
ಹಾಯ್ ಗೆಳೆಯರೇ, ಸದ್ಯಕ್ಕೆ ಎಲ್ಲರೂ ಬಹಳಷ್ಟು ಸ್ವಾರ್ಥಿಗಳಾಗಿದ್ದಾರೆ, ಎಲ್ಲರೂ ಬರೀ ತಮ್ಮ ಸುಖ ಸಂತೋಷ ಹಾಗೂ ಸೆ**ಗೆ ಮೊದಲ ಪ್ರಾಮುಖ್ಯತೆಯನ್ನು ಕೊಡುತ್ತಾರೆ. ಈಗಂತೂ ಕಮ್ಯುನಿಕೇಷನ ಹಾಗೂ ಟ್ರಾವೆಲ ಕ್ಷೇತ್ರದಲ್ಲಿ ಕ್ರಾಂತಿಯಾಗಿರುವುದರಿಂದ ಬಹಳಷ್ಟು ಜನ ಈಜಿಯಾಗಿ ತಮ್ಮ ಲೈಫ ಪಾರ್ಟನರ್ಸಗಳಿಗೆ ಮೋಸ ಮಾಡುತ್ತಿದ್ದಾರೆ. ಪುರುಷರು ಹಾಗೂ ಮಹಿಳೆಯರು ಇಬ್ಬರು ಸಹ ತಮ್ಮ ಲೈಫ ಪಾರ್ಟನರ್ಸಗಳಿಗೆ ಈಜಿಯಾಗಿ ಮೋಸ ಮಾಡುತ್ತಿದ್ದಾರೆ. ಈಗ ಸಂಸಾರಗಳಿಗೂ ಸೆನ್ಸಾರ ಮಂಡಳಿ ನೇಮಿಸಬೇಕಾದ ಅವಶ್ಯಕತೆ ಬಂದಿದೆ. ಅಷ್ಟರ ಮಟ್ಟಿಗೆ ಅಕ್ರಮ ಸಂಬಂಧಗಳು ಮುಂದುವರೆದಿವೆ. ಯಾಕೆ ಜನ ತಮ್ಮ ಲೈಫ ಪಾರ್ಟನರಗಳಿಗೆ ಮೋಸ ಮಾಡುತ್ತಾರೆ ಎಂಬುದಕ್ಕೆ ಕಾರಣಗಳು ಇಂತಿವೆ ;

1) ಸಂಬಂಧದಲ್ಲಿ ಅಸಂತೃಪ್ತಿ : Dissatisfaction in Relationship
ಬಹಳಷ್ಟು ಜನ ತಮ್ಮ ಮ್ಯಾರಿಡ ಲೈಫಲ್ಲಿ ಹ್ಯಾಪಿಯಾಗಿಲ್ಲ, ಅವರು ಡಿಸಸ್ಯಾಟಿಸಫೈಡಾಗಿದ್ದಾರೆ, ಅನಹ್ಯಾಪಿಯಾಗಿದ್ದಾರೆ. ಕೆಲವರು ಇಷ್ಟವಿಲ್ಲದಿದ್ದರೂ ಮನೆಯವರ ಒತ್ತಾಯಕ್ಕೆ ಮದುವೆಯಾಗಿರುತ್ತಾರೆ, ಇನ್ನೂ ಕೆಲವರು ಬರೀ ಸೌಂದರ್ಯ ಸಂಪತ್ತು ನೋಡಿ ಮದುವೆಯಾಗಿರುತ್ತಾರೆ. ಸೋ ಅವರ ಮ್ಯಾರೀಡ ಲೈಫನಿಂದ ಅವರಿಗೆ ಸಂಪೂರ್ಣ ಸ್ಯಾಟಿಸಫ್ಯಾಕ್ಷನ & ಹ್ಯಾಪಿನೆಸ್ ಸಿಗಲ್ಲ. ಅದಕ್ಕಾಗಿ ಅವರು ತಮ್ಮ ಲೈಫ ಪಾರ್ಟನರಗೆ ಮೋಸ ಮಾಡಿ ಬೇರೆಯವರೊಂದಿಗೆ ಅಕ್ರಮ ಸಂಬಂಧಗಳನ್ನು ಶುರು ಮಾಡುತ್ತಾರೆ.

2) ದೈಹಿಕ ಸುಖದ ಕೊರತೆ : Lack of Physical Pleasure
ಬಹಳಷ್ಟು ಜನರಿಗೆ ತಮ್ಮ ಲೈಫ ಪಾರ್ಟನರನಿಂದ ಸಾಕಷ್ಟು ದೈಹಿಕ ಸುಖ ಸಿಗುವುದಿಲ್ಲ. ಬಹಳಷ್ಟು ಜನ ಜಾಬಗಾಗಿ ಅಥವಾ ಬೇರೆಬೇರೆ ಕಾರಣಗಳಿಂದಾಗಿ ತಿಂಗಳುಗಟ್ಟಲೇ ಮನೆಯಿಂದ ದೂರ ಇರ್ತಾರೆ, ಹೀಗಾಗಿ ಅವರ ಹಾಗೂ ಅವರ ಲೈಫ ಪಾರ್ಟನರ ಮಧ್ಯೆ ಫಿಜಿಕಲ ಗ್ಯಾಪ ಬೀಳುತ್ತದೆ. ಜೊತೆಗೆ ಕಮ್ಯುನಿಕೇಷನ್ ಗ್ಯಾಪ ಕೂಡ ಬೀಳುತ್ತದೆ. ಈ ಗ್ಯಾಪನಿಂದಾಗಿ ಅವರಿಗೆ ದೈಹಿಕ ಸುಖ ಸಿಗಲ್ಲ. ಅವರ ಲೈಫಪಾರ್ಟನರ ಅವರ ಸೆ**ಕ್ಸು*ವಲ ನೀಡನ್ನು ಪೂರ್ತಿ ಮಾಡದಿದ್ದಾಗ ಅವರು ಸೆ**ಕ್ಸ*ಗಾಗಿ ತಮ್ಮ ಲೈಫ ಪಾರ್ಟನರಗೆ ಮೋಸ ಮಾಡುತ್ತಾರೆ.

3) ಎಮೋಷನಲ ಸಪೋರ್ಟನ ಕೊರತೆ : Lack of Emotional Support
ಬಹಳಷ್ಟು ಜನ ತಮ್ಮ ಲೈಫಪಾರ್ಟನರಗೆ ಎಮೋಷನಲ ಸಪೋರ್ಟನ್ನು ಕೊಡಲ್ಲ. ಬರೀ ಅವರನ್ನು ದೈಹಿಕ ಸುಖಕ್ಕಾಗಿ ಬಳಸಿಕೊಳ್ಳುತ್ತಾರೆ. ಬರೀ ಸೆಕ್ಸಗಾಗಿ ಅವರನ್ನು ಬಳಸಿಕೊಳ್ಳಲು ಟ್ರಾಯ ಮಾಡುತ್ತಾರೆಯೇ ವಿನಹ: ಅವರಿಗೆ ಏನು ಬೇಕು? ಏನಿಷ್ಟ? ಅವರ ಗೋಲ್ಸ ಏನು? ಅಂತೆಲ್ಲ ತಿಳಿದುಕೊಳ್ಳುವ ಪ್ರಯತ್ನ ಮಾಡಲ್ಲ. ತಮ್ಮ ಲೈಫಪಾರ್ಟನರನಿಂದ ಎಮೋಷನಲ ಸಪೋರ್ಟ್ ಸಿಗದಿದ್ದಾಗ ಜನ ಅದಕ್ಕಾಗಿ ಬೇರೆಯವರ ಜೊತೆಗೆ ಅಫೇರ ಸ್ಟಾರ್ಟ ಮಾಡುತ್ತಾರೆ.

4) ಪ್ರೀತಿ ಹಾಗೂ ಗೌರವದ ಕೊರತೆ : Lack of Love and Respect
ಬಹಳಷ್ಟು ಜನರಿಗೆ ತಮ್ಮ ಲೈಫ ಪಾರ್ಟನರ್ಸಗಳಿಂದ ಪ್ರೀತಿ ಹಾಗೂ ಗೌರವ ಸಿಗ್ತಿರಲ್ಲ, ಅವರ ಲೈಫ ಪಾರ್ಟನರ ಅವರಿಗೆ ಸಾಕಷ್ಟು ಟೈಮ ಹಾಗೂ ಇಂಪಾರಟನ್ಸನ್ನು ಕೊಡ್ತಿರಲ್ಲ, ಅವರ ಮಧ್ಯೆ ಯಾವುದೇ ಸ್ಪೆಷಲ್ ಫೀಲಿಂಗ ಹಾಗೂ ಬಾಂಡಿಂಗ ಇರಲ್ಲ. ತಮ್ಮ ಲೈಫಲ್ಲಿ ಲೈಫ ಪಾರ್ಟನರನಿಂದ ಯಾವುದೇ ಸ್ಪೆಷಲ್ ಎಕ್ಸೈಟಮೆಂಟ, ಸ್ಪೆಷಲ್ ಫೀಲಿಂಗ ಸಿಗದಿರುವಾಗ, ಪ್ರೀತಿ ಹಾಗೂ ಇಂಪಾರಟನ್ಸ ಸಿಗದಿರುವಾಗ ಯಾರಾದರೂ ಹೊಸ ವ್ಯಕ್ತಿ ಅದನ್ನ ಕೊಟ್ಟರೆ ಅವರು ಅವರೊಂದಿಗೆ ಇಲಲೀಗಲ ಅಫೇರ್ ಶುರು ಮಾಡುತ್ತಾರೆ.

5) ಹಣದ ಸಮಸ್ಯೆಗಳು : Financial Problems
ಹಣದ ಕೊರತೆ ಸಂಸಾರದಲ್ಲಿ ಕಲಹಗಳನ್ನು ಸೃಷ್ಟಿ ಮಾಡುತ್ತದೆ. ತಮಗೆ ಬೇಕಾದ ಹಣ, ಆಸ್ತಿ, ಅಂತಸ್ತು, ಐಷಾರಾಮಿ ಮನೆ, ಕಾರು, ಐಪೋನ ಹಾಗೂ ಗಿಫ್ಟಗಳನ್ನು ತಮ್ಮ ಲೈಫಪಾರ್ಟನರ್ ಕೊಡಿಸದಿದ್ದರೆ ಎಷ್ಟೋ ಜನ ಅವರೊಂದಿಗೆ ಜಗಳ ಸ್ಟಾರ್ಟ ಮಾಡುತ್ತಾರೆ. ಅವರಿಂದ ಡಿಸ್ಟನ್ಸ ಮೆಂಟೆನ ಮಾಡುತ್ತಾರೆ. ಯಾರು ಅವರ ಐಷಾರಾಮಿ ಕನಸುಗಳನ್ನು ಈಡೇರಿಸುತ್ತಾರೋ ಅವರಿಗೆ ಬೇಕಾದ ಕಾಸ್ಟಲಿ ಗಿಫ್ಟ್ಸಗಳನ್ನು ಕೊಡುತ್ತಾರೋ ಅವರ ಜೊತೆಗೆ ಇವರು ಅಕ್ರಮ ಸಂಬಂಧಗಳನ್ನು ಸ್ಟಾರ್ಟ ಮಾಡುತ್ತಾರೆ, ತಮ್ಮ ಲೈಫ ಪಾರ್ಟನರಗೆ ಮೋಸ ಮಾಡುತ್ತಾರೆ. ಹೆಚ್ಚಾಗಿ ಮಹಿಳೆಯರು ಇದೇ ಕಾರಣಕ್ಕಾಗಿ ತಮ್ಮ ಗಂಡನಿಗೆ ಮೋಸ ಮಾಡುತ್ತಾರೆ.

6) ಒಂಟಿತನ : Loneliness
ಮದುವೆಯಾದ ನಂತರ ಬಹಳಷ್ಟು ಜನ ಮಹಿಳೆಯರು ಮನೆಯಲ್ಲಿ ಒಂಟಿಯಾಗಿರುತ್ತಾರೆ. ಅವರಿಗೆ ಬೋರಾಗುತ್ತಿರುತ್ತದೆ. ಆಗವರು ಮೊಬೈಲಗೆ, ಇಂಟರ್ನೆಟಗೆ, ಪೋ*ರ್ನೊ*ಗ್ರಾ*ಫಿಗೆ, ಫೇಸ್*ಬುಕನಂಥ ಸೋಸಿಯಲ ಮೀಡಿಯಾಗಳಿಗೆ ಅಂಟಿಕೊಳ್ಳುತ್ತಾರೆ. ಅಲ್ಲಿ ಸಿಕ್ಕವರ ಜೊತೆಗೆ ಚಾಟಿಂಗ ಮೂಲಕ ರಿಲೆಶನಶೀಪ ಸ್ಟಾರ್ಟ ಮಾಡಿ ಮುಂದೆ ಡೇಟಿಂಗನಿಂದ ಅಕ್ರಮ ಸಂಬಂಧ ಶುರು ಮಾಡುತ್ತಾರೆ. ಇನ್ನೂ ಪುರುಷರು ಕೆಲಸ ಮಾಡುವ ಪ್ಲೇಸಲ್ಲಿ ಬೋರಾಗಿ ತಮ್ಮ ಕಲೀಗಗಳೊಂದಿಗೆ ಟೈಮಪಾಸ ಡಿಸ್ಕಷನ ಮಾಡುತ್ತಾ ಸೀರಿಯಸ ಫಿಜಿಕಲ ರಿಲೆಶನಶೀಪ ಶುರು ಮಾಡುತ್ತಾರೆ.

7) ಸೇಡನ್ನು ತೀರಿಸಿಕೊಳ್ಳಲು : To take Revenge
ಬಹಳಷ್ಟು ಜನ ತಮ್ಮ ಲೈಫ ಪಾರ್ಟನರ ಮೇಲೆ ಸೇಡನ್ನು ತೀರಿಸಿಕೊಳ್ಳಲು ಅವರಿಗೆ ಮೋಸ ಮಾಡುತ್ತಾರೆ. ತಮ್ಮ ಹೆಂಡತಿ ಪದೇಪದೇ ಬೈಯ್ಯುತ್ತಿದ್ದರೆ ಅಥವಾ ಜಗಳವಾಡಿ ಟಾರ್ಚರ ಮಾಡುತ್ತಿದ್ದರೆ ಅವಳಿಗೆ ಹ್ಯಾರಸ ಮಾಡಲು ಪುರುಷರು ಬೇರೆಯವಳೊಂದಿಗೆ ಸೆ*ಕ್ಸು*ವಲ ಅಫೇರ ನಡೆಸುತ್ತಾರೆ. ಇನ್ನೂ ಮಹಿಳೆಯರು ತಮಗೆ ಕುಡಿದು ಬಂದು ಕಿರುಕುಳ ಕೊಡುವ, ದುಶ್ಚಟ ಮಾಡಿ ಟಾರ್ಚರ ಮಾಡುವ, ಕಾರಣವಿಲ್ಲದೆ ಕಾಟ ಕೊಡುವ, ಶೀಲದ ಮೇಲೆ ಸಂದೇಹ ಪಡುವ ಗಂಡನ ಮೇಲೆ ಸೇಡು ತೀರಿಸಿಕೊಳ್ಳಲು ಬೇರೆ ಗಂಡಸರೊಂದಿಗೆ ಸಂಬಂಧ ಬೆಳೆಸುತ್ತಾರೆ. ಒಟ್ನಲ್ಲಿ ತಮ್ಮ ಕೆಟ್ಟ ಲೈಫಪಾರ್ಟನರ ಮೇಲೆ ಸೇಡು ತೀರಿಸಿಕೊಳ್ಳುವ ನೆಪದಲ್ಲಿ ಬೇರೆಯವರೊಂದಿಗೆ ಪದೇಪದೇ ಬೆ*ತ್ತ*ಲಾಗುತ್ತಾರೆ, ಒಂದಿನ ಈಡೀ ಸಮಾಜದ ಎದುರು ಬೆ*ತ್ತ*ಲಾಗಿ ಪೂರ್ತಿ ಬರ್ಬಾದ ಆಗುತ್ತಾರೆ.

8) ಈಜಿ ಅಪಾರ್ಚುನಿಟಿ : Easy Opportunities
ಸದ್ಯಕ್ಕೆ ಅಪಾರ್ಚುನಿಟಿಗಳು ಹೆಚ್ಚಾಗಿವೆ. ಕಮ್ಯುನಿಕೇಷನ ಹಾಗೂ ಟ್ರಾವೆಲ ಇಂಡಸ್ಟ್ರಿಯಲ್ಲಿ ಕ್ರಾಂತಿಯಾಗಿ ಮೊಬೈಲ್ ಹಾಗೂ ಟ್ರಾವೆಲ ಸ್ಪೆಶಾಲಿಟಿ ಇರುವುದರಿಂದ ಜನರಿಗೆ ತಮ್ಮ ಹಳೇ ಬಾಯಫ್ರೆಂಡ ಗರ್ಲಫ್ರೆಂಡಗಳೊಂದಿಗೆ ರಿಲೆಶನಶೀಪ ಇಟ್ಟುಕೊಳ್ಳಲು ಬಹಳಷ್ಟು ಈಜಿಯಾಗಿದೆ. ಸಾಲದಕ್ಕೆ ನೂರಾರು ಡೇಟಿಂಗ್ ಆ್ಯಪ್ಸಗಳು ಬಂದಿವೆ. ಅದರಲ್ಲಿ ಸಾವಿರಾರು ಜನ ಫ್ರಿ ಸೆ*ಕ್ಸ ಮಾಡಲು ಸಿಗುತ್ತಾರೆ. ಅಲ್ಲದೆ ಜಾಬ ಮಾಡುತ್ತಿರುವವರಿಗೆ ಕಂಪನಿಯವರೇ ಟ್ರಾವೆಲ ಟಿಕೆಟ ಹಾಗೂ ರೂಮ ಬುಕ ಮಾಡಿ ಕೆಲಸದ ಮೇಲೆ ಕಳುಹಿಸುತ್ತಾರೆ. ಆಗ ಅವರು ಸಿಕ್ಕಿದ್ದೆ ಚಾನ್ಸ ಅಂತಾ ತಮ್ಮ ಕಲೀಗಗಳೊಂದಿಗೆ ಇಲಲೀಗಲ ಅಫೇರ್ ಮಾಡುತ್ತಾರೆ. ಟೆಕ್ ಹಾಗೂ ಐಟಿ ಕಂಪನಿಗಳಲ್ಲಿ ಕೆಲಸ ಮಾಡುವ ಪುರುಷರು ಹಾಗೂ ಮಹಿಳೆಯರು ಈಜಿ & ಫ್ರಿ ಅಪಾರ್ಚುನಿಟಿ ಸಿಕ್ಕಿದೆ ಅಂತಾ ಅದನ್ನು ಮಿಸಯುಜ ಮಾಡಿಕೊಂಡು ತಮ್ಮ ಲೈಫ ಪಾರ್ಟನರಗೆ ಮೋಸ ಮಾಡುತ್ತಾರೆ.

9) ಸೆ*ಕ್ಸಿ*ನ ದುರಾಸೆ : Greed of S*E*X
ಈ ಸೆ*ಕ್ಸಿ*ನ ಆಸೆ ಎಷ್ಟೇ ಮಾಡಿದರೂ ಈಡೇರಲ್ಲ. ಅದೊಂದು ಶಾಂತವಾಗದ ಅಗ್ನಿಯಾಗಿದೆ. ಇದರ ದುರಾಸೆಯಲ್ಲಿ ಆಲ ಮೊಸ್ಟ ಜನ ತಮ್ಮ ಲೈಫ ಪಾರ್ಟನರಗೆ ಮೋಸ ಮಾಡುತ್ತಾರೆ. ಮಹಿಳೆಯರಲ್ಲಿ ಪುರುಷರಿಗಿಂತ 18 ಪಟ್ಟು ಹೆಚ್ಚಿಗೆ ಸೆ*ಕ್ಸ*ನ ದುರಾಸೆಯಿರುತ್ತದೆ. ಅದಕ್ಕಾಗಿ ಮಹಿಳೆಯರು ಜಾಸ್ತಿ ಸೆ**ಕ್ಸ*ಗಾಗಿ ತಮ್ಮ ಲೈಫ ಪಾರ್ಟನರಗೆ ಮೋಸ ಮಾಡಿದರೆ ಪುರುಷರು ವೆರೈಟಿ ಸೆ**ಕ್ಸ**ಗಾಗಿ ತಮ್ಮ ಲೈಫ ಪಾರ್ಟನರಗೆ ಮೋಸ ಮಾಡುತ್ತಾರೆ.

10) ತಿಳಿಯದೇ ಮಾಡಿದ ತಪ್ಪುಗಳಿಂದಾಗಿ : Due to Some Mistakes
ಎಷ್ಟೋ ಜನ ತಾವು ಮಾಡಿದ ಹಳೇ ತಪ್ಪುಗಳನ್ನು ಮುಚ್ಚಿ ಹಾಕಲು ತಮ್ಮ ಲೈಫ ಪಾರ್ಟನರಗೆ ಇಷ್ಟವಿಲ್ಲದಿದ್ದರೂ ಮೋಸ ಮಾಡುತ್ತಾರೆ. ಕೆಲ ಹುಡುಗಿಯರು ಮದುವೆಗೆ ಮುಂಚೆ ಕಾಲೇಜಿನಲ್ಲಿ ಬಾಯಫ್ರೆಂಡಗಳ ಜೊತೆಗೆ ತಪ್ಪು ಮಾಡಿರುತ್ತಾರೆ ಅಥವಾ ಮುಂದೆ ಜಾಬ ಮಾಡುವಾಗ ಕಲೀಗಗಳ ಜೊತೆಗೆ ಕಾಲು ಜಾರಿರುತ್ತಾರೆ. ಬಟ ಅದರ ಸುಳಿವುಗಳು ಅಂದರೆ ಪೋಟೋಗ್ರಾಫಗಳು ವಿಡಿಯೋಗಳು ಅವರ ಹಳೇ ಬಾಯಫ್ರೆಂಡಗಳತ್ರ ಉಳಿದಿರುತ್ತವೆ. ಮುಂದೆ ಮದುವೆಯಾದ ಮೇಲೆ ಅವರ ಬಾಯಫ್ರೆಂಡಗಳು ಅವುಗಳನ್ನಿಟ್ಟುಕೊಂಡು ಬ್ಲ್ಯಾಕಮೇಲ ಮಾಡಿದಾಗ ಅವರು ಮನಸ್ಸಿಲ್ಲದಿದ್ದರೂ ಅವರ ಸೆರಗನ್ನು ಹಾಸಬೇಕಾಗುತ್ತದೆ. ಜಾಬ ಮಾಡುವಾಗ ಕಲೀಗಗಳ ಜೊತೆಗೆ ಯಾವಾಗಲೋ ಒಂದ್ಸಲ ಪಾರ್ಟಿಗೆ ಹೋಗಿರುತ್ತಾರೆ, ಆಗ ನಶೆಯಲ್ಲಿ ಮೈಮರೆಯುತ್ತಾರೆ. ಆಗ ಅವರ ಕಲೀಗಗಳು ಅವರನ್ನು ಬಳಸಿಕೊಳ್ಳುತ್ತಾರೆ. ನಂತರ ಪೋಟೋಸ ಹಾಗೂ ವಿಡಿಯೋ ಇಟ್ಟುಕೊಂಡು ತಮಗೆ ಬೇಕಾದಾಗ ಅವರನ್ನು ಬಲವಂತವಾಗಿ ಬಳಸಿಕೊಳ್ಳುತ್ತಾರೆ. ಇನ್ನೂ ಪುರುಷರು ಹೆಂಡತಿ ತವರಿಗೆ ಹೋಗಿರುವಾಗ ಜಸ್ಟ ಒಂದು ಚೇಂಜಗಾಗಿ ಬೇರೆಯವಳೊಂದಿಗೆ ಬೆ*ತ್ತ*ಲಾಗಿ ಅವಳ ಬಲೆಯಲ್ಲಿ ಬೀಳುತ್ತಾರೆ. ನಂತರ ಅವಳು ಹಣಕ್ಕಾಗಿ ಅವರನ್ನು ಬೇಕಾದಂತೆ ಆಡಿಸುತ್ತಾಳೆ. ಈ ರೀತಿ ಬಹಳಷ್ಟು ಜನ ತಾವು ಮಾಡಿದ ಹಳೇ ತಪ್ಪುಗಳನ್ನು ಮುಚ್ಚಿಡಲು ತಮ್ಮ ಲೈಫ ಪಾರ್ಟನರಗೆ ಮೋಸ ಮಾಡುತ್ತಾರೆ.

ಟೊಟಲಾಗಿ ಹೇಳಬೇಕೆಂದರೆ ತಮ್ಮ ಮಾನಸಿಕ, ದೈಹಿಕ, ಆರ್ಥಿಕ, ಸಾಮಾಜಿಕ ಬೇಡಿಕೆಗಳು ಈಡೇರದಿದ್ದರೆ ಜನ ತಮ್ಮ ಲೈಫ ಪಾರ್ಟನರಗೆ ಖಂಡಿತವಾಗಿಯೂ ಮೋಸ ಮಾಡುತ್ತಾರೆ. ಈ 10 ಕಾರಣಗಳಲ್ಲಿ ನಿಮಗ್ಯಾವುದು ಸರಿ ಅನಿಸುತ್ತದೆ ಅಥವಾ ತಪ್ಪೇನಿಸುತ್ತದೆ? ಈ ಅಂಕಣದ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂಬುದನ್ನು ಕಮೆಂಟ ಮಾಡಿ, ಈ ಅಂಕಣವನ್ನು ಎಲ್ಲ ಫೇಸ್‌ಬುಕ್ ಗ್ರೂಪಗಳಲ್ಲಿ ಶೇರ ಮಾಡಿ. ಜೊತೆಗೆ ಫೇಸ್‌ಬುಕ್ ಹಾಗೂ ಇನಸ್ಟಾಗ್ರಾಮಗಳಲ್ಲಿ ಡೈರೆಕ್ಟರ್ ಸತೀಶಕುಮಾರ ಅಫೀಸಿಯಲ ಪೇಜನ್ನು ಫಾಲೋ ಮಾಡಿ. ಧನ್ಯವಾದಗಳು...
