ಪರ್ಸನಲ ಬ್ರ್ಯಾಂಡಿಂಗ - Personal Branding in Kannada - Director Satishkumar - Stories in Kannada , Ebooks, Kannada Kavanagalu, Kannada Quotes, Earning Tips

ಪರ್ಸನಲ ಬ್ರ್ಯಾಂಡಿಂಗ - Personal Branding in Kannada

                                              Business Lesson - 27 

ಪರ್ಸನಲ ಬ್ರ್ಯಾಂಡಿಂಗ - Personal Branding in Kannada

                 ಹಾಯ್ ಗೆಳೆಯರೇ, ಇವತ್ತಿನ ಬಿಜನೆಸ ಲೆಸನನಲ್ಲಿ ನಾವು ಪರ್ಸನಲ್ ಬ್ರ್ಯಾಂಡಿಂಗ ಎಂದರೇನು? ಪರ್ಸನಲ ಬ್ರ್ಯಾಂಡಿಂಗನ ಇಂಪಾರಟನ್ಸ ಏನಿದೆ? ಪರ್ಸನಲ್ ಬ್ರ್ಯಾಂಡಿಂಗನ್ನು ಬಿಲ್ಡ ಮಾಡುವುದೇಗೆ? ಎಂಬ ವಿಷಯದ ಮೇಲೆ ಡಿಸ್ಕಸ ಮಾಡೋಣಾ. ಈಗಲೇ ಈ ಅಂಕಣಕ್ಕೆ ಲೈಕ ಮಾಡಿ ಮತ್ತು ಕೊನೆಯ ತನಕ ಓದಿ. ಲೆಟ್ಸ ಬಿಗಿನ...

ಪರ್ಸನಲ್ ಬ್ರ್ಯಾಂಡಿಂಗ ಎಂದರೇನು? What is Personal Branding? 

                          ಪರ್ಸನಲ್ ಬ್ರ್ಯಾಂಡಿಂಗಗೆ ನಾವು ಸೆಲ್ಪ ಬ್ರ್ಯಾಂಡಿಂಗ ಅಂತಲೂ ಕರೆಯುತ್ತೇವೆ‌. ಎಷ್ಟು ಜನ ನಿಮ್ಮನ್ನು ಗುರ್ತಿಸುತ್ತಾರೆ? ಎಷ್ಟು ಜನ ನಿಮ್ಮನ್ನು ಫಾಲೋ ಮಾಡುತ್ತಾರೆ? ಎಷ್ಟು ಜನ ನಿಮ್ಮನ್ನು ಟ್ರಸ್ಟ ಮಾಡುತ್ತಾರೆ? ಎಷ್ಟು ಜನ ನಿಮ್ಮಿಂದ ಇನಫ್ಲುಯನ್ಸ ಆಗುತ್ತಾರೆ? ನಿಮ್ಮ ಅಬಸೆನ್ಸನಲ್ಲಿ ಜನ ನಿಮ್ಮ ಬಗ್ಗೆ ಏನು ಮಾತಾಡುತ್ತಾರೆ? ಎಂಬುದೇ ಪರ್ಸನಲ ಬ್ರ್ಯಾಂಡಿಂಗ ಆಗಿದೆ. ಪರ್ಸನಲ್ ಬ್ರ್ಯಾಂಡಿಂಗಗೆ ಸಿಂಪಲಾಗಿ ಬ್ರ್ಯಾಂಡಿಂಗ ಆಫ್ ಎ ಪರ್ಸನ ಎನ್ನಬಹುದು.‌

ಪರ್ಸನಲ ಬ್ರ್ಯಾಂಡಿಂಗ - Personal Branding in Kannada

ಪರ್ಸನಲ್ ಬ್ರ್ಯಾಂಡಿಂಗನ ಮಹತ್ವ : Importance of Personal Branding 

                          ಎಷ್ಟು ಜನ ನಿಮ್ಮನ್ನು ಗುರ್ತಿಸುತ್ತಾರೋ ಅಷ್ಟು ಅಪಾರ್ಚುನಿಟಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಸೋ ಪರ್ಸನಲ್ ಬ್ರ್ಯಾಂಡಿಂಗ ಬಹಳಷ್ಟು ಇಂಪಾರಟಂಟಾಗಿದೆ.‌ ಪರ್ಸನಲ್ ಬ್ರ್ಯಾಂಡಿಂಗನ ಬೇರೆ ಪ್ರಯೋಜನಗಳು ಇಂತಿವೆ ; 

1) ನಿಮ್ಮ ಪರ್ಸನಲ್ ಬ್ರ್ಯಾಂಡಿಂಗನ್ನು ನೀವು ದೊಡ್ಡ ಬಿಜನೆಸ ಬ್ರ್ಯಾಂಡಿಂಗಾಗಿ ಈಜಿಲಿ ಕನವರ್ಟ ಮಾಡಬಹುದು. 

ಉದಾಹರಣೆಗೆ : ಬಾಬಾ ರಾಮದೇವರಿಗಿದ್ದ ಪರ್ಸನಲ್ ಬ್ರ್ಯಾಂಡಿಂಗ ಪತಂಜಲಿ ಕಂಪನಿಯ ಬಿಜನೆಸ ಬ್ರ್ಯಾಂಡಿಂಗ ಆಗಿ ಕನವರ್ಟಾಯ್ತು. ಸ್ಟೀವ ಜಾಬ್ಸರ ಪರ್ಸನಲ್ ಬ್ರ್ಯಾಂಡಿಂಗ ಆ್ಯಪಲ ಕಂಪನಿಯ ಬಿಜನೆಸ ಬ್ರ್ಯಾಂಡಿಂಗಾಗಿ ಬದಲಾಯ್ತು. ನರೇಂದ್ರ ಮೋದಿಯವರ ಪರ್ಸನಲ್ ಬ್ರ್ಯಾಂಡಿಂಗ ಈಗ ಬಿಜೆಪಿ ಪಾರ್ಟಿಯ ಬಿಜನೆಸ ಬ್ರ್ಯಾಂಡಿಂಗಾಗಿದೆ. ಡೈರೆಕ್ಟರ್ ಸತೀಶಕುಮಾರಗಿರುವ ಪರ್ಸನಲ್ ಬ್ರ್ಯಾಂಡಿಂಗ ರೋರಿಂಗ ಕ್ರಿಯೆಷನ್ಸ ಪ್ರೈವೆಟ್ ಲಿಮಿಟೆಡ ಕಂಪನಿಯ ಬಿಜನೆಸ ಬ್ರ್ಯಾಂಡಿಂಗಾಗಿದೆ.‌ 

ಪರ್ಸನಲ ಬ್ರ್ಯಾಂಡಿಂಗ - Personal Branding in Kannada

2) ನಿಮ್ಮ ಪರ್ಸನಲ್ ಬ್ರ್ಯಾಂಡಿಂಗ ಚೆನ್ನಾಗಿದ್ರೆ ನೀವು ಬೇಕಾದ ಬಿಜನೆಸ ಸ್ಟಾರ್ಟ ಮಾಡಬಹುದು ಮತ್ತು ಶಾರ್ಟ ಟೈಮಲ್ಲಿ ಸಕ್ಸೆಸಫುಲ್ಲಾಗಬಹುದು. ಬೇಗನೆ ದೊಡ್ಡ ಬಿಜನೆಸ ನೆಟವರ್ಕ ಬೆಳೆಸಬಹುದು. ಅಡ್ವಟೈಜಿಂಗ & ಮಾರ್ಕೆಟಿಂಗ ಕಾಸ್ಟ ಕೂಡ ಕಮ್ಮಿಯಾಗುತ್ತದೆ. ನಿಮ್ಮ ಫೀಲ್ಡಲ್ಲಿರುವ ಕಾಂಪಿಟೇಷನನ್ನು ಕೂಡ ನೀವು ಈಜಿಯಾಗಿ ಖತಮ ಮಾಡಬಹುದು.

ಉದಾಹರಣೆಗೆ : ಯೋಗ ಗುರುವಾಗಿದ್ದ ಬಾಬಾ ರಾಮದೇವ ಪತಂಜಲಿ ಕಂಪನಿ ಸ್ಟಾರ್ಟ ಮಾಡಿ ಬಿಲೆನಿಯರ ಆಗಿದ್ದಾರೆ. ಪತಂಜಲಿ ಕಂಪನಿಯ ಬ್ರ್ಯಾಂಡ ಅಂಬಾಸಿಡರ್ ಅವರೇ ಆಗಿದ್ದಾರೆ. ಎಲ್ಲ ಫಾರೇನ ಕಂಪನಿಗಳ ಕಾಂಪಿಟೇಷನನ್ನು ಈಜಿಲಿ ಖತಮ ಮಾಡಿದ್ದಾರೆ. ನಿಮ್ಮ ಪರ್ಸನಲ್ ಬ್ರ್ಯಾಂಡಿಂಗ ಚೆನ್ನಾಗಿದ್ದರೆ ನೀವು ಬೇಕಾದ ಬಿಜನೆಸ ಮಾಡಬಹುದು. ಅದೇ ರೀತಿ ಮೋದಿಜಿ ತಮ್ಮ‌ ಪರ್ಸನಲ್ ಬ್ರ್ಯಾಂಡಿಂಗನಿಂದ ಪೋಲಿಟಿಕಲ ಕಾಂಪಿಟೇಷನನ್ನು ಖತಮ ಮಾಡಿದ್ದಾರೆ. 

ಪರ್ಸನಲ ಬ್ರ್ಯಾಂಡಿಂಗ - Personal Branding in Kannada

3) ನಿಮ್ಮ ಪರ್ಸನಲ್ ಬ್ರ್ಯಾಂಡಿಂಗ ಚೆನ್ನಾಗಿದ್ದರೆ ದೊಡ್ಡ ದೊಡ್ಡ ಅಪಾರ್ಚುನಿಟಿಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಬಿಜನೆಸ, ಫಿಲ್ಮ್, ಪೋಲಿಟಿಕ್ಸ ಎಲ್ಲ ಕಡೆಗಳಿಂದ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ನೀವು ಯಾವುದೇ ಫಿಲ್ಡನಲ್ಲಿದ್ರೂ ನೀವು ನಿಮ್ಮ ಪರ್ಸನಲ್ ಬ್ರ್ಯಾಂಡಿಂಗ ಮಾಡಲೇಬೇಕು.

                    ಯಾಕೆ ಸೆಲೆಬ್ರಿಟಿಗಳು ಒಂದು ಆ್ಯಡಗೆ 1 ಕೋಟಿಯಿಂದ 5 ಕೋಟಿ ಚಾರ್ಚ ಮಾಡ್ತಾರೆ? ಯಾಕೆ ಮೋದಿಜಿಗೆ ಇಷ್ಟೊಂದು ಜನರ ಸಪೋರ್ಟ ಸಿಗ್ತಿದೆ? ಯಾಕೆ ಜನ ಬಾಬಾ ರಾಮದೇವರ ಯೋಗ ಟಿಪ್ಸಗಳ ಮೇಲೆ ನಂಬಿಕೆ ಇಡ್ತಾರೆ? ಯಾಕೆ ಎಲಾನ ಮಸ್ಕ ಹೊಸ ಬಿಜನೆಸ ಸ್ಟಾರ್ಟ ಮಾಡ್ತಿನಿ ಅಂದ್ರೆ ಇನ್ವೇಸ್ಟರಗಳು ಓಡೋಡಿ ಬರ್ತಾರೆ? ಅಂತಾ ಯೋಚನೆ ಮಾಡಿ ನಿಮಗೆ ಪರ್ಸನಲ್ ಬ್ರ್ಯಾಂಡಿಂಗನ ಇಂಪಾರಟನ್ಸ ಎಷ್ಟಿದೆ ಎಂಬುದು ಗೊತ್ತಾಗುತ್ತದೆ. 

ಪರ್ಸನಲ ಬ್ರ್ಯಾಂಡಿಂಗ - Personal Branding in Kannada

ಪರ್ಸನಲ್ ಬ್ರ್ಯಾಂಡಿಂಗನ್ನು ಬಿಲ್ಡ ಮಾಡೋದೇಗೆ? How to Develop Personal Branding? 

1) ಸೋಸಿಯಲ ಮೀಡಿಯಾ ಪ್ರಜೆನ್ಸನ್ನು ಬಿಲ್ಡ ಮಾಡಿ ಮತ್ತು ನಿಮ್ಮ ಎಲ್ಲ ಕೆಲಸಗಳನ್ನು, ಲೈಫಸ್ಟೈಲನ್ನು ಹಾಗೂ ಟ್ಯಾಲೆಂಟನ್ನು ಶೋ ಮಾಡಿ. ರೆಗ್ಯುಲರಾಗಿ ಪೋಸ್ಟಗಳನ್ನು, ವಿಡಿಯೋಗಳನ್ನು ಹಾಕಿ. ನಿಮ್ಮ ಐಡಿಯಾಗಳನ್ನು ಎಕ್ಸಪ್ರೆಸ ಮಾಡಿ. ಫ್ಯಾನ ಫಾಲೋಯಿಂಗ ಮೇಲೆ ಅಥವಾ ಹಣದ ಮೇಲೆ‌ ಜಾಸ್ತಿ ಫೋಕಸ ಮಾಡಬೇಡಿ. ಜಸ್ಟ ವರ್ಕ ಮೇಲೆ ಫೋಕಸ ಮಾಡಿ. ಸೋಸಿಯಲ ಮೀಡಿಯಾವನ್ನು ನಿಮ್ಮ ಪರ್ಸನಲ್ ನ್ಯೂಜ ಮೀಡಿಯಾದಂತೆ ಯುಜ ಮಾಡಿ. ಹೆಚ್ಚಿನ ಮಾಹಿತಿಗಾಗಿ ನಮ್ಮ "ಯುಟ್ಯೂಬ ಕ್ರಿಯೆಟರ" ಕೋರ್ಸಗೆ ಜಾಯಿನಾಗಿ, ಲಿಂಕ ಇಂತಿದೆ ; https://roaringfilmschool.com/youtube-creator-course/

https://roaringfilmschool.com/youtube-creator-course/

2) ಪಬ್ಲಿಕ ಪ್ರಜೆನ್ಸನ್ನು ಬಿಲ್ಡ ಮಾಡಿ. ಜನರೊಂದಿಗೆ ಮೀಟಪ ಸೆಷನ ಮಾಡಿ. ಪಬ್ಲಿಕ ಇವೆಂಟಗಳಿಗೆ ಇನ್ವಿಟೇಷನ ಬಂದ್ರೆ ಮಿಸ ಮಾಡದೇ ಹೋಗಿ, ಮಾತಾಡಿ ನಿಮ್ಮ ಐಡಿಯಾಗಳನ್ನು ಜನರ ಮುಂದಿಡಿ. ಜನರೊಂದಿಗೆ ಎಂಗೇಜಾಗಿ. ಲೈಕ‌ ಮೈಂಡೆಡ ವ್ಯಕ್ತಿಗಳೊಂದಿಗೆ ಕನೇಕ್ಟಾಗಿ‌. ನಿಮ್ಮನ್ನು ನೀವೇ ಪ್ರೋಮೋಟ ಮಾಡಿಕೊಳ್ಳಿ. ನಿಮಗೆ ನೀವೇ ಹೀರೋ ಆಗಿ. 

ಪರ್ಸನಲ ಬ್ರ್ಯಾಂಡಿಂಗ - Personal Branding in Kannada

3) ಯಾವಾಗಲೂ ರಿಸ್ಪಾನ್ಸಿಬಲಾಗಿರಿ ಮತ್ತು ಒಳ್ಳೇ ವ್ಯಾಲೂಸಗಳನ್ನು ಬೆಳೆಸಿಕೊಳ್ಳಿ. ರೆಸ್ಪಾನ್ಸಿಬಿಲಿಟಿ ತೆಗೆದುಕೊಳ್ಳಿ, ಲೀಡರಾಗಿ, ನಿಮ್ಮ ಡ್ಯುಟಿಯನ್ನು ಸರಿಯಾಗಿ ಮಾಡಿ, ಕನ್ಸಿಸ್ಟಂಟಾಗಿ ಮಾಡಿ. ಕ್ಲೀನ & ಕ್ಲಿಯರ ಪರ್ಸನಾಲಿಟಿ ಬಿಲ್ಡ ಮಾಡಿ. ಇದರ ಜೊತೆಗೆ ಒಳ್ಳೇ ವ್ಯಾಲೂಸಗಳನ್ನು ಬೆಳೆಸಿಕೊಳ್ಳಿ. ನಿಮ್ಮತ್ರ ಒಳ್ಳೇ ವ್ಯಾಲೂಸ ಇರದಿದ್ರೆ ನೀವು ತುಂಬಾ ದಿನ ಹೈ ಪೋಜಿಷನಗಳಲ್ಲಿ ಇರಕ್ಕಾಗಲ್ಲ, ಎಷ್ಟು ಬೇಗನೆ ಮೇಲೆ ಹೋಗಿರತ್ತಿರೋ ಅಷ್ಟೇ ಬೇಗನೆ ಕೆಳಗೆ ಬೀಳ್ತಿರಿ. ಉದಾಹರಣೆಗೆ ; ಫ್ರಾಡಗಳಲ್ಲಿ, ಆ್ಯಂಟಿಸೋಸಿಯಲ ಆ್ಯಕ್ಟಿವಿಟಿಗಳಲ್ಲಿ, ಡ್ರ**ಗ ಕೇಸಲ್ಲಿ, ಸೆ***ಕ್ಸ ಸ್ಕ್ಯಾಂಡಲಗಳಲ್ಲಿ ಸಿಕ್ಕು ಬೀದಿಪಾಲಾದ ಫಿಲ್ಮ ಸ್ಟಾರಗಳನ್ನ, ಕ್ರಿಕೆಟರಗಳನ್ನ, ಪೋಲಿಟಿಷಿಯನಗಳನ್ನ ನೀವು ನೋಡಿರಬಹುದು. 

                     ನೀವು ಬಿಲ್ಡ ಮಾಡಿರುವ ಪರ್ಸನಲ್ ಬ್ರ್ಯಾಂಡನ್ನು ಕೊನೆತನಕ ಮೇಂಟೆನ ಮಾಡಬೇಕೆಂದರೆ ನಿಮ್ಮಲ್ಲಿ ಗುಡ್ ವ್ಯಾಲೂಸಗಳು ಇರಲೇಬೇಕು. ಇರದಿದ್ರೆ ನೀವು ಬೇಗನೆ ಬಿದ್ದೋಗತ್ತಿರಿ. ಜನರಿಗೆ ನಿಮ್ಮನ್ನು ಹೀರೋ ಮಾಡೋದು ಗೊತ್ತು, ಝೀರೋ ಮಾಡೋದು ಗೊತ್ತು, ಏರಿಸೋದು ಗೊತ್ತು, ಬೀಳಿಸೋದು ಗೊತ್ತು. ಸೋ ಗುಡ್ ವ್ಯಾಲೂಸ ಬೆಳೆಸಿಕೊಳ್ಳಿ. 

               ಓಕೆ ಗೆಳೆಯರೇ, ಇದೀಷ್ಟು ಪರ್ಸನಲ್ ಬ್ರ್ಯಾಂಡಿಂಗನ ಕಂಪ್ಲೀಟ ಮಾಹಿತಿಯಾಯ್ತು. ನೀವು ಕೂಡ ನಿಮ್ಮ ಪರ್ಸನಲ್ ಬ್ರ್ಯಾಂಡಿಂಗನ್ನು ಜಾಸ್ತಿ ಮಾಡಿಕೊಳ್ಳಿ. ನಿಮಗೆ ಈ ಅಂಕಣ ಇಷ್ಟವಾಗಿದ್ರೆ ಇದನ್ನ ಲೈಕ ಮಾಡಿ, ಶೇರ್ ಮಾಡಿ ಹಾಗೂ ಡೈರೆಕ್ಟರ್ ಸತೀಶಕುಮಾರ ಪೇಜಗೆ ಫಾಲೋ ಮಾಡಿ. ಧನ್ಯವಾದಳು...'

ಪರ್ಸನಲ ಬ್ರ್ಯಾಂಡಿಂಗ - Personal Branding in Kannada



Blogger ನಿಂದ ಸಾಮರ್ಥ್ಯಹೊಂದಿದೆ.