ಗೊತ್ತಾಗಬೇಕು. ಎಷ್ಟಾದರೂ ನೀನು ಆಶ್ರಮದಲ್ಲಿ ಬೆಳೆದ ಸಿಟ್ಟಿನ ಸಂನ್ಯಾಸಿ ತಾನೇ? ಸಾಕು ಮಲಗು ನಾನೇ ಗೆದ್ದಿದ್ದು, ನಾಳೆ ಬೇರೆ ಟಾಪಿಕನ ಮೇಲೆ ಜಗಳವಾಡೋಣಾ, ಗುಡ ನೈಟ ಟೇಕ ಕೇರ್...". 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada

                            ಇದೀಷ್ಟು ನನಗೆ ಪಿಂಕಿಯಿಂದ ಗೊತ್ತಾದ ಹನಿಮೂನ ಸೆಕ್ರೆಟ & ಇಂಪಾರಟನ್ಸ. ಅವಳ ಮಾತಲ್ಲಿ ಸತ್ಯವಿದೆ. ಡಾಕ್ಟರ ಹೇಳಿದ್ರೆ ನಾವು ನಂಬಲೇಬೇಕು. ಟೈಟಲ ನೋಡಿ ಬಂದವರಿಗೆ ಹನಿಮೂನ ಪುರಾಣ ಸ್ವಲ್ಪ ಬೋರಾಗಬಹುದು. ಬಟ ಸೆಕ್ರೆಟ ತಿಳಿದುಕೊಳ್ಳಬೇಕೆಂದರೆ ಸ್ವಲ್ಪ ವೇಟ ಮಾಡಲೇಬೇಕು, ಎಫರ್ಟ ಹಾಕಲೇಬೇಕು. ನಿಮಗೆ ‌ಹನಿಮೂನಿನ‌ ಬಗ್ಗೆ ಏನ ಅನಿಸುತ್ತದೆ ಅಂತಾ ಕಮೆಂಟ ಮಾಡಿ.‌ ಇದನ್ನು ಶೇರ ಮಾಡಿ. ಧನ್ಯವಾದಗಳು... 

ಹನಿಮೂನಿನ‌ ಸೆಕ್ರೆಟ ವಿಚಾರ - Importance of Honeymoon in Kannada


Blogger ನಿಂದ ಸಾಮರ್ಥ್ಯಹೊಂದಿದೆ.